ಮೈಸೂರು

ಜನಾರ್ಧನ ರೆಡ್ಡಿಗೆ ಜೈಲು
ಮೈಸೂರು

ಜನಾರ್ಧನ ರೆಡ್ಡಿಗೆ ಜೈಲು

November 12, 2018

ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕ ರಣದಲ್ಲಿ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಬಂಧಿ ಸಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸ ಲಾಗಿ, ರೆಡ್ಡಿಯವರನ್ನು ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೀಡಿದ್ದ ನೋಟೀಸ್ ಹಿನ್ನೆಲೆಯಲ್ಲಿ ಜನಾರ್ಧನ್ ರೆಡ್ಡಿ, ತಮ್ಮ ವಕೀಲ ಚಂದ್ರಶೇಖರ್ ಅವ ರೊಂದಿಗೆ ಶನಿವಾರ ಸಂಜೆ ಸಿಸಿಬಿ ಕಚೇರಿಗೆ ಆಗ ಮಿಸಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ರಾತ್ರಿಯಿಡೀ ಜನಾರ್ಧನ ರೆಡ್ಡಿ…

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಚಿರತೆ ಪ್ರತ್ಯಕ್ಷ
ಮೈಸೂರು

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಚಿರತೆ ಪ್ರತ್ಯಕ್ಷ

November 12, 2018

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಆವರಣದಲ್ಲೇ ಭಾನುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಮಂಡಕಳ್ಳಿ ಸಮೀಪದ ಶ್ರೀನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸಂಚರಿಸಿ, ನಿವಾಸಿಗಳಲ್ಲಿ ಆತಂಕ ಹುಟ್ಟಿಸಿ ರುವ ಚಿರತೆಯೇ ಇಂದು ವಿಮಾನ ನಿಲ್ದಾಣದ ಆವರಣದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ವಿಮಾನ ನಿಲ್ದಾಣದ ಆವ ರಣದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಮೈಸೂರಿನ ವಿಜಯನಗರದ ನಿವಾಸಿ ಧನಂಜಯ, ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಚೆನ್ನೈಗೆ ಪ್ರಯಾಣ ಬೆಳೆಸಿದ ನಮ್ಮ ತಾಯಿಯನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿ ವಾಪಸ್ಸಾಗುತ್ತಿದ್ದಾಗ…

ಸಾರಿಗೆ ಬಸ್ ಚಾಲಕರು, ನಿರ್ವಾಹಕರಿಗೆ ಕರ್ತವ್ಯ ವೇಳೆ ಮೊಬೈಲ್ ನಿಷೇಧ
ಮೈಸೂರು

ಸಾರಿಗೆ ಬಸ್ ಚಾಲಕರು, ನಿರ್ವಾಹಕರಿಗೆ ಕರ್ತವ್ಯ ವೇಳೆ ಮೊಬೈಲ್ ನಿಷೇಧ

November 12, 2018

ಮೈಸೂರು:  ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಸಾರಿಗೆ ಸಂಸ್ಥೆ ಮುಂದಾಗಿದ್ದು, ಕರ್ತವ್ಯದ ವೇಳೆ ಚಾಲಕರು ಹಾಗೂ ನಿರ್ವಾಹಕರು ಮೊಬೈಲ್ ಬಳಸಿ ದರೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ನ.15ರಿಂದ ಬಿಎಂಟಿಸಿ ಬಸ್ ನಲ್ಲಿ ಚಾಲಕರು ಹಾಗೂ ನಿರ್ವಾಹಕರು ಮೊಬೈಲ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮೊಬೈಲ್‍ಗಳನ್ನು ಡಿಪೋಗಳ ಲಾಕರ್‍ನಲ್ಲಿಟ್ಟು ಹೋಗುವಂತೆ ಕಟ್ಟಪ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮೈಸೂ ರಿನಲ್ಲಿಯೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು 1 ವರ್ಷದ ಹಿಂದೆಯೇ ಜಾರಿಗೆ ತಂದಿರುವ ಮೊಬೈಲ್ ಬಳಕೆ ನಿಷೇಧ ನಿಯಮವನ್ನು…

ಇಂದು ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ
ಮೈಸೂರು

ಇಂದು ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ

November 12, 2018

ಮೈಸೂರು:  ಪ್ರತಿಷ್ಟಿತ ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ನಿರ್ದೆಶಕರ ಆಯ್ಕೆಗೆ ಸೋಮವಾರ ಚುನಾ ವಣೆ ನಡೆಯಲಿದೆ. ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೋಮವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ಮಾಡಲಾಗುವುದು. ಸಂಜೆ ಸುಮಾರು 6 ಗಂಟೆ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಅಡಳಿತ ಮಂಡಳಿಯ ಒಟ್ಟು 17 ಸ್ಥಾನಗಳಲ್ಲಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ 12 ಕ್ಷೇತ್ರಗಳಿಗೆ ಚುನಾವಣೆ ನಡೆಸ ಲಾಗುತ್ತಿದ್ದು,…

ಮೈಸೂರು ಮೇಯರ್‌ಗಿರಿಗಾಗಿ ಜೆಡಿಎಸ್ ಕಸರತ್ತು
ಮೈಸೂರು

ಮೈಸೂರು ಮೇಯರ್‌ಗಿರಿಗಾಗಿ ಜೆಡಿಎಸ್ ಕಸರತ್ತು

November 12, 2018

ಮೈಸೂರು:  ಮೈಸೂರು ನಗರ ಪಾಲಿಕೆ ಮೇಯರ್ ಸ್ಥಾನಕ್ಕೆ, ಮೈತ್ರಿ ಪಕ್ಷಗಳ ಕಸ ರತ್ತು ಮುಂದು ವರಿದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಭಾನುವಾರ ಕಿಂಗ್ಸ್‍ಕೋರ್ಟ್ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಪಾಲಿಕೆ ಸದಸ್ಯರ ಸಭೆ ಕರೆದಿದ್ದರು. ಆದರೆ ಕೆಲವು ಕಾರಣಗಳಿಂದ ನಾಳೆ(ನ.12) ಮಧ್ಯಾಹ್ನ 12ಕ್ಕೆ ಸಭೆ ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿಡಿ, ಜೆಡಿಎಸ್‍ಗೆ ಮೇಯರ್ ಸ್ಥಾನ ನೀಡಬೇಕೆಂಬುದು ಪಕ್ಷದ ಸ್ಥಳೀಯ ಪದಾಧಿಕಾರಿಗಳು, ನಗರ…

ಜಾಗತಿಕ ಸಮರದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಮೈಸೂರು

ಜಾಗತಿಕ ಸಮರದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ಪ್ರಧಾನಿ ಮೋದಿ ನಮನ

November 12, 2018

ನವದೆಹಲಿ: ಮೊದಲ ಜಾಗತಿಕ ಸಮರ ನಡೆದು ಇಂದಿಗೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಾಗತಿಕ ಸಮರದಲ್ಲಿ ಪಾಲ್ಗೊಂಡ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. `ಶಾಂತಿ ಕಾಪಾಡುವ ಸಲು ವಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಭಾರ ತೀಯ ಯೋಧರನ್ನು ದೇಶ ಸದಾ ಸ್ಮರಿಸುತ್ತದೆ’ ಎಂದು ಅವರು ಹೇಳಿದ್ದಾರೆ. ಟ್ವಿಟ್ಟರ್‍ನಲ್ಲಿ ಜಾಗತಿಕ ಸಮರದಲ್ಲಿ ಪಾಲ್ಗೊಂಡು ಹುತಾತ್ಮರಾದ ಯೋಧ ರನ್ನು ಸ್ಮರಿಸಿದ ಪ್ರಧಾನಿ ಇಂದು, ಭಯಾ ನಕ ಮೊದಲ ವಿಶ್ವ ಸಮರ ಅಂತ್ಯ ವಾಗಿ 100 ವರ್ಷ…

ಭವ್ಯ ಕಟ್ಟಡದಲ್ಲಿದ್ದರೂ `ಮಹಾರಾಣಿ’ಯರ ಹಲವು ಸಮಸ್ಯೆಗೆ ಇನ್ನೂ ಪರಿಹಾರವಿಲ್ಲ!?
ಮೈಸೂರು

ಭವ್ಯ ಕಟ್ಟಡದಲ್ಲಿದ್ದರೂ `ಮಹಾರಾಣಿ’ಯರ ಹಲವು ಸಮಸ್ಯೆಗೆ ಇನ್ನೂ ಪರಿಹಾರವಿಲ್ಲ!?

November 12, 2018

ಮೈಸೂರು: ಸ್ವಚ್ಛ, ಸುಂದರ, ಐತಿಹಾಸಿಕ, ಪಾರಂಪರಿಕ, ಅರಮನೆಗಳ ನಗರಿ ಎಂಬ ಹಿರಿಮೆಯ ಗರಿ ಮುಡಿದಿರುವ ಮೈಸೂರು, ಶ್ರೇಷ್ಠ ಶೈಕ್ಷಣಿಕ ಕೇಂದ್ರವೂ ಹೌದು. ಇಲ್ಲಿ ಕಲಿತ ವರು ಹಾಗೂ ಕಲಿಸಿದವರಲ್ಲಿ ಅದೆಷ್ಟೋ ಮಂದಿ ರಾಷ್ಟ್ರದ ಕೀರ್ತಿ ಪುರುಷರಾಗಿದ್ದಾರೆ. ಹಾಗಾಗಿ ಇಂದಿಗೂ ವಿದೇಶಿ ವಿದ್ಯಾರ್ಥಿ ಗಳು ವ್ಯಾಸಂಗಕ್ಕೆ ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ. ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ದಿವಾನರಾ ಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರ ದೃಷ್ಟಿತ್ವದ ಫಲವಾಗಿ 1916ರಲ್ಲಿ ಆರಂಭ ವಾದ ಮೈಸೂರು ವಿಶ್ವವಿದ್ಯಾನಿಲಯ, `ನಹಿ ಜ್ಞಾನೇನ…

ಜ.4ರಿಂದ 3 ದಿನ ಧಾರವಾಡದಲ್ಲಿ ನುಡಿಜಾತ್ರೆ!
ಮೈಸೂರು

ಜ.4ರಿಂದ 3 ದಿನ ಧಾರವಾಡದಲ್ಲಿ ನುಡಿಜಾತ್ರೆ!

November 12, 2018

ಬೆಂಗಳೂರು:  84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ದಿನಾಂಕ ಮತ್ತೆ ಬದಲಾಗಿದೆ. ಇದಕ್ಕೆ ಹಿಂದೆ ಡಿಸೆಂ ಬರ್‍ನಲ್ಲಿ ನಡೆಯಲಿದೆ ಎನ್ನಲಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಡೆಗೆ ಜನವರಿ 6ರಿಂದ ಮೂರು ದಿನ ನಡೆಯಲಿದೆ ಎನ್ನಲಾಗಿತ್ತು. ಈಗಿನ ಮಾಹಿತಿಯಂತೆ ಸಮ್ಮೇಳನ ದಿನಾಂಕ ಮತ್ತೆ ಬದಲಾಗಿದ್ದು ಜನವರಿ 6ರ ಬದಲು 4ರಿಂದಲೇ ನುಡಿ ಜಾತ್ರೆಗೆ ಚಾಲನೆ ಸಿಗಲಿದೆ. 2017ರ ನವೆಂ ಬರ್‍ನಲ್ಲಿ ಮೈಸೂರಿನಲ್ಲಿ ನಡೆದಿದ್ದ 83ನೇ ಸಮ್ಮೇಳನದ ವೇಳೆ ಮುಂದಿನ ಸಮ್ಮೇಳನ ವನ್ನು ವಿದ್ಯಾನಗರಿ ಧಾರವಾಡದಲ್ಲಿ ಹಮ್ಮಿಕೊಳ್ಳು…

ದ್ವಿಚಕ್ರ ವಾಹನ ದುರಸ್ತಿಗಾರರಿಗೆ  ಹೊಸ ತಂತ್ರಜ್ಞಾನದ ತರಬೇತಿ
ಮೈಸೂರು

ದ್ವಿಚಕ್ರ ವಾಹನ ದುರಸ್ತಿಗಾರರಿಗೆ  ಹೊಸ ತಂತ್ರಜ್ಞಾನದ ತರಬೇತಿ

November 12, 2018

ಮೈಸೂರು: ಕಾಯಕ ಸಮುದಾಯಗಳಲ್ಲಿ ಒಂದಾಗಿರುವ ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಆಧುನಿಕ ತಂತ್ರ ಜ್ಞಾನಕ್ಕೆ ಅನುಗುಣವಾಗಿ ತರಬೇತಿ ನೀಡಿ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮೈಸೂರು ಜಿಲ್ಲಾ ಉಸ್ತುವಾಗಿ ಸಚಿವ ಜಿ.ಟಿ.ದೇವೇ ಗೌಡ ಭರವಸೆ ನೀಡಿದ್ದಾರೆ. ಮೈಸೂರಿನ ಸಿದ್ದಾರ್ಥನಗರದ ಹಾಲಿನ ಡೈರಿ ಬಳಿಯಿರುವ ಶಿಕ್ಷಕರ ಸದನದಲ್ಲಿ ಭಾನುವಾರ ಮೈಸೂರು ನಗರ ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟದ 6ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ನಗರದಲ್ಲಿರುವ ದ್ವಿಚಕ್ರ ವಾಹನ ಗಳ ದುರಸ್ತಿಗಾರರನ್ನು ಒಂದೇ ಸೂರಿನಡಿ…

ಶಾಸಕ ರಾಮದಾಸ್‍ರಿಂದ ಮುಂದುವರೆದ ಸ್ವಚ್ಛತಾ ಅಭಿಯಾನ
ಮೈಸೂರು

ಶಾಸಕ ರಾಮದಾಸ್‍ರಿಂದ ಮುಂದುವರೆದ ಸ್ವಚ್ಛತಾ ಅಭಿಯಾನ

November 12, 2018

ಮೈಸೂರು: ಸ್ವಚ್ಛ ಭಾರತ್ ಅಭಿಯಾನದಡಿ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಮೈಸೂ ರಿನ 49ನೇ ವಾರ್ಡ್ ವ್ಯಾಪ್ತಿಯ ಹಲವು ಪ್ರದೇಶ ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಅಗ್ರಹಾರ ವೃತ್ತ, ವಾಣಿವಿಲಾಸ ಮಾರುಕಟ್ಟೆ, ಮಧ್ವಾಚಾರ್ ರಸ್ತೆ, ನಂಜುಳಿಗೆ ಸುತ್ತಮುತ್ತ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಸ್ವಚ್ಛತಾ ಕಾರ್ಯದ ಜೊತೆಗೆ ಅಲ್ಲಿನ ನಿವಾಸಿ ಗಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿ ಸುವ ಪ್ರಯತ್ನ ನಡೆಸಿದರು. ಸಾರ್ವಜನಿಕರು ಮನೆಗಳಲ್ಲಿಯೇ ಹಸಿ ಕಸ, ಒಣ ಕಸ ವಿಂಗ ಡಿಸಿ ಅಲ್ಲಲ್ಲಿ ಇಟ್ಟಿರುವ…

1 1,285 1,286 1,287 1,288 1,289 1,611
Translate »