ಮೈಸೂರು: ವೃದ್ಧೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾಳು 2ನೇ ಹಂತ ಮಂಚೇಗೌಡನಕೊಪ್ಪಲಿನ ನಿವಾಸಿ ಚಂದ್ರಮ್ಮ(70) ಶನಿವಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಕಾವೇರಿ ವೃತ್ತದ ಬಳಿ ಇರುವ ಕಟ್ಟಡದಲ್ಲಿ ಚಂದ್ರಮ್ಮ ತಮ್ಮ ಪತಿ ಪುರುಷೋತ್ತಮ್ ಅವರೊಂದಿಗೆ ವಾಸವಾಗಿ ದ್ದರು. ಇದೇ ಕಟ್ಟಡದ ಮತ್ತೊಂದು ಭಾಗದಲ್ಲಿ ಅವರ ಸೊಸೆ ಗೀತಾ ಅವರು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಶನಿವಾರ ಗೀತಾ ಅವರು ಸೂರ್ಯ ಬೇಕರಿಯ ಬಳಿ ಇರುವ ತಾಯಿಯ ಮನೆಗೆ ಹೋಗಿದ್ದರು. ಸಂಜೆ…
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‍ನಿಂದ ಮೋಸ ಹುಣಸೂರಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕೆ
April 30, 2018ಹುಣಸೂರು: ಅಲ್ಪ ಸಂಖ್ಯಾತರಿಗೆ ಮೋಸ ಮಾಡಿದ ಕಾಂಗ್ರೆಸ್ ಮುಸ್ಲಿಂ ಸಮುದಾಯದ ರಕ್ತದಿಂದ ಕೈಯನ್ನು ತೊಳೆದು ಕೊಂಡಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಟೀಕಿಸಿದ್ದಾರೆ. ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ರುವ ಸುಮನ್ ಫಂಕ್ಷನ್ ಹಾಲ್‍ನಲ್ಲಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಸಮಾ ವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್. ವಿಶ್ವನಾಥ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‍ನಲ್ಲಿ ಮುಸ್ಲಿಮರಿಗೆ ಉಸಿರು ಗಟ್ಟಿದ ವಾತಾವರಣವಿದೆ. ಅಲ್ಪಸಂಖ್ಯಾತರ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ. ಈ…
ಬಿಜೆಪಿ ಅಭ್ಯರ್ಥಿ ಶಂಕರ್ ಬೆಂಬಲಿಸಿ ನಾಮಪತ್ರ ಹಿಂದಕ್ಕೆ: ಮಹೇಶ್‍ಕುಮಾರ್
April 30, 2018ತಿ.ನರಸೀಪುರ: ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಅವರನ್ನು ಬೆಂಬಲಿಸಿ ಜೆಡಿಎಸ್ ಬಂಡಾಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ಮಹೇಶ್‍ಕುಮಾರ್ ಅವರು ಶುಕ್ರವಾರ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಕಟ್ಟಡ ಮಿನಿ ವಿಧಾನಸೌಧದಲ್ಲಿರುವ ಚುನಾವಣಾ ಧಿಕಾರಿಗಳ ಕಚೇರಿಯಲ್ಲಿ ಉಮೇದು ವಾರಿಕೆಯನ್ನು ಹಿಂಪಡೆದ ನಂತರ ಪಟ್ಟಣದ ವಿವೇಕಾನಂದನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಜಾತ್ಯಾತೀತ ಜನತಾದಳ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ದುಡಿದು ಕಾರ್ಯಕರ್ತರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಪ್ರಾಮಾಣ ಕವಾಗಿ ಮಾಡಿ ದರೂ ಪಕ್ಷದ…
ಕಳಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪ್ರಚಾರ
April 30, 2018ನಂಜನಗೂಡು: ಶಾಸಕ ಕಳಲೆ ಕೇಶವಮೂರ್ತಿ ತವರೂರಾದ ಕಳಲೆಯಲ್ಲಿ ಕಳೆದ ಉಪ ಚುನಾವಣೆ ಯಲ್ಲಿ ಬಿಜೆಪಿಗಿಂತ ಹೆಚ್ಚಿನ ಮತವನ್ನು ಕಾಂಗ್ರೆಸ್ ಪಡೆದಿತ್ತು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕೋಟೆಗೆ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಪ್ರವೇಶಿಸಿ, ಮತ ಬೇಟೆ ಆರಂಭಿಸಿದ್ದಾರೆ. ಭಾನುವಾರ ಕಳಲೆ ಜಿಪಂ ವ್ಯಾಪ್ತಿಯ ಕಳಲೆ, ಕೆರೆಹುಂಡಿ, ಏಚಗುಂಡ್ಲ, ನವಿ ಲೂರು, ಹೊಸಪುರ, ಮುದ್ದಳ್ಳಿ, ಸಿಂಧುವಳ್ಳಿ, ಸಿಂಧುವಳ್ಳಿಪುರ, ಎಲಚಗೆರೆ, ಕೂಗಲೂರು, ಸಿದ್ದಯ್ಯನಹುಂಡಿ, ಕಸುವಿನ ಹಳ್ಳಿ, ಲಕ್ಷಣಾಪುರ, ಸೂರಳ್ಳಿ, ಬ್ಯಾಳಾರು ಹುಂಡಿ ಗ್ರಾಮಗಳಿಗೆ ಭೆಟಿ ನೀಡಿ ಹರ್ಷವರ್ಧನ್ ಮತಯಾಚಿಸಿದರು. ಪ್ರತಿ…
ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮೇಘನಾ ರಾಜ್-ಚಿರಂಜೀವಿ ಸರ್ಜಾ ವಿವಾಹ
April 30, 2018ಬೆಂಗಳೂರು: ಇತ್ತೀಚೆ ಗಷ್ಟೇ ನಿಶ್ಚಿತಾರ್ಥ ನಡೆದಿದ್ದ ಮೇಘನಾ ರಾಜ್-ಚಿರಂಜೀವಿ ಸರ್ಜಾ ಜೋಡಿಯ ವಿವಾಹ ಏ.29 ರಂದು ಕ್ರೈಸ್ತ ಸಂಪ್ರ ದಾಯದ ಪ್ರಕಾರ ನಡೆದಿದೆ. ಬೆಂಗ ಳೂರಿನ ಹೊಸೂರು ರಸ್ತೆಯಲ್ಲಿ ರುವ ಸೇಂಟ್ ಆಂಥೋನೀಸ್ ಚರ್ಚ್‍ನಲ್ಲಿ ವಿವಾಹ ನೆರವೇರಿದೆ. ಚರ್ಚ್ ಫಾದರ್ ಸಮ್ಮುಖದಲ್ಲಿ ಮೇಘನಾರಾಜ್ ಹಾಗೂ ಚಿರಂ ಜೀವಿ ಸರ್ಜಾ ಬೈಬಲ್ ಮುಟ್ಟಿ ವಧು-ವರರು ಮದುವೆಗೆ ಸಂಪೂರ್ಣ ಒಪ್ಪಿಗೆ ನೀಡಿದರು. ನಂತರ ಮೇಘನಾ ಚಿರು ಪರಸ್ಪರ ರಿಂಗ್ ತೊಡಿಸಿದ್ದಾರೆ. ಎರಡೂ ಕುಟುಂಬಗಳಿಗೆ ಸಿನಿಮಾ ನಂಟಿರುವುದರಿಂದ ಅನೇಕ ತಾರೆಯರು ಈ…
ಮೈಸೂರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಪಿಪಿಐ, ಪಕ್ಷೇತರರು ಪಾದಯಾತ್ರೆ ಮೂಲಕ ಮತಯಾಚನೆ
April 28, 2018ಮೈಸೂರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಶುಕ್ರವಾರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು. ಬಿರು ಬಿಸಿಲಿನಲ್ಲೂ ಬೆವರು ಸುರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷ್ಣರಾಜ ಕ್ಷೇತ್ರ: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಎ.ರಾಮದಾಸ್, ಶುಕ್ರವಾರ 15ನೇ ವಾರ್ಡ್ ವ್ಯಾಪ್ತಿಯ ವಿವೇಕಾನಂದನಗರದ ವಿವೇಕಾನಂದ ವೃತ್ತದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಂದಿನ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ವಿವೇಕಾನಂದ ವೃತ್ತದ ಸುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ…
ಮೈಸೂರಲ್ಲಿ ಪೊಲೀಸರ ರೂಟ್ ಮಾರ್ಚ್, ಫುಟ್ ಪೆಟ್ರೋಲಿಂಗ್
April 28, 2018ಮೈಸೂರು: ನಿಮ್ಮೊಂದಿಗೆ ನಾವಿ ದ್ದೇವೆ. ನಿರ್ಭೀತಿಯಿಂದ ಮತ ಚಲಾಯಿಸಿ ಎಂಬ ಅಭಯ ಸೂಚಕವಾಗಿ ಪೊಲೀಸರು ಮೈಸೂರಲ್ಲಿ ರೂಟ್ ಮಾರ್ಚ್ ಮತ್ತು ಪೆಟ್ರೋಲಿಂಗ್ ನಡೆಸುತ್ತಿದ್ದಾರೆ. ಏ.12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಮುಕ್ತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಅಭಯ ನೀಡುವ ಸಲುವಾಗಿ ಹಾಗೂ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಕೇಂದ್ರ ಅರೆ ಮೀಸಲು ಪಡೆ ಸಿಬ್ಬಂದಿ ಗುರುವಾರದಿಂದ ಮೈಸೂರಿನ ವಿವಿಧ ಬಡಾವಣೆ ಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿದೆ. ಗಡಿ ಭದ್ರತಾ ಪಡೆ (BSF)…
ಮೈಸೂರಲ್ಲಿ ಸಂಚಾರ ಪೊಲೀಸರಿಂದ ರಕ್ತದಾನ ಶಿಬಿರ
April 28, 2018ಮೈಸೂರು, ಏ. 27(ಆರ್‍ಕೆ)- 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಇಂದು ದೇವರಾಜ ಸಂಚಾರ ಠಾಣೆ ಪೊಲೀಸರಿಂದ ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮಹಾನಿಂಗ ಎನ್. ನಂದಗಾವಿ ಅವರು ರಕ್ತದಾನ ಶಿಬಿರವನ್ನು ಉದ್ಘಾ ಟಿಸಿದರು. ಜೀವಧಾರಾ ನಿಧಿ ಸಂಸ್ಥೆಯ ಡಾ. ವಚನ ಮತ್ತು ಸಿಬ್ಬಂದಿ ಸಂಚಾರ ಪೊಲೀಸರು ಮತ್ತು ಸಾರ್ವಜನಿಕರಿಂದ ರಕ್ತ ಸಂಗ್ರಹ ಮಾಡಿದರು. ದೇವರಾಜ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್…
ನಂದಿ ಪ್ರಶಸ್ತಿಗೆ ಅರ್ಜಿ ಆಹ್ವಾನ
April 28, 2018ಮೈಸೂರು, ಏ.27-ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ) ವತಿಯಿಂದ 2017-18ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂತಹ ಮೈಸೂರು ಜಿಲ್ಲೆಯ 14,16,18,20ರ ವಯೋಮಿತಿ ಇರುವ ಬಾಲಕ, ಬಾಲಕಿಯರು ಹಾಗೂ ಪುರುಷ ಮತ್ತು ಮಹಿಳೆಯರಿಗೆ `ನಂದಿ ಪ್ರಶಸ್ತಿ- ಹಾಗೂ ಕ್ರೀಡಾ ಪ್ರೋತ್ಸಾಹಕರಿಗೆ ಕ್ರೀಡಾ ಪ್ರೋತ್ಸಾಹಕ ಪ್ರಶಸ್ತಿಯನ್ನು ನೀಡಲಾಗುವುದು. ನಂದಿ ಪ್ರಶಸ್ತಿಗೆ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ Sಛಿhooಟ ಉಚಿmes ಈeಜeಡಿಚಿಣioಟಿ oಜಿ Iಟಿಜiಚಿ (S.ಈ.I)ವತಿಯಿಂದ ಆಯೋಜಿಸಿರುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕರ್ನಾಟಿಕ ರಾಜ್ಯವನ್ನು ಪ್ರತಿನಿಧಿಸಿರಬೇಕು ಅಥವಾ ಮೈಸೂರು…
ಮಾ.27ರಿಂದ ಏ.26ರವರೆಗೆ 80,48,232 ರೂ. ಮೌಲ್ಯದ 15,375 ಲೀಟರ್ ಮದ್ಯ ವಶ 286 ಪ್ರಕರಣ ದಾಖಲು, 260 ಮಂದಿ ಬಂಧನ, 34 ವಾಹನ ವಶ
April 28, 2018ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಮಾರ್ಚ್ 27ರಿಂದ ಏಪ್ರಿಲ್ 26ರವರೆಗೆ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆ ಅಧಿಕಾರಿಗಳು 80,48,232 ರೂ. ಮೌಲ್ಯದ 15,375 ಲೀಟರ್ ವಿವಿಧ ಮಾದರಿಯ ಮದ್ಯ ವಶಪಡಿಸಿಕೊಂಡಿದ್ದಾರೆ. ಮಿಲಿಟರಿ ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಒಟ್ಟು 286 ಪ್ರಕರಣ ದಾಖಲಿಸಲಾಗಿದ್ದು, 260 ಮಂದಿಯನ್ನು ಬಂಧಿಸಲಾಗಿದೆ. 7,135.926 ಲೀಟರ್ ಹಾಟ್ ಡ್ರಿಂಕ್ಸ್, 6,083.740 ಲೀಟರ್ ಬೀರ್, 110.250 ಲೀಟರ್ ವೈನ್, 45 ಲೀಟರ್ ಸೇಂದಿ…