ಮೈಸೂರು

ಮೈಸೂರಲ್ಲಿ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಶೇ.25ರವರೆಗೆ ಹೆಚ್ಚಳ
ಮೈಸೂರು

ಮೈಸೂರಲ್ಲಿ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಶೇ.25ರವರೆಗೆ ಹೆಚ್ಚಳ

December 23, 2018

ಮೈಸೂರು: ನಿವೇ ಶನ, ಮನೆ, ಜಮೀನಿನಂತಹ ಸ್ಥಿರಾಸ್ತಿ ಖರೀದಿಸುವವರಿಗೆ ಇದು ಕಹಿ ಸುದ್ದಿ. ಸರ್ಕಾರವು ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಶೇ.5ರಿಂದ 25ರವರೆಗೆ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ (ಮಾರ್ಗ ಸೂಚಿ ದರ) ಹೆಚ್ಚಿಸಲು ಮುಂದಾಗಿದೆ.ರಾಜ್ಯಾದ್ಯಂತ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಹೆಚ್ಚಿಸಲು ನಿರ್ಧರಿಸಿರುವ ಸರ್ಕಾರ ಈ ಬಗ್ಗೆ 2019ರ ಜನವರಿ ಮಾಹೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮೈಸೂರಿನ ಉಪ ನೋಂದ ಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. ಮೈಸೂರು ಮತ್ತು ಮಂಗಳೂರು ನಗ ರದ ಆಸ್ತಿಗಳ…

ವಿಷ ಪ್ರಸಾದ ಪ್ರಕರಣ: ಮೃತರ ಸಂಖ್ಯೆ 17ಕ್ಕೆ ಏರಿಕೆ
ಮೈಸೂರು

ವಿಷ ಪ್ರಸಾದ ಪ್ರಕರಣ: ಮೃತರ ಸಂಖ್ಯೆ 17ಕ್ಕೆ ಏರಿಕೆ

December 23, 2018

ಮೈಸೂರು: ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಗುದ್ದಲಿ ಪೂಜೆ ಕಾರ್ಯಕ್ರಮ ದಲ್ಲಿ ವಿಷ ಪ್ರಸಾದ ಸೇವಿಸಿ ಸುಯೋಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ದೊರೆಸ್ವಾಮಿ ಮೇಡು ಗ್ರಾಮದ ಈರಪ್ಪ ಎಂಬುವರ ಮಗ ರಂಗನ್ (45) ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಡಿ.14ರಂದು ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾ ಲಯದ ಗೋಪುರದ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ರಂಗನ್ ಪತ್ನಿ ಈಶ್ವರಿ(30),…

ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ದೋಸ್ತಿ 12 ವರ್ಷದ್ದು
ಮೈಸೂರು

ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ದೋಸ್ತಿ 12 ವರ್ಷದ್ದು

December 23, 2018

ಚಾಮರಾಜನಗರ: ಸುಳವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಮೊದಲ ಹಾಗೂ 2ನೇ ಆರೋಪಿಗಳಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ಖತರ್ನಾಕ್ ದೋಸ್ತಿಗೆ 12 ವರ್ಷಗಳ ಇತಿಹಾಸ ವಿದೆ. ಇದು ತನಿಖೆಯ ವೇಳೆ ಬಯಲಾಗಿದೆ. ಈ ಇಬ್ಬರು ಅಂದಿನಿಂದಲೂ ಅತೀವ ಒಡ ನಾಟ ಹೊಂದಿದ್ದರು ಎಂಬುದನ್ನು ತಿಳಿದು ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ದೂರದ ಸಂಬಂಧಿಗಳಾದ ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ಮೂಲತಃ ಶಾಗ್ಯ ಗ್ರಾಮದವರು. ಕಳೆದ 2006ರಿಂದ ಇಬ್ಬರಿಗೂ ಪರಿ ಚಯವಿತ್ತು. ಆಗಲೇ ಮಾದೇಶ್‍ನೊಂದಿಗೆ ವಿವಾಹವಾಗಿದ್ದ…

ಪ್ರಸಾದಕ್ಕೆ ವಿಷ ಹಾಕುವ ಸಂಚು ರೂಪಿಸಿದ್ದೆ ಇಮ್ಮಡಿ ಮಹದೇವಸ್ವಾಮಿ ತೋಟದ ಮನೆಯಲ್ಲಿ
ಮೈಸೂರು

ಪ್ರಸಾದಕ್ಕೆ ವಿಷ ಹಾಕುವ ಸಂಚು ರೂಪಿಸಿದ್ದೆ ಇಮ್ಮಡಿ ಮಹದೇವಸ್ವಾಮಿ ತೋಟದ ಮನೆಯಲ್ಲಿ

December 23, 2018

ಚಾಮರಾಜನಗರ: ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಭಕ್ತರ ಪ್ರಸಾದಕ್ಕೆ ವಿಷ ಮಿಶ್ರಣ ಮಾಡುವ ಸಂಚು ನಡೆಸಿದ್ದು, ಈಗ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವ ಸ್ವಾಮಿ ತೋಟದ ಮನೆಯಲ್ಲಿ ಎಂಬ ಅಂಶ ತನಿಖೆಯಿಂದ ಹೊರ ಬಿದ್ದಿದೆ. ಹನೂರು ತಾಲೂಕಿನ ವಡಕೆಹಳ್ಳ ಸಮೀಪದ ಎಲಚಕೆರೆಯಲ್ಲಿ ಇಮ್ಮಡಿ ಮಹದೇವ ಸ್ವಾಮಿಗೆ ಸೇರಿದ 50 ಎಕರೆ ಜಮೀನಿದೆ. ಈ ಜಮೀನಿನ ಮಧ್ಯ ಭಾಗದಲ್ಲಿ ಹಳೆಯದಾದ ಮನೆಯೊಂದಿದೆ. ಹೊರಗಿನಿಂದ ನೋಡಲು ಇದು ಹಳೆಯ ಹಾಗೂ ದುಸ್ಥಿತಿಯಲ್ಲಿರುವಂತೆ ಕಂಡು ಬಂದರೂ,…

ಎಲೆಕ್ಟ್ರಾನಿಕ್ಸ್ ವಸ್ತು ಸಿನಿಮಾ ಟಿಕೆಟ್ ಬೆಲೆ ಇಳಿಕೆ
ಮೈಸೂರು

ಎಲೆಕ್ಟ್ರಾನಿಕ್ಸ್ ವಸ್ತು ಸಿನಿಮಾ ಟಿಕೆಟ್ ಬೆಲೆ ಇಳಿಕೆ

December 23, 2018

ನವದೆಹಲಿ:  ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಇಂದು ನಡೆದ ಸರಕು ಸೇವಾ ತೆರಿಗೆ-ಜಿಎಸ್‍ಟಿ ಸಭೆಯಲ್ಲಿ 34 ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಶೇ.18 ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ಸ್, ಸಿನಿಮಾ ಟಿಕೆಟ್ ಬೆಲೆ ಇಳಿಕೆಯಾಗಲಿದೆ. ಸಭೆಯಲ್ಲಿ ಕೈಗೊಂಡಿರುವ ನಿರ್ಧಾರ ಗಳನ್ನು ಸುದ್ದಿಗಾರರಿಗೆ ತಿಳಿಸಿದ ಅರುಣ್ ಜೇಟ್ಲಿ, ಈಗ 34 ಐಷಾರಾಮಿ ವಸ್ತು ಗಳಿಗೆ ಮಾತ್ರ ಶೇ.28 ತೆರಿಗೆ ವಿಧಿಸ ಲಾಗುವುದು, ಎಕಾನಮಿ ದರ್ಜೆಯ ವಿಮಾನ ಟಿಕೆಟ್ ಬೆಲೆ ಮೇಲಿನ ಜೆಎಸ್‍ಟಿಯನ್ನು ಶೇ.5 ಹಾಗೂ ಬ್ಯುಸಿನೆಸ್ ದರ್ಜೆಯ…

ಮೈಸೂರಲ್ಲಿ ಮಾಗಿ ಉತ್ಸವದ ಅಂಗವಾಗಿ  ಪ್ಯಾರಾಮೋಟಾರ್ ಹಾರಾಟಕ್ಕೆ ಚಾಲನೆ
ಮೈಸೂರು

ಮೈಸೂರಲ್ಲಿ ಮಾಗಿ ಉತ್ಸವದ ಅಂಗವಾಗಿ ಪ್ಯಾರಾಮೋಟಾರ್ ಹಾರಾಟಕ್ಕೆ ಚಾಲನೆ

December 23, 2018

ಮೈಸೂರು: ದಸರಾ ಮಹೋ ತ್ಸವದಲ್ಲಿ ಸಾಹಸಿಗರನ್ನು ಆಕರ್ಷಿಸಿದ್ದ ಬಾನೆ ತ್ತರದಿಂದ ಮೈಸೂರು ನಗರದ ಸೌಂದರ್ಯ ವನ್ನು ಕಣ್ತುಂಬಿಕೊಳ್ಳುವ ಪ್ಯಾರಾಮೋಟಾರ್ ಹಾರಾಟ ಇದೀಗ ಮತ್ತೆ ಮಾಗಿ ಉತ್ಸವದ ಅಂಗವಾಗಿ ಆರಂಭಗೊಂಡಿದೆ. ಮೈಸೂರು ಜಿಲ್ಲಾಡಳಿತ ಹಾಗೂ ಪ್ರವಾ ಸೋದ್ಯಮ ಇಲಾಖೆ ಆಶ್ರಯದಲ್ಲಿ ಬೆಂಗ ಳೂರು ಮೂಲದ `ಬೆಂಗಳೂರು ಏವಿ ಯೇಷನ್ ಅಂಡ್ ಸ್ಫೋಟ್ರ್ಸ್ ಎಂಟರ್ ಪ್ರೈಸಸ್’ ಸಂಸ್ಥೆ (ಬೇಸ್) ಮೈಸೂರಿನ ಕೃಷ್ಣ ರಾಜ-ಬುಲೇವಾರ್ಡ್ ರಸ್ತೆಯಲ್ಲಿರುವ ಮಹಾರಾಜ ಕ್ರಿಕೆಟ್ ಮೈದಾನದಲ್ಲಿ (ಸ್ಪೋಟ್ರ್ಸ್ ಪೆವಿಲಿಯನ್) `ಪ್ಯಾರಾಮೋಟಾರ್’ ಹಾರಾ ಟಕ್ಕೆ ವೇದಿಕೆ ಸಜ್ಜುಗೊಳಿಸಿದೆ. ಸಾಹಸ…

ಇಂದು, ನಾಳೆ ಪಿರಿಯಾಪಟ್ಟಣದಲ್ಲಿ 16ನೇ  ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮೈಸೂರು

ಇಂದು, ನಾಳೆ ಪಿರಿಯಾಪಟ್ಟಣದಲ್ಲಿ 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

December 23, 2018

ಮೈಸೂರು: ಪಿರಿಯಾಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಡಿ.23 ಮತ್ತು 24ರಂದು 16ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋ ಜಿಸಲಾಗಿದೆ ಎಂದು ಕಸಾಪ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 8.30ಕ್ಕೆ ಶಾಸಕ ಕೆ.ಮಹದೇವ್, ಪರಿಷತ್ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಲಿದೆ. ಬೆಳಿಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷ ಇಂದೂಧರ ಹೊನ್ನಾಪುರ ಅವರ ಮೆರವಣಿಗೆಗೆ…

ಕೆಆರ್‍ಎಸ್ ರಸ್ತೆಯಲ್ಲಿ ಭಾರೀ ನೀರಿನ ಪೈಪ್ ವಾಲ್ವ್ ತುಂಡರಿಸಿದ್ದವರಿಗೆ  1.5 ಲಕ್ಷ ರೂ. ದಂಡ ವಿಧಿಸಿ ನೋಟೀಸ್
ಮೈಸೂರು

ಕೆಆರ್‍ಎಸ್ ರಸ್ತೆಯಲ್ಲಿ ಭಾರೀ ನೀರಿನ ಪೈಪ್ ವಾಲ್ವ್ ತುಂಡರಿಸಿದ್ದವರಿಗೆ 1.5 ಲಕ್ಷ ರೂ. ದಂಡ ವಿಧಿಸಿ ನೋಟೀಸ್

December 23, 2018

ಮೈಸೂರು: ಕೆಆರ್‍ಎಸ್ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ವಾಲ್ವ್ ತುಂಡರಿಸಿ ಅಪಾರ ಪ್ರಮಾಣದ ನೀರು ಪೋಲಾಗಲು ಕಾರಣರಾದ ಖಾಸಗಿ ಕಂಪನಿಗೆ 1.5 ಲಕ್ಷ ರೂ. ದಂಡ ಪಾವತಿಸುವಂತೆ ನಗರಪಾಲಿಕೆಯ ವಾಣಿ ವಿಲಾಸ ವಾಟರ್ ವಕ್ರ್ಸ್ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಪೈಪ್ ರಿಪೇರಿ ಖರ್ಚು, ಪೋಲಾಗಿರುವ ನೀರಿನ ದರ, ಸಾರ್ವಜನಿಕರಿಗೆ ಆದ ತೊಂದರೆ ಹೀಗೆ ಮೂರು ವರ್ಗ ಮಾಡಿ ಒಟ್ಟು 1,50,000 ರೂ. ದಂಡ ಪಾವತಿಸುವಂತೆ ಘಟನೆಗೆ ಕಾರಣವಾದ ಖಾಸಗಿ ಕಂಪನಿ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ದಂಡ…

ಇಂದು ಹಿನಕಲ್ ಫ್ಲೈ ಓವರ್ ಉದ್ಘಾಟನೆ
ಮೈಸೂರು

ಇಂದು ಹಿನಕಲ್ ಫ್ಲೈ ಓವರ್ ಉದ್ಘಾಟನೆ

December 23, 2018

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರು ನಗರದ ಹೊರವರ್ತುಲ ರಸ್ತೆ-ಹುಣಸೂರು ರಸ್ತೆಯ ಹಿನಕಲ್ ಜಂಕ್ಷನ್‍ನಲ್ಲಿ ನಿರ್ಮಿ ಸಿರುವ ಫ್ಲೈ ಓವರ್ ಕಾಮಗಾರಿಯ ಉದ್ಘಾಟನಾ ಸಮಾರಂಭ ಡಿ.23ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವ ಹದೀಪ್ ಸಿಂಗ್ ಘನ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು. ವಸತಿ ಹಾಗೂ ನಗರಾಭಿವೃದ್ಧಿ ಸಚಿವ…

ಅಟಲ್ ನೆನಪು, ಕ್ರಿಸ್‍ಮಸ್ ಪ್ರಯುಕ್ತ 25ರಂದು `ಆರೋಗ್ಯ ಮೈಸೂರು’
ಮೈಸೂರು

ಅಟಲ್ ನೆನಪು, ಕ್ರಿಸ್‍ಮಸ್ ಪ್ರಯುಕ್ತ 25ರಂದು `ಆರೋಗ್ಯ ಮೈಸೂರು’

December 23, 2018

ಮೈಸೂರು:  ಕ್ರಿಸ್ ಮಸ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಡಿ.25ರಂದು ಬೆಳಿಗ್ಗೆ 7.30ರಿಂದ 4 ಗಂಟೆವರೆಗೆ ಮೈಸೂರಿನ ಜಯನಗರ ದಲ್ಲಿರುವ ಪೈ.ಬಸವಯ್ಯ ಸಮುದಾಯ ಭವನದಲ್ಲಿ `ಆರೋಗ್ಯ ಮೈಸೂರು’ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಹೊರತು ಪಡಿಸಿ, ಜನರ ಹಿತ ಕಾಪಾಡುವುದರೊಂ ದಿಗೆ ಆರೋಗ್ಯಪೂರ್ಣ ಸಮಾಜ…

1 1,219 1,220 1,221 1,222 1,223 1,611
Translate »