ಮೈಸೂರು

ಐಎಎಸ್‍ನವರು ಪಿಪಿಇ ಕಿಟ್ ಧರಿಸಿದರೆ ವೈದ್ಯರ ಕಷ್ಟದ ಅರಿವಾಗುತ್ತೆ
ಮೈಸೂರು

ಐಎಎಸ್‍ನವರು ಪಿಪಿಇ ಕಿಟ್ ಧರಿಸಿದರೆ ವೈದ್ಯರ ಕಷ್ಟದ ಅರಿವಾಗುತ್ತೆ

August 26, 2020

ಮೈಸೂರು, ಆ.25(ಆರ್‍ಕೆಬಿ)- ಐಎಎಸ್ ಅಧಿಕಾರಿಗಳೇನು ಸರ್ವಜ್ಞರಲ್ಲ. ಅವರÀು ಒಮ್ಮೆ ಪಿಪಿಇ ಕಿಟ್ ಧರಿಸಿದರೆ ವೈದ್ಯರ ಕಷ್ಟದ ಅರಿ ವಾಗುತ್ತದೆ. ಎಂದು ವಿಧಾನ ಪರಿ ಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಪತ್ರಕರ್ತರ ಭವನದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿ ಸಿದ್ದ ಅವರು ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಆರ್. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವೈದ್ಯರಿಗೆ ಮುಕ್ತವಾಗಿ ಕೆಲಸ ಮಾಡುವ ಅವಕಾಶ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಚಿವ ಆಕಾಂಕ್ಷಿ: ಮಂತ್ರಿ ಮಂಡಲ ವಿಸ್ತರಣೆ ಕುರಿತು…

ಮೈಸೂರು ವಿಭಾಗದ ಸಹ ಶಿಕ್ಷಕರಿಗೆ ಬಡ್ತಿ, ಅನುದಾನ ರಹಿತ ಸಂಸ್ಥೆಗಳ ಸಿಬ್ಬಂದಿ ನೆರವಿಗೆ ಆಗ್ರಹಿಸಿ ಎಂಎಲ್‍ಸಿ ಮರಿತಿಬ್ಬೇಗೌಡರ ನೇತೃತ್ವದಲ್ಲಿ ಧರಣಿ
ಮೈಸೂರು

ಮೈಸೂರು ವಿಭಾಗದ ಸಹ ಶಿಕ್ಷಕರಿಗೆ ಬಡ್ತಿ, ಅನುದಾನ ರಹಿತ ಸಂಸ್ಥೆಗಳ ಸಿಬ್ಬಂದಿ ನೆರವಿಗೆ ಆಗ್ರಹಿಸಿ ಎಂಎಲ್‍ಸಿ ಮರಿತಿಬ್ಬೇಗೌಡರ ನೇತೃತ್ವದಲ್ಲಿ ಧರಣಿ

August 26, 2020

ಮೈಸೂರು, ಆ.25 (ಎಸ್‍ಬಿಡಿ)- ಮೈಸೂರು ವಿಭಾಗದ ಸಹ ಶಿಕ್ಷಕರ ಬಡ್ತಿಗೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಕಚೇರಿ ಬಳಿ ಮಂಗಳ ವಾರ ಧರಣಿ ನಡೆಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಭೋಜೇಗೌಡ, ರಮೇಶ್ ಗೌಡ, ಮಾಜಿ ಎಂಎಲ್‍ಸಿಗಳಾದ ಪುಟ್ಟಣ್ಣ, ಚೌಡರೆಡ್ಡಿ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡು, ಸಹ ಶಿಕ್ಷಕರ ಬಡ್ತಿ ಸೇರಿ ದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು. ಮೈಸೂರು ವಿಭಾಗದಲ್ಲಿ ಕಳೆದ 4…

ನೆರೆಯವರಿರ್ಲಿ ಕುಟುಂಬದವ್ರೆ ಮನೆಗೆ ಸೇರಿಸ್ಲಿಲ್ಲ, ಯಾವ್ದಾದ್ರು ಹೋಟ್ಲಲ್ಲಿ ಉಳ್ಕೊ ಅಂದ್ರು…!
ಮೈಸೂರು

ನೆರೆಯವರಿರ್ಲಿ ಕುಟುಂಬದವ್ರೆ ಮನೆಗೆ ಸೇರಿಸ್ಲಿಲ್ಲ, ಯಾವ್ದಾದ್ರು ಹೋಟ್ಲಲ್ಲಿ ಉಳ್ಕೊ ಅಂದ್ರು…!

August 26, 2020

ಮೈಸೂರು, ಆ.25(ವೈಡಿಎಸ್)- ನೆರೆಯವರಿರ್ಲಿ ಕುಟುಂಬ ದವ್ರೆ ಮನೆಗೆ ಸೇರಿಸ್ಲಿಲ್ಲ. ಯಾವ್ದಾದ್ರು ಹೋಟ್ಲಲ್ಲಿ ಉಳ್ಕೊ ಅಂದ್ರು… ಇದು ಬೇಸರ ತರುಸ್ತು… ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದಾಗ ಕುಟುಂಬ ದವ್ರು ಮನೆಗೆ ಬರೋದ್ಬೇಡ. ಯಾವ್ದಾರೂ ಹೋಟ್ಲಲ್ಲಿ ಇರು ಅಂತಂದ್ರು. ಮನೇರ್ಗೆ ತೊಂದ್ರೆ ಆಗ್ಬಾರ್ದು ಎಂದು ಹೋಟ್ಲಲ್ಲಿ ಕ್ವಾರಂಟೈನ್ ಆಗಿದ್ದೆ ಎಂದು ಕೊರೊನಾ ಸೋಂಕಿನಿಂದ ಗುಣಮುಖರಾದ ನಜರ್ ಬಾದ್ ನಿವಾಸಿಯ(ಎಂವೈಎಸ್760) ಬೇಸರದ ನುಡಿಗಳು. ಜು.5ರಂದು ಜ್ವರ ಬಂತು. ಕ್ಲಿನಿಕ್‍ಗೆ ಹೋದರೆ ಡಾಕ್ಟ್ರು 2 ಇಂಜಕ್ಷನ್ ಹಾಕಿದ್ರು. ಆದರೂ ಜ್ವರ ಕಡಿಮೆ ಆಗ್ಲಿಲ್ಲ. ಮತ್ತೆ…

`ವಿದ್ಯಾಗಮ’ ಅನುಷ್ಠಾನ ಪರಿಶೀಲನೆಗೆ ಉಸ್ತುವಾರಿ ತಂಡ
ಮೈಸೂರು

`ವಿದ್ಯಾಗಮ’ ಅನುಷ್ಠಾನ ಪರಿಶೀಲನೆಗೆ ಉಸ್ತುವಾರಿ ತಂಡ

August 26, 2020

ಮೈಸೂರು, ಆ.25(ಎಸ್‍ಪಿಎನ್)- ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಲು ಹಿರಿಯ ಅಧಿಕಾರಿಗಳ ಉಸ್ತುವಾರಿ ತಂಡವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ನೇಮಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಪಟ್ಟಿ ಪ್ರಕಟಿಸಿದೆ. ಮೈಸೂರು, ಕೊಡಗು, ಮಂಡ್ಯ ಜಿಲ್ಲೆಗಳಿಗೆ ಬೆಂಗಳೂರಿನ ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಹಾಸನ, ಚಾಮರಾಜ ನಗರ ಜಿಲ್ಲೆಗೆ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಅವರನ್ನು ನೇಮಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ…

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: ಬಂಧಿತರಲ್ಲಿ 21 ಮಂದಿ ಆರೋಪಿಗಳು ಅಪ್ರಾಪ್ತರು
ಮೈಸೂರು

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: ಬಂಧಿತರಲ್ಲಿ 21 ಮಂದಿ ಆರೋಪಿಗಳು ಅಪ್ರಾಪ್ತರು

August 26, 2020

ಬೆಂಗಳೂರು, ಆ. 25- ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ 21ಕ್ಕೂ ಹೆಚ್ಚು ಅಪ್ರಾಪ್ತ ಬಾಲಕರು ಬಂಧಿತರಲ್ಲಿ ಸೇರಿದ್ದಾರೆ. ಪ್ರಕರಣದಲ್ಲಿ ಸುಮಾರು 390ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ 21ಕ್ಕೂ ಹೆಚ್ಚು ಮಂದಿಗೆ ಇನ್ನೂ 18 ವರ್ಷ ಪೂರ್ಣಗೊಂಡಿಲ್ಲ. ಗಲಭೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ, ಸಿಸಿಟಿವಿ ವೀಕ್ಷಣೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು ಘಟನೆ ನಡೆದಾಗ ಬಹುತೇಕ ಅಪ್ರಾಪ್ತರು ಕಲ್ಲು ತೂರಾಟದಲ್ಲಿ ಭಾಗಿಯಾಗಿರುವ ವಿಚಾರ ಬಯಲಾಗಿದೆ. ಈ ಮಧ್ಯೆ, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳಲ್ಲಿ ಭಾಗಿಯಾಗಿರುವ…

ರಚನಾತ್ಮಕ ಸುಧಾರಣೆಗಳು ಸರ್ಕಾರದ ಪ್ರಮುಖ ಆದ್ಯತೆ
ಮೈಸೂರು

ರಚನಾತ್ಮಕ ಸುಧಾರಣೆಗಳು ಸರ್ಕಾರದ ಪ್ರಮುಖ ಆದ್ಯತೆ

August 26, 2020

ನವದೆಹಲಿ, ಆ. 25- ಕೋವಿಡ್ ನಂತರ ಸರ್ಕಾರ ತೆಗೆದುಕೊಂಡಿರುವ ಸಾಲು ಸಾಲು ಕ್ರಮಗಳು ಮತ್ತು ನೀತಿಗಳ ಘೋಷಣೆಗಳು, ಸಂಪೂರ್ಣ ರಚನಾತ್ಮಕ ಬದಲಾವಣೆ ಸರ್ಕಾರದ ಪ್ರಮುಖ ಆದ್ಯತೆ ಎಂಬ ಅಂಶದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉದ್ಯಮದ ಹಲವು ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಘೋಷಿಸಿರುವ ಪ್ರತಿ ನೀತಿ ಕೂಡ ಸ್ವರೂಪದ ಅಂಶಗಳನ್ನು ಹೊಂದಿದ್ದವು. ಪರಿಣಾಮವಾಗಿ, ಈ ಸುಧಾರಣೆಗಳು ಚೇತರಿಕೆಯ ಪ್ರಕ್ರಿಯೆಯ ಮೇಲೆ ಗಣನೀಯ ಪ್ರಭಾವ ಬೀರಿವೆ. ಇದಕ್ಕೆ ಎಲ್ಲರೂ ಸಾಕ್ಷಿಯಾಗಿದ್ದಾರೆ ಎಂದರು….

ಮಹಾರಾಷ್ಟ್ರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಮತ್ತೆ 9 ಮೃತದೇಹ ಪತ್ತೆ, 11ಕ್ಕೇರಿದ ಸಾವಿನ ಸಂಖ್ಯೆ!
ಮೈಸೂರು

ಮಹಾರಾಷ್ಟ್ರದಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಮತ್ತೆ 9 ಮೃತದೇಹ ಪತ್ತೆ, 11ಕ್ಕೇರಿದ ಸಾವಿನ ಸಂಖ್ಯೆ!

August 26, 2020

ರಾಯಗಡ, ಆ.25- ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹದ್‍ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಅವಶೇಷಗಳಡಿಯಲ್ಲಿ ಮತ್ತೆ 9 ಮೃತ ದೇಹಗಳು ಪತ್ತೆಯಾಗಿದ್ದು ಇದರೊಂ ದಿಗೆ ಸಾವಿನ ಸಂಖ್ಯೆ 11ಕ್ಕೇರಿದೆ. ಬಹುಮಹಡಿ ಕಟ್ಟಡ ಕುಸಿದು ಬೀಳು ತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾ ಚರಣೆ ನಡೆಸಿದ್ದು, ಗಾಯಗೊಂಡಿದ್ದ 18 ಮಂದಿಯನ್ನು ರಕ್ಷಣೆ ಮಾಡಿದ್ದರು. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ 60ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಇದರಲ್ಲಿ 10 ವರ್ಷದ ಮಗು…

ಮೈಸೂರಿನ ಪ್ರಮುಖ ವೃತ್ತದಲ್ಲಿ ದೇವರಾಜ ಅರಸು ಪ್ರತಿಮೆ ಸ್ಥಾಪನೆಗೆ ಕದಸಂಸ ಮನವಿ
ಮೈಸೂರು

ಮೈಸೂರಿನ ಪ್ರಮುಖ ವೃತ್ತದಲ್ಲಿ ದೇವರಾಜ ಅರಸು ಪ್ರತಿಮೆ ಸ್ಥಾಪನೆಗೆ ಕದಸಂಸ ಮನವಿ

August 26, 2020

ಮೈಸೂರು,ಆ.25(ವೈಡಿಎಸ್)-ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಪ್ರತಿಮೆಯನ್ನು ಮೈಸೂರು ನಗರದ ಪ್ರಮುಖ ವೃತ್ತದಲ್ಲಿ ಸ್ಥಾಪನೆ ಮಾಡಬೇಕು ಎಂದು ಕದಸಂಸ ರಾಜ್ಯ ಸರ್ಕಾರವನ್ನು ಮನವಿ ಮಾಡಿದೆ. ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಬುದ್ಧವಾದ) ಜಿಲ್ಲಾ ಸಮಿತಿ ಮಂಗಳವಾರ ಆಯೋ ಜಿಸಿದ್ದ ಡಿ.ದೇವರಾಜ ಅರಸು 105ನೇ ಜಯಂತಿ ಅಂಗ ವಾಗಿ ವಂಚಿತ ಸಮುದಾಯಗಳ ಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಅರಸು ಅವರು ಶೋಷಣೆಗೊಳಗಾದ ಸಮು…

ಆನ್‍ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡುವುದು ಸೇರಿ ಚಿಲ್ಲರೆ ಮದ್ಯ ಮಾರಾಟಗಾರರ ಸಮಸ್ಯೆ ಬಗೆಹರಿಸುವಂತೆ ಸಿಎಂಗೆ ಮನವಿ 
ಮೈಸೂರು

ಆನ್‍ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡುವುದು ಸೇರಿ ಚಿಲ್ಲರೆ ಮದ್ಯ ಮಾರಾಟಗಾರರ ಸಮಸ್ಯೆ ಬಗೆಹರಿಸುವಂತೆ ಸಿಎಂಗೆ ಮನವಿ 

August 26, 2020

ಮೈಸೂರು, ಆ.25(ಪಿಎಂ)- ಆನ್‍ಲೈನ್ ಮದ್ಯ ಮಾರಾಟದ ಪ್ರಸ್ತಾಪ ಕೈಬಿಡಬೇಕೆಂಬುದೂ ಸೇರಿ ದಂತೆ ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರಿಗೆ ಎದುರಾಗಿರುವ ಸಮಸ್ಯೆಗಳ ಬಗೆಹರಿಸಬೇಕೆಂದು ಆಗ್ರಹಿಸಿ ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿ ಗಳ ಸಂಘದ ವತಿಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಗಿದೆ. ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ನಾಲ್ಕೈದು ದಶಕಗಳಿಂದ ಮದ್ಯ ಮಾರಾಟ ವೃತ್ತಿಯನ್ನೇ ಅವಲಂಬಿತರಾಗಿರುವ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಆನ್‍ಲೈನ್ ಮದ್ಯ ಮಾರಾಟದ ಪ್ರಸ್ತಾಪ ಕೈಬಿಡ…

5 ದಶಕ ಹಿಂದೆಯೇ ಜೆಎಸ್‍ಎಸ್ ಕಾಲೇಜಿನಲ್ಲಿ ಕನ್ನಡ-ಸಂಸ್ಕøತಿ ವಿಭಾಗ ಆರಂಭಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ
ಮೈಸೂರು

5 ದಶಕ ಹಿಂದೆಯೇ ಜೆಎಸ್‍ಎಸ್ ಕಾಲೇಜಿನಲ್ಲಿ ಕನ್ನಡ-ಸಂಸ್ಕøತಿ ವಿಭಾಗ ಆರಂಭಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ

August 26, 2020

ಮೈಸೂರು, ಆ.25(ಆರ್‍ಕೆಬಿ)- ಶ್ರೀ ಶಿವ ರಾತ್ರಿ ರಾಜೇಂದ್ರ ಸ್ವಾಮೀಜಿ 5 ದಶಕಗಳ ಹಿಂದೆಯೇ ಜೆಎಸ್‍ಎಸ್ ಕಾಲೇಜುಗಳಲ್ಲಿ ಕನ್ನಡ-ಸಂಸ್ಕøತಿ ವಿಭಾಗ ತೆರೆದಿದ್ದರು. ಜೆಎಸ್‍ಎಸ್ ಸಂಸ್ಥೆಯಲ್ಲಿ ಓದಿದ ನಾನು ಕನ್ನಡ ಸಂಸ್ಕøತಿ ಸಚಿವನಾದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ನೆನಪಿಸಿಕೊಂಡರು. ಮೈಸೂರು ಶರಣ ಮಂಡಳಿಯಿಂದ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮೀಜಿ 105ನೇ ಜಯಂತಿ ಆಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಮೈಸೂರು ಪತ್ರಕರ್ತರ ಭವನದಲ್ಲಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಪ್ರಶಸ್ತಿ’ ಪ್ರದಾನ…

1 453 454 455 456 457 1,611
Translate »