ಮೈಸೂರು

ಉಪಗ್ರಹ ಉಡಾವಣೆ ಮೂಲಕ ಸಮಾಜಕ್ಕೆ ನೆರವಾಗಿರುವ ಇಸ್ರೋ
ಮೈಸೂರು

ಉಪಗ್ರಹ ಉಡಾವಣೆ ಮೂಲಕ ಸಮಾಜಕ್ಕೆ ನೆರವಾಗಿರುವ ಇಸ್ರೋ

November 10, 2018

ಮೈಸೂರು: ಉಪಗ್ರಹ ಉಡಾ ವಣೆ ಮೂಲಕ ಇಸ್ರೋ ಸಮಾಜಕ್ಕೆ ನಾನಾ ರೀತಿ ಯಲ್ಲಿ ಲಾಭ ತಂದುಕೊಟ್ಟಿದೆ ಎಂದು ಇಸ್ರೋದ ಮಾನವಸಹಿತ ಅಂತರಿಕ್ಷಾ ಯೋಜನೆ ನಿರ್ದೇಶಕಿ ಡಾ.ವಿ.ಆರ್.ಲಲಿತಾಂಬಿಕಾ ಇಂದಿಲ್ಲಿ ತಿಳಿಸಿದರು. ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜಿ ನಲ್ಲಿ ಸ್ವದೇಶಿ ವಿಜ್ಞಾನ ಅಂದೋಲನ ಕರ್ನಾಟಕ ಮತ್ತು ಕಾಲೇಜು ವತಿಯಿಂದ ವಿಜ್ಞಾನಿಗಳಾದ ಮೇರಿ ಕ್ಯೂರಿ, ಸರ್ ಸಿ.ವಿ.ರಾಮನ್ ಜನ್ಮದಿನ ಪ್ರಯುಕ್ತ ಶುಕ್ರ ವಾರ ಏರ್ಪಡಿಸಿದ್ದ 11ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಯಂತ್ರ ವಿನ್ಯಾಸ, ಉಪಗ್ರಹ ನಿಯಂತ್ರಣ ತಂತ್ರ…

ಮೈಸೂರು ವಿನ್ಯಾಸ್ ಕಂಪನಿ ಕಾರ್ಮಿಕರ ಪ್ರತಿಭಟನೆ
ಮೈಸೂರು

ಮೈಸೂರು ವಿನ್ಯಾಸ್ ಕಂಪನಿ ಕಾರ್ಮಿಕರ ಪ್ರತಿಭಟನೆ

November 10, 2018

ಮೈಸೂರು: ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಕಂಪನಿ ಕಾರ್ಮಿಕರು ಇಂದು ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸೆಂಟರ್ ಆಫ್ ಟ್ರೇಡ್ ಯೂನಿಯನ್ (ಸಿಐ ಟಿಯು)ನ ಮೈಸೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ನೇತೃತ್ವದಲ್ಲಿ ಸುಮಾರು 50 ಮಂದಿ ಕಾರ್ಮಿಕರು ಮಾತೃ ಮಂಡಳಿ ಸರ್ಕಲ್‍ನಿಂದ ಕಾಳಿದಾಸ ರಸ್ತೆ ಮೂಲಕ ಮೆರವಣಿಗೆಯಲ್ಲಿ ವಿಜಯನಗರದಲ್ಲಿ ರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ನಿವಾಸಕ್ಕೆ ತೆರಳಿ ಸಚಿವರು ಇಲ್ಲದ ಕಾರಣ, ಸಚಿವರ…

ಆಯುರ್ವೇದ ಕರಗದ ಸಂಪತ್ತು: ತ್ರಿನೇತ್ರ ಸ್ವಾಮೀಜಿ
ಮೈಸೂರು

ಆಯುರ್ವೇದ ಕರಗದ ಸಂಪತ್ತು: ತ್ರಿನೇತ್ರ ಸ್ವಾಮೀಜಿ

November 10, 2018

ಮೈಸೂರು: ನಮ್ಮ ಸಂಸ್ಕøತಿ, ಸಂಸ್ಕಾರ ಹಾಗೂ ಆಯುರ್ವೇದ ಕರಗಲಾಗದ ಸಂಪತ್ತಾಗಿದ್ದು, ಅವುಗಳ ರಕ್ಷಣೆಗೆ ಎಲ್ಲರೂ ಬದ್ಧರಾಗ ಬೇಕು ಎಂದು ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಲಹೆ ನೀಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಶುಕ್ರವಾರ ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾ ಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಜನರು 90ರಿಂದ 120 ವರ್ಷ ಕಾಲ ಬದುಕುತ್ತಿದ್ದರು. ಅಲ್ಲದೆ ರೋಗಗಳ ಸಂಖ್ಯೆಯೂ…

ಛಿದ್ರವಾಗಿರುವ `ತರಾಸು’ ನಾಮಫಲಕ
ಮೈಸೂರು

ಛಿದ್ರವಾಗಿರುವ `ತರಾಸು’ ನಾಮಫಲಕ

November 10, 2018

ಮೈಸೂರು: ತ.ರಾ.ಸು ಎಂದೇ ಪ್ರಸಿದ್ಧರಾಗಿದ್ದ ತ.ರಾ.ಸುಬ್ಬರಾವ್ ಕನ್ನಡದ ಖ್ಯಾತ ಕಾದಂಬರಿಕಾರರು. ಸ್ವಾತಂತ್ರ್ಯ ಹೋರಾಟ ಗಾರರೂ ಆದ ಇವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನ ಯಾದವಗಿರಿಯ ಚೆಲು ವಾಂಬ ಉದ್ಯಾನವನದ ಬಳಿ ವೃತ್ತಕ್ಕೆ (ಆಕಾಶ ವಾಣಿ ವೃತ್ತವೆಂದೇ ಕರೆಯಲಾಗುತ್ತಿತ್ತು) ಅವರ ಹೆಸರು ನಾಮಕರಣ ಮಾಡಿ, ಫಲಕ ಸಹ ಅಳ ವಡಿಸಲಾಗಿತ್ತು. ಆದರೆ ನಾಮಫಲಕ ಈಗ ಛಿದ್ರಗೊಂಡಿದ್ದು, ಮೈಸೂರು ನಗರಪಾಲಿಕೆ ಪ್ರಸಿದ್ಧ ಸಾಹಿತಿಗಳಿಗೆ ಗೌರವ ನೀಡುವ ಪರಿ ಭಾರೀ ಟೀಕೆಗೆ ಆಸ್ಪದ ಮಾಡಿಕೊಟ್ಟಿದೆ. ಇತ್ತೀಚೆಗೆ ರಸ್ತೆ ಹಾಗೂ ಫುಟ್‍ಪಾತ್ ದುರಸ್ತಿಗೆ…

ಮೈಸೂರಿಂದ ರಾಜಧಾನಿಗೆ ಪಾದಯಾತ್ರೆ
ಮೈಸೂರು

ಮೈಸೂರಿಂದ ರಾಜಧಾನಿಗೆ ಪಾದಯಾತ್ರೆ

November 10, 2018

ಮೈಸೂರು: ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ಅಣೆಕಟ್ಟೆ ಯನ್ನು ರಕ್ಷಿಸುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯ ಕರ್ತರು ಶುಕ್ರವಾರ ಮೈಸೂರಿನಿಂದ ಬೆಂಗ ಳೂರಿಗೆ ಪಾದಯಾತ್ರೆ ಆರಂಭಿಸಿದರು. ಮೈಸೂರು ಅರಮನೆ ಉತ್ತರ ದ್ವಾರದಲ್ಲಿ ರುವ ಕೋಟೆ ಆಂಜನೇಯಸ್ವಾಮಿ ದೇವಾ ಲಯದ ಮುಂಭಾಗದಿಂದ ತಲೆಯ ಮೇಲೆ ಕಲ್ಲನ್ನು ಎತ್ತಿಕೊಂಡು ಪಾದಯಾತ್ರೆ ಆರಂಭಿಸಿದ ಕಸ್ತೂರಿ ಕರ್ನಾಟಕ ಜನ ಪರ ವೇದಿಕೆಯ ಕಾರ್ಯಕರ್ತರು ದೊಡ್ಡ ಗಡಿಯಾರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಸಯ್ಯಾಜಿರಾವ್ ರಸ್ತೆಯ ಮೂಲಕ…

ಅಯೋಧ್ಯೆ ರಾಮಮಂದಿರ ಸಂಬಂಧ ಪೇಜಾವರ ಶ್ರೀಗಳ ಹೇಳಿಕೆಗೆ  ಪ್ರೊ. ಬಿ.ಕೆ.ಚಂದ್ರಶೇಖರ್ ವಿಷಾದ
ಮೈಸೂರು

ಅಯೋಧ್ಯೆ ರಾಮಮಂದಿರ ಸಂಬಂಧ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರೊ. ಬಿ.ಕೆ.ಚಂದ್ರಶೇಖರ್ ವಿಷಾದ

November 10, 2018

ಮೈಸೂರು: ರಾಮಮಂದಿರ ನಿರ್ಮಾಣ ವಾಗಲೇಬೇಕೆಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಸಾರ್ವ ಜನಿಕವಾಗಿ ಮಾತನಾಡಬಾರದಿತ್ತು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಉಸ್ತು ವಾರಿ, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರ ಶೇಖರ್ ಆಕ್ಷೇಪ ವ್ಯಕ್ತಪಡಿಸಿದರು. ಮೈಸೂರು-ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್, ರಾಮ ಮಂದಿರದ ಭೂ ವಿವಾದದ ವಿಚಾರಣೆ ಮುಂದೂಡಿದ್ದಕ್ಕೆ ಶ್ರೀಗಳು, ಸಾರ್ವಜನಿಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಳ್ಳುವ ನಿರ್ಧಾರವನ್ನು ಯಾರೂ ಪ್ರಶ್ನೆ…

ಮಹಾನ್ ನಾಯಕರ ಜಯಂತಿ ಆಚರಣೆಯಿಂದ ಬಾಂಧವ್ಯ ವೃದ್ಧಿ: ಟಿಪ್ಪು ಜಯಂತಿ ಆಚರಣೆಗೆ ಸಮರ್ಥನೆ
ಮೈಸೂರು

ಮಹಾನ್ ನಾಯಕರ ಜಯಂತಿ ಆಚರಣೆಯಿಂದ ಬಾಂಧವ್ಯ ವೃದ್ಧಿ: ಟಿಪ್ಪು ಜಯಂತಿ ಆಚರಣೆಗೆ ಸಮರ್ಥನೆ

November 10, 2018

ಮೈಸೂರು: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ನಾಯಕರ ಜನ್ಮ ದಿನವನ್ನು ಆಚರಿಸಲು ಅವಕಾಶವಿದ್ದು, ಟಿಪ್ಪು ಸುಲ್ತಾನ್, ಡಾ.ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧೀಜಿ ಸೇರಿದಂತೆ ಮಹಾನ್ ನಾಯಕರ ಜನ್ಮ ದಿನವನ್ನು ಆಚರಿಸುವುದರಿಂದ ಕೋಮು ಸೌಹಾರ್ದತೆ ಗಟ್ಟಿಗೊಳ್ಳುವುದರೊಂದಿಗೆ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಸಮಾಜ ಸೇವಕ ಅಜೀಜುಲ್ಲಾ ಅಜ್ಜು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನ.10ರಂದು ಆಚರಿಸಲು ಮುಂದಾಗಿರುವ ಟಿಪ್ಪು ಜಯಂತಿ ವಿರುದ್ಧ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಮುಖಂಡರು ಜನರನ್ನು ದಿಕ್ಕು…

ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಮೈಸೂರು

ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

November 10, 2018

ಮೈಸೂರು: ರೋಟರಿ ಮೈಸೂರು ಉತ್ತರದ ವತಿಯಿಂದ `ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಮೂವರು ಕನ್ನಡ ಪರ ಹೋರಾಟ ಗಾರರಿಗೆ ನೀಡಿ, ಗೌರವಿಸಲಾಯಿತು. ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ರೋಟರಿ ಮೈಸೂರು ಉತ್ತರದ ವತಿ ಯಿಂದ ನಡೆದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಪರ ಹೋರಾಟಗಾರರಾದ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಮೂಗೂರು ನಂಜುಂಡಸ್ವಾಮಿ, ಮೈಸೂರು ನಗರ ಸಾರಿಗೆ ಘಟಕದ ನಿರ್ವಾಹಕ ಕೆ.ಎಸ್. ತ್ಯಾಗ ರಾವ್ ಅವರಿಗೆ ಈ ಸಾಲಿನ `ರೋಟರಿ ಕನ್ನಡ ರಾಜ್ಯೋ…

ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಮೈಸೂರು

ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

November 10, 2018

ಮೈಸೂರು:  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿಗೆ ವಿವಿಧ ಯೋಜನೆಯಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಿನಿ ಯೋಜನೆಯಡಿ ರೂ.1 ಲಕ್ಷದಿಂದ ರೂ. 3 ಲಕ್ಷದವರೆಗೆ ಸಾಲವನ್ನು 18 ರ ಮೇಲ್ಪಟ್ಟು 55 ವರ್ಷ ಒಳಗಿನ ವಯೋಮಿತಿ ಪಡೆಯಬಹುದಾಗಿದೆ. 3 ವರ್ಷ ಮೇಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳಿಗೆ ಕಿರು ಸಾಲ ನೀಡಲಾಗುವುದು. ಗುಂಪಿನ ಸದಸ್ಯರೆಲ್ಲಾ ಎರಡು ಉದ್ದೇಶಕ್ಕೆ ಹೈನುಗಾರಿಕೆ ಹೊರತುಪಡಿಸಿ ಸಾಲವನ್ನು ಪಡೆದು ಆದಾಯ ಉತ್ಪನ್ನ ಚಟುವಟಿಕೆಗೆ ತೊಡಗಿಸಿ ಕೊಳ್ಳುವುದು….

ಉಪಸಮರ ಸಾಧನೆ ಹಿಂದೆಯೇ ‘ಆಪರೇಷನ್ ದೋಸ್ತ್’
ಮೈಸೂರು

ಉಪಸಮರ ಸಾಧನೆ ಹಿಂದೆಯೇ ‘ಆಪರೇಷನ್ ದೋಸ್ತ್’

November 9, 2018

ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿಯ ಐವರು ಶಾಸಕರು ಮೈತ್ರಿ ಸರ್ಕಾರದ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ವನ್ನು ಉರುಳಿಸಲು ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿಜೆಪಿಗೆ ಭಾರೀ ಹೊಡೆತ ನೀಡಲು ಆಪರೇಷನ್ ಜೆಡಿಎಸ್-ಕಾಂಗ್ರೆಸ್ ಜಂಟಿ ಕಾರ್ಯಾಚರಣೆ ಮೊದಲ ಹಂತದಲ್ಲೇ ಯಶಸ್ವಿಯಾ ಗುವ ಸಾಧ್ಯತೆ ಇದೆ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಣೆಗೂ ಮುನ್ನವೇ ಬಿಜೆಪಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಿ, ತಮಗೆ ಅನುಕೂಲವಾಗುವ ಪಕ್ಷಗಳಿಗೆ ಸೇರ್ಪಡೆ ಯಾಗುತ್ತಿದ್ದಾರೆ….

1 1,291 1,292 1,293 1,294 1,295 1,611
Translate »