ಮೈಸೂರು

ಬಿಜೆಪಿಯಿಂದ ನಾಳೆ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ
ಮೈಸೂರು

ಬಿಜೆಪಿಯಿಂದ ನಾಳೆ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ

June 24, 2021

ಮೈಸೂರು, ಜೂ.23(ಆರ್‍ಕೆಬಿ)- 1975 ರಲ್ಲಿ ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರ ಕಾಂಗ್ರೆಸ್ ಸರ್ಕಾರ ಹೇರಿದ್ದ ಪ್ರಜಾಪ್ರಭುತ್ವ ವಿರೋಧಿ, ಜನ ವಿರೋಧಿ ಕರಾಳ ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದ ಜೂ.25 ಅನ್ನು ಭಾರತ ದಲ್ಲಿ ಕಪ್ಪು ದಿನವೆಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅಂದು ಭಾರತೀಯ ಜನತಾ ಪಕ್ಷದ ವತಿಯಿಂದ ಕರಾಳ ದಿನ ಆಚರಿಸಲಾಗುತ್ತಿದೆ ಎಂದು ಬಿಜೆಪಿ ನಗರಾ ಧ್ಯಕ್ಷ ಟಿ.ಎಸ್.ಶ್ರೀವತ್ಸ ತಿಳಿಸಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ…

ಮೈಸೂರು ನಗರ ಹಸಿರೀಕರಣಕ್ಕಾಗಿ 20  ಸಾವಿರ ಗಿಡ ವಿತರಣೆ: ಎಚ್.ವಿ.ರಾಜೀವ್
ಮೈಸೂರು

ಮೈಸೂರು ನಗರ ಹಸಿರೀಕರಣಕ್ಕಾಗಿ 20 ಸಾವಿರ ಗಿಡ ವಿತರಣೆ: ಎಚ್.ವಿ.ರಾಜೀವ್

June 24, 2021

ಮೈಸೂರು, ಜೂ.23- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ಸಾಲಿನಲ್ಲಿ ವಿವಿಧ ಬಡಾವಣೆಗಳಿಗೆ ಸೇರಿದ ಉದ್ಯಾನವನ ಮತ್ತು ರಸ್ತೆಗಳ ಬದಿ ಗಳಲ್ಲಿ ಸುಮಾರು 20,000 ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಆಸಕ್ತ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಬಳಸಿಕೊಳ್ಳು ವಂತೆ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರು ನಗರವನ್ನು ಹಸೀರಿಕರಣಗೊಳಿಸಲು ಸಂಕಲ್ಪ ತೊಟ್ಟಿದ್ದು, ಈಗಾಗಲೇ ನಗರದ ಹಲವು ಬಡಾವಣೆಗಳಲ್ಲಿ ಪರಿಸರ ಪ್ರೇಮಿಗಳು ಸ್ವಯಂಪ್ರೇರಿತರಾಗಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಉದ್ಯಾನವನಗಳನ್ನು ಕಿರು ಅರಣ್ಯವಾಗಿ ಪೆÇೀಷಿಸುತ್ತಿದ್ದಾರೆ. ಇದರಲ್ಲಿ ಸುದೀರ್ಘ ವರ್ಷಗಳಿಂದ ಮಾದರಿ ಯಾಗಿ…

ಅನ್‍ಲಾಕ್ ನಂತರ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆ ಮುಂದುವರಿಕೆ
ಮೈಸೂರು

ಅನ್‍ಲಾಕ್ ನಂತರ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆ ಮುಂದುವರಿಕೆ

June 24, 2021

ಮೈಸೂರು,ಜೂ.23(ಆರ್‍ಕೆ)-ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಸದ್ಯ ಸ್ಥಗಿತಗೊಂಡಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆಯು ಅನ್‍ಲಾಕ್ ನಂತರ ಮುಂದುವರಿಯಲಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದವರ ವಾಹನಗಳನ್ನು ತಡೆದು ಇಲ್ಲವೇ ಹಿಂಬಾಲಿಸಿಕೊಂಡು ಹೋಗಿ ಹಿಡಿದು ಪ್ರಕರಣ ದಾಖ ಲಿಸಿ ಸ್ಥಳದಲ್ಲೇ ದಂಡ ವಿಧಿಸುವುದು ಅಥವಾ ವಾಹನ ವಶಪಡಿಸಿ ಕೊಳ್ಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅದರಿಂದ ಕೆಲವೊಮ್ಮೆ ಅಪಘಾತ, ಅವಘಡಗಳು ಸಂಭವಿಸುತ್ತದೆ. ಹಾಗಾಗಬಾರ ದೆಂದೇ ಸ್ವಯಂಪ್ರೇರಿತ ದಂಡ ಪಾವತಿ ವ್ಯವಸ್ಥೆಯನ್ನು…

ಲಾಕ್‍ಡೌನ್ ವೇಳೆಯೂ ತಗ್ಗಲಿಲ್ಲ  ರಸ್ತೆ ಅಪಘಾತ, ಸಾವಿನ ಸಂಖ್ಯೆ
ಮೈಸೂರು

ಲಾಕ್‍ಡೌನ್ ವೇಳೆಯೂ ತಗ್ಗಲಿಲ್ಲ ರಸ್ತೆ ಅಪಘಾತ, ಸಾವಿನ ಸಂಖ್ಯೆ

June 24, 2021

ಮೈಸೂರು, ಜೂ. 23(ಆರ್‍ಕೆ)- ವಾಹನ ಸಂಚಾರ ದಟ್ಟಣೆ ಇಲ್ಲದಿರುವುದರಿಂದ ಲಾಕ್‍ಡೌನ್ ನಿರ್ಬಂಧದ ಅವಧಿಯಲ್ಲಿ ಅಪಘಾತಗಳು ಸಂಭವಿಸುವುದಿಲ್ಲ ಎಂದು ಭಾವಿಸಿದ್ದ ಮೈಸೂರಿನ ಸಂಚಾರ ಪೊಲೀಸರಿಗೆ ಕಳೆದ ಐದೂ ಮುಕ್ಕಾಲು ತಿಂಗಳ ಅಂಕಿ-ಅಂಶ ಆಘಾತ ಉಂಟು ಮಾಡಿದೆ. ಕಳೆದ ಜನವರಿಯಿಂದ ಜೂ.22ರವರೆಗೆ ನಗರದ ರಸ್ತೆಗಳಲ್ಲಿ ಒಟ್ಟು 598 ಅಪಘಾತಗಳಾಗಿದ್ದು, 67 ಮಂದಿ ಜೀವ ಕಳೆದುಕೊಂಡಿದ್ದಾರೆ. ಲಾಕ್‍ಡೌನ್ ಕಾರಣ ವಾಹನಗಳೇ ಓಡಾಡದಿದ್ದರೆ ಅಪಘಾತಗಳಾಗುವುದಿಲ್ಲ ಎಂಬ ಭಾವನೆ ಜನಸಾಮಾನ್ಯ ರಲ್ಲಿ ಸಹಜ. ಆದರೆ ಲಾಕ್‍ಡೌನ್ ಸಂದರ್ಭ ಮೈಸೂರು ನಗರದಲ್ಲಿ ದಿನಕ್ಕೊಂದರಂತೆ ಅಪಘಾತಗಳು ಸಂಭವಿ…

ಮೈಸೂರಿನ ರಸ್ತೆಗಳ 45 ಸಿಸಿ ಕ್ಯಾಮರಾ ಮಾತ್ರ ಸಕ್ರಿಯ
ಮೈಸೂರು

ಮೈಸೂರಿನ ರಸ್ತೆಗಳ 45 ಸಿಸಿ ಕ್ಯಾಮರಾ ಮಾತ್ರ ಸಕ್ರಿಯ

June 24, 2021

ಮೈಸೂರು, ಜೂ.23(ಆರ್‍ಕೆ)- ಮೈಸೂರು ನಗರದ ಪ್ರಮುಖ ಜಂಕ್ಷನ್, ರಸ್ತೆ, ರಾಜಮಾರ್ಗಗಳಲ್ಲಿ ಅಳವಡಿಸಿರುವ 59 ಸಿಸಿ ಕ್ಯಾಮರಾಗಳ ಪೈಕಿ 45 ಮಾತ್ರ ಕಾರ್ಯನಿರ್ವಹಿಸುತ್ತಿವೆ. ವಾಹನ ಸಂಚಾರ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆ, ಕಾನೂನು-ಸುವ್ಯವಸ್ಥೆಗೆ ಭಂಗ ತರುವ ಘಟನೆಗಳ ಮೇಲೆ ನಿಗಾ ಇರಿಸಿ ನಿಯಂತ್ರಿಸುವ ಸಲು ವಾಗಿ ಹಾಗೂ ಘರ್ಷಣೆ, ಜಗಳ, ಹೊಡೆ ದಾಟ, ಅಪಘಾತ, ಕೊಲೆ-ಸುಲಿಗೆ ಯಂತಹ ಅಪರಾಧ ಪ್ರಕರಣಗಳಿಗೆ ಸಾಕ್ಷ್ಯವಾಗಿ ಬಳಸಿಕೊಳ್ಳುವ ಸಲುವಾಗಿ ಮೈಸೂರು ನಗರದಾದ್ಯಂತ ಪ್ರಮುಖ ಸರ್ಕಲ್, ಜಂಕ್ಷನ್, ರಸ್ತೆಗಳು, ವಾಣಿಜ್ಯ ಕೇಂದ್ರಗಳಲ್ಲಿ 59 ಸಿಸಿ…

ಮೈಸೂರು ಜಿಲ್ಲೆಯಲ್ಲಿ ಬುಧವಾರ 29,195 ಜನರಿಗೆ ಲಸಿಕೆ ನೀಡಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಬುಧವಾರ 29,195 ಜನರಿಗೆ ಲಸಿಕೆ ನೀಡಿಕೆ

June 24, 2021

ಮೈಸೂರು, ಜೂ.23(ಆರ್‍ಕೆಬಿ)- ಬೃಹತ್ ಕೋವಿಡ್ ಲಸಿಕಾ ಆಭಿಯಾನ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ 3ನೇ ದಿನ ವಾದ ಬುಧವಾರ 29,195 ಜನರಿಗೆ ಲಸಿಕೆ ಹಾಕಲಾಯಿತು. ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳ ಮುಂದೆ ಸಾಲಿನಲ್ಲಿ ನಿಂತು ಜನರು ಲಸಿಕೆ ಪಡೆದುಕೊಂಡರು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ಮಹಾನಗರಪಾಲಿಕೆ ವತಿಯಿಂದ ಲಸಿಕಾ ಆಭಿಯಾನ ಆಯೋಜಿಸಲಾಗಿದೆ. 18 ರಿಂದ 44 ವರ್ಷ ವಯೋಮಿತಿಯ ಜನ ರಿಗೆ ಮೈಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ…

ಸಿಎಂ ಯಾರಾಗುವರು ಎಂಬುದು ಅಪ್ರಸ್ತುತ: ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು

ಸಿಎಂ ಯಾರಾಗುವರು ಎಂಬುದು ಅಪ್ರಸ್ತುತ: ಡಾ.ಯತೀಂದ್ರ ಸಿದ್ದರಾಮಯ್ಯ

June 24, 2021

ಮೈಸೂರು, ಜೂ.23(ಎಂಕೆ)- ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿ ಕಾರಕ್ಕೆ ತರಬೇಕು ಎಂಬುದು ಮುಖ್ಯವೇ ಹೊರತು ಯಾರು ಮುಖ್ಯಮಂತ್ರಿ ಆಗ ಬೇಕು ಎಂಬುದು ಈಗ ಅಪ್ರಸ್ತುತ. ಆದ್ದ ರಿಂದ ಇದನ್ನು ಗಂಭೀರವಾಗಿ ತೆಗೆದು ಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪಕ್ಷದ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಸಿದ್ದ ರಾಮಯ್ಯ ಅಭಿಮಾನಿ ಬಳಗದಿಂದ 80 ಕಲಾವಿದರಿಗೆ ದಿನಸಿ ಕಿಟ್ ಮತ್ತು…

ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ರಂಗಶಿಕ್ಷಕರಿಗೂ ಆದ್ಯತೆ ನೀಡಿ
ಮೈಸೂರು

ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ರಂಗಶಿಕ್ಷಕರಿಗೂ ಆದ್ಯತೆ ನೀಡಿ

June 23, 2021

ಮೈಸೂರು,ಜೂ.22(ಪಿಎಂ)- ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷ ಕರ ನೇಮ ಕಾತಿಗೆ ಕರ್ನಾ ಟಕ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ರಂಗ ಶಿಕ್ಷಕರ ಪ್ರಸ್ತಾಪ ಇಲ್ಲವಾಗಿದೆ. ಈ ನೇಮಕಾತಿಯಲ್ಲಿ ರಂಗಶಿಕ್ಷಕರಿಗೂ (ನಾಟಕ ಶಿಕ್ಷಕರು) ಆದ್ಯತೆ ನೀಡುವ ಮೂಲಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತು ಕೊಡಬೇಕೆಂದು ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರನ್ನು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪತ್ರ ಮುಖೇನ ಮನವಿ ಮಾಡಿದ್ದಾರೆ. ಈ ಹಿಂದೆ ಶಿಕ್ಷಕರ ನೇಮಕಾತಿ ಯಲ್ಲಿ…

ಮೈಸೂರು ನೂತನ ಡಿಸಿ ಕಚೇರಿ ಎದುರು ಡಿ.ದೇವರಾಜ ಅರಸು ಪ್ರತಿಮೆ ಸ್ಥಾಪಿಸಲು ಸಿಎಂಗೆ ಮನವಿ ಸಲ್ಲಿಕೆ
ಮೈಸೂರು

ಮೈಸೂರು ನೂತನ ಡಿಸಿ ಕಚೇರಿ ಎದುರು ಡಿ.ದೇವರಾಜ ಅರಸು ಪ್ರತಿಮೆ ಸ್ಥಾಪಿಸಲು ಸಿಎಂಗೆ ಮನವಿ ಸಲ್ಲಿಕೆ

June 23, 2021

ಮೈಸೂರು,ಜೂ.22(ಪಿಎಂ)- ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಎದುರು ಡಿ.ದೇವರಾಜ ಅರಸು ಅವರ ಪ್ರತಿಮೆ ಸ್ಥಾಪಿಸಲು ಕ್ರಮ ವಹಿಸುವಂತೆ ಡಿ.ದೇವರಾಜ ಅರಸು ಹಿಂದುಳಿದ ವರ್ಗ ಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖ್ಯಮಂತ್ರಿಗಳನ್ನು ಬೆಂಗಳೂರಿನ ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ನಿಯೋಗ, ಪ್ರತಿಮೆ ಸ್ಥಾಪನೆ ಸಂಬಂಧ ಅಧಿಕಾರಿ ವರ್ಗಕ್ಕೆ ಸೂಕ್ತ ಆದೇಶ ನೀಡುವ ಮೂಲಕ ಮುಂಬರುವ ಆ.20ರ…

ಮೈಸೂರು ಜಿಲ್ಲೆ ನೂತನ ಡಿಡಿಪಿಯು ಡಿ.ಕೆ.ಶ್ರೀನಿವಾಸಮೂರ್ತಿ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ಜಿಲ್ಲೆ ನೂತನ ಡಿಡಿಪಿಯು ಡಿ.ಕೆ.ಶ್ರೀನಿವಾಸಮೂರ್ತಿ ಅಧಿಕಾರ ಸ್ವೀಕಾರ

June 23, 2021

ಮೈಸೂರು, ಜೂ.22- ಮೈಸೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ನೂತನ ಉಪ ನಿರ್ದೇಶಕರಾಗಿ ಡಿ.ಕೆ.ಶ್ರೀನಿವಾಸ ಮೂರ್ತಿ ಮಂಗಳ ವಾರ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತ ನಾಡಿದ ಅವರು, ಮೈಸೂರು ಕಲೆಗಳ ತವರೂರು, ಸಾಂಸ್ಕøತಿಕ ನಗರಿ. ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ. ಇಂತಹ ಪಾರಂಪರಿಕ ಇತಿಹಾಸವಿರುವ ಮೈಸೂರು ಜಿಲ್ಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಗಣನೀಯ ಫಲಿತಾಂಶವನ್ನು ಹೆಚ್ಚಿಸುವಲ್ಲಿ ಶ್ರಮ ವಹಿಸುತ್ತೇನೆ….

1 219 220 221 222 223 1,611
Translate »