ಮೈಸೂರು

ಕೇವಲ ಒಂದೂವರೆ ವರ್ಷದಲ್ಲಿ ಮೈಸೂರಲ್ಲಿ  2150 ಸೈಬರ್ ಕ್ರೈಂ ದಾಖಲು
ಮೈಸೂರು

ಕೇವಲ ಒಂದೂವರೆ ವರ್ಷದಲ್ಲಿ ಮೈಸೂರಲ್ಲಿ 2150 ಸೈಬರ್ ಕ್ರೈಂ ದಾಖಲು

June 29, 2021

ಮೈಸೂರು,ಜೂ.28-ಕೊರೊನಾ ಲಾಕ್‍ಡೌನ್ ನಡುವೆ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮೈಸೂರು ನಗರದಲ್ಲಿಯೇ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 2,150 ಸೈಬರ್ ಕ್ರೈಂ ಸಂಬಂಧಿತ ದೂರು ದಾಖಲಾಗಿವೆ. 2020ರಲ್ಲಿ 1300 ಹಾಗೂ 2021ರ ಇಲ್ಲಿಯವರೆಗೆ 850 ಆನ್‍ಲೈನ್ ವಂಚನೆ ಸಂಬಂಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದು, ಶೇ.40ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಲಾಕ್‍ಡೌನ್ ಸನ್ನಿವೇಶವನ್ನೇ ಬಂಡವಾಳ ಮಾಡಿಕೊಂಡಿ ರುವ ಆನ್‍ಲೈನ್ ವಂಚಕರು ಇಲ್ಲ-ಸಲ್ಲದ ಆಸೆ, ಆಮಿಷ ಗಳನ್ನೊಡ್ಡಿ ಹಣ ದೋಚುವ ಪ್ರಕರಣಗಳು ಜಾಸ್ತಿಯಾಗಿವೆ. ಸಾಮಾಜಿಕ…

ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ಮೇರೆಗೆ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ
ಮೈಸೂರು

ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ಮೇರೆಗೆ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ

June 28, 2021

ಮೈಸೂರು, ಜೂ.27(ಎಂಟಿವೈ)-ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೀಡಿರುವ ಎಚ್ಚರಿಕೆಯ ಮೇರೆಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಉಭಯ ರಾಜ್ಯಗಳ ಗಡಿ ಬಾವಲಿ ಚೆಕ್ ಪೋಸ್ಟ್‍ನಲ್ಲಿ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ತೀವ್ರ ಸ್ವರೂಪದ ದುಷ್ಪರಿಣಾಮ ಬೀರುತ್ತಿರುವ ರೂಪಾಂ ತರಿ ಡೆಲ್ಟಾ ಪ್ಲಸ್ ವೈರಸ್ ವೇಗವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದರೆ, ಜನರಲ್ಲಿ ಆತಂಕ ಮೂಡಿಸಿದೆ….

ಮೈಸೂರಲ್ಲಿ ಶೀಘ್ರವೇ `ಡೆಲ್ಟಾ ಪ್ಲಸ್’ ಪರೀಕ್ಷಾ ಪ್ರಯೋಗಾಲಯ ಆರಂಭ
ಮೈಸೂರು

ಮೈಸೂರಲ್ಲಿ ಶೀಘ್ರವೇ `ಡೆಲ್ಟಾ ಪ್ಲಸ್’ ಪರೀಕ್ಷಾ ಪ್ರಯೋಗಾಲಯ ಆರಂಭ

June 28, 2021

ಮೈಸೂರು, ಜೂ.27 – ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿರುವ ರೂಪಾಂತರಿ ಡೆಲ್ಟಾ ಪ್ಲಸ್ ಹಾಗೂ ಡೆಲ್ಟಾ ವೈರಸ್ ಪತ್ತೆಗಾಗಿ ಮೈಸೂರು ಸೇರಿ ದಂತೆ ರಾಜ್ಯದಲ್ಲಿ 6 ಪ್ರಯೋಗಾಲಯ ಸ್ಥಾಪನೆಯಾಗಲಿದ್ದು, ಶೀಘ್ರವೇ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ `ಡೆಲ್ಟಾ ಪ್ಲಸ್’ ವೈರಾಣು ಪತ್ತೆಯಾಗಿ ಜಿನೋಂ ಸೀಕ್ವೆನ್ಸಿಂಗ್ ಲ್ಯಾಬ್ ತಲೆ ಎತ್ತಲಿದೆ. ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್ ಅಪಾಯಕಾರಿಯಾಗಿದ್ದು, ತ್ವರಿತಗತಿಯಲ್ಲಿ ಹರಡುವುದರೊಂದಿಗೆ ಸೋಂಕಿಗೆ ತುತ್ತಾದವರ ಸಾವಿಗೂ ಕಾರಣವಾಗುತ್ತಿದೆ. ಕೊರೊನಾ ರೂಪಾಂತರಿ ಯಲ್ಲಿಯೇ…

ನಜರಬಾದ್ ಸರ್ಕಾರಿ ಪಿಯು ಕಾಲೇಜು ಹೆಚ್ಚುವರಿ  ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ
ಮೈಸೂರು

ನಜರಬಾದ್ ಸರ್ಕಾರಿ ಪಿಯು ಕಾಲೇಜು ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ

June 25, 2021

ಮೈಸೂರು, ಜೂ. 24 (ಆರ್‍ಕೆ)-ಮೈಸೂರಿನ ಎರಡು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಗುರುವಾರ ಗುದ್ದಲಿಪೂಜೆ ನೆರವೇರಿಸಿದರು. ಕಾಲೇಜು ಶಿಕ್ಷಣ ಇಲಾಖೆಯಿಂದ ಬಿಡುಗಡೆಯಾಗಿ ರುವ ಅನುದಾನದಲ್ಲಿ ಮೈಸೂರಿನ ನಜರಬಾದ್‍ನ ಮಹಾ ರಾಜ ವಿಭಜಿತ ಜೂನಿಯರ್ ಕಾಲೇಜಿನಲ್ಲಿ 7 ಹೆಚ್ಚುವರಿ ಕೊಠಡಿ ಕಟ್ಟಡವನ್ನು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿದೆ. ಅದೇ ರೀತಿ ಪೀಪಲ್ಸ್ ಪಾರ್ಕ್‍ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 7 ಕೊಠಡಿ ಹಾಗೂ ಶೌಚಾಲಯವನ್ನು 1…

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾನೂನು- ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಪ್ರತಿಭಟನೆ
ಮೈಸೂರು

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾನೂನು- ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಪ್ರತಿಭಟನೆ

June 25, 2021

ಮೈಸೂರು, ಜೂ.24(ಎಂಟಿವೈ)- ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‍ನ ಮೈಸೂರು ಗ್ರಾಮಾಂ ತರ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ಸಮಿತಿ ಕಾರ್ಯಕರ್ತರು ಮೈಸೂ ರಿನಲ್ಲಿ ಕಾಂಗ್ರೆಸ್ ಭವನ ಬಳಿಯ ಪೆಟ್ರೋಲ್ ಬಂಕ್ ಎದುರು ಪ್ರತಿಭಟಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. `ಪೆಟ್ರೋಲ್ ಬೆಲೆ 100 ರೂ. ನಾಟ್ ಔಟ್’ ಫಲಕ ಪ್ರದ ರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರದಲ್ಲಿ 2 ಬಾರಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು…

ಸೇವೆ ಮಾಡುವುದರಲ್ಲಿ ಸಂತೃಪ್ತಿ,  ಅಸಮಾನ ವೇತನಕ್ಕೆ ಅತೃಪ್ತಿ
ಮೈಸೂರು

ಸೇವೆ ಮಾಡುವುದರಲ್ಲಿ ಸಂತೃಪ್ತಿ, ಅಸಮಾನ ವೇತನಕ್ಕೆ ಅತೃಪ್ತಿ

June 25, 2021

ಮೈಸೂರು, ಜೂ.24(ವೈಡಿಎಸ್)- ಕೊರೊನಾ ಸಂದರ್ಭ ದಲ್ಲೂ ಜೀವನವನ್ನು ಪಣಕ್ಕಿಟ್ಟು ಸೇವೆ ನೀಡು ತ್ತಿದ್ದು, ಸಂತೃಪ್ತಿ ಇದೆ. ಆದರೆ, ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ… ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನರ್ಸ್ ಬೃಂದಾ ಅವರ ಬೇಸರದ ನುಡಿಗಳು. ಕೊರೊನಾ ಮೊದಲ ಅಲೆ ಸಂದರ್ಭ ಭಯವಾಗುತ್ತಿತ್ತು. ಈಗ ಭಯವಿಲ್ಲ. ಯೋಧರಂತೆ ನಾವೂ ಕೂಡ ಕೊರೊನಾ ಸಂದರ್ಭದಲ್ಲಿ ಬದುಕನ್ನು ಪಣಕ್ಕಿಟ್ಟು ಸೇವೆ ನೀಡುತ್ತಿದ್ದೇವೆ ಎಂಬ ಹೆಮ್ಮೆ ಇದೆ. ಕುಟುಂಬ…

ಡೆಲ್ಟಾ ಪ್ಲಸ್ ಹರಡದಂತೆ ಕ್ಷಿಪ್ರ ಕ್ರಮ-ಸಿಎಂ ಭರವಸೆ: ಜಿಟಿಡಿ
ಮೈಸೂರು

ಡೆಲ್ಟಾ ಪ್ಲಸ್ ಹರಡದಂತೆ ಕ್ಷಿಪ್ರ ಕ್ರಮ-ಸಿಎಂ ಭರವಸೆ: ಜಿಟಿಡಿ

June 25, 2021

ಮೈಸೂರು, ಜೂ.24(ಎಂಟಿವೈ)- ಮೈಸೂರಲ್ಲಿ ಕೊರೊನಾದ ರೂಪಾಂತರಿ ಗಳಾದ `ಡೆಲ್ಟಾ ಪ್ಲಸ್’ ಮತ್ತು `ಡೆಲ್ಟಾ ವೈರಸ್’ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯಡಿ ಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಜತೆ ಮಾತಾಡಿದೆ. ರೂಪಾಂತರಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳುವುದಾಗಿ ಇಬ್ಬರೂ ಭರವಸೆ ನೀಡಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಮೈಸೂರಿನ ದಟ್ಟಗಳ್ಳಿಯಲ್ಲಿರುವ ಲಸಿಕಾ ಕೇಂದ್ರದಲ್ಲಿ ಗುರುವಾರ ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಮೈಸೂರಲ್ಲಿ ಕೊರೊನಾ…

ವಿವೇಕ ಸ್ಮಾರಕ ನಿರ್ಮಾಣಕ್ಕೆ ಬೇಗ ಚಾಲನೆ ದೊರೆಯಲಿ: ಸಾಹಿತಿ, ಚಿಂತಕರ ಒತ್ತಾಯ
ಮೈಸೂರು

ವಿವೇಕ ಸ್ಮಾರಕ ನಿರ್ಮಾಣಕ್ಕೆ ಬೇಗ ಚಾಲನೆ ದೊರೆಯಲಿ: ಸಾಹಿತಿ, ಚಿಂತಕರ ಒತ್ತಾಯ

June 24, 2021

ಮೈಸೂರು, ಜೂ.23(ಎಸ್‍ಪಿಎನ್)- ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಜಾಗವನ್ನು ರಾಜ್ಯ ಸರ್ಕಾರ ಆದಷ್ಟು ಬೇಗನೇ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಿ ಎಂಬ ಒತ್ತಾಯ ಸಾರ್ವ ಜನಿಕ ವಲಯದಿಂದ ಕೇಳಿ ಬರುತ್ತಿದೆ. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ 1893ರ ಸೆ.11ರಂದು ವಿಶ್ವ ಧರ್ಮ ಸಮ್ಮೇ ಳನದಲ್ಲಿ ಭಾಗವಹಿಸುವ ಮುನ್ನ ಮೈಸೂರಿಗೆ ಬಂದು ತಂಗಿದ್ದರು. ಈ ಸಂದರ್ಭ ಮೈಸೂ ರಿನ ಮಹಾರಾಜರನ್ನು ಭೇಟಿ ಮಾಡಿ ಮಾತು ಕತೆ ನಡೆಸಿದ್ದರು ಎಂಬುದೇ ಮೈಸೂರಿಗ ರಾದ ನಮಗೆ ಹೆಮ್ಮೆಯ ವಿಷಯ. ಹಾಗಾಗಿ ಅವರು ತಂಗಿದ್ದ…

295 ಮಂದಿಗೆ ಕೋವಿಡ್ ಲಸಿಕೆ ನೀಡಿಕೆ
ಮೈಸೂರು

295 ಮಂದಿಗೆ ಕೋವಿಡ್ ಲಸಿಕೆ ನೀಡಿಕೆ

June 24, 2021

ಮೈಸೂರು,ಜೂ.23(ಆರ್‍ಕೆಬಿ)- ಕೋವಿಡ್ ಲಸಿಕೆ ಅಭಿಯಾನದಡಿ ಮೈಸೂರು ವಿವಿ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಬುಧವಾರ ಮೈಸೂರು ಟ್ರಾವಲ್ಸ್ ಅಸೋಸಿಯೇಷನ್‍ನ ಸದಸ್ಯರು, ಚಾಲಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಸಲಾಯಿತು. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 295 ಮಂದಿಗೆ ಲಸಿಕೆ ನೀಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಪ್ರಯಾಣಿಕರನ್ನು ಕೊಂಡೊಯ್ಯುವ ಟ್ರಾವಲ್ಸ್ ಚಾಲಕರು ಚೆನ್ನಾಗಿದ್ದರೆ ಪ್ರಯಾಣಿಕರು…

ಜನಜಾಗೃತಿಗಾಗಿ ಅಂಚೆ ಪತ್ರ, ಪಾರ್ಸಲ್‍ಗಳ ಮೇಲೆ ಯೋಗ ಮುದ್ರೆ
ಮೈಸೂರು

ಜನಜಾಗೃತಿಗಾಗಿ ಅಂಚೆ ಪತ್ರ, ಪಾರ್ಸಲ್‍ಗಳ ಮೇಲೆ ಯೋಗ ಮುದ್ರೆ

June 24, 2021

ಮೈಸೂರು, ಜೂ.23 (ಆರ್‍ಕೆಬಿ)- ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯ ಸಂದರ್ಭದಲ್ಲಿ ಯೋಗದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈಸೂ ರಿನ ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿ ಮತ್ತು ಅಶೋಕ ರಸ್ತೆ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಜೂ.21ರಂದು ಯೋಗ ದಿನ ವನ್ನು ವಿಶಿಷ್ಟ ರೀತಿಯಲ್ಲಿ ಆಚ ರಿಸಲಾಯಿತು. ಯೋಗ ದಿನ ದಂದು ಈ ಎರಡು ಅಂಚೆ ಕಚೇರಿಗೆ ಬಂದ ಮತ್ತು ಇಲ್ಲಿಂದ ಕಳಿಸಲಾದ ಸಾವಿರಾರು ಲೆಟರ್‍ಗಳು, ಪಾರ್ಸಲ್‍ಗಳ ಹಿಂಬದಿಯಲ್ಲಿ ಯೋಗದ ಚಿಹ್ನೆ ಇರುವ ವಿಶಿಷ್ಟ…

1 218 219 220 221 222 1,611
Translate »