ಮೈಸೂರು

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ…!
ಮೈಸೂರು

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ…!

May 25, 2018

ಅವೈಜ್ಞಾನಿಕ ಪೈಪ್‍ಲೈನ್ ಕಾಮಗಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಚುಂಚನಹಳ್ಳಿ ಕೆರೆಗೆ ಬಾರದ ನೀರು ತಗಡೂರು:  ಕೆರೆಗಳಲ್ಲಿ ನೀರಿಲ್ಲದೆ ಇರುವುದರಿಂದ ಒಂದೆಡೆ ಅಂತರ್ಜಲ ಕುಸಿತದಿಂದ ಜಾನು ವಾರುಗಳಿಗೆ, ಪ್ರಾಣ ಪಕ್ಷಿಗಳಿಗೆ ಕುಡಿ ಯಲು ನೀರಿಲ್ಲ, ರೈತರಿಗೆ ಬೆಳೆಯಿಲ್ಲ, ಇದಕ್ಕೆಲ್ಲ ಪರಿಹಾರ ಸಿಗುತ್ತದೆ ಎಂದು ಕಾದು ಕುಳಿತಿದ್ದರೂ ಇನ್ನೂ ಕೈಗೆ ಬಂತು ಅನ್ನುವಷ್ಟರಲ್ಲಿ ಬಾಯಿಗೆ ಬರದೆ ನಿರಾಶೆಯಾಗಿದ್ದಾರೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ…

ಇಂದು ಕುಂಬಾರಕೊಪ್ಪಲಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ
ಮೈಸೂರು

ಇಂದು ಕುಂಬಾರಕೊಪ್ಪಲಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ

May 25, 2018

ಮೈಸೂರು: ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ(ಮೇ.25) ಬೆಳಿಗ್ಗೆ 10ಕ್ಕೆ `ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಆಚರಿಸುವ `ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಕಾರ್ಯಕ್ರಮವನ್ನು ಈ ಸಾಲಿನಲ್ಲಿ ಕುಂಬಾರಕೊಪ್ಪಲಿನಲ್ಲಿ ಆಚರಿಸಲಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಜಿಲ್ಲಾ ರೋಗವಾಹಕ ಆಶ್ರತಿ ರೋಗಗಳ ನಿಯಂತ್ರಣ ಇಲಾಖೆಯ ವತಿಯಿಂದ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದರೂ ಕುಂಬಾರಕೊಪ್ಪಲಿನಲ್ಲಿ ಸುಮಾರು 35ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು….

ತಮಿಳುನಾಡಿನಲ್ಲಿ ಗೋಲಿಬಾರ್‍ಗೆ ಖಂಡನೆ ತಕ್ಷಣವೇ ಸ್ಟೆರ್ಲೈಟ್ ಕಂಪನಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ತಮಿಳುನಾಡಿನಲ್ಲಿ ಗೋಲಿಬಾರ್‍ಗೆ ಖಂಡನೆ ತಕ್ಷಣವೇ ಸ್ಟೆರ್ಲೈಟ್ ಕಂಪನಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ

May 25, 2018

ಮೈಸೂರು: ತಮಿಳುನಾಡಿನ ತೂತ್ತುಕುಡಿಯಲ್ಲಿ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕದ ವಿರುದ್ಧ ಹೋರಾಟ ನಡೆಸುತಿದ್ದವರ ಮೇಲೆ ಗೋಲಿಬಾರ್ ನಡೆಸಿ 12ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ತಮಿಳುನಾಡು ಸರ್ಕಾರದ ಜನವಿರೋಧಿ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಎಡಪಕ್ಷಗಳ ಜಂಟಿ ಸಮಿತಿ ಆಶ್ರಯದಲ್ಲಿ ಗುರುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಸಿಪಿಐ, ಸಿಪಿಐ(ಎಂ), ಸಿಪಿಐ (ಎಂಎಲ್) ಮತ್ತು ಎಸ್‍ಯುಸಿಐ ಇನ್ನಿತರ ಪಕ್ಷಗಳು, ಸಂಘಟನೆಗಳು ಕಾರ್ಯಕರ್ತರು ಸ್ಟೆರ್ಲೈಟ್ ಕಂಪನಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡು…

ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕುಚುಪುಡಿ, ಕಥಕ್, ಭರತನಾಟ್ಯದ ‘ರಸಾಸ್ವಾದ’
ಮೈಸೂರು

ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕುಚುಪುಡಿ, ಕಥಕ್, ಭರತನಾಟ್ಯದ ‘ರಸಾಸ್ವಾದ’

May 25, 2018

ಮೈಸೂರು:  ಸಂಗೀತ, ಚಲನೆ, ಲಯ ಮತ್ತು ಅಭಿವ್ಯಕ್ತಿಯ ಸಂಯೋಜನೆಯೇ ನೃತ್ಯ. ಇದು ಪ್ರಾದೇಶಿಕ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕøತಿತಿಗಳ ಸಮ್ಮಿಶ್ರ ಕಲೆಯೂ ಹೌದು. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳು ವೈವಿಧ್ಯವೂ, ವಿಶಿಷ್ಟವೂ ಆಗಿದ್ದು, ನಿರ್ದಿಷ್ಟ ಪ್ರದೇಶ, ಬುಡಕಟ್ಟು, ಅವರ ಸಂಗೀತ, ವೇಷಭೂಷಣದ ಪ್ರತಿಬಿಂಬ. ಹೀಗೆ ವೈಶಿಷ್ಟ್ಯದಿಂದ ಕೂಡಿದ ಕುಚುಪುಡಿ, ಕಥಕ್, ಭರತನಾಟ್ಯ ಸೇರಿದಂತೆ ಕೆಲ ಬಗೆಯ ಶಾಸ್ತ್ರೀಯ ನೃತ್ಯ ಪ್ರದರ್ಶನಗಳನ್ನು ಒಂದೇ ಕಡೆ ನೋಡಲು ಅವಕಾಶ ದೊರೆತರೆ ಹೇಗೆ? ಅದುವೇ ಅಪ್ಪಟ ‘ರಸಾಸ್ವಾದ’. ಸಂಸ್ಕøತದಲ್ಲಿ ‘ರಸಾಸ್ವಾದ’ ಎಂದರೆ…

ಮೈಸೂರಿನಲ್ಲಿ ಮ್ಯಾಕ್ಸ್ ಮಕ್ಕಳ ಉತ್ಸವ
ಮೈಸೂರು

ಮೈಸೂರಿನಲ್ಲಿ ಮ್ಯಾಕ್ಸ್ ಮಕ್ಕಳ ಉತ್ಸವ

May 25, 2018

ಮೈಸೂರು: ಭಾರತದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಆದ ಮ್ಯಾಕ್ಸ್ ತನ್ನ ಮ್ಯಾಕ್ಸ್ ಮಕ್ಕಳ ಉತ್ಸವ ಸಮಾರೋಪ ಸಮಾರಂಭ ಮುಕ್ತಾಯವಾಯಿತು. ಮೈಸೂರಿನ ಫಾರಮ್ ಸಿಟಿ ಸೆಂಟರ್ ಮಾಲ್‍ನಲ್ಲಿ ಮ್ಯಾಕ್ಸ್ ಮಕ್ಕಳ ಉತ್ಸವವು ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿಸಿ ತಮ್ಮ ನಗರದಲ್ಲಿಯೇ ತಾವು ತಮ್ಮನ್ನು ಗುರುತಿಸಿಕೊಳ್ಳಲು ಒಂದು ವೇದಿಕೆಯಾಗಿದೆ. ಇದು ಚಿಕ್ಕ ಚಾಂಪ್‍ಗಳಿಗೆ ಗಾಯನದಲ್ಲಿ, ನೃತ್ಯದಲ್ಲಿ, ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ತಮ್ಮ ಪ್ರತಿಭೆಯನ್ನು ತೋರಿಸಲು ಪ್ರೋತ್ಸಾಹಿಸುತ್ತದೆ. ಉತ್ಸವವು ಹಲವಾರು ಉತ್ಸಾಹಯುಕ್ತ ಮಕ್ಕಳು ಮತ್ತು ಅವರ ಕುತೂಹಲಕಾರಿ ಅಭಿರುಚಿಗಳಿಗೆ ಸಾಕ್ಷಿಯಾಯಿತು….

ಅತಿಥಿ ಶಿಕ್ಷಕ : ಅರ್ಜಿ ಆಹ್ವಾನ
ಮೈಸೂರು

ಅತಿಥಿ ಶಿಕ್ಷಕ : ಅರ್ಜಿ ಆಹ್ವಾನ

May 25, 2018

ಮೈಸೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣ ಚೆನ್ನಮ್ಮ/ಅಂಬೇಡ್ಕರ್ ವಸತಿ ಶಾಲೆ/ಇಂದಿರಾ ಗಾಂಧಿ ವಸತಿ ಶಾಲೆ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಕನ್ನಡ, ಇಂಗ್ಲೀಷ್, ಹಿಂದಿ ಗಣ ತ, ವಿಜ್ಞಾನ(ಸಿ.ಬಿ.ಝಡ್), ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಅರ್ಜಿ ಆಹ್ವಾನಿಸಿದೆ. ಮೆರಿಟ್ ಆಧಾರದ ಮೇಲೆ ಅರ್ಹರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಮಾಸಿಕವಾಗಿ 10000 ರೂ.ಗಳನ್ನು ನೀಡಲಾಗುವುದು. ಟಿ.ಇ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ. ಆಯ್ಕೆಯಾದವರು 6 ರಿಂದ 10ನೇ…

ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಕಾಕಡ ಆರತಿ
ಮೈಸೂರು

ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಕಾಕಡ ಆರತಿ

May 25, 2018

ಮೈಸೂರು: ಕಾಲ್ಪನಿಕ್ ಟೆಕ್ನಾಲಾಜಿಸ್, ವಚ್ರ್ಯುಯೆಲ್ ಕ್ಷೇತ್ರದ ಸ್ಟಾರ್ಟ್ ಅಪ್ ಸಂಸ್ಥೆಯಾಗಿದ್ದು, ಬೆಂಗಳೂರು ಸಾಯಿ ಸೆಂಟರ್‍ನಲ್ಲಿ ನಡೆಯುವ ಕಾಕಡ ಆರತಿ ಮತ್ತು ಮಧ್ಯಮ ಆರತಿಯನ್ನು ನೇರ ಪ್ರಸಾರ ಮಾಡಲಿದೆ. ಪ್ರತಿ ಗುರುವಾರ 360 ಡಿಗ್ರಿ ವಚ್ಯುಯೆಲ್ ರಿಯಾಲಿಟಿ (ವಿಆರ್) ಸ್ವರೂಪದಲ್ಲಿ ವಿ.ಆರ್‍ಡಿ ವೋಟಿ ಆ್ಯಪ್ ಮೂಲಕ ಇದನ್ನು ವೀಕ್ಷಿಸಬಹುದು. ಸಾಯಿ ಬಾಬಾ ಹಿಂಬಾಲಕರು ಈ ಮೂಲಕ ಬೆಂಗಳೂರು ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ ದಲ್ಲಿಯೇ ಪ್ರಾರ್ಥನೆ ಸಲ್ಲಿಸಬಹುದು. ಬೆಳಿಗ್ಗೆ 6.30ಗಂಟೆಯಿಂದ ಆರಂಭವಾಗುವ ಕಾಕಡ ಆರತಿಯು ಬಾಬಾ ಅವರು…

ಶಿವಾನುಭವ ದಾಸೋಹ ಉಪನ್ಯಾಸ
ಮೈಸೂರು

ಶಿವಾನುಭವ ದಾಸೋಹ ಉಪನ್ಯಾಸ

May 25, 2018

ಮೈಸೂರು:  ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರದಂದು ನಡೆಯುವ ಶಿವಾನುಭವ ದಾಸೋಹ ಮಾಲಿಕೆಯ 247ನೆಯ ಕಾರ್ಯಕ್ರಮದಲ್ಲಿ ಮೈಸೂರಿನ ಜೆಎಸ್‍ಎಸ್ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಟಿ. ಶೈಲಜ ಅವರು ಮೇ 26ರಂದು ಸಂಜೆ 6 ಗಂಟೆಗೆ ಶರಣರ ಧರ್ಮಸಂದೇಶ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವು ನಂ. 1150, ಜೆಎಸ್‍ಎಸ್ ಬಡಾವಣೆ, 2ನೇ ಹಂತ ಇಲ್ಲಿ ನಡೆಯಲಿದೆ. ನಿವೃತ್ತ ಅಬಕಾರಿ ಉಪ ಆಯುಕ್ತ ಪುಟ್ಟಣ್ಣ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಆರಂಭದಲ್ಲಿ…

ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಚರಂಡಿ ಕಾಮಗಾರಿ: ವಾಹನ ಸಂಚಾರಕ್ಕೆ ತೀವ್ರ ಅಡಚಣೆ
ಮೈಸೂರು

ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಚರಂಡಿ ಕಾಮಗಾರಿ: ವಾಹನ ಸಂಚಾರಕ್ಕೆ ತೀವ್ರ ಅಡಚಣೆ

May 25, 2018

ಮೈಸೂರು:  ಮೈಸೂರು ನಗರ ಹೃದಯ ಭಾಗದಲ್ಲಿರುವ ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಮಠದ ಎದುರು ಕೈಗೆತ್ತಿಕೊಂಡಿರುವ ಚರಂಡಿಯ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಭಾರಿ ಕಿರಿಕಿರಿಯಾಗಿ ಪರಿಣಮಿಸಿದೆ. ಇಲ್ಲಿ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ರಸ್ತೆಯ ಅರ್ಧ ಭಾಗಗಿಂತಲೂ ಕಡಿಮೆ ಅಳತೆಯಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಅದೇ ರೀತಿ ಉಳಿದ ಮುಕ್ಕಾಲು ಭಾಗದ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಮೊದಲೇ ವಾಹನ ದಟ್ಟಣೆ ಹೆಚ್ಚಾಗಿರುವ ಈ ರಸ್ತೆಯಲ್ಲಿ ಇದೀಗ ಸಂಚಾರ ಎಂಬುದು…

ಪ್ರಿಯಕರನ ಅವಾಜ್‍ನಿಂದ ಬೇಸತ್ತು ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ
ಮೈಸೂರು

ಪ್ರಿಯಕರನ ಅವಾಜ್‍ನಿಂದ ಬೇಸತ್ತು ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ

May 25, 2018

ಮೈಸೂರು: ಪ್ರೀತಿಸಿದ ಹುಡುಗ ತನಗೆ ಅವಾಜ್ ಹಾಕಿ ಅಪಮಾನ ಮಾಡಿದನೆಂದು ಬೇಸತ್ತ ಯುವತಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬೆಳವಾಡಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಬೆಳವಾಡಿಯ ಧನ್ಯ(19) ನೇಣ ಗೆ ಶರಣಾದ ಯುವತಿ. ಮೇಟಗಳ್ಳಿ ಬಡಾವಣೆಯ ಬೀನು ಎಂಬುವವನನ್ನು ಪ್ರೀತಿಸುತ್ತಿದ್ಧ ಯುವತಿ ಮದುವೆಯಾಗುವಂತೆ ಕೇಳಿದ್ದಳು. ಅಲ್ಲದೆ ಆತನನ್ನು ಮನೆಗೆ ಕರೆತರುವಂತೆ ಧನ್ಯ ಪೋಷಕರು ಒತ್ತಾಯಿಸಿದ್ದರು ಎಂದು ಹೇಳಲಾಗಿದೆ. ಅದಕ್ಕಾಗಿ ತನ್ನ ಮನೆಗೆ ಬರುವಂತೆ ಬೀನುವನ್ನು ಆಹ್ವಾನಿಸಿದ್ದ ಪ್ರಿಯತಮೆಗೆ ಅವಾಚ್ಯ ಶಬ್ಧಗಳಿಂದ…

1 1,592 1,593 1,594 1,595 1,596 1,611
Translate »