ಮೈಸೂರು

ಪೆಟ್ರೋಲ್, ಡೀಸೆಲ್ ದರಗಳು ಸತತ 5ನೇ ದಿನವೂ ಇಳಿಮುಖ
ಮೈಸೂರು

ಪೆಟ್ರೋಲ್, ಡೀಸೆಲ್ ದರಗಳು ಸತತ 5ನೇ ದಿನವೂ ಇಳಿಮುಖ

October 23, 2018

ನವದೆಹಲಿ: ತೈಲ ಬೆಲೆ ಏರಿಕೆ ಹಾಗೂ ವ್ಯಾಟ್ ದರ ಇಳಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಪೆಟ್ರೋಲ್ ಬಂಕ್ ಹಾಗೂ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‍ಜಿ) ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದ್ದು, ಈ ನಡುವಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 5ನೇ ದಿನವೂ ಇಳಿಮುಖವಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಇಳಿಕೆಗೊಂಡಿವೆ. ದೇಶದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 30…

ಗಾಂಧೀಜಿ ಜೀವನ, ಸಂದೇಶ ಸಾರುವ ಸಿಮೆಂಟ್ ಶಿಲ್ಪ ಕಲಾಕೃತಿಗಳ ನಿರ್ಮಾಣ
ಮೈಸೂರು

ಗಾಂಧೀಜಿ ಜೀವನ, ಸಂದೇಶ ಸಾರುವ ಸಿಮೆಂಟ್ ಶಿಲ್ಪ ಕಲಾಕೃತಿಗಳ ನಿರ್ಮಾಣ

October 23, 2018

ಮೈಸೂರು: ಮೈಸೂರಿನ ಮಾನಸ ಗಂಗೋತ್ರಿ ಗಾಂಧೀ ಭವನ ಆವರಣದಲ್ಲಿ ರುವ ಗಾಂಧೀಜಿಯವರ ಸಬರಮತಿ ಆಶ್ರಮ ಇದೀಗ ಇನ್ನಷ್ಟು ಆಕರ್ಷಣೀಯವಾಗಲಿದೆ. ಗುಜರಾತ್‍ನಲ್ಲಿರುವ ಸಬರಮತಿ ಆಶ್ರಮ ವನ್ನೇ ಹೋಲುವ ಸಬರಮತಿ ಆಶ್ರಮ ಇರುವ ಗಾಂಧೀ ಭವನದ ಸುತ್ತ ಮಹಾತ್ಮ ಗಾಂಧೀಜಿಯವರ ಆಳೆತ್ತರದ ಸಿಮೆಂಟ್ ಶಿಲ್ಪಕಲಾಕೃತಿಗಳು ಇಲ್ಲಿ ಮೂಡಲಿವೆ. ದಕ್ಷಿಣ ಭಾರತದ ಏಕೈಕ ಸಬರಮತಿ ಆಶ್ರಮ ಎನ್ನಲಾಗಿರುವ ಮೈಸೂರಿನ ಗಾಂಧೀ ಭವನದ ಸಬರಮತಿ ಆಶ್ರಮದಲ್ಲಿ ಇನ್ನು 15 ದಿನಗಳಲ್ಲಿ ಗಾಂಧೀಜಿಯವರ ಅನೇಕ ಶಿಲ್ಪ ಕಲಾಕೃತಿಗಳು ತಲೆ ಎತ್ತಲಿವೆ. ಗಾಂಧೀಜಿ ಯವರ ಜೀವನ,…

ಅಪಘಾತದಲ್ಲಿ ಗಾಯಗೊಂಡ ನರಿಗೆ ಶುಶ್ರೂಷೆ ಮಾಡಿ ಮಾನವೀಯತೆ ಮೆರೆದ ನಾಗರಿಕರು
ಮೈಸೂರು

ಅಪಘಾತದಲ್ಲಿ ಗಾಯಗೊಂಡ ನರಿಗೆ ಶುಶ್ರೂಷೆ ಮಾಡಿ ಮಾನವೀಯತೆ ಮೆರೆದ ನಾಗರಿಕರು

October 23, 2018

ಮೈಸೂರು: ರಸ್ತೆ ಅಪಘಾತದಲ್ಲಿ ಸಿಲುಕಿ ಗಾಯ ಗೊಂಡು ಅಸ್ವಸ್ಥವಾಗಿದ್ದ ನರಿಗೆ ಸಾರ್ವಜನಿಕರು ನೀರು ಕುಡಿಸಿ, ಶುಶ್ರೂಷೆ ಮಾಡಿ ಮಾನವೀಯತೆ ಮೆರೆದಿರುವ ಪ್ರಸಂಗ ಮೈಸೂ ರಿನ ವಾಲ್ಮೀಕಿ ರಸ್ತೆಯಲ್ಲಿ ನಡೆದಿದೆ. ಮುಂಜಾನೆ ಅಪರಿಚಿತ ವಾಹನವೊಂದು ವಾಲ್ಮೀಕಿ ರಸ್ತೆ ಪೆಟ್ರೋಲ್ ಬಂಕ್ ಎದುರು ಡಿಕ್ಕಿ ಹೊಡೆದ ಪರಿಣಾಮ ಆಂತರಿಕ ಗಾಯ(Iಟಿಣeಡಿಟಿಚಿಟ Iಟಿರಿuಡಿಥಿ) ವಾಗಿ ಅಸ್ವಸ್ಥಗೊಂಡ ನರಿ ನಡೆಯಲಾಗದೆ ತೆವಳುತ್ತಾ, ರಸ್ತೆ ಬದಿಯ ಮರದ ಬುಡದಲ್ಲಿ ನಡುಗುತ್ತಾ ಮಲಗಿತ್ತು. ಬೆಳಿಗ್ಗೆಯಿಂದ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾ ಡಿವೆ. ಆದರೂ ಮರದ…

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಿಂದ ಕಾಂಗ್ರೆಸ್‍ಗೆ ಹಿನ್ನಡೆ ಆಗಿಲ್ಲ
ಮೈಸೂರು

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಿಂದ ಕಾಂಗ್ರೆಸ್‍ಗೆ ಹಿನ್ನಡೆ ಆಗಿಲ್ಲ

October 23, 2018

ಮೈಸೂರು: ಪ್ರತ್ಯೇಕ ಲಿಂಗಾ ಯತ ಧರ್ಮದ ವಿಚಾರವಾಗಿ ಹಿಂದಿನ ಸರ್ಕಾರ ಕೈಗೊಂಡ ನಿರ್ಧಾರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಅಂದಿನ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇ ಕಾರಣ ಎಂಬರ್ಥದಲ್ಲಿ ಸಚಿವ ಡಿಕೆಶಿ ಧರ್ಮ ಸಮ್ಮೇಳನವೊಂದ ರಲ್ಲಿ ಹೇಳಿಕೆ ನೀಡಿದ್ದರು. ಆದರೆ, ಈ ಶಿಫಾರಸ್ಸು,…

#METoo ಅಭಿಯಾನದ ಸಂಚಲನ ಅರ್ಜುನ್ ಸರ್ಜಾ, ಶೃತಿ ಹರಿಹರನ್ ಪರ-ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾದ-ಪ್ರತಿವಾದ
ಮೈಸೂರು

#METoo ಅಭಿಯಾನದ ಸಂಚಲನ ಅರ್ಜುನ್ ಸರ್ಜಾ, ಶೃತಿ ಹರಿಹರನ್ ಪರ-ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾದ-ಪ್ರತಿವಾದ

October 23, 2018

ಮೈಸೂರು: ಮಿ-ಟೂ ಅಭಿಯಾನ ಸದ್ಯ ಎಲ್ಲೆಡೆ ಸಂಚಲನ ಮೂಡಿಸಿದೆ. ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಅಸಭ್ಯ ವರ್ತನೆ ಆರೋಪ ಮಾಡಿದ ನಂತರ ಕರ್ನಾಟಕದಲ್ಲಿ ಮಿ-ಟೂ ಚರ್ಚೆ ಜೋರಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಪರ ಹಾಗೂ ವಿರೋಧ ಅಭಿ ಪ್ರಾಯಗಳ ಮಂಡನೆಯಾಗುತ್ತಿದೆ. ಎರಡು ವರ್ಷಗಳ ಹಿಂದೆ `ವಿಸ್ಮಯ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಎಲ್ಲೆ ಮೀರಿ ವರ್ತಿಸಿದ್ದ ಲ್ಲದೆ, ಮೊಬೈಲ್ ಸಂದೇಶದಲ್ಲೂ ಅನುಚಿತ ಭಾವನೆ ವ್ಯಕ್ತಪಡಿಸಿದ್ದರೆಂದು ಸಂದರ್ಶನದಲ್ಲಿ ತಿಳಿಸಿದ್ದ ನಟಿ ಶೃತಿ…

ನೇತ್ರರಾಜು ಚಿತ್ರಕ್ಕೆ ಭಾರೀ ಮೆಚ್ಚುಗೆ
ಮೈಸೂರು, ಮೈಸೂರು ದಸರಾ

ನೇತ್ರರಾಜು ಚಿತ್ರಕ್ಕೆ ಭಾರೀ ಮೆಚ್ಚುಗೆ

October 23, 2018

ಮೈಸೂರು: ದಸರಾ ಮಹೋತ್ಸವ ಸಂದರ್ಭದಲ್ಲಿ ಮಾವುತ ಕುಟುಂಬದ ತಾಯಿ-ಮಗ ಇಬ್ಬರು ಅರಮನೆಯ ದೀಪಾಲಂಕಾರವನ್ನು ಆಶ್ಚರ್ಯದಿಂದ ನೋಡುತ್ತಿರುವ ಅಪರೂಪದ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಹಿರಿಯ ಛಾಯಾಗ್ರಾಹಕ ನೇತ್ರರಾಜು ತೆಗೆದಿರುವ ಈ ಅಪರೂಪದ ಚಿತ್ರಕ್ಕೆ ಫೇಸ್‍ಬುಕ್‍ನಲ್ಲಿ ಸಾವಿರಾರು ಜನರ ಮೆಚ್ಚುಗೆ ವ್ಯಕ್ತಪಡಿಸಿ, ಓಕೆ ಮಾಡಿದ್ದಾರೆ. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಾವುತ ಕುಟುಂಬಸ್ಥರು ತಮಗಾಗಿ ನಿರ್ಮಿಸಿದ್ದ ಟೆಂಟ್‍ನಲ್ಲಿ ವಾಸವಾಗಿದ್ದರು. ತಾಯಿ-ಮಗ ದಸರಾ ಮಹೋತ್ಸವದ ಸಂದರ್ಭದಲ್ಲಿ ರಾತ್ರಿ ವೇಳೆಯ ಅರಮನೆ ದೀಪಾಲಂಕಾರ ದೃಶ್ಯವನ್ನು ಆಶ್ಚರ್ಯದಿಂದ…

ನಿವೃತ್ತ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಕನಿಷ್ಠ 3 ಸಾವಿರ ರೂ. ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ನಿವೃತ್ತ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಕನಿಷ್ಠ 3 ಸಾವಿರ ರೂ. ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆ

October 23, 2018

ಮೈಸೂರು: ನಿವೃತ್ತಿ ಯಾದ ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರಿಗೆ ಕನಿಷ್ಠ 3 ಸಾವಿರ ರೂ. ಮಾಸಿಕ ಪಿಂಚಣಿ ನೀಡ ಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್‍ನ (ಎಐಟಿ ಯುಸಿ ಅಂಗ ಸಂಘಟನೆ) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ಸಹಾ ಯಕಿಯರು ದುಡಿದಿದ್ದಾರೆ. ಆ ಮೂಲಕ ಸರ್ಕಾರದ ಯೋಜನೆಗಳನ್ನು ಫಲಾನು ಭವಿಗಳಿಗೆ ತಲುಪಿಸುವಲ್ಲಿ…

ಆಡಳಿತ ವರ್ಗದ ಕಿರುಕುಳ ಆರೋಪ : ಧರಣಿಗೆ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ನಿರ್ಧಾರ
ಮೈಸೂರು

ಆಡಳಿತ ವರ್ಗದ ಕಿರುಕುಳ ಆರೋಪ : ಧರಣಿಗೆ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ನಿರ್ಧಾರ

October 23, 2018

ಮೈಸೂರು: ಆಂಧ್ರ ಪ್ರದೇಶದಲ್ಲಿರುವ ಕಂಪನಿಯ ಮತ್ತೊಂದು ಘಟಕಕ್ಕೆ ವರ್ಗಾವಣೆ ಮಾಡಿ, ಅಲ್ಲಿಯೂ ಕೆಲಸ ನೀಡದೇ ಮೈಸೂರಿನ ವಿನ್ಯಾಸ್ ಇನ್ನೋವೇಟಿವ್ ಟೆಕ್ಮಾಲಜೀಸ್ ಕಂಪನಿಯ ಆಡಳಿತ ವರ್ಗ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಸಿಐಟಿಯು ಆಶ್ರಯದಲ್ಲಿ ಕಾರ್ಮಿಕರು ಅ. 25ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಉದ್ದೇಶಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್ಸ್) ಜಿಲ್ಲಾಧ್ಯಕ್ಷ ಎನ್.ಕೆ.ಬಾಲಾಜಿರಾವ್, 19 ಮಂದಿ ಮಹಿಳಾ ಕಾರ್ಮಿಕರು ಸೇರಿ…

ಅ.27ರಿಂದ ಮೈಸೂರಲ್ಲಿ ಗ್ರಾಮ ಪಂಚಾಯಿತಿ  ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ
ಮೈಸೂರು

ಅ.27ರಿಂದ ಮೈಸೂರಲ್ಲಿ ಗ್ರಾಮ ಪಂಚಾಯಿತಿ  ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ

October 23, 2018

ಮೈಸೂರು: ಸಿಐಟಿಯು ಅಂಗ ಸಂಘಟನೆ ಯಾದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ ಅ.27ರಿಂದ 29ರವರೆಗೆ ಮೈಸೂರಿನಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಬಸವರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಕರ್ನಾಟಕದ ಸಾಂಸ್ಕøತಿಕ ನಗರ ಮೈಸೂರಿನಲ್ಲಿ ಸಂಘದ ಜಿಲ್ಲಾ ಸಮಿತಿ ವತಿಯಿಂದ ಸಂಘಟನೆಯ 7ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಮೈಸೂರಿನ ಎಂಜಿ ರಸ್ತೆಯ ದಿವಾನ್ ಪೂರ್ಣಯ್ಯ…

ಪಟ್ಟದ ಹಸು ಸೇರಿ 2 ಹಸುಗಳಿಂದ ಕರುಗಳಿಗೆ ಜನ್ಮ
ಮೈಸೂರು

ಪಟ್ಟದ ಹಸು ಸೇರಿ 2 ಹಸುಗಳಿಂದ ಕರುಗಳಿಗೆ ಜನ್ಮ

October 23, 2018

ಮೈಸೂರು:  ಜಂಬೂ ಸವಾರಿಯ ದಿನ ಮತ್ತು ಹಿಂದಿನ ದಿನ ಸಂಭವಿಸಿದ ಇಬ್ಬರ ಸಾವಿನಿಂದ ದುಃಖದ ಮಡುವಿನಲ್ಲಿದ್ದ ರಾಜಮನೆತನದವರಿಗೆ ವಿಜಯದಶಮಿ ದಿನ ಮಧ್ಯಾಹ್ನ ಪಟ್ಟದ ಹಸು ಸೇರಿದಂತೆ ಅರಮನೆಯ ಎರಡು ಹಸುಗಳು ಕರುಗಳಿಗೆ ಜನ್ಮ ನೀಡಿ, ಕೊಂಚ ನೆಮ್ಮದಿ ತಂದಿವೆ. ಅ.19ರಂದು ಮಧ್ಯಾಹ್ನ 12 ಗಂಟೆಗೆ ಪಟ್ಟದ ಹಸು, ಹೋರಿ ಕರುವಿಗೆ ಜನ್ಮ ನೀಡಿ ದರೆ, ಅರಮನೆ ಗೋಶಾಲೆಯ ಮತ್ತೊಂದು ಹಸು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಹಿರಿ ಯರಿಬ್ಬರ ಸಾವಿನಿಂದಾಗಿ ಆತಂಕಗೊಂ ಡಿದ್ದ ರಾಜಮನೆತನಕ್ಕೆ, ಇದೀಗ ಖಾಸಗಿ…

1 1,317 1,318 1,319 1,320 1,321 1,611
Translate »