ಮೈಸೂರು, ಸೆ.20(ಆರ್‍ಕೆಬಿ)- ಕೊರೊನಾ ಸೋಂಕು ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿದಿನ ಮೊಟ್ಟೆಗಳನ್ನು ತಿನ್ನಲು ವೈದ್ಯರ ಸಲಹೆ ಮತ್ತು ಪಕ್ಷಿಜ್ವರ ಭೀತಿ ಹಿನ್ನೆಲೆಯಲ್ಲಿ ಸಹ ಸ್ರಾರು ಪಕ್ಷಿಗಳನ್ನು ನಾಶ ಮಾಡಿದ್ದರಿಂದ ಮೊಟ್ಟೆ ಪೂರೈಕೆ ಕೊರತೆಯಿಂದಾಗಿ ಮೈಸೂ ರಿನಲ್ಲಿ ಮೊಟ್ಟೆಯ ಬೆಲೆ ಗಗನಕ್ಕೇರಿದೆ. ಮೈಸೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾನುವಾರ ಮೊಟ್ಟೆ ದರ 6ರಿಂದ 6.25 ರೂ.ವರೆಗೆ ಇತ್ತು. ಡಜನ್ ಮೊಟ್ಟೆ 60ರಿಂದ 62 ರೂ.ಗೆ ಮಾರಾಟವಾಗುತ್ತಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಮೊಟ್ಟೆ ದರ 1ರಿಂದ 1.50 ರೂ.ವರೆಗೆ…
500 ಮಂದಿ ಭಾಗವಹಿಸಲು ಅವಕಾಶ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಕೆ
September 21, 2020ಮೈಸೂರು, ಸೆ.20(ಪಿಎಂ)- ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾ ರಂಭಕ್ಕೆ 500 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನೂತನ ಡಿಸಿ ಕಚೇರಿಯಲ್ಲಿ ದಸರಾ ಸಂಬಂಧ ನಡೆದ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಭಾನುವಾರ ಮೈಸೂರಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟ ಸ್ಮಾರಕ ಉದ್ಯಾನವನದ ಆವರಣದಲ್ಲಿ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು. ಐದು ಆನೆಗಳ ತಂಡವನ್ನು ಕರೆಸಿಕೊಳ್ಳಲು ಉದ್ದೇಶಿಸಿದ್ದು, ಅ.2ರಂದು 12.15ಕ್ಕೆ ಅರಮನೆ…
ಧರ್ಮಗುರು ಕೆ.ಎ.ವಿಲಿಯಂರನ್ನು ಭೇಟಿ ಮಾಡಿದ ಮುಡಾ ಅಧ್ಯಕ್ಷ ರಾಜೀವ್
September 21, 2020ಮೈಸೂರು,ಸೆ.20(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಭಾನು ವಾರ ಮೈಸೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಕೆ.ಎ.ವಿಲಿಯಂ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಅಧ್ಯಕ್ಷರಾದ ಬಳಿಕ ಎಲ್ಲಾ ಧರ್ಮ ಗುರುಗಳನ್ನು ಭೇಟಿಯಾಗುತ್ತಿರುವ ಮುಡಾ ಅಧ್ಯಕ್ಷರು ನಗರದ ಫೈವ್‍ಲೈಟ್ ವೃತ್ತದ ಬಳಿ ಇರುವ ಬಿಷಪ್ ನಿವಾಸಕ್ಕೆ ತೆರಳಿ, ಬಿಷಪ್ ಕೆ.ಎ.ವಿಲಿಯಂ ಅವರಿಗೆ ಫಲತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿದರು. ಪ್ರತಿಯಾಗಿ ಬಿಷಪ್ ಅವರೂ ಹೆಚ್.ವಿ.ರಾಜೀವ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಉಭಯಕುಶಲೋಪರಿ ಬಳಿಕ…
ಮೈಸೂರು ಕೆಸರೆ ಬಳಿ ಗೃಹ ಮಂಡಳಿಯಿಂದ 122 ನಿವೇಶನ ಹಂಚಲು ಅರ್ಜಿ ಆಹ್ವಾನ
September 21, 2020ಮೈಸೂರು,ಸೆ.20(ಆರ್‍ಕೆ)-ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಬಳಿ 122 ನಿವೇ ಶನಗಳನ್ನು ಹಂಚಿಕೆ ಮಾಡಲು ಕರ್ನಾಟಕ ಗೃಹ ಮಂಡಳಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಮಂಡಳಿಯು ಆಗಸ್ಟ್ 26ರಂದು ಅಧಿಸೂಚನೆ ಹೊರಡಿಸಿದ್ದು, ಅಗತ್ಯ ಮೂಲ ಸೌಕರ್ಯ ಗಳೊಂದಿಗೆ ವಸತಿ ಬಡಾವಣೆಗಾಗಿ ವೇದಪುರಂನ ಎಂಆರ್‍ಪಿಎಲ್‍ನ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಿದೆ. ಅದರಂತೆ ರಾಜೀವ್‍ನಗರ ಮೂರನೇ ಹಂತದ ಪಕ್ಕದಲ್ಲಿರುವ ಹಳೆಯ ಕೆಸರೆ ಗ್ರಾಮದ ಸರ್ವೆ ನಂ 278/1, 278/2, 279/2, 280/2, 281/1, 281/3, 282/1 ಹಾಗೂ 282/2ರಲ್ಲಿ…
ಮನೆ ಮನೆಯಿಂದ ಇ-ವೇಸ್ಟ್ ಸಂಗ್ರಹಿಸುವ ಪಾಲಿಕೆ ಯೋಜನೆ ಸ್ಥಗಿತ
September 20, 2020ಮೈಸೂರು, ಸೆ. 19(ಆರ್‍ಕೆ)- ಸ್ವಚ್ಛ ನಗರಿ ಖ್ಯಾತಿ ಪಡೆದಿರುವ ಮೈಸೂರು ನಗರ ದಲ್ಲಿ ಮನೆ ಮನೆಗೆ ತೆರಳಿ ಇ-ವೇಸ್ಟ್ (ಎಲೆಕ್ಟ್ರಾನಿಕ್ ತ್ಯಾಜ್ಯ) ಸಂಗ್ರಹಿಸುವ ಮಹ ತ್ವಾಕಾಂಕ್ಷಿ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆ ಕೈಬಿಟ್ಟಂತಿದೆ. ನಗರದಲ್ಲಿ ಉತ್ಪತ್ತಿಯಾಗುವ ವಸತಿ ಹಾಗೂ ವಾಣಿಜ್ಯ ಬಳಕೆಯ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಪ್ರತೀ ತಿಂಗಳ 17ರಂದು ಮನೆ ಮನೆಗೆ ತೆರಳಿ ಸಂಗ್ರಹಿಸಿ ವೈಜ್ಞಾನಿಕ ವಾಗಿ ವಿಲೇವಾರಿ ಮಾಡುವ ಯೋಜನೆ ಯನ್ನು ಮೈಸೂರು ಮಹಾನಗರ ಪಾಲಿಕೆಯು ಆರಂಭಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಯೋಜನೆಯನ್ನು ಪಾಲಿಕೆ…
ಜನನಿ ಸೇವಾ ಟ್ರಸ್ಟ್‍ನಿಂದ ಆಟೋ ಚಾಲಕರಿಗೆ ಅಪಘಾತ ವಿಮೆ ಬಾಂಡ್ ವಿತರಣೆ
September 20, 2020ಮೈಸೂರು, ಸೆ.19- ಮೈಸೂರಿನ ಜನನಿ ಸೇವಾ ಟ್ರಸ್ಟ್ ವತಿಯಿಂದ ಮಹಾರಾಜ ಪೆವಿಲಿಯನ್ ಮೈದಾನದಲ್ಲಿ 50 ಮಂದಿ ಆಟೋ ಚಾಲಕರಿಗೆ 1 ಲಕ್ಷ ಮೌಲ್ಯದ ಅಪಘಾತ ವಿಮೆ ಬಾಂಡ್ ವಿತರಿಸಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರಿನಲ್ಲಿ ದಿನೇ ದಿನೆ ಹೆಚ್ಚಾ ಗುತ್ತಿರುವ ಕೊರೊನಾ ಸೋಂಕು ಪ್ರಕರಣದ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಉಚಿತವಾಗಿ ಅಪಘಾತ ವಿಮೆ ನೀಡು ತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ಆರೋಗ್ಯ ಇದ್ದಾಗಲೇ ವಿಮೆ ಮಾಡಿಸಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ಕೆಲವು…
ಕಬಿನಿ ಜಲಾಶಯದ ಬೆಲ್‍ಮೌತ್ ದುರಸ್ತಿ; ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
September 20, 2020ಮೈಸೂರು, ಸೆ.19(ಎಂಟಿವೈ)- ಕಬಿನಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದಿಸುತ್ತಿ ರುವ ಸುಭಾಷ್ ಪವರ್ ಕಾಪೆರ್Çರೇಷನ್ ಲಿಮಿಟೆಡ್ ಕಂಪನಿ ಸಿಬ್ಬಂದಿಗಳು ನಿಯಮ ಉಲ್ಲಂಘಿಸಿ ಅನುಮತಿ ಪಡೆಯದೇ ಜಲಾ ಶಯದ ಬೆಲ್ ಮೌತ್ ದುರಸ್ತಿ ಮಾಡಿ ರುವ ಪ್ರಕರಣವನ್ನು ಗಂಭೀರವಾಗಿ ಪರಿ ಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಡಿಸಿ ಕಚೇರಿ ಬಳಿ ಶನಿ ವಾರ ವೇದಿಕೆಯ ಕಾರ್ಯಕರ್ತರು ಪ್ರತಿ ಭಟನೆ ನಡೆಸಿ ಸುಭಾಷ್ ಪವರ್ ಕಾಪೆರ್Ç…
ವೇದಾಂತ ಹೆಮ್ಮಿಗೆ ವೃತ್ತದಲ್ಲಿ 2 ಕಿರು ಉದ್ಯಾನ ಲೋಕಾರ್ಪಣೆ
September 20, 2020ಮೈಸೂರು, ಸೆ.19(ಎಂಟಿವೈ)- ಮೈಸೂರಿನ ಲಕ್ಷ್ಮೀಪುರಂನ ಜೆಎಲ್‍ಬಿ ರಸ್ತೆಯಲ್ಲಿ ರುವ ವೇದಾಂತ ಹೆಮ್ಮಿಗೆ ವೃತ್ತದಲ್ಲಿ ತ್ರಿಕೋನಾಕಾರದ 2 ಖಾಲಿ ಸ್ಥಳಗಳನ್ನು ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಸಂತಸ ಐವಿಎಫ್ ಸಂಸ್ಥೆ ಕಿರು ಉದ್ಯಾನವಾಗಿ ಅಭಿವೃದ್ಧಿಪಡಿಸಿದ್ದು, ಮೇಯರ್ ತಸ್ನೀಂ ಮತ್ತು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಶನಿವಾರ ಬಾದಾಮಿ ಗಿಡ ನೆಡುವ ಮೂಲಕ ಸಾರ್ವಜನಿಕರ ಬಳಕೆಗೆ ಸಮರ್ಪಿಸಿದರು. ಎಸ್‍ಡಿಎಂ ಕಾಲೇಜು ಬಳಿ ತ್ರಿಕೋನಾಕಾರದ ಖಾಲಿ ಜಾಗಗಳನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸಲು ಸಂತಸ ಐವಿಎಫ್ ಸಂಸ್ಥೆ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಮೈಸೂರು…
ಡ್ರಗ್ ಕೇಸ್: ಅಕುಲ್ ಬಾಲಾಜಿ, ಸಂತೋಷ್, ಯುವರಾಜ್‍ಗೆ ಸತತ 8 ಗಂಟೆಗಳ ಕಾಲ ಸಿಸಿಬಿ ಡ್ರಿಲ್
September 20, 2020ಬೆಂಗಳೂರು, ಸೆ.19- ಸ್ಯಾಂಡಲ್‍ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಹಾಗೂ ಮಾಜಿ ಶಾಸಕರ ಪುತ್ರ ಆರ್.ವಿ.ಯುವ ರಾಜ್ ಅವರಿಗೆ ಶನಿವಾರ ಸಿಸಿಬಿ ಸತತ 8 ಗಂಟೆಗಳ ಕಾಲ ವಿಚಾ ರಣೆ ನಡೆಸಿದೆ. ಕಾಟನ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೆÇಲೀಸರು ಶುಕ್ರವಾರ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಈ ಮೂವರು ಇಂದು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದಿದ್ದರು. ಸತತ 8 ಗಂಟೆಗಳ ವಿಚಾರಣೆ ಬಳಿಕ…
ಜಿಪಂ ನೂತನ ಸಿಇಓ ಆಗಿ ಡಿ.ಭಾರತಿ ಅಧಿಕಾರ ಸ್ವೀಕಾರ
September 20, 2020ಮೈಸೂರು, ಸೆ.19- ಮೈಸೂರು ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಡಿ.ಭಾರತಿ ಅವರು ಶನಿವಾರ ಅಧಿಕಾರ ವಹಿಸಿಕೊಂಡರು. ಇವರು ಹುಣಸೂರು ತಾಲೂಕಿನ ರಾಮಪಟ್ಟಣದವರಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ತಹಸೀಲ್ದಾರರಾಗಿ, ಮೈಸೂರಿನಲ್ಲಿ ಉಪವಿಭಾಗಾಧಿಕಾರಿಯಾಗಿ, ಚಾಮರಾಜನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ, ಮೈಸೂರು ವಿಶ್ವವಿದ್ಯಾ ನಿಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.










