ಮೈಸೂರು

ರಾಜ್ಯದಲ್ಲಿ ಯಾವುದೇ ಸರಕಾರಿ ಶಾಲೆಗಳನ್ನು  ಮುಚ್ಚಲ್ಲ: ಶಿಕ್ಷಣ ಸಚಿವ ಎನ್.ಮಹೇಶ್
ಮೈಸೂರು

ರಾಜ್ಯದಲ್ಲಿ ಯಾವುದೇ ಸರಕಾರಿ ಶಾಲೆಗಳನ್ನು  ಮುಚ್ಚಲ್ಲ: ಶಿಕ್ಷಣ ಸಚಿವ ಎನ್.ಮಹೇಶ್

July 9, 2018

ಕಲಬುರಗಿ: ರಾಜ್ಯದಲ್ಲಿ ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಜತೆಗೆ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ನಗರದಲ್ಲಿ ಹೇಳಿದ್ದಾರೆ. ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಜತೆಗೆ, ಯಾವುದೇ ಸರಕಾರಿ ಶಾಲೆಗಳನ್ನು ವಿಲೀನ ಕೂಡಾ ಮಾಡೋದಿಲ್ಲ. ಕಡಿಮೆ ವಿದ್ಯಾರ್ಥಿಗಳಿದ್ದರೂ ಆ ಶಾಲೆಗಳು ಮುಂದುವರಿಯಲಿವೆ ಎಂದು ಕಲಬುರಗಿಯಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಹೇಶ್ ಹೇಳಿದ್ದಾರೆ. ಇನ್ನು, ಎಲ್‍ಕೆಜಿಯೂ ಕೂಡ ಸರಕಾರಿ ಶಾಲೆಯಲ್ಲಿ…

ಹಸುಗೂಸನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ
ಮೈಸೂರು

ಹಸುಗೂಸನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ

July 9, 2018

ತಿ.ನರಸೀಪುರ: ನಿರ್ದಯಿ ತಾಯಿಯೊಬ್ಬಳು ತನ್ನ ಹೆತ್ತ ಮಗುವನ್ನೇ ನದಿಗೆ ಎಸೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ತಲಕಾಡು ಹೋಬಳಿಯ ಮಾರನಪುರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಮಹದೇವ ಎಂಬ ವರ ಪತ್ನಿ ಪ್ರಭಾಮಣ (25) ಎಂಬಾಕೆಯೇ ತನ್ನ ಹಸು ಗೂಸನ್ನು ಕೊಲೆ ಮಾಡಿದ ಪಾತಕಿಯಾಗಿದ್ದಾಳೆ. ಈಕೆ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿ ಯಾಗಿ ಕೆಲಸ ಮಾಡುತ್ತಿದ್ದು, ಕಳೆದ 10 ವರ್ಷಗಳ ಹಿಂದೆ ಮಹದೇವನ ಜೊತೆ ವಿವಾಹವಾಗಿ ಈಗಾಗಲೇ 8 ವರ್ಷದ ಗಂಡು…

ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಜಂಗಿ ಕುಸ್ತಿ
ಮೈಸೂರು

ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಜಂಗಿ ಕುಸ್ತಿ

July 9, 2018

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಮಿತ್ರ ಪಕ್ಷಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ ಜಂಗಿ ಕುಸ್ತಿ ಆರಂಭವಾಗಿದೆ. ಪರಿಷತ್‍ನಲ್ಲಿ ಹಾಲಿ ಹಂಗಾಮಿ ಸಭಾಪತಿಗಳಾಗಿರುವ ಬಸವರಾಜ ಹೊರಟ್ಟಿ ಅವರನ್ನೇ ಖಾಯಂ ಸಭಾಪತಿ ಮಾಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದರೆ, ತಮ್ಮ ಆಪ್ತರಾದ ಎಸ್.ಆರ್.ಪಾಟೀಲ್ ಅವರಿಗೆ ಆ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗಿ ಪಟ್ಟು ಹಿಡಿದಿದ್ದಾರೆ. ಪರಿಷತ್‍ನಲ್ಲಿ ಸಂಖ್ಯಾ ಬಲದ ಮೇಲೆ ಸಭಾಪತಿ ಸ್ಥಾನವನ್ನು ನೀಡಬೇಕೆಂದು ಕಾಂಗ್ರೆಸ್ ವಾದಿಸುತ್ತಿದೆ. 75 ಸ್ಥಾನಗಳ ಪೈಕಿ 35 ಸ್ಥಾನ…

ಮಕ್ಕಳಿಗಿಲ್ಲ ಬಾಲಭವನದ ಪುಟಾಣಿ ರೈಲು
ಮೈಸೂರು

ಮಕ್ಕಳಿಗಿಲ್ಲ ಬಾಲಭವನದ ಪುಟಾಣಿ ರೈಲು

July 9, 2018

ಕೆಟ್ಟು ನಿಂತಿರುವ ಇಂಜಿನ್… ಕಳೆ ಬೆಳೆದು ಮುಚ್ಚಿ ಹೋಗಿರುವ ರೈಲು ಹಳಿ ಹಾಳು ಕೊಂಪೆಯಂತಾಗಿರುವ ಜವಾಹರ್ ಬಾಲ ಭವನ ಆವರಣ ಮೈಸೂರು: ಒಂದು ಕಾಲದಲ್ಲಿ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಮೈಸೂರಿನ ಬನ್ನಿಮಂಟಪದ ಜವಾಹರ್ ಬಾಲ ಭವನ ಇಂದು ಪಾಳು ಬಿದ್ದ ಕೊಂಪೆಯಾಗಿದೆ. ಮಕ್ಕಳನ್ನು ಹೊತ್ತೊಯ್ದು ಸಂತಸಗೊಳಿಸುತ್ತಿದ್ದ ಬಾಲ ಭವನದ ಪುಟಾಣಿ ರೈಲು ಕೆಟ್ಟು ನಿಂತಿದೆ. ನ್ಯಾರೋ ಗೇಜ್ ರೈಲು ಹಳಿಗಳು ಕಳೆ ಬೆಳೆದು ಮುಚ್ಚಿಕೊಂಡಿವೆ. ಬಾಲ ಭವನದ ಇಡೀ ಆವರಣ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದನ್ನು…

ಯೋಗ ಘಟಿಕೋತ್ಸವದಲ್ಲಿ 11 ಮಂದಿ ಪದವೀಧರರಿಗೆ ಚಿನ್ನದ ಪದಕ
ಮೈಸೂರು

ಯೋಗ ಘಟಿಕೋತ್ಸವದಲ್ಲಿ 11 ಮಂದಿ ಪದವೀಧರರಿಗೆ ಚಿನ್ನದ ಪದಕ

July 9, 2018

ಮೈಸೂರು: ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಯೋಗ ಘಟಿಕೋತ್ಸವದಲ್ಲಿ 2018ರಲ್ಲಿ ವಿವಿಧ ಕೋರ್ಸ್‍ಗಳಲ್ಲಿ ಒಟ್ಟಾರೆ 70 ಮಂದಿ ವಿವಿಧ ಪದವಿ ಪಡೆದಿದ್ದು, ಈ ಪೈಕಿ 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಯೋಗ ಪದವಿ ಪ್ರದಾನ ಸಮಾರಂಭಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಯೋಗ ಎಜುಕೇಷನ್ ಕೋರ್ಸ್ (ಪಿಜಿಡಿವೈಇಡಿ)ನಲ್ಲಿ 13 ವಿದ್ಯಾರ್ಥಿನಿಯರು ಸೇರಿದಂತೆ 24 ಮಂದಿ, ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಯೋಗ ಥೆರಪಿ ಕೋರ್ಸ್…

ಸಿಎಂ ಕುಮಾರಸ್ವಾಮಿ ಮಾತು ತಪ್ಪಿ ರೈತರನ್ನು ವಂಚಿಸಿದ್ದಾರೆ: ರೈತ ಸಂಘ, ಹಸಿರು ಸೇನೆ ಕಿಡಿ
ಮೈಸೂರು

ಸಿಎಂ ಕುಮಾರಸ್ವಾಮಿ ಮಾತು ತಪ್ಪಿ ರೈತರನ್ನು ವಂಚಿಸಿದ್ದಾರೆ: ರೈತ ಸಂಘ, ಹಸಿರು ಸೇನೆ ಕಿಡಿ

July 9, 2018

ಮೈಸೂರು: ರಾಜ್ಯ ರೈತರ ಬೆಳೆಸಾಲದ ಒಟ್ಟು 53 ಸಾವಿರ ಕೋಟಿ ರೂ. ಅನ್ನು ಪೂರ್ಣವಾಗಿ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸುಸ್ತಿ ಉಳಿಸಿಕೊಂಡ ರೈತರ 2 ಲಕ್ಷ ರೂ.ವರೆಗಿನ ಬೆಳೆಸಾಲ ಮನ್ನಾ ಮಾಡುವ ಘೋಷಣೆ ಮೂಲಕ ಮಾತಿಗೆ ತಪ್ಪಿ ರೈತ ಸಮುದಾಯವನ್ನು ವಂಚಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಿಡಿಕಾರಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ…

ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ
ಮೈಸೂರು

ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ

July 9, 2018

ಮೈಸೂರು:  ತಮ್ಮ ಆಸ್ತಿ-ಪಾಸ್ತಿ ರಕ್ಷಣೆಗೆ ‘ಡಿಜಿಟಲ್ ಆಸ್ತಿ ಕಾರ್ಡ್’ ಸಹಕಾರಿ ಎಂದು ಅರ್ಬನ್ ಪ್ರಾಪರ್ಟಿ ಓನರ್‍ಶಿಪ್ ರೆಕಾರ್ಡ್ (ಯುಪಿಓಆರ್) ಯೋಜನಾಧಿಕಾರಿ ಪ್ರಸಾದ್ ವಿ.ಕುಲಕರ್ಣಿ ತಿಳಿಸಿದರು. ಯಾದವಗಿರಿಯ ಮೈಸೂರು ಗ್ರಾಹಕ ಪರಿಷತ್ತು ಕಚೇರಿಯಲ್ಲಿ ನಡೆದ ಮೈಗ್ರಾಪ ಸಾಮಾನ್ಯ ಸಭೆಯಲ್ಲಿ ‘ಆಸ್ತಿ ಹಕ್ಕು’ ವಿಷಯ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗಳ ಒತ್ತುವರಿಗೆ ಇನ್ನು ಮುಂದೆ ಶಾಶ್ವತವಾಗಿ ಬ್ರೇಕ್ ಬೀಳಲಿದೆ. ಈ ಉದ್ದೇಶ ಈಡೇರಿಕೆ ಗಾಗಿಯೇ ಕಂದಾಯ ಇಲಾಖೆಯು ನಗರ ಆಸ್ತಿ ಮಾಲೀಕತ್ವದ…

ಮಹಿಳೆ ಪ್ರಜ್ಞೆ ತಪ್ಪಿಸಿ 5 ಲಕ್ಷ ನಗದು, ಚಿನ್ನಾಭರಣ ಕಳವು
ಮೈಸೂರು

ಮಹಿಳೆ ಪ್ರಜ್ಞೆ ತಪ್ಪಿಸಿ 5 ಲಕ್ಷ ನಗದು, ಚಿನ್ನಾಭರಣ ಕಳವು

July 9, 2018

ಮೈಸೂರು: ವಂಚಕಿಯೊಬ್ಬಳು ಸಹಾಯ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಪ್ರಜ್ಞೆ ತಪ್ಪಿಸಿ, ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಭಾನುವಾರ ಹಾಡಹಗಲೇ ನಡೆದಿದ್ದು, ನಾಗರಿಕರ ಬೆಚ್ಚಿ ಬೀಳಿಸಿದೆ. ಮೈಸೂರಿನ ಕನಕಗಿರಿ ಬಡಾವಣೆಯ ನಿವಾಸಿ ನಾಗರಾಜು ಅವರ ಪತ್ನಿ ಲಕ್ಷ್ಮೀ (40) ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಹೊಂಚು ಹಾಕಿದ್ದ ವಂಚಕಿ, ಸಹಾಯ ಕೇಳುವ ನೆಪದಲ್ಲಿ ಬಂದು, ಸುಮಾರು 300 ಗ್ರಾಂ ತೂಕದ ಚಿನ್ನಾಭರಣ ಹಾಗೂ 5 ಲಕ್ಷ ರೂ. ಹಣವನ್ನು…

ಇತ್ತೀಚಿನ ಸಿನಿಮಾಗಳಲ್ಲಿ ಸಂಸ್ಕೃತಿಗೆ ಆದ್ಯತೆ ಇಲ್ಲ
ಮೈಸೂರು

ಇತ್ತೀಚಿನ ಸಿನಿಮಾಗಳಲ್ಲಿ ಸಂಸ್ಕೃತಿಗೆ ಆದ್ಯತೆ ಇಲ್ಲ

July 9, 2018

ಮೈಸೂರು: `ಶ್ರೀಗರಿ’ ಸಿನಿಮಾದ ಧ್ವನಿಸುರಳಿಯನ್ನು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಓ ಹಾಗೂ ಅಂಕಣಕಾರ ಡಾ.ಎಂ.ಆರ್.ರವಿ ಬಿಡುಗಡೆಗೊಳಿಸಿದರು. ಕರ್ನಾಟಕ ಕಾವಲು ಪಡೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗ್ರಹೇಶ್ವರ್ ವಿದ್ಯಾರಣ್ಯಂ ಅವರ ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನವಿರುವ `ಶ್ರೀಗರಿ’ ಕನ್ನಡ ಸಿನಿಮಾದ ಧ್ವನಿ ಸುರಳಿಯನ್ನು ಡಾ.ಎಂ. ಆರ್.ರವಿ ಬಿಡುಗಡೆಗೊಳಿಸಿ ಮಾತನಾಡಿ, ಇತ್ತೀಚಿನ ಚಿತ್ರಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಆದ್ಯತೆ ಇಲ್ಲವಾಗಿದ್ದು, ಪರಿಣಾಮ ಪ್ರೇಕ್ಷಕ ರನ್ನು ಗೆಲ್ಲುವಲ್ಲಿ ಸಿನಿಮಾಗಳು ವಿಫಲ ವಾಗುತ್ತಿವೆ ಎಂದು ವಿಷಾದಿಸಿದರು….

ನಗದೀಕರಣದಿಂದ ವಾತಾವರಣದಲ್ಲಿ ಏರುಪೇರು
ಮೈಸೂರು

ನಗದೀಕರಣದಿಂದ ವಾತಾವರಣದಲ್ಲಿ ಏರುಪೇರು

July 9, 2018

ಮೈಸೂರು:  ನಗರೀಕರಣದಿಂದ ನಗರದಲ್ಲಿ ಮರಗಳ ಸಂಖ್ಯೆ ಕಡಿಮೆ ಯಾಗುತ್ತಿರುವ ಕಾರಣ ವಾತಾವರಣದಲ್ಲಿ ಏರುಪೇರಾಗುತ್ತಿದೆ ಎಂದು ಅರಣ್ಯ ಇಲಾಖೆಯ ಸಿಸಿಎಫ್ ಕರುಣಾಕರನ್ ಅಭಿಪ್ರಾಯಪಟ್ಟರು. ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ರೋಟರಿ ಮೈಸೂರು ಉತ್ತರ ಸಹಯೋಗ ದೊಂದಿಗೆ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಮುಂದಿನ ಉದ್ಯಾನವನ ದಲ್ಲಿ ಯೋಗ ಮಂಟಪದ ಪ್ರಥಮ ವಾರ್ಷಿ ಕೋತ್ಸವ ಸಮಾರಂಭ ಹಾಗೂ ಗಿಡ ನೆಡುವುದು ಮತ್ತು ಸೊಳ್ಳೆ ನಿರ್ಮೂಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಹಿನ್ನೆಲೆಯಲ್ಲಿ ಬಡಾವಣೆಯ ಜನರು ಮನೆಗೆರಡರಂತೆ…

1 1,496 1,497 1,498 1,499 1,500 1,611
Translate »