ಮೈಸೂರು

ಆಯಿಷ್ ನೂತನ ನಿರ್ದೇಶಕಿಯಾಗಿ ಡಾ. ಎಂ. ಪುಷ್ಪಾವತಿ: ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕಾರ
ಮೈಸೂರು

ಆಯಿಷ್ ನೂತನ ನಿರ್ದೇಶಕಿಯಾಗಿ ಡಾ. ಎಂ. ಪುಷ್ಪಾವತಿ: ಅಕ್ಟೋಬರ್‌ನಲ್ಲಿ ಅಧಿಕಾರ ಸ್ವೀಕಾರ

August 14, 2018

ಮೈಸೂರು: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ವಾಕ್ ಭಾಷಾ ಪೆಥಾಲಜಿ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕರಾದ ಡಾ.ಎಂ.ಪುಷ್ಪಾವತಿ ಅವರನ್ನು ಆಯಿಷ್‍ನ ನೂತನ ನಿರ್ದೇಶಕಿಯಾಗಿ ನವದೆಹಲಿಯ ಸಿಬ್ಬಂದಿ ಮತ್ತು ತರಬೇತಿ ಸಂಸ್ಥೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಅಪಾಯಿಂಟ್‍ಮೆಂಟ್ ಕಮಿಟಿ ಆಫ್ ದಿ ಕ್ಯಾನಿನೆಟ್ (ಎಸಿಸಿ) ಯಿಂದ ನೇಮಕಾತಿ ಆದೇಶಕ್ಕೆ ಅನುಮೋದನೆ ದೊರೆತ ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ. ಡಾ. ಎಂ.ಪುಷ್ಪಾವತಿ ಅವರು ಅಕ್ಟೋಬರ್ 17, 2018…

ಮೈಸೂರಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ವಿವಿಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

August 14, 2018

ಮೈಸೂರು: ದೆಹಲಿಯ ಜಂತರ್-ಮಂತರ್‍ನಲ್ಲಿ ಸಂವಿಧಾನ ಸುಟ್ಟ ಕಿಡಿಗೇಡಿಗಳ ವಿರುದ್ಧ ಪ್ರಿವೆನ್ಷನ್ ಆಫ್ ನ್ಯಾಷನಲ್ ಹಾನರ್ ಆ್ಯಕ್ಟ್ 1971ರ ಅಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಿ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ದಲಿತ ಸಂಘಟನೆಗಳು ಮೈಸೂರಿನಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆಸಿದವು. ಮೈಸೂರು ಅಶೋಕಪುರಂ ಆದಿ ಕರ್ನಾಟಕ ಮಹಾಸಂಸ್ಥೆ, ಯುವ ಸಂಘಟನೆಗಳ ಒಕ್ಕೂಟ, ದಲಿತ ಸಂಘಟನೆಗಳು, ದಲಿತ ವಿದ್ಯಾರ್ಥಿಗಳು, ಪ್ರಗತಿಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ ಅಶೋಕಪುರಂ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಬಳಿ…

ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್‍ಗೆ 8.32 ಕೋಟಿ ರೂ. ಲಾಭ
ಮೈಸೂರು

ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್‍ಗೆ 8.32 ಕೋಟಿ ರೂ. ಲಾಭ

August 14, 2018

ಮೈಸೂರು: ಮೈಸೂರಿನ ದಿ ಮೈಸೂರು ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕಿನ 59ನೇ ಸರ್ವ ಸದಸ್ಯರ ಸಭೆಯು ನಗರದ ಜೆ.ಪಿ. ನಗರದಲ್ಲಿರುವ ಬಸಂತ್ ಕನ್ವನ್‍ಷನ್ ಸೆಂಟರ್‍ನಲ್ಲಿ ಬ್ಯಾಂಕಿನ ಅಧ್ಯಕ್ಷ ಎ.ಪ್ರಭು ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು. ಬ್ಯಾಂಕ್ ಈ ಸಾಲಿನಲ್ಲಿ ಒಟ್ಟಾರೆ 8.32 ಕೋಟಿ ರೂ. ಲಾಭ ಗಳಿಸಿದ್ದು, ಶೇ. 20 ರಷ್ಟು ಲಾಭಾಂಶ ವನ್ನು ಶೇ. 25ರಂತೆ ವಿತರಿಸಲಾಗುವುದು ಎಂದು ಅಧ್ಯಕ್ಷ ಎ. ಪ್ರಭುಪ್ರಸಾದ್ ಘೋಷಿಸಿದರು. ಸರ್ವ ಸದಸ್ಯರ ಸಭೆಯ ಅಂಗವಾಗಿ ಬ್ಯಾಂಕಿನ ಸದಸ್ಯರುಗಳಿಗೆ ಉಚಿತ ಆರೋಗ್ಯ ತಪಾಸಣೆ…

ಹೆಚ್.ಡಿ.ಕೋಟೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

August 14, 2018

ಹೆಚ್.ಡಿ.ಕೋಟೆ: ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿಧಾನವನ್ನು ಸುಟ್ಟು ದೇಶದ ಜನರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ತಾಲೂಕು ಪ್ರಗತಿ ಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಈ ಕೂಡಲೆ ಕೃತ್ಯ ಎಸಗಿದವರನ್ನು ಈ ದೇಶ ದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಘಟನಾ…

ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಲು ಗಿರಿಜನರಿಗೆ ಕರೆ
ಮೈಸೂರು

ಕೌಶಲ್ಯ ತರಬೇತಿ ಪಡೆದು ಸ್ವಾವಲಂಬಿಗಳಾಗಲು ಗಿರಿಜನರಿಗೆ ಕರೆ

August 14, 2018

ಹುಣಸೂರು:  ಸರಕಾರ ದಿಂದ ಸಿಗುವ ಕೌಶಲ್ಯ ತರಬೇತಿಗಳನ್ನು ಆದಿವಾಸಿ ಯುವ ಜನತೆ ಪಡೆದುಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿ ಎಲ್ಲರಂತೆ ಗೌರವದ ಬದುಕು ನಡೆಸಬೇಕು ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಆದಿವಾಸಿಗಳಿಗೆ ಸಲಹೆ ನೀಡಿದರು. ನಗರದ ಡೀಡ್ ಸಂಸ್ಥೆಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಹೊಲಿಗೆ, ಕಂಪ್ಯೂಟರ್, ವಾಹನ ಚಾಲನಾ ತರಬೇತಿಗಳನ್ನು, ಆದಿವಾಸಿ ವಿದ್ಯಾವಂತ ಯುವಕರು ಪಡೆದುಕೊಳ್ಳುವ ಮೂಲಕ ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಹಲವಾರು ವರ್ಷಗಳಿಂದ ಧ್ವನಿಯಾಗಿ ಪ್ರೋತ್ಸಾಹ…

ಮಕ್ಕಳ ಮನೆಯಲ್ಲಿ ವಾರ್ಷಿಕೋತ್ಸವ, ವಿಶ್ವ ಪರಿಸರ ದಿನ
ಮೈಸೂರು

ಮಕ್ಕಳ ಮನೆಯಲ್ಲಿ ವಾರ್ಷಿಕೋತ್ಸವ, ವಿಶ್ವ ಪರಿಸರ ದಿನ

August 14, 2018

ನಂಜನಗೂಡು: ಅಗಲಿದ ಪುತ್ರ ಶೋಕ ಮರೆಯಲು ರೇಣುಕಾ ಸೋಮ ಶೇಖರ್‍ರವರು ಮಗನ ನೆನಪಿನಲ್ಲಿ ಆರಂಭಿಸಿದ ಅನುರಾಗ್ ಮಕ್ಕಳ ಮನೆ ಪ್ರಥಮ ವಾರ್ಷಿ ಕೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಯನ್ನು ನಂಜುಂಡೇಶ್ವರ ಟೌನ್ ಶಿಪ್ ದೇವಿರ ಮ್ಮನಹಳ್ಳಿ ಬಡಾವಣೆಯಲ್ಲಿ ಆಚರಿಸಲಾಯಿತು. ಸಮಾರಂಭವನ್ನು ಉದ್ಘಾಟಿಸಿದ ಚಿಕ್ಕ ಮಂಗಳೂರು ಜಿಲ್ಲೆಯ ಎನ್.ಆರ್.ಪುರದ ಮಠದ ಬಸವಯೋಗಿ ಪ್ರಭುಗಳು ಮಾತ ನಾಡಿ ಸಾಹಿತ್ಯ, ಪರಿಸರ, ಆರೋಗ್ಯ, ಕ್ರೀಡೆ ಮತ್ತು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಬೇಕಾ ಗುವಂತಹ ಉತ್ಸವಗಳು ಇಲ್ಲಿ ನೆರವೇರಿದ್ದು, ಕಾಯಕ ದಾಸೋಹದ ವ್ಯವಸ್ಥಿತವಾದ…

ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ
ಮೈಸೂರು

ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ

August 14, 2018

ತಿ.ನರಸೀಪುರ:  ಮನುಷ್ಯನಲ್ಲಿ ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದಲ್ಲಿ ಸ್ವಚ್ಛತೆ ತಾನಾಗಿಯೇ ಬರುತ್ತದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು. ತಾಲೂಕಿನ ತಲಕಾಡು ಗ್ರಾಮದ ನಾಯಕರ ಸಮುದಾಯ ಭವನದ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಸಹಭಾಗಿತ್ವದಲ್ಲಿ ಸ್ವಚ್ಛ ಸರ್ವೆಕ್ಷಣಾ ಗ್ರಾಮೀಣ 2018ರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರ ಸೌಕರ್ಯಕ್ಕಾಗಿ ಸರ್ಕಾರ ಸಾಕಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಆದರೆ ಜನತೆ ಅದನ್ನು ಬಳಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಶೌಚಾಲಯ ಬಳಕೆ ಕುರಿತಂತೆ ತಾಲ್ಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು….

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

August 14, 2018

ಮೈಸೂರು:  ಮೈಸೂರಿನ ಶ್ರೀ ಸ್ಥಾನಿಕವಾಸಿ ಜೈನ್ ಯುವ ಸಂಘಟನೆ ವತಿಯಿಂದ ಹಳ್ಳದಕೇರಿಯ ಮಹಾವೀರ ನಗರದಲ್ಲಿರುವ ಜೈನ್ ಸ್ಥಾನಕ್ ಸಂಸ್ಥೆಯ ಆವರಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು. ಜೈನ್ ಮುನಿ ಡಾ. ಶ್ರೀ ಸಮಕಿತ್‍ಮುನೀಜಿ ಮಹಾರಾಜ್, ಶ್ರೀ ಭವಂತಮುನೀಜಿ ಮಹಾರಾಜ್ ಮತ್ತು ಶ್ರೀ ಜಯವಂತ ಮುನೀಜಿ ಮಹಾರಾಜ್ ಸಾನಿಧ್ಯ ವಹಿಸಿ ದ್ದರು. ಯುವ ಸಂಘಟನೆ ಅಧ್ಯಕ್ಷ ರಾಜನ್ ಬಾಗ್‍ಮಾರ್ ಸ್ವಾಗತಿಸಿದರು. 10ನೇ ತರಗತಿ, 12ನೇ ತರಗತಿ, ಪದವಿ ಮತ್ತು ವೃತ್ತಿಪರ ಶಿಕ್ಷಣಗಳಾದ ಡಿಪ್ಲೋಮಾ, ಬಿ.ಇ., ಎಂಬಿಬಿಎಸ್, ಎಂಬಿಎನಲ್ಲಿ ಅತೀ…

ಸಮಾಜ ಸೇವಾ ಕಾರ್ಯಗಳ ಮೂಲಕ ಮಾಜಿ  ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ
ಮೈಸೂರು

ಸಮಾಜ ಸೇವಾ ಕಾರ್ಯಗಳ ಮೂಲಕ ಮಾಜಿ  ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ

August 13, 2018

ಮೈಸೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 71ನೇ ಜನ್ಮ ದಿನವನ್ನು ಭಾನುವಾರ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ವಿವಿಧ ಸಮಾಜ ಸೇವಾ ಕಾರ್ಯವನ್ನು ನಡೆಸುವ ಮೂಲಕ ಅವರ ಅಭಿಮಾನಿಗಳು ಅರ್ಥ ಪೂರ್ಣವಾಗಿ ಆಚರಿಸಿದರು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಬಡ ಮಹಿಳೆಯರಿಗೆ ಸೀರೆ, ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಜೈಕಾರ ಹಾಕಿದರು. ನಗರ…

ಕಬಿನಿ ಹೊರಹರಿವು ಕಡಿಮೆಯಾದರೂ ನಂ.ಗೂಡಲ್ಲಿ ಪ್ರವಾಹ ಇಳಿಮುಖವಾಗಿಲ್ಲ:  3ನೇ ದಿನವೂ ಮೈಸೂರು-ಊಟಿ ಹೆದ್ದಾರಿ ಬಂದ್
ಮೈಸೂರು

ಕಬಿನಿ ಹೊರಹರಿವು ಕಡಿಮೆಯಾದರೂ ನಂ.ಗೂಡಲ್ಲಿ ಪ್ರವಾಹ ಇಳಿಮುಖವಾಗಿಲ್ಲ: 3ನೇ ದಿನವೂ ಮೈಸೂರು-ಊಟಿ ಹೆದ್ದಾರಿ ಬಂದ್

August 13, 2018

ನಂಜನಗೂಡು: ಕಬಿನಿ ಜಲಾಶಯ ದಿಂದ ಹೊರಬಿಡುವ ನೀರಿನ ಪ್ರಮಾಣ ಕಡಿಮೆ ಯಾಗಿದ್ದರೂ ಸಹ ಕಪಿಲಾ ನದಿ ಪ್ರವಾಹ ಕಡಿಮೆಯಾಗಿಲ್ಲ. ಇದರ ಪರಿಣಾಮವಾಗಿ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹದ ಎಫೆಕ್ಟ್ ಮುಂದುವರೆದಿದ್ದು, ಮೂರನೇ ದಿನ ವಾದ ಶನಿವಾರವೂ ಸಹ ಮೈಸೂರು-ಊಟಿ ಹೆದ್ದಾರಿ ಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಕಬಿನಿ ಜಲಾಶಯಕ್ಕೆ ಇಂದು ಒಳಹರಿವು 50,900 ಕ್ಯೂಸೆಕ್ ಆಗಿದ್ದು, ಕಳೆದ ಎರಡು ದಿನಗಳಿಂದ ಹೊರಬಿಡಲಾಗುತ್ತಿದ್ದ 80 ಸಾವಿರ ಕ್ಯೂಸೆಕ್ ನೀರಿನ ಪ್ರಮಾಣವನ್ನು ಇಂದು 40,500 ಕ್ಯೂಸೆಕ್‍ಗೆ ಇಳಿಸಲಾಗಿತ್ತು. ಆದರೂ…

1 1,435 1,436 1,437 1,438 1,439 1,611
Translate »