ಮೈಸೂರು

ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮಾನವ  ಹಕ್ಕು ಆಯೋಗ ಅಸ್ತಿತ್ವಕ್ಕೆ ಕಾರಣವಾಯಿತು
ಮೈಸೂರು

ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮಾನವ ಹಕ್ಕು ಆಯೋಗ ಅಸ್ತಿತ್ವಕ್ಕೆ ಕಾರಣವಾಯಿತು

December 11, 2018

ಮೈಸೂರು: ದೇಶದಲ್ಲಿ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕಾದ ಸರ್ಕಾರದ ಅಧೀನದ ಸಂಸ್ಥೆಗಳಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕ ವಾದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಅಗತ್ಯ ವೆಂದು ಮಾನವ ಹಕ್ಕುಗಳ ಸಂರಕ್ಷಣೆಗೆ ಆಯೋಗವನ್ನು ಅಸ್ತಿತ್ವಕ್ಕೆ ತರಲಾಯಿತು ಎಂದು ನಿವೃತ್ತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರೂ ಆದ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಚಂದ್ರಶೇಖರ್ ಹುನಗುಂದ ಹೇಳಿದರು. ಮೈಸೂರಿನ ಪುರಭವನದಲ್ಲಿ ಮಾನವ ಹಕ್ಕುಗಳ ಸೇವಾ ಸಮಿತಿ ವತಿಯಿಂದ ಸೋಮವಾರ ಹಮ್ಮಿ ಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ…

ಸುವರ್ಣಸೌಧದಲ್ಲಿ ಸಿದ್ದರಾಮಯ್ಯ-ವಿಶ್ವನಾಥ್‍ಗೆ ಅಕ್ಕಪಕ್ಕದ ಆಸನ
ಮೈಸೂರು

ಸುವರ್ಣಸೌಧದಲ್ಲಿ ಸಿದ್ದರಾಮಯ್ಯ-ವಿಶ್ವನಾಥ್‍ಗೆ ಅಕ್ಕಪಕ್ಕದ ಆಸನ

December 11, 2018

ಬೆಳಗಾವಿ: ಇಂದಿನಿಂದ ಆರಂಭವಾದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ. ಒಂದು ಕಾಲದ ಆತ್ಮೀಯ ಮಿತ್ರರಾಗಿ ನಂತರ ರಾಜಕೀಯ ಕಾರಣಗಳಿಂದ ಬದ್ಧವೈರಿಗಳಾದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಅವರಿಗೆ ಅಕ್ಕಪಕ್ಕದ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಲಾಪದ ವೇಳೆ ಇವರಿಬ್ಬರೂ ಅಕ್ಕಪಕ್ಕ ಕೂರಲಿ ದ್ದಾರೆಯೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ 37 ಮತ್ತು ವಿಶ್ವನಾಥ್ ಅವರಿಗೆ 38ನೇ ನಂಬರಿನ ಸೀಟುಗಳನ್ನು ಮೀಸಲಿರಿಸಲಾಗಿದೆ. ಕಾಂಗ್ರೆಸ್‍ನಲ್ಲಿದ್ದ ಎಚ್.ವಿಶ್ವನಾಥ್ ಅವರನ್ನು…

ಭೈರಪ್ಪ ಅಕ್ರಮ ಬಯಲಿಗೆಳೆದು ಕಾನೂನು ಹೋರಾಟ
ಮೈಸೂರು

ಭೈರಪ್ಪ ಅಕ್ರಮ ಬಯಲಿಗೆಳೆದು ಕಾನೂನು ಹೋರಾಟ

December 11, 2018

ಶಾಸಕ ರಾಮದಾಸ್ ವಿರುದ್ಧದ ಆರೋಪ ಸತ್ಯಕ್ಕೆ ದೂರ; ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಸ್ಪಷ್ಪನೆ ಮೈಸೂರು:  ಜೆ.ಪಿ.ನಗರದ ಅಭಿವೃದ್ಧಿಗೆ ಯಾವುದೇ ಅನುದಾನ ತರದೇ ಕೇವಲ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಮಾಡಿರುವ ಆರೋಪವನ್ನು ಬಿಜೆಪಿ ಮುಖಂಡ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಖಂಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೈರಪ್ಪ ಮೇಯರ್ ಆಗಿದ್ದ ಅವಧಿಯಲ್ಲಿ ಜೆ.ಪಿ.ನಗರದ ಸಮಸ್ಯೆಗಳನ್ನು ಕಡೆಗಣಿಸಿದ್ದಲ್ಲದೆ, ತಮ್ಮ ಸಮಸ್ಯೆ ಹೇಳಲು ಹೋಗಿದ್ದ ನಾಚನಹಳ್ಳಿ…

ಸುತ್ತೂರು ಶ್ರೀ ಶಿವರಾತ್ರೀಶ್ವರರ 1059ನೆಯ  ಜಯಂತಿ ಸಭಾಮಂಟಪಕ್ಕೆ ಭೂಮಿಪೂಜೆ
ಮೈಸೂರು

ಸುತ್ತೂರು ಶ್ರೀ ಶಿವರಾತ್ರೀಶ್ವರರ 1059ನೆಯ ಜಯಂತಿ ಸಭಾಮಂಟಪಕ್ಕೆ ಭೂಮಿಪೂಜೆ

December 11, 2018

ಮೈಸೂರು: ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳವರ 1059ನೆಯ ಜಯಂತಿ ಮಹೋ ತ್ಸವದ ಸಭಾಮಂಟಪ ಪೂಜೆಯನ್ನು ನಿನ್ನೆ (ಭಾನುವಾರ) ಶಿವಮೊಗ್ಗದ ರಾಜೇಂದ್ರ ನಗರದ ಹಳೆಯ ಜಿಲ್ಲಾ ಕಾರಾ ಗೃಹ ಆವರಣದ ಅಲ್ಲಮಪ್ರಭು ಬಯಲಿನÀಲ್ಲಿ ನೆರವೇರಿಸಲಾಯಿತು. ಜಯಂತಿ ಮಹೋ ತ್ಸವವು 2019ರ ಜನವರಿ 4ರಿಂದ 10 ರವ ರೆಗೆ ನಡೆಯಲಿದೆ. ಕಳೆದ ಕೆಲವಾರು ವರ್ಷ ಗಳ ಹಿಂದೆಯೇ ನೆರವೇರಬೇಕಾಗಿದ್ದ ಜಯಂತಿ ಮಹೋತ್ಸವ ಕಾರಣಾಂತರ ಗಳಿಂದ ಮುಂದೂಡಲ್ಪಟ್ಟಿತ್ತು….

ಲ್ಯಾಪ್‍ಟಾಪ್, ಮೊಬೈಲ್ ಕದಿಯುತ್ತಿದ್ದ ಅಂತಾರಾಜ್ಯ ಖದೀಮನ ಸೆರೆ
ಮೈಸೂರು

ಲ್ಯಾಪ್‍ಟಾಪ್, ಮೊಬೈಲ್ ಕದಿಯುತ್ತಿದ್ದ ಅಂತಾರಾಜ್ಯ ಖದೀಮನ ಸೆರೆ

December 11, 2018

ಮೈಸೂರು:  ತಮಿಳುನಾಡು ಮತ್ತು ನಗರದ ವಿವಿಧ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಬೆಲೆಬಾಳುವ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಖದೀಮನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈತನಿಂದ 9 ಲ್ಯಾಪ್‍ಟಾಪ್, 29 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಲೇಟ್ ಅಬ್ಬಯ್ಯ ಅವರ ಪುತ್ರ, ಮೈಸೂರಿನ ಸಾತಗಳ್ಳಿ 2ನೇ ಹಂತದ ನಿವಾಸಿ ಡಿ.ಎ.ರಂಗಸ್ವಾಮಿ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಡಿ.7ರಂದು ಸಿಸಿಬಿ ಪೊಲೀಸರು ವಿಶೇಷ ಕಾರ್ಯಾ ಚರಣೆ ನಡೆಸಿ ಮೈಸೂರಿನ ನಿವಾಸದಲ್ಲಿ…

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ವಿಶೇಷಚೇತನ ಜೋಡಿ
ಮೈಸೂರು

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ವಿಶೇಷಚೇತನ ಜೋಡಿ

December 11, 2018

ಮೈಸೂರು: ಮೈಸೂರಿನ ಅಗ್ರಹಾರದ ಹೊಸಮಠದ ಆವರಣದಲ್ಲಿರುವ ನಟರಾಜ ಸಭಾಂಗಣದಲ್ಲಿ ಸೋಮವಾರ ವಿಶೇಷಚೇತನ ಜೋಡಿಯೊಂದು ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ನಡೆದ ವಚನ ಮಾಂಗಲ್ಯ ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಮ್ಮುಖದಲ್ಲಿ ಚಾಮರಾಜನಗರ ಜಿಲ್ಲೆಯ ಮಂಚಹಳ್ಳಿ ಗ್ರಾಮದ ವಿಕಲಚೇತನರಾದ ಎಂ.ಮಾದೇಶ್ ಹಾಗೂ ಹೆಗ್ಗಡ ಹಳ್ಳಿ ಗ್ರಾಮದ ಪುಟ್ಟ ಶಶಿಕಲಾ ವಿವಾಹವಾದರು. ವರ ಎಂ. ಮಾದೇಶ್ ಬಾಲ್ಯದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದರೆ, ನವ ವಧು ಪುಟ್ಟ ಶಶಿಕಲಾ ಹುಟ್ಟಿನಿಂದಲೇ…

ರೈಲಿಗೆ ಸಿಲುಕಿ ಇಬ್ಬರು ಯುವಕರ ಸಾವು
ಮೈಸೂರು

ರೈಲಿಗೆ ಸಿಲುಕಿ ಇಬ್ಬರು ಯುವಕರ ಸಾವು

December 11, 2018

ಮೈಸೂರು: ಅಪರಿಚಿತ ಯುವಕನೋರ್ವ ರೈಲಿಗೆ ಸಿಲುಕಿ ಮೃತಪಟ್ಟಿ ರುವ ಘಟನೆ ಮಂಡ್ಯ ರೈಲ್ವೆ ನಿಲ್ದಾಣದ ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಮಂಡ್ಯ ರೈಲ್ವೆ ನಿಲ್ದಾಣದಿಂದ (ಪಾಂಡವಪುರದ ಕಡೆಗೆ ಹೋಗುವ ಮಾರ್ಗ) ಸುಮಾರು 1.5 ಕಿ.ಮೀ. ದೂರದಲ್ಲಿ ಇಂದು ಬೆಳಿಗ್ಗೆ 10.30ರ ವೇಳೆಯಲ್ಲಿ ಬೆಂಗಳೂರು-ಚಾಮರಾಜನಗರ ಪ್ಯಾಸೆಂಜರ್ ರೈಲಿಗೆ ಅಪರಿಚಿತ ಯುವಕ ಸಿಲುಕಿ ಮೃತಪಟ್ಟಿದ್ದಾನೆ. ಈತ ಹಳಿಯನ್ನು ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಚಹರೆ: ಸುಮಾರು 35 ವರ್ಷ ವಯೋಮಾನದ ಮೃತ ಯುವಕ, ದುಂಡು ಮುಖ,…

ಡಿ.13ರಿಂದ ಯೋಗಾಸನ ಶಿಬಿರ
ಮೈಸೂರು

ಡಿ.13ರಿಂದ ಯೋಗಾಸನ ಶಿಬಿರ

December 11, 2018

ಮೈಸೂರು:  ಮೈಸೂರಿನ ಯರಗನಹಳ್ಳಿ ಹೊಸ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಯೋಗ ಕೇಂದ್ರದ ಆಶ್ರಯದಲ್ಲಿ ಡಿ.13ರಿಂದ 1 ತಿಂಗಳ ಯೋಗಾಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪಾಶ್ರ್ವವಾಟಿಕ ಸಭಾಂಗಣ, ಸಿದ್ದಾರ್ಥನಗರ (ಬೆ. 5.45ರಿಂದ 6.30 ಪ್ರತಿದಿನ); ಸಿ.ಪಿ.ಡಬ್ಲ್ಯೂಡಿ ಕ್ವಾಟ್ರಸ್, ಜ್ಯೋತಿನಗರ (ಬೆಳಿಗ್ಗೆ 6.30ರಿಂದ 7.15 ಪ್ರತಿದಿನ); ಆರ್ಯ ಸಮಾಜ, ಡಿ. ದೇವರಾಜ ಮೊಹಲ್ಲಾ (ಬೆ. 7.15ರಿಂದ 8.15 ಪ್ರತಿದಿನ); ಶ್ರೀಮತಿ ಅನಿತಾ, ಸಿದ್ದಾರ್ಥನಗರ (ಬೆ. 10.15ರಿಂದ 11.15 ಪ್ರತಿದಿನ); ಭಾರತ್ ಕ್ಯಾನ್ಸರ್ ಆಸ್ಪತ್ರೆ ಆವರಣ, ಮೇಟಗಳ್ಳಿ (ಮ. 3ರಿಂದ 4 ಬುಧ/…

ಇಂದಿನಿಂದ ಬೆಳಗಾವಿ ಅಧಿವೇಶನ
ಮೈಸೂರು

ಇಂದಿನಿಂದ ಬೆಳಗಾವಿ ಅಧಿವೇಶನ

December 10, 2018

ಬೆಳಗಾವಿ: ಸಂಪುಟ ವಿಸ್ತರಣೆ ಪದೇಪದೆ ಮುಂದೂ ಡಿಕೆಯಿಂದ ಸಿಟ್ಟುಗೊಂಡಿರುವ ಸಚಿವಾಕಾಂಕ್ಷಿ ಶಾಸಕರು, ಬಿಜೆಪಿಯ ಆಪರೇಷನ್ ಕಮಲದ ಆತಂಕದ ಕರಿನೆರಳಿ ನಲ್ಲಿ ನಾಳೆ(ಡಿ.10)ಯಿಂದ ಬೆಳಗಾವಿಯ ಸುವರ್ಣ ಸೌಧ ದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ನಾಳೆಯಿಂದ ಡಿ.20ರವರೆಗೆ 10 ದಿನಗಳ ಕಾಲ ನಡೆ ಯುವ ವಿಧಾನ ಮಂಡಲದ ಈ ಚಳಿಗಾಲದ ಅಧಿವೇಶನ ರಾಜಕೀಯ ಮೇಲಾಟದ ವೇದಿಕೆಯಾಗುವ ಸಾಧ್ಯತೆ ಇದ್ದು, ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವೆ ವಾಕ್ಸಮರ, ವಾಗ್ವಾದಗಳು ಕಾವೇರುವುದು ನಿಶ್ಚಿತ. ಸಮ್ಮಿಶ್ರ ಸರ್ಕಾರದ 6 ತಿಂಗಳ ವೈಫಲ್ಯಗಳ ಸರಮಾಲೆಯನ್ನು…

ಕಾರಂಜಿಕೆರೆಯಲ್ಲಿ ಮತ್ತೊಮ್ಮೆ ತಲೆ ಎತ್ತಲಿದೆ `ಚಿಟ್ಟೆಗಳ ಉದ್ಯಾನ’
ಮೈಸೂರು

ಕಾರಂಜಿಕೆರೆಯಲ್ಲಿ ಮತ್ತೊಮ್ಮೆ ತಲೆ ಎತ್ತಲಿದೆ `ಚಿಟ್ಟೆಗಳ ಉದ್ಯಾನ’

December 10, 2018

ಮೈಸೂರು: ಚಿಣ್ಣರೂ ಸೇರಿದಂತೆ ಎಲ್ಲಾ ವಯೋಮಾನದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ `ಚಿಟ್ಟೆಗಳ ಉದ್ಯಾನವನ’ ಮತ್ತೊಮ್ಮೆ ತಲೆ ಎತ್ತಲಿದೆ. ಕಾರಂಜಿಕರೆಯ ಆವರಣದಲ್ಲಿ ಚಿಟ್ಟೆ ಗಳ ಉದ್ಯಾನವನ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ 20 ಲಕ್ಷ ರೂ. ನೀಡಿದ್ದು, ಮೃಗಾಲಯವು ಈಗಾಗಲೇ ಕಾಮಗಾರಿ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಕಾರಂಜಿ ಕೆರೆಯ ಆವರಣದಲ್ಲಿ ನ್ಯಾಚ್ಯುರಲ್ ಹಿಸ್ಟರಿ ಮ್ಯೂಸಿಯಂ ಕಟ್ಟಡಕ್ಕೆ ಹೊಂದಿಕೊಂಡಂತೆ ಕಳೆದ 8 ವರ್ಷದ ಹಿಂದೆಯೇ ಚಿಟ್ಟೆಗಳ ಉದ್ಯಾನವನ ನಿರ್ಮಿಸಲಾಗಿತ್ತು. ಈ ಉದ್ಯಾನವನ ದಲ್ಲಿ ಬಣ್ಣಬಣ್ಣದ ಬಗೆಬಗೆಯ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು….

1 1,238 1,239 1,240 1,241 1,242 1,611
Translate »