ಮೈಸೂರು

ಈ ಮಹನೀಯರ ಶ್ರೇಷ್ಠ ಸೇವೆಗಿಲ್ಲವೆ ಮನ್ನಣೆ!
ಮೈಸೂರು

ಈ ಮಹನೀಯರ ಶ್ರೇಷ್ಠ ಸೇವೆಗಿಲ್ಲವೆ ಮನ್ನಣೆ!

January 2, 2019

ಮೈಸೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯೋತ್ತರದ ವೇಳೆಯಲ್ಲಿ ಹಲವು ಪ್ರಮುಖ ಸ್ಥಾನ ಮಾನಗಳನ್ನು ಅಲಂಕರಿಸಿ ಮೈಸೂರು ನಗರದ ಅಭಿವೃದ್ಧಿಗೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದರು ಆ ಮಹನೀಯರು. ಅವರೀಗ ನಮ್ಮ ನಡುವೆ ಇಲ್ಲವಾಗಿದ್ದಾರೆ. ಆದರೆ ಮೈಸೂರು ನಗರದಲ್ಲಿ ಒಂದು ರಸ್ತೆ ಇಲ್ಲವೇ ವೃತ್ತಕ್ಕೂ ಇವರ ಹೆಸರು ನಾಮಕರಣ ಮಾಡದೇ ಇರುವುದು ಅವರಿಗೆ ತೋರುವ ಅಗೌರವ ಅಲ್ಲವೇ ಎಂಬ ಪ್ರಶ್ನೆ ಕಾಡದಿರದು. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಪ್ಪಟ ಗಾಂಧಿವಾದಿ ದಿವಂಗತ ಬಿ.ನಾರಾಯಣಸ್ವಾಮಿ ಅವರ ಸ್ಮರಣಾರ್ಥ ಮೈಸೂರು ನಗರದಲ್ಲಿ ಯಾವುದೇ…

ಮೈಸೂರು ಸೆಂಟ್ರಲ್ ಪಿಯು ಕಾಲೇಜಿನಲ್ಲಿ ಎಂಸಿ-ಉತ್ಸವ 2018
ಮೈಸೂರು

ಮೈಸೂರು ಸೆಂಟ್ರಲ್ ಪಿಯು ಕಾಲೇಜಿನಲ್ಲಿ ಎಂಸಿ-ಉತ್ಸವ 2018

January 2, 2019

ಮೈಸೂರು: ನಗರದ ಸರಸ್ವತಿಪುರಂ ನಲ್ಲಿರುವ ಮೈಸೂರು ಸೆಂಟ್ರಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಂ.ಸಿ.ಉತ್ಸವ-2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ವೇದಿಕೆಯಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ರಾಜ್ಯ ಆಯು ರ್ವೇದಿಕ್ ಸಂಶೋಧನಾ ಕೇಂದ್ರದ ಮೈಸೂರಿನ ಸಹಾಯಕ ನಿರ್ದೇಶಕರಾದ ಡಾ.ಲಕ್ಷ್ಮೀ ನಾರಾಯಣ ಶೆಣೈರವರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ‘ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಹಳ ಪ್ರಮುಖವಾದ ಘಟ್ಟ. ಹಾಗಾಗಿ ಈ ಹಂತದಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಮನಸ್ಸನ್ನು ಏಕಾಗ್ರತೆ, ಸತತ ಪರಿ ಶ್ರಮ ಮತ್ತು ನಿರಂತರ ಅಭ್ಯಾಸ ಮಾಡಿ…

ಸೌಹಾರ್ದ ಸಹಕಾರಿ ದಿನ ಆಚರಣೆ
ಮೈಸೂರು

ಸೌಹಾರ್ದ ಸಹಕಾರಿ ದಿನ ಆಚರಣೆ

January 2, 2019

ಮೈಸೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮೈಸೂರು ಪ್ರಾಂತೀಯ ಕಚೇರಿ ವತಿಯಿಂದ ಮಂಗಳವಾರ ಸೌಹಾರ್ದ ಸಹಕಾರಿ ದಿನವನ್ನು ಆಚರಿಸಲಾಯಿತು. ಮೈಸೂರಿನ ಶಂಕರ ಮಠದ ರಸ್ತೆಯಲ್ಲಿರುವ ಪ್ರಾಂತೀಯ ಕಚೇರಿ ಎದುರು ನಡೆದ ದಿನಾಚರಣೆಯಲ್ಲಿ ಸಹಕಾರಿ ಧ್ವಜಾರೋಹಣ ವನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಹೆಚ್.ವಿ.ರಾಜೀವ್ ನೆರವೇರಿಸಿದರು. ಬಳಿಕ ಮಾತ ನಾಡಿದ ಅವರು, ಸಹಕಾರಿ ಕ್ಷೇತ್ರವನ್ನು ಪುನರ್ ಸಂಘಟಿಸಿ ಸಹಕಾರಿ ಗಳಿಗೆ ಸ್ವಾಯತ್ತತೆ ತಂದು ಕೊಡುವ ನಿಟ್ಟಿನಲ್ಲಿ 2001ರ ಜ.1ರಂದು ಕರ್ನಾಟಕ ಸೌಹಾರ್ದ ಸಹಕಾರಿ…

ಗಾಣಿಗರ ಸಂಘದ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ಗಾಣಿಗರ ಸಂಘದ ಕ್ಯಾಲೆಂಡರ್ ಬಿಡುಗಡೆ

January 2, 2019

ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಗಾಣಿಗರ ಸಂಘದಿಂದ ಹೊರತಂದಿರುವ 2019ನೇ ಸಾಲಿನ ಕ್ಯಾಲೆಂಡರ್ ಅನ್ನು ಮಾಜಿ ಮೇಯರ್ ಅನಂತು ಮಂಗಳವಾರ ಬಿಡುಗಡೆಗೊಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ಗಾಣಿಗರ ಸಂಘದ ವತಿ ಯಿಂದ ಸಮುದಾಯದ ಏಳಿಗೆಗಾಗಿ ವರ್ಷವಿಡೀ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಅದೇ ರೀತಿ ಇದೀಗ ಆರಂಭಗೊಂಡಿರುವ 2019ರ ಹೊಸ ವರ್ಷದಲ್ಲೂ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವಂತಹ ಕಾರ್ಯ ಕ್ರಮಗಳು ಸಂಘದಿಂದ ಆಯೋಜನೆ ಗೊಳ್ಳಲಿ…

ಯಾವುದೇ ಅಹಿತಕರ ಘಟನೆಗಳಿಲ್ಲದೆ   ಹೊಸ ವರ್ಷಾಚರಣೆ: ಗೃಹ ಸಚಿವ ಪಾಟೀಲ್ ಸಂತಸ
ಮೈಸೂರು

ಯಾವುದೇ ಅಹಿತಕರ ಘಟನೆಗಳಿಲ್ಲದೆ ಹೊಸ ವರ್ಷಾಚರಣೆ: ಗೃಹ ಸಚಿವ ಪಾಟೀಲ್ ಸಂತಸ

January 2, 2019

ಬೆಂಗಳೂರು: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ರಾಜ್ಯದಲ್ಲಿ ನಡೆಯದಿರುವುದಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರಾದ ನಂತರ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಮ್ಮ ನಿವಾ ಸಕ್ಕೆ ಆಹ್ವಾನಿಸಿ, ಅವರೊಟ್ಟಿಗೆ ಔಪಚಾರಿಕವಾಗಿ ಇಲಾಖೆಯ ಮಾಹಿತಿ ಪಡೆದಿದ್ದಲ್ಲದೆ, ಹೊಸ ವರ್ಷ ಆಚರಣೆ ಸುಗಮವಾಗಿ ನಡೆಸಿಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಹಿರಿಯ ಪೆÇಲೀಸ್ ಅಧಿಕಾರಿಗಳಾದ ಡಿಜಿ ಮತ್ತು ಐಜಿಪಿ ನೀಲಮಣಿ ಎಸ್. ರಾಜು, ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿ ಹಿರಿಯ…

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ
ಮೈಸೂರು

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ

January 1, 2019

ಮೈಸೂರು: ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗ ಸೂಚಿದರ (ಗೈಡ್‍ಲೈನ್ಸ್ ರೇಟ್) ನಾಳೆ(ಜ.1)ಯಿಂದಲೇ ಅನ್ವಯ ವಾಗಲಿದ್ದು, ಮೈಸೂರಿನಲ್ಲಿ ಶೇ.5ರಿಂದ 25ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಆಸ್ತಿ ನೋಂದಣಿ ಶುಲ್ಕವೂ ಹೆಚ್ಚಾಗಿದೆ. ಮೈಸೂರು ನಗರದ 4 ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಜಮೀನು, ಮನೆ, ನಿವೇಶನ, ಫ್ಲ್ಯಾಟ್ ನೋಂದಣಿ ವೆಚ್ಚದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಕೃಷಿ ಜಮೀನು, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸ್ಥಿರಾಸ್ತಿ, ವಾಣಿಜ್ಯ ಹಾಗೂ ವಸತಿಯೇತರ ಉದ್ದೇಶಿತ ಸ್ಥಿರಾಸ್ತಿ, ಮೂಲೆ ನಿವೇಶನ, ಎರಡೂ…

ತಿರುಮಕೂಡಲದಲ್ಲಿ ಫೆ.17ರಿಂದ ಮೂರು ದಿನ ಕುಂಭಮೇಳ
ಮೈಸೂರು

ತಿರುಮಕೂಡಲದಲ್ಲಿ ಫೆ.17ರಿಂದ ಮೂರು ದಿನ ಕುಂಭಮೇಳ

January 1, 2019

ಮೈಸೂರು: ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಪಡೆದಿರುವ ತಿ.ನರಸೀಪುರದ ಕಾವೇರಿ, ಕಪಿಲಾ ಹಾಗೂ ಸ್ಪಟಿಕ ನದಿಗಳ ಸಂಗಮ ಕ್ಷೇತ್ರದಲ್ಲಿ 2019ರ ಫೆ.17ರಿಂದ ಮೂರು ದಿನಗಳ ಕಾಲ ಕುಂಭ ಮೇಳ ನಡೆಯಲಿದೆ. 1989ರಲ್ಲಿ ಆರಂಭಗೊಂಡ ಕುಂಭಮೇಳ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆದು ಕೊಂಡು ಬರುತ್ತಿದ್ದು, ಈ ಬಾರಿ 11ನೇ ಕುಂಭಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉತ್ತರ ಭಾರತದ ಪುಣ್ಯ ನದಿಗಳ ಸಂಗಮ ಕ್ಷೇತ್ರಗಳಾದ ಅಲಹಾಬಾದ್, ಹರಿದ್ವಾರ್ ಹಾಗೂ ಪ್ರಯಾಗ್ ಮೊದಲಾದ ಕಡೆಗಳಲ್ಲಿ ಕುಂಭಮೇಳ ನಡೆದುಕೊಂಡು ಬರುತ್ತಿದೆ. ಮೇಳದಲ್ಲಿ ಮಾಘಸ್ನಾನ ವಿಶೇಷವಾಗಿದೆ….

ಹರ್ಷೋದ್ಘಾರದೊಂದಿಗೆ ಹೊಸ ವರ್ಷ 2019ಕ್ಕೆ ಸ್ವಾಗತ
ಮೈಸೂರು

ಹರ್ಷೋದ್ಘಾರದೊಂದಿಗೆ ಹೊಸ ವರ್ಷ 2019ಕ್ಕೆ ಸ್ವಾಗತ

January 1, 2019

ಮೈಸೂರು: ಎಲ್ಲೆಲ್ಲೂ ನೂತನ ವರ್ಷದ ಸಂಭ್ರಮಾ ಚರಣೆ. 2018ಕ್ಕೆ ಗುಡ್ ಬೈ ಹೇಳಿ 2019ಕ್ಕೆ ಕಾಲಿಟ್ಟ ಸಂತಸದ ಕ್ಷಣ. ಈ ಎಲ್ಲಾ ಕ್ಷಣಗಳು ಕಂಡು ಬಂದಿದ್ದು ಸಾಂಸ್ಕೃತಿಕ ನಗರಿಯಲ್ಲಿ ಸೋಮವಾರ ರಾತ್ರಿ… ಒಂದೆಡೆ ಅರಮನೆ ತನ್ನ ದೀಪಾಲಂಕಾರದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಪ್ರೇಮಿಗಳು, ಯುವಜನತೆ, ನವ ಜೋಡಿಗಳು ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಹಾಡಿ, ಕುಣಿಯುವುದ ರೊಂದಿಗೆ ಹೊಸ ವರ್ಷವನ್ನು ಹರ್ಷೊ ಲ್ಲಾಸದ ನಡುವೆ ಬರಮಾಡಿಕೊಂಡರು. ಹೊಸ ವರ್ಷದ ಅಂಗವಾಗಿ ಮೈಸೂರಿನ ಪ್ರತಿಷ್ಠಿತ ಹೋಟೆಲ್‍ಗಳು ವಿದ್ಯುತ್ ದೀಪಗಳಿಂದ…

ಹಿರಿಯ ನಟ ‘ಅಂಕಲ್’ ಲೋಕನಾಥ್ ವಿಧಿವಶ
ಮೈಸೂರು

ಹಿರಿಯ ನಟ ‘ಅಂಕಲ್’ ಲೋಕನಾಥ್ ವಿಧಿವಶ

January 1, 2019

ಸ್ಯಾಂಡಲ್ ವುಡ್‍ನ ಖ್ಯಾತ ಹಿರಿಯ ನಟ ಲೋಕನಾಥ್ ಅವರು ವಿಧಿವಶರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ರಂಗಭೂಮಿ ಹಾಗೂ ಕನ್ನಡ ಚಲನಚಿತ್ರರಂಗದ ಹಿರಿಯ ನಟ ಸಿ.ಎಚ್. ಲೋಕನಾಥ್ ಅವರು ವಯೋಸಹಜ ಅನಾ ರೋಗ್ಯದಿಂದ ನಿನ್ನೆ ರಾತ್ರಿ 12.15ಕ್ಕೆ ಕೊನೆ ಉಸಿರೆಳೆದಿದ್ದಾರೆ. ಸುಮಾರು 650 ಸಿನಿಮಾಗಳು ಮತ್ತು 1ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದ ಲೋಕನಾಥ್ ಅವರು, 1970ರಲ್ಲಿ ತೆರೆಕಂಡಿದ್ದ ‘ಸಂಸ್ಕಾರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಲೋಕನಾಥ್ ಅವರು ಕೊನೆಯದಾಗಿ ‘ಏಕೆ 56’ ಮತ್ತು ‘ಭೀಮಾ…

ಮೈಸೂರಿಗೆ ಪ್ರತ್ಯೇಕ ಜಲಮಂಡಳಿ ಅವಶ್ಯ
ಮೈಸೂರು

ಮೈಸೂರಿಗೆ ಪ್ರತ್ಯೇಕ ಜಲಮಂಡಳಿ ಅವಶ್ಯ

January 1, 2019

ಮೈಸೂರು: ಬೆಂಗಳೂರು ಜಲಮಂಡಳಿ ಮಾದರಿಯಲ್ಲಿ ಮೈಸೂರು ನಗರದ ನೀರಿನ ಸಮರ್ಪಕ ನಿರ್ವಹಣೆಗೆ ಪ್ರತ್ಯೇಕ ಜಲಮಂಡಳಿ ಅಗತ್ಯವಿದ್ದು, ಈ ಸಂಬಂಧ ಪರಿಶೀಲಿಸಿ ಮುಂದುವರೆಯುವುದಾಗಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಮೈಸೂರಿನ ಜಲದರ್ಶಿನಿ ನೂತನ ಕಟ್ಟಡ ದಲ್ಲಿರುವ ಸಚಿವರ ಕಾರ್ಯಾಲಯದಲ್ಲಿ ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಮೈಸೂರು ನಗರಕ್ಕೆ ನೀರು ಸರಬರಾಜು ಸಂಬಂಧ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಪ್ರಸ್ತುತ ವ್ಯವಸ್ಥೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಬೆಂಗಳೂರು ಬಿಡ್ಲ್ಯೂಎಸ್‍ಎಸ್ ಮಾದರಿ ಯಲ್ಲಿ…

1 1,202 1,203 1,204 1,205 1,206 1,611
Translate »