ಮೈಸೂರು,ಜೂ.20(ಎಂಟಿವೈ)-ಕೊರೊನಾ ಸೋಂಕಿ ನಿಂದ ಪಾರಾಗಲು ಲಸಿಕೆಯೊಂದೇ ಅಂತಿಮ ಮಾರ್ಗ ವಾಗಿದ್ದು, ಮೈಸೂರು ಜಿಲ್ಲೆಯಲ್ಲಿ ನಾಳೆ(ಜೂ.21) ಯಿಂದ 18-44 ವರ್ಷದ 15,95,881 ಮಂದಿಗೆ ಉಚಿತವಾಗಿ ಲಸಿಕೆ ಹಾಕುವ ಅಭಿಯಾನ ಆರಂಭವಾಗ ಲಿದೆ. ನಗರ ಸೇರಿದಂತೆ ಜಿಲ್ಲೆಯ 177 ಕೇಂದ್ರಗಳಲ್ಲಿ ದಿನಕ್ಕೆ 25 ಸಾವಿರ ಮಂದಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಂಡಿದ್ದರೆ, ಪಾಲಿಕೆ ವತಿಯಿಂದ ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಕುಟುಂಬದ ಸದಸ್ಯರಿಗಾಗಿ ವಿಶೇಷ ಅಭಿಯಾನದ ಮೂಲಕ 20 ಸಾವಿರ ಮಂದಿಗೆ ಲಸಿಕೆ ಹಾಕಲು ಕ್ರಮ ಕೈಗೊಂಡಿದೆ. ಅಂತರರಾಷ್ಟ್ರೀಯ ಯೋಗ…
ಅಶಕ್ತರಿಗೆ ದಿನಸಿ ಕಿಟ್ ವಿತರಣೆ
June 21, 2021ಮೈಸೂರು, ಜೂ.20(ಆರ್‍ಕೆಬಿ)- ಇಂದು ಪ್ರಕೃತಿ ಮುನಿದಿದ್ದಾಳೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಸುತ್ತಮುತ್ತ ಇರುವ ಬಂಧು-ಬಾಂಧವರನ್ನು ನೋಡ ನೋಡುವಷ್ಟರಲ್ಲಿ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕು ಎಷ್ಟು ಅಶಾಶ್ವತ ಎಂಬುದು ಇದರಿಂದ ತಿಳಿಯುತ್ತಿದೆ. ಹೀಗಾಗಿ ನಾವು ಮನುಷ್ಯತ್ವವನ್ನು ಅರಿತುಕೊಳ್ಳಬೇಕು ಎಂದು ಮೈಸೂರಿನ ಕುಂದೂರು ಮಠದ ಡಾ.ಶರತ್‍ಚಂದ್ರ ಸ್ವಾಮೀಜಿ ತಿಳಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಪೂರ್ವಾಶ್ರಮದ ಮಾತೃಶ್ರೀ ದಿ.ಶಿವನಾಗಮ್ಮ ಅವರಿಗೆ ನುಡಿ ನಮನ ಹಾಗೂ ಅವರ ಸ್ಮರಣಾರ್ಥ ಸಂಕಷ್ಟಕ್ಕೆ ಒಳಗಾದ ವೃದ್ಧಾಶ್ರಮಗಳ ವೃದ್ಧರಿಗೆ ಹಾಗೂ ಪೌರಕಾಮಿರ್ಕರಿಗೆ ದಿನಸಿ ಕಿಟ್‍ಗಳ…
ಥಿಯೇಟರ್ ಸಿಬ್ಬಂದಿಗೆ ದರ್ಶನ್ ಅಭಿಮಾನಿ ಬಳಗದಿಂದ ದಿನಸಿ ಕಿಟ್
June 21, 2021ಮೈಸೂರು, ಜೂ.20(ವೈಡಿಎಸ್)- ಲಾಕ್ ಡೌನ್ ಹಿನ್ನೆಲೆ `ತೂಗುದೀಪ್ ದರ್ಶನ್ ಅಭಿಮಾನಿ ಬಳಗ’ದಿಂದ ಮೈಸೂರಿನ ಗಾಯತ್ರಿ ಚಿತ್ರಮಂದಿ ರದ ನೌಕರರಿಗೆ ದಿನಸಿ ಕಿಟ್ ವಿತರಿಸಲಾಯಿತು. ಟಾಕೀಸ್ ಆವರಣದಲ್ಲಿ ನಟ ಮಂಡ್ಯ ರಮೇಶ್ ಕಿಟ್ ವಿತರಿಸಿ ಮಾತನಾಡಿ, ನಟ ದರ್ಶನ್ ಮನುಷ್ಯ ರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳಿಗೂ ಅನುಕೂಲ ವಾಗಲಿ ಎಂದು ಕರೆ ನೀಡಿದ್ದಕ್ಕೆ ಸ್ಪಂದಿಸಿ ಬಹ ಳಷ್ಟು ಪ್ರಾಣಿಪ್ರಿಯರು ಮೈಸೂರು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸಿದರು. ಇದು ನನಗೆ ಖುಷಿ ತಂದಿತು. ಇದನ್ನೇ ಸ್ಫೂರ್ತಿಯಾಗಿಸಿ `ದರ್ಶನ್ ಅಭಿಮಾನಿ ಬಳಗ’ವು ಚಿತ್ರಮಂದಿರದ…
ಮೈಸೂರಲ್ಲಿ ಕಾವಲು ಪಡೆಯಿಂದ ವಿನೂತನ ಪ್ರತಿಭಟನೆ
June 21, 2021ಮೈಸೂರು,ಜೂ.20(ಪಿಎಂ)- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಕಾವಲು ಪಡೆ ವತಿಯಿಂದ ತೆಂಗಿನಕಾಯಿ ಒಡೆದು ಭಾನುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕೋರ್ಟ್ ಎದುರಿನ ಗಾಂಧಿ ಪುತ್ತಳಿ ಬಳಿ ಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್‍ಕುಮಾರ್‍ಗೌಡ ನೇತೃತ್ವದಲ್ಲಿ ತೆಂಗಿನಕಾಯಿಗಳನ್ನು ಹೊಡೆದು ತೈಲ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಇದೇ ವೇಳೆ ಮಾತನಾಡಿದ ಮೋಹನ್ ಕುಮಾರ್‍ಗೌಡ, ಕಳೆದ 9 ವರ್ಷಗಳ ಹಿಂದೆ ಯುಪಿಎ ಸರ್ಕಾರ ಇದ್ದ ಸಂದರ್ಭ ದಲ್ಲೇ ನಮ್ಮ ಸಂಘಟನೆ ತೈಲ ಬೆಲೆ ಏರಿಕೆ…
ದಲಿತ ಕವಿ ಸಿದ್ದಲಿಂಗಯ್ಯರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು
June 21, 2021ಮೈಸೂರು, ಜೂ.20(ಆರ್‍ಕೆಬಿ)- ಇತ್ತೀ ಚೆಗೆ ನಿಧನರಾದ ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ, ದಲಿತ ಕವಿ ಸಿದ್ದ ಲಿಂಗಯ್ಯ ಅವರಿಗೆ ಮೈಸೂರು ಜಿಲ್ಲಾ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿ ಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೈಸೂರಿನ ಕಾಂಗ್ರೆಸ್ ಆಯೋಜಿಸಿದ್ದ `ನಮನ ಸಂಗಮ’ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ, ಮಾಜಿ ಶಾಸಕ ವಾಸು, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರ್ ನಾಥ್ ಅವರು ಅಗಲಿದ ಹಿರಿಯ ಚೇತನ ಗಳಿಗೆ ಪುಷ್ಪ…
ಇನ್ನರ್‍ವೀಲ್ ನಿರ್ಮಿತ ಬಸ್ ತಂಗುದಾಣ ಲೋಕಾರ್ಪಣೆ
June 20, 2021ಮೈಸೂರು, ಜೂ.19(ಎಂಟಿವೈ)- ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಚಾಮರಾಜನಗರ, ಗುಂಡ್ಲು ಪೇಟೆ, ತಮಿಳುನಾಡು, ಕೇರಳ ಮೊದಲಾದೆಡೆ ತೆರಳುವ ಪ್ರಯಾಣಿಕರಿಗಾಗಿ ಗನ್‍ಹೌಸ್ ವೃತ್ತದ ಬಳಿ ನಿರ್ಮಿಸಿದ ಬಸ್ ತಂಗುದಾಣವನ್ನು ಶಾಸಕ ಎಸ್.ಎ.ರಾಮದಾಸ್ ಶನಿವಾರ ಬೆಳಗ್ಗೆ ಉದ್ಘಾಟಿಸಿದರು. ಮೈಸೂರು ಪಾಲಿಕೆ ಸಹಯೋಗದಲ್ಲಿ ಇನ್ನರ್‍ವೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ 5 ಲಕ್ಷ ರೂ. ವೆಚ್ಚದಲ್ಲಿ ತಂಗುದಾಣ ನಿರ್ಮಿಸಿದೆ. ಇದೇ ವೇಳೆ ಮಾತನಾಡಿದ ಶಾಸಕರು, ಬಸ್‍ಗಾಗಿ ಗನ್‍ಹೌಸ್ ಬಳಿ ಕಾಯುತ್ತಿದ್ದ ಪ್ರಯಾಣಿಕರಿಗೆ ತಂಗು ದಾಣವಿಲ್ಲದೇ ತೊಂದರೆಯಾಗುತ್ತಿತ್ತು. ಇನ್ನರ್‍ವೀಲ್ ಕ್ಲಬ್ ಆಫ್ ಮೈಸೂರು ತಂಗುದಾಣ…
ಮೈಸೂರಲ್ಲಿ ಕೋವಿಡ್ ಸೋಂಕು ಇಳಿಮುಖ; ವಾರ್ ರೂಂ ಕರೆಗಳಲ್ಲೂ ಇಳಿಕೆ: ರಘು ಕೌಟಿಲ್ಯ
June 20, 2021ಮೈಸೂರು, ಜೂ.19(ಪಿಎಂ)- ಮೈಸೂರಿನಲ್ಲೂ ಕೋವಿಡ್ ಇಳಿಮುಖಗೊಂಡಿದ್ದು, ಇಲ್ಲಿನ ಕೋವಿಡ್ ವಾರ್ ರೂಂಗೆ ಬರುವ ಕರೆಗಳಲ್ಲೂ ಗಣನೀಯ ಇಳಿಕೆಯಾಗಿದೆ ಎಂದು ಮೈಸೂರು ವಾರ್ ರೂಂ ಮೇಲುಸ್ತುವಾರಿಗಳೂ ಆದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ತಿಳಿಸಿದ್ದಾರೆ. ಮೈಸೂರಿನ ಕೋವಿಡ್ ವಾರ್ ರೂಂಗೆ ಶನಿವಾರ ಭೇಟಿ ನೀಡಿದ್ದ ಅವರು, ಪರಿಶೀಲನೆ ನಡೆಸಿ, ಈ ಸಂಬಂಧ ಮಾಧ್ಯಮ ಗಳಿಗೆ ಮಾಹಿತಿ ನೀಡಿದರು. ಮೈಸೂರಿನಲ್ಲೂ ದಿನೇ ದಿನೆ ಸೋಂಕು ಕಡಿಮೆ ಆಗುತ್ತಿದ್ದು, ಉಸ್ತುವಾರಿ ಸಚಿವ ಎಸ್.ಟಿ.ಸೋಮ…
ಮೈಸೂರಲ್ಲಿ ಐಎಂಎಫ್ ಮುಖ್ಯ ಸಲಹೆಗಾರ್ತಿ ಗೀತಾ ಗೋಪಿನಾಥ್ ನಗೆಪಾಟಲಿಗೀಡಾಗುತ್ತಿರುವ ವಿಶ್ವನಾಥ್: ಶಾಸಕ ನಾಗೇಂದ್ರ
June 20, 2021ಮೈಸೂರು,ಜೂ.19(ಎಂಟಿವೈ)-ಸಚಿವ ಸ್ಥಾನ ಸಿಗಲಿಲ್ಲ ಎಂಬ ಏಕೈಕ ಕಾರಣ ದಿಂದಾಗಿ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಾ ನಗೆಪಾಟ ಲಿಗೆ ಈಡಾಗುತ್ತಿದ್ದಾರೆ ಎಂದು ಶಾಸಕ ಎಲ್.ನಾಗೇಂದ್ರ ಟೀಕಿಸಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ವಿಶ್ವನಾಥ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಟೀಕಿಸುತ್ತಿದ್ದಾರೆ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅವರ ಹೇಳಿಕೆ ಗಾಳಿಯಲ್ಲಿ ಗುಂಡು ಹಾರಿಸಿದಂತಾಗಿದೆ. ಅವರ ಮಾತುಗಳಿಂದ ಪP್ಷÀಕ್ಕಷ್ಟೇ ನಷ್ಟವಾಗುತ್ತಿಲ್ಲ. ಅವರ ಇಮೇಜ್‍ಗೂ ಹಾನಿಯಾಗುತ್ತ್ತಿದೆ. ಹೀಗಾಗಿ,…
ರೋಗಿಗಳ ಸಂಬಂಧಿಕರು ಮೆಡಿಕಲ್ ಬಿಲ್ ಪಾವತಿಸಲ್ಲ; ಪ್ರಶ್ನಿಸಿದರೆ ದೌರ್ಜನ್ಯ ನಡೆಸುತ್ತಾರೆ: `ಮಹಾನ್’ ದೂರು
June 20, 2021ಮೈಸೂರು, ಜೂ.19(ಆರ್‍ಕೆ)-ರೋಗಿಗಳಿಗೆ ನೀಡಿದ ಚಿಕಿತ್ಸಾ ವೆಚ್ಚದ ಬಿಲ್‍ಗಳನ್ನು ಸಂಬಂಧಿಕರು ಸರಿಯಾಗಿ ಪಾವತಿಸದೇ ವಿಳಂಬ ಮಾಡುತ್ತಿರು ವುದರಿಂದ ಖಾಸಗಿ ಆಸ್ಪತ್ರೆಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದಿ ಮೈಸೂರ್ ಅಸೋಸಿಯೇಷನ್ ಆಫ್ ಹಾಸ್ಪಿಟಲ್ಸ್, ನರ್ಸಿಂಗ್ ಹೋಮ್ಸ್, ಕ್ಲಿನಿಕ್ಸ್ ಅಂಡ್ ಡಯಾಗ್ನೊಸ್ಟಿಕ್ ಸೆಂಟರ್ಸ್ (ಒಂಊಂಓ) ಪದಾಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‍ರನ್ನು ಸಂಪರ್ಕಿ ಸಿದ ಮಹಾನ್ ಅಧ್ಯಕ್ಷ ಡಾ. ಕೆ.ಜಾವಿದ್ ನಯೀಮ್ ನೇತೃತ್ವದ ನಿಯೋಗವು, ಸುದೀರ್ಘ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ವೈದ್ಯಕೀಯ ಚಿಕಿತ್ಸಾ…
ಕೋವಿಡ್‍ಗೆ ಅಪ್ಪ-ಅಮ್ಮ ಬಲಿ; ಅನಾಥ ಮಕ್ಕಳಿಗೆ ಸಚಿವೆ ಸಾಂತ್ವನ
June 20, 2021ಮೈಸೂರು, ಜೂ.19(ಎಂಕೆ)- ಮೈಸೂರು ನಗರದಲ್ಲಿ ಕೊರೊನಾ ಸೋಂಕಿನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಅ.ಜೊಲ್ಲೆ ಸಾಂತ್ವನ ಹೇಳಿದರು. ಮೈಸೂರಿನ ಗಂಗೋತ್ರಿ ಬಡಾವಣೆ ನಿವಾಸಿ, ಮೈವಿವಿ ತೋಟಗಾರಿಕೆ ವಿಭಾಗದಲ್ಲಿ ಹಂಗಾಮಿ ವಾಹನ ಚಾಲಕರಾಗಿದ್ದ ಡಿ.ಪ್ರಸನ್ನ(44) ಹಾಗೂ ಪತ್ನಿ ಕೆ.ಸುಷ್ಮಾ(37) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರ ಮಗ(8ನೇ ತರಗತಿ ವಿದ್ಯಾರ್ಥಿ), ಮಗಳು (6ನೇ ತರಗತಿ ವಿದ್ಯಾ ರ್ಥಿನಿ) ಈಗ ಅನಾಥರಾಗಿದ್ದಾರೆ. ಇಬ್ಬರೂ ಮಕ್ಕ…










