ಮೈಸೂರು

ಮೈಸೂರಲ್ಲಿ ಇಂದಿನಿಂದ ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಇಂದಿನಿಂದ ಮಾವು, ಹಲಸು ಮೇಳ

June 1, 2018

ಮೈಸೂರು:  ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ಒಂದೇ ಸ್ಥಳದಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳ ರುಚಿ ಸವಿಯುವ ಸದಾವ ಕಾಶ ಬಂದಿದೆ. ಜೂ 1ರಿಂದ 5ರವರೆಗೆ ಅರಮನೆ ಸಮೀಪವಿರುವ ಕರ್ಜನ್ ಪಾರ್ಕ್‍ನಲ್ಲಿ ನಡೆಯಲಿರುವ ಮಾವು ಮತ್ತು ಹಲಸಿನ ಮೇಳದಲ್ಲಿ 24 ಮಳಿಗೆ ಗಳಲ್ಲಿ 12 ಬಗೆಯ ಮಾವಿನ ಹಣ್ಣು ಮಾರಾಟ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಮಾವು ಮೇಳ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಒಂದೇ ವೇದಿಕೆಯಲ್ಲಿ ದೊರೆಯುತ್ತಿದ್ದ…

ಇಂದು ಸಿಇಟಿ ಫಲಿತಾಂಶ
ಮೈಸೂರು

ಇಂದು ಸಿಇಟಿ ಫಲಿತಾಂಶ

June 1, 2018

ಬೆಂಗಳೂರು: ಈ ಬಾರಿಯ ಸಿಇಟಿ ಫಲಿತಾಂಶ ನಾಳೆ (ಶುಕ್ರವಾರ) ಮಧ್ಯಾಹ್ನ 1 ಗಂಟೆಗೆ ಪ್ರಕಟಗೊಳ್ಳಲಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ವೆಬ್‍ಸೈಟ್ ಗಳಲ್ಲೂ ಫಲಿತಾಂಶ ಲಭ್ಯವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಣೆಯಲ್ಲಿ ತಿಳಿಸಿದೆ. ಸಿಇಟಿ ಫಲಿ ತಾಂಶವನ್ನು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ನಾಳೆ ಪ್ರಕಟಿಸಲಿದ್ದಾರೆ. ಇದರೊಂದಿಗೆ ರಾಜ್ಯದ ವೃತ್ತಿ ಪರ ಶಿಕ್ಷಣ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆಯು ದೊರೆಯಲಿದೆ. ಕಳೆದ ಏಪ್ರಿಲ್ 18ರಿಂದ 20ರವರೆಗೆ ರಾಜ್ಯಾದ್ಯಂತ ಸಿಇಟಿ ನಡೆದಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು….

ರೌಡಿಗಳ ಹಾವಳಿ ಹತ್ತಿಕ್ಕಿ
ಮೈಸೂರು

ರೌಡಿಗಳ ಹಾವಳಿ ಹತ್ತಿಕ್ಕಿ

June 1, 2018

ಬೆಂಗಳೂರು: ಆಡಳಿತದಲ್ಲಿ ಹಸ್ತ ಕ್ಷೇಪ ಮಾಡುವುದಿಲ್ಲ. ನಗರ ಪ್ರದೇಶಗಳಲ್ಲಿ ರೌಡಿ ಚಟುವಟಿಕೆ ನಿಯಂತ್ರಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಿರಿಯ ಪೊಲೀಸ್ ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ದಂತೆ ವಿಧಾನಸೌಧದ ಸಮಿತಿ ಕೊಠಡಿ ಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆ ಸಿದ ಅವರು, ಸರ್ಕಾರ ಬದಲಾವಣೆ ಯಾಗಿದೆ. ನಿಮ್ಮ ಮೇಲೆ ನಾವು ಯಾವುದೇ ಒತ್ತಡ ಹೇರುವುದಿಲ್ಲ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿ. ನೀವು ಅನುಭವಿ ಗಳಿದ್ದೀರಿ. ಕಾನೂನು-ಸುವ್ಯವಸ್ಥೆ ಬಗ್ಗೆ ನಿಮಗೆ ಅರಿವಿರುತ್ತದೆ. ಮುನ್ನೆಚ್ಚರಿಕಾ…

ಸಚಿವ ಸಂಪುಟ ವಿಸ್ತರಣೆ, ಖಾತೆ  ಸಂಬಂಧ ಇಂದು ಅಂತಿಮ ನಿರ್ಧಾರ: ರೇವಣ್ಣ-ಡಿಕೆಶಿ ನಡುವೆ ವಾಕ್ಸಮರ
ಮೈಸೂರು

ಸಚಿವ ಸಂಪುಟ ವಿಸ್ತರಣೆ, ಖಾತೆ  ಸಂಬಂಧ ಇಂದು ಅಂತಿಮ ನಿರ್ಧಾರ: ರೇವಣ್ಣ-ಡಿಕೆಶಿ ನಡುವೆ ವಾಕ್ಸಮರ

June 1, 2018

ಬೆಂಗಳೂರು:  ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ನಾಳೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಗಳಿವೆ. ಈ ಸಂಬಂಧ ಇಂದು ಐಷಾರಾಮಿ ಹೋಟೆಲೊಂದರಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಸಹ ಪಾಲ್ಗೊಂಡಿದ್ದರು. ಸಭೆಯ ಮುಕ್ತಾಯದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ಫಲಪ್ರದ ವಾಗಿದೆ. ದೆಹಲಿ ಮುಖಂಡರ ಮಾತು ಕತೆಯ ನಂತರ ಅಂತಿಮಗೊಳ್ಳಲಿದೆ. ನಾಳೆ ನಾನು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ…

ಪೆಟ್ರೋಲ್ 7 ಪೈಸೆ, ಡೀಸೆಲ್ 5 ಪೈಸೆ ಇಳಿಕೆ
ಮೈಸೂರು

ಪೆಟ್ರೋಲ್ 7 ಪೈಸೆ, ಡೀಸೆಲ್ 5 ಪೈಸೆ ಇಳಿಕೆ

June 1, 2018

ನವದೆಹಲಿ: ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಇಳಿಕೆಯಿಂದಾಗಿ ಭಾರತದಲ್ಲಿ ಗುರುವಾರ ಪೆಟ್ರೋಲ್ 7 ಪೈಸೆ ಮತ್ತು ಡೀಸೆಲ್ 5 ಪೈಸೆಯಷ್ಟು ಇಳಿಕೆಯಾಗಿದೆ. ಪೆಟ್ರೋಲ್-ಡೀಸೆಲ್ ಬೆಲೆ ಕಳೆದ 16 ದಿನಗಳಲ್ಲಿ ಸತತ ಏರಿಕೆ ಕಂಡುಬಂದ ನಂತರ ದರದಲ್ಲಿ ಇಳಿಕೆಯಾಗುತ್ತಿರು ವುದು ಇದು ಎರಡನೇ ಬಾರಿ. ಕಳೆದ ಮೇ 14ರಿಂದ ಮೊನ್ನೆಯವರೆಗೆ ಪೆಟ್ರೋಲ್ ದರ ಲೀಟರ್‍ಗೆ 3ರೂಪಾಯಿ 8 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್‍ಗೆ 3 ರೂಪಾಯಿ 38 ಪೈಸೆ ಹೆಚ್ಚಳವಾಗಿತ್ತು. ನಿನ್ನೆ ಕೇಂದ್ರ ಸರ್ಕಾರ…

ಕರ್ನಾಟಕ ರಾಜ್ಯಕ್ಕೆ ಸ್ಮಾರ್ಟ್ ಪೊಲೀಸಿಂಗ್ ರಾಷ್ಟ್ರಮಟ್ಟದ ಪ್ರಶಸ್ತಿ
ಮೈಸೂರು

ಕರ್ನಾಟಕ ರಾಜ್ಯಕ್ಕೆ ಸ್ಮಾರ್ಟ್ ಪೊಲೀಸಿಂಗ್ ರಾಷ್ಟ್ರಮಟ್ಟದ ಪ್ರಶಸ್ತಿ

June 1, 2018

ಮೈಸೂರು:  ಕರ್ನಾಟಕ ರಾಜ್ಯ ಪೊಲೀಸ್‍ಗೆ ಎಮರ್ಜೆನ್ಸಿ ರೆಸ್ಪಾನ್ಸ್ ಕ್ಯಾಟಗರಿ ಇನಿಷಿಯೇಟಿವ್ ಹೈವೆ ಪೆಟ್ರೋಲಿಂಗ್ ಸಿಸ್ಟಂನಲ್ಲಿ `ಸ್ಮಾರ್ಟ್ ಪೊಲೀಸಿಂಗ್ -2018’ ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿದೆ. ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‍ಐಸಿಸಿಐ) ವತಿಯಿಂದ ನೀಡುವ ಪ್ರಶಸ್ತಿಯನ್ನು ನವದೆಹಲಿಯ ತನ್‍ಸೆನ್ ಮಾರ್ಗದಲ್ಲಿರುವ ಎಫ್‍ಐಸಿಸಿಐ ಫೆಡರೇಷನ್ ಹೌಸ್‍ನಲ್ಲಿ ಇಂದು ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಕ್ರೈಂ ಅಂಡ್ ಟೆಕ್ನಿಕಲ್ ಸರ್ವಿಸಸ್) ಮತ್ತು ಟ್ರಾಫಿಕ್ ಅಂಡ್ ರೋಡ್ ಸೇಫ್ಟಿ ಕಮೀಷ್ನರ್…

ಮೈಸೂರಲ್ಲಿ ಮಳೆ ಅವಾಂತರ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ
ಮೈಸೂರು

ಮೈಸೂರಲ್ಲಿ ಮಳೆ ಅವಾಂತರ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

June 1, 2018

ಮೈಸೂರು: ಮಳೆಯಿಂದ ಅವಾಂತರ ಉಂಟಾಗಿದ್ದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ ಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೈಸೂರಿನ ಕನಕಗಿರಿ, ಗುಂಡೂರಾವ್‍ನಗರ, ಮುನೇಶ್ವರ ಹಾಗೂ ಶ್ರೀರಾಂಪುರ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮಳೆಯಿಂದ ನೀರು ನುಗ್ಗಿ ತೀವ್ರ ಸಮಸ್ಯೆಯಾಗಿದೆ. ಸ್ಥಳದಲ್ಲಿ ಚರಂಡಿ ತೆರವುಗೊಳಿಸುವುದು, ಕಿರು ಸೇತುವೆಗಳ ನಿರ್ಮಾಣ, ಡೀ ಶೆಲ್ಟಿಂಗ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳಿಗೆ ಸೂಚಿಸಿದರು. ಗಣಪತಿ ಆಶ್ರಮದ ಹಿಂಭಾಗದ ತಗ್ಗು ಪ್ರದೇಶದಲ್ಲಿ ಚರಂಡಿ ನೀರು ಸರಾಗವಾಗಿ…

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಾಡೋಜ ಡಾ. ಪಂ. ರಾಜೀವ ತಾರಾನಾಥ್
ಮೈಸೂರು

ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಾಡೋಜ ಡಾ. ಪಂ. ರಾಜೀವ ತಾರಾನಾಥ್

June 1, 2018

ಮೈಸೂರು : ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪುರಸ್ಕøತರಾದ ಡಾ.ಪಂ.ರಾಜೀವ ತಾರಾನಾಥ್‍ರವರು ಮೇ. 30ರಂದು ಮೈಸೂರಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸಾಮಿಗಳ ಆಶೀರ್ವಾದ ಪಡೆದರು. ಸಂಗೀತದಂತಹ ಅಭಿಜಾತ ಕಲೆಗಳನ್ನು ಬೆಳೆಸುವಲ್ಲಿ ಮಠಗಳು ಮತ್ತು ಗುರುಕುಲಗಳು ಗಂಭೀರವಾಗಿ ಗಮನ ಕೊಡಬೇಕಾಗಿದೆ. ಸಂಗೀತವನ್ನು ಕಲಿಯುವ ವಿದ್ಯಾರ್ಥಿಗಳು ನಿಜವಾದ ಶ್ರದ್ಧೆ, ನಿಷ್ಠೆ, ಬದ್ಧತೆಯಿಂದ ಗುರುಮುಖೇನ ಈ ವಿದ್ಯೆಯನ್ನು ತಮ್ಮದಾಗಿಸಿಕೊಳ್ಳಬೇಕು. ಈ ವಿಷಯದಲ್ಲಿ ವಿದೇಶೀಯರು ತೋರಿಸುವಷ್ಟು ಕಾಳಜಿಯನ್ನು ಭಾರತೀಯರು ತೋರಿಸದೆ ಇರುವುದು ವಿಷಾದನೀಯ ಎಂದು…

ವಿಶ್ವ ತಂಬಾಕುರಹಿತ ದಿನಾಚರಣೆ ಪ್ರಯುಕ್ತ ಅರಿವು ಜಾಥಾ
ಮೈಸೂರು

ವಿಶ್ವ ತಂಬಾಕುರಹಿತ ದಿನಾಚರಣೆ ಪ್ರಯುಕ್ತ ಅರಿವು ಜಾಥಾ

June 1, 2018

ಮೈಸೂರು: ತಂಬಾಕು ಸೇವನೆ ಮೃತ್ಯುವಿಗೆ ಆಹ್ವಾನ, ರೈತ ಬಾಂಧವರೇ.. ತಂಬಾಕು ನಿಲ್ಲಿಸಿ, ಸಿರಿಧಾನ್ಯ ಬೆಳೆಯಿರಿ. ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಂಟಿ ಆಶ್ರಯದಲ್ಲಿ ಗುರುವಾರ ಮೈಸೂರಿನ ಪ್ರಮುಖ ಬೀದಿಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಜಾಥಾ ಸಂದರ್ಭದಲ್ಲಿ ಈ ಘೋಷಣೆಗಳುಳ್ಳ ಫಲಕಗಳನ್ನು ಪ್ರದರ್ಶಿಸಿ, ಜನಜಾಗೃತಿ ಉಂಟು ಮಾಡಲಾಯಿತು. ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ…

ಜೂ. 6 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಪುಣ್ಯಸ್ಮರಣೆ
ಮೈಸೂರು

ಜೂ. 6 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಪುಣ್ಯಸ್ಮರಣೆ

June 1, 2018

ಮೈಸೂರು: ಮೈಸೂರಿನ ಅರಸು ಜಾಗೃತಿ ಅಕಾಡೆಮಿ ಮತ್ತು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಜೂ. 6 ರಂದು ಸಂಜೆ 5 ಗಂಟೆಗೆ ಅರಮನೆ ಉತ್ತರ ದ್ವಾರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಪುಣ್ಯಸ್ಮರಣೆ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಡಿ. ತಿಮ್ಮಯ್ಯ ಉದ್ಘಾಟಿಸುವರು. ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ್ ದಿವಂಗತ ದೇವರಾಜೇ ಅರಸ್ ಅವರನ್ನು ಕುರಿತು…

1 1,575 1,576 1,577 1,578 1,579 1,611
Translate »