ಮೈಸೂರು

ಆನೆ ದಂತ, ಜಿಂಕೆ ಬುರುಡೆ, ಕೊಂಬು ಮಾರಾಟಕ್ಕೆ ಯತ್ನಿಸಿದ ಐವರ ಬಂಧನ
ಮೈಸೂರು

ಆನೆ ದಂತ, ಜಿಂಕೆ ಬುರುಡೆ, ಕೊಂಬು ಮಾರಾಟಕ್ಕೆ ಯತ್ನಿಸಿದ ಐವರ ಬಂಧನ

August 20, 2020

ಮೈಸೂರು, ಆ.19(ಎಂಟಿವೈ)- ಒಂದು ಜೋಡಿ ಆನೆ ದಂತ, ಜಿಂಕೆ ಯೊಂದರ ತಲೆ ಬುರುಡೆ ಹಾಗೂ ಒಂದು ಜೋಡಿ ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿ ಸುತ್ತಿದ್ದ ಐವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ ಎರಡು ಡಿಯೋ ಸ್ಕೂಟರ್ ಹಾಗೂ ಮಾರಾಟಕ್ಕೆ ತಂದಿದ್ದ ದಂತ, ಜಿಂಕೆ ತಲೆ ಬುರುಡೆ ಹಾಗೂ ಕೊಂಬನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಬೆಂಗಳೂರಿನ ಚಂದ್ರ ಲೇಔಟ್ ನಿವಾಸಿ ವಿನೋದ್, ಮೈಸೂರಿನ ಗಾಯತ್ರಿಪುರಂ ನಿವಾಸಿ ಅಬ್ದುಲ್ ರಜಾಕ್, ತಿಲಕ್‍ನಗರದ ನಿವಾಸಿ ನಾಗರಾಜು, ಅಗ್ರ ಹಾರದ…

`ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಸಾರಕ್ಕೆ ವಂದನೆ ಸಲ್ಲಿಸಲು ಇಂದು ಸೈಕಲ್ ಜಾಥಾ
ಮೈಸೂರು

`ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಸಾರಕ್ಕೆ ವಂದನೆ ಸಲ್ಲಿಸಲು ಇಂದು ಸೈಕಲ್ ಜಾಥಾ

August 20, 2020

ಮೈಸೂರು, ಆ.19(ಪಿಎಂ)- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತ `ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿ ಪ್ರಸಾರ ಮಾಡುತ್ತಿ ರುವ ಖಾಸಗಿ ವಾಹಿನಿಗೆ ವಂದನೆ ಸಲ್ಲಿಸಲು ಕ್ಯಾತಮಾರನಹಳ್ಳಿಯ ಜೈಭೀಮ್ ಪ್ರಜ್ಞಾವಂತ ಯುವಕರ ಬಳಗ ಆ.20ರಂದು ಮೈಸೂರಿನಿಂದ ಬೆಂಗಳೂರಿನಲ್ಲಿರುವ ವಾಹಿನಿಯ ಮುಖ್ಯ ಕಚೇರಿಗೆ ಸೈಕಲ್ ಜಾಥಾ ಹಮ್ಮಿಕೊಂಡಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಬಳಗದ ಅಧ್ಯಕ್ಷ ಹರೀಶ್, ಮೈಸೂರು ಪುರಭವನದ ಎದುರಿನ ಡಾ.ಅಂಬೇಡ್ಕರ್ ಪ್ರತಿಮೆಗೆ ಬೆಳಗ್ಗೆ 8ಕ್ಕೆ ಪುಷ್ಪ ನಮನ ಸಲ್ಲಿಸಿ ಬಳಗದ…

ಕೊರೊನಾ ವಾರಿಯರ್ಸ್ ಕುರಿತ ವಿಡಿಯೋ ಸಾಂಗ್ ಡಿವಿಡಿ ಬಿಡುಗಡೆ
ಮೈಸೂರು

ಕೊರೊನಾ ವಾರಿಯರ್ಸ್ ಕುರಿತ ವಿಡಿಯೋ ಸಾಂಗ್ ಡಿವಿಡಿ ಬಿಡುಗಡೆ

August 20, 2020

ಮೈಸೂರು, ಆ.19(ಪಿಎಂ)- ಕೊರೊನಾ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿರು ವಾಗ ಜನರಲ್ಲಿ ಧೈರ್ಯ ತುಂಬುವ ಹಾಗೂ ಕೊರೊನಾ ವಾರಿಯರ್ಸ್‍ಗೆ ವಂದನೆ ಸಲ್ಲಿ ಸುವ ಸಲುವಾಗಿ ಆನಂದ್ ಸಿನಿಮಾಸ್ ವಿಡಿಯೋ ಸಾಂಗ್ ನಿರ್ಮಿಸಿದ್ದು, ಡಿವಿಡಿ ಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಬಿಡುಗಡೆ ಮಾಡ ಲಾಯಿತು. `ಕೊರೊನಾ ನಮಗಾಗಿ ಜೀವ ಕೊಟ್ಟವರು’ ಶೀರ್ಷಿಕೆಯ ವಿಡಿಯೋ ಗೀತೆಯ ಡಿವಿಡಿಯನ್ನು ರಂಗಭೂಮಿಯ ಹಿರಿಯ ಕಲಾವಿದ ಬಾಲ್‍ರಾಜ್ ವಾಡಿ ಬಿಡುಗಡೆ ಮಾಡಿದರು. ವಿಡಿಯೋ ನಿರ್ದೇಶಕ ಬಿ.ಪಿ.ಹರಿ ಹರನ್ ಮಾತನಾಡಿ, ಹಾಡಿಗೆ ರೇವಣ್ಣ…

ಕೋವಿಡ್ ಆಸ್ಪತ್ರೆಯಾಗಿ ಟ್ರಾಮಾ ಕೇರ್ ಸೆಂಟರ್; ಇನ್ನೂ ವೈದ್ಯಕೀಯ ಸಲಕರಣೆ ಜೋಡಣೆ ಬಾಕಿ!
ಮೈಸೂರು

ಕೋವಿಡ್ ಆಸ್ಪತ್ರೆಯಾಗಿ ಟ್ರಾಮಾ ಕೇರ್ ಸೆಂಟರ್; ಇನ್ನೂ ವೈದ್ಯಕೀಯ ಸಲಕರಣೆ ಜೋಡಣೆ ಬಾಕಿ!

August 19, 2020

ಮೈಸೂರು,ಆ.18(ಆರ್‍ಕೆಬಿ)-ಕೊರೊನಾ ಸೋಂಕಿನ ಪ್ರಕರಣ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ಇರುವ ವಿಶೇಷ ಟ್ರಾಮಾ ಕೇರ್ ಸೆಂಟರ್ ಅನ್ನು `ಕೋವಿಡ್-19 ಆಸ್ಪತ್ರೆ’ಯಾಗಿ ಬಳಸಿ ಕೊಳ್ಳಲು ನಿರ್ಧರಿಸಿರುವ ಜಿಲ್ಲಾಡಳಿತ, ಶೀಘ್ರವೇ ಕಾರ್ಯಾರಂಭ ಮಾಡಲು ಅಗತ್ಯ ಸಿದ್ಧತೆ ನಡೆಸಿದೆ. ಆಮ್ಲಜನಕ ಪೂರೈಕೆ ವ್ಯವಸ್ಥೆ, ಸೀಲಿಂಗ್ ಕೆಲಸ, ಪರದೆಗಳಿಂದ ವಾರ್ಡ್ ವಿಭಾಗಿಸುವ ಕಾರ್ಯ ಪೂರ್ಣ ಗೊಂಡಿದೆ. ಲಿಫ್ಟ್ ಅಳವಡಿಕೆ ಕೆಲಸವೂ ಭರದಿಂದ ಸಾಗಿದೆ. 200 ಹಾಸಿಗೆಗಳ ಕೋವಿಡ್-19 ಆಸ್ಪತ್ರೆ ಯಾಗಿಸುವ ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲೇ ಆಸ್ಪತ್ರೆ…

ಎಸ್‍ಡಿಪಿಐ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಹಿಂದೂ ಜಾಗರಣ ವೇದಿಕೆ ರಾಜ್ಯಪಾಲರಿಗೆ ಮನವಿ
ಮೈಸೂರು

ಎಸ್‍ಡಿಪಿಐ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಹಿಂದೂ ಜಾಗರಣ ವೇದಿಕೆ ರಾಜ್ಯಪಾಲರಿಗೆ ಮನವಿ

August 19, 2020

ಮೈಸೂರು, ಆ.18(ಪಿಎಂ)- ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿವೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಮೈಸೂರು ಘಟಕ, ಈ ಎರಡೂ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಉಪ ತಹಸೀಲ್ದಾರ್ ಬೋರಪ್ಪ ಅವರಿಗೆ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪದೇ ಪದೆ ಹಿಂದೂಗಳ ಮೇಲೆ ದಾಳಿ ನಡೆಸುತ್ತಿರುವ ಎಸ್‍ಡಿಪಿಐ ಮತ್ತು ಪಿಎಫ್‍ಐ ಕಾರ್ಯಕರ್ತರು, ಆ.11ರಂದು ರಾತ್ರಿ ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ…

ಕೊರೊನಾಗೆ ಮೈಸೂರಲ್ಲಿ ಇಬ್ಬರು ಔಷಧಿ ವ್ಯಾಪಾರಿಗಳ ಸಾವು
ಮೈಸೂರು

ಕೊರೊನಾಗೆ ಮೈಸೂರಲ್ಲಿ ಇಬ್ಬರು ಔಷಧಿ ವ್ಯಾಪಾರಿಗಳ ಸಾವು

August 19, 2020

ಮೈಸೂರು, ಆ.18(ಎಸ್‍ಪಿಎನ್)-ಕೊರೊನಾ ಸೋಂಕು ಮತ್ತು ಇನ್ನಿತರೆ ಕಾಯಿಲೆಯಿಂದ ಮೈಸೂರು ಜಿಲ್ಲೆಯ ಮೂವರು ಚಿಲ್ಲರೆ ಔಷಧಿ ವ್ಯಾಪಾರಿಗಳು ಸಾವನ್ನಪ್ಪಿದ್ದು, ಇದು ತೀವ್ರ ಆತಂಕ ಪಡುವ ವಿಷಯವಾಗಿದೆ ಎಂದು ಮೈಸೂರು ಜಿಲ್ಲೆಯ ಉಪಔಷಧ ನಿಯಂತ್ರಣಾ ಧಿಕಾರಿ ಬಿ.ಎನ್.ಅರುಣ್ ತಿಳಿಸಿದರು. ಮೈಸೂರು ಆನಂದನಗರದ ವೀರವನಿತೆ ರಾಣಿ ಚೆನ್ನಮ್ಮ ಸ್ವಯಂ ಸಂಘದ ಕಚೇರಿ ಆವರಣದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ಔಷಧಿ ವ್ಯಾಪಾರಿ ಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ಅವರು ಮಾತನಾಡಿದರು….

ಲಾಕ್‍ಡೌನ್ ಅವಧಿ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಮೌನ ಪ್ರತಿಭಟನೆ
ಮೈಸೂರು

ಲಾಕ್‍ಡೌನ್ ಅವಧಿ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಮೌನ ಪ್ರತಿಭಟನೆ

August 19, 2020

ಮೈಸೂರು, ಆ.18(ಪಿಎಂ)- ಲಾಕ್‍ಡೌನ್ ಅವಧಿಯ ಗೌರವಧನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇ ರಿಸಲು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ಹಾಗೂ ಅತಿಥಿ ಉಪ ನ್ಯಾಸಕರ ರಕ್ಷಣಾ ವೇದಿಕೆ ಜಂಟಿ ಆಶ್ರಯದಲ್ಲಿ ಅತಿಥಿ ಉಪನ್ಯಾಸ ಕರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು. ಸರ್ಕಾರ ಉದ್ಯಮ ಸೇರಿ ದಂತೆ ನಾನಾ ವಲಯಗಳಿಗೆ ಪ್ಯಾಕೇಜ್ ಘೋಷಿಸಿದೆ. ಆದರೆ ನಮಗೆ ನ್ಯಾಯಯುತವಾಗಿ ಕೊಡಬೇಕಿರುವ ಗೌರವಧನವನ್ನೇ ನೀಡುತ್ತಿಲ್ಲ….

ಕೆಆರ್‍ಎಸ್, ಕಬಿನಿಗೆ ಬಾಗಿನ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರ
ಮೈಸೂರು

ಕೆಆರ್‍ಎಸ್, ಕಬಿನಿಗೆ ಬಾಗಿನ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರ

August 19, 2020

ಮೈಸೂರು, ಆ.18(ಎಂಟಿವೈ)- ರಾಜ್ಯದಲ್ಲಿ ಅತಿವೃಷ್ಟಿ, ಕೊರೊನಾ ಹಾವಳಿಯಿಂದ ರೈತಾಪಿ ವರ್ಗ ತತ್ತರಿಸಿದೆ. ಸರ್ಕಾರ ರೈತರ ಹಿತಕಾಯುವಲ್ಲಿ ವಿಫಲವಾಗಿದೆ. ಭರವಸೆ ಈಡೇರಿಸಿಲ್ಲ. ಹಾಗಾಗಿ, ಆ.21ರಂದು ಕೆಆರ್‍ಎಸ್, ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ…

`ಕೊರೊನಾ ಸಂಬಂಧಿಕರೊಂದಿಗೆ ಹೇಗೆ ಇರಬೇಕೆಂಬ ದೊಡ್ಡ ಪಾಠ ಕಲಿಸಿದೆ’…
ಮೈಸೂರು

`ಕೊರೊನಾ ಸಂಬಂಧಿಕರೊಂದಿಗೆ ಹೇಗೆ ಇರಬೇಕೆಂಬ ದೊಡ್ಡ ಪಾಠ ಕಲಿಸಿದೆ’…

August 19, 2020

ಮೈಸೂರು,ಆ.18(ವೈಡಿಎಸ್)-`ಕೊರೊನಾದಿಂದ ಕೆಲಸ ಹೋಯ್ತು. ಆದರೆ, ಸಂಬಂಧಿಕರೊಂದಿಗೆ ಹೇಗೆ ಇರಬೇಕೆಂಬ ದೊಡ್ಡ ಪಾಠ ಕಲಿಸಿದೆ’… `ನಾನು ಮನೆ-ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸುವ ಕೆಲಸ ಮಾಡಿ ಕೊಂಡಿದ್ದೆ. ನನಗೆ ಕೊರೊನಾ ಬಂದಿದ್ರಿಂದ ಇದ್ದ ಕೆಲಸವೂ ಹೋಯ್ತು. ಜೀವನ ನಡೆಸೋಕೆ ತುಂಬಾ ಕಷ್ಟ ಆಗ್ತೈತೆ. ನಾವು ಆರ್ಥಿಕವಾಗಿ ಚೆನ್ನಾ ಗಿದ್ರೆ ಸಂಬಂಧಿಕರು ನಮ್ಮೊಂದಿಗಿ ರ್ತಾರೆ. ಕಷ್ಟಕಾಲದಲ್ಲಿ ಯಾರೂ ಬರಲ್ಲ’ ಎಂದು ರಾಮನಹಳ್ಳಿಯ ಕೊರೊನಾ ಗುಣಮುಖರಾದ ವ್ಯಕ್ತಿ (ರೋಗಿ ಸಂಖ್ಯೆ ಎಂವೈಎಸ್ 2534) ನೋವು ತೋಡಿಕೊಂಡರು. ಕೊರೊನಾ ಲಕ್ಷಣ ಇರ್ಲಿಲ್ಲ. ಆದರೆ, ಜು.18ರಂದು…

ಆಹಾರ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಆರಂಭ
ಮೈಸೂರು

ಆಹಾರ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಆರಂಭ

August 19, 2020

ಮೈಸೂರು, ಆ.18(ಆರ್‍ಕೆ)- ಮೈಸೂರು ಹೊರ ವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಒಯು)ದ ಶೈಕ್ಷಣಿಕ ಭವನದ ಕೋವಿಡ್ ಕೇರ್ ಸೆಂಟರ್‍ನಲ್ಲಿ ಆಹಾರ ತ್ಯಾಜ್ಯ ಮತ್ತು ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಪ್ರಕ್ರಿಯೆ ಆರಂಭವಾಗಿದೆ. ಕೋವಿಡ್ ಕೇರ್ ಸೆಂಟರ್‍ನ ಮೇಲ್ವಿ ಚಾರಣೆ ನೋಡಿಕೊಳ್ಳುತ್ತಿರುವ ನೋಡಲ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಡಾ. ಎಸ್.ಯು.ಅಶೋಕ್ ಅವರ ಈ ಪರಿ ಕಲ್ಪನೆಯನ್ನು ಸಾಕಾರಗೊಳಿಸಲು ಶೈಕ್ಷಣಿಕ ಭವನ ಕಟ್ಟಡದ ಅನತಿ ದೂರದಲ್ಲಿ 50×40 ಅಳತೆಯ 8 ಅಡಿ ಆಳದ ಗುಂಡಿ ತೋಡ…

1 459 460 461 462 463 1,611
Translate »