ಮೈಸೂರು

ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಬ್ರಿಟನ್‍ನಲ್ಲಿ ಹರಾಜು
ಮೈಸೂರು

ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಬ್ರಿಟನ್‍ನಲ್ಲಿ ಹರಾಜು

August 24, 2020

ಬ್ರಿಟನ್,ಆ.23-ಮಹಾತ್ಮಾ ಗಾಂಧಿ ಬಳಕೆ ಮಾಡಿದ್ದರು ಎನ್ನಲಾದ ಕನ್ನಡಕವನ್ನು ಬ್ರಿಟನ್‍ನಲ್ಲಿ ಹರಾಜು ಮಾಡಲಾಗಿದೆ. ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾ ಗಿದ್ದು, 1900ರಲ್ಲಿ ಇದನ್ನು ಅವರಿಗೆ ಉಡು ಗೊರೆಯಾಗಿ ನೀಡಲಾಗಿತ್ತು. ಈ ಕನ್ನಡಕ ದಾಖಲೆಯ 260,000 ಪೌಂಡ್ಸ್ ಮೊತ್ತಕ್ಕೆ ಹರಾಜಾಗಿದೆ. ದಿ ಲೆಟರ್ ಬಾಕ್ಸ್ ಆಫ್ ಈಸ್ಟ್ ಬ್ರಿಸ್ಟೋಲ್ ಆಕ್ಷನ್ಸ್ ಇನ್ ಹ್ಯಾನ್ ಹ್ಯಾಮ್, ನೈಋತ್ಯ ಇಂಗ್ಲೆಂಡ್‍ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಂದಾಜು 10,000 ಪೌಂಡ್ಸ್ ನಿಂದ 15,000 ಪೌಂಡ್‍ಗಳಷ್ಟು ಹಣ ಬರಬಹು ದೆಂದು ನಿರೀಕ್ಷಿಸಲಾಗಿತ್ತು. ಆದರೆ ಆನ್‍ಲೈನ್ ಬಿಡ್‍ನಲ್ಲಿ…

ನಾಗೇಂದ್ರರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕ ಹುದ್ದೆ: 30 ಲಕ್ಷ ಪರಿಹಾರ
ಮೈಸೂರು

ನಾಗೇಂದ್ರರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕ ಹುದ್ದೆ: 30 ಲಕ್ಷ ಪರಿಹಾರ

August 21, 2020

ಮೈಸೂರು, ಆ.20(ಎಂಕೆ)- ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಗುರುವಾರ ರಾತ್ರಿ ಮೈಸೂ ರಿಗೆ ಆಗಮಿಸಿ, ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಅರ್ಪಿಸಿದರು. ಈ ವೇಳೆ ಸಚಿವರನ್ನು ಸುತ್ತುವರಿದ ಪ್ರತಿಭಟನಾ ನಿರತ ವೈದ್ಯರು, ಜಿಪಂ ಸಿಇಓ ಅವರನ್ನು ಅಮಾ ನತು ಮಾಡುವುದರ ಜೊತೆಗೆ ಸೂಕ್ತ ತನಿಖೆ ನಡೆಸ ಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಸಚಿವ ಕೆ.ಸುಧಾಕರ್, ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ ನಿಷ್ಠಾವಂತ, ನಂಜನಗೂಡು…

ನರಹಂತಕ ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು
ಮೈಸೂರು

ನರಹಂತಕ ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು

August 21, 2020

ಮೈಸೂರು, ಆ.20(ಎಸಿಪಿ)-ಮಲೆಮಹದೇಶ್ವರ ಬೆಟ್ಟ ಸಮೀಪದ ಪಾಲಾರು ಸುರೈಕಾಯ್ ಮಡುವು ಅರಣ್ಯ ಪ್ರದೇಶದಲ್ಲಿ ಸ್ಫೋಟಕ ಸಿಡಿಸಿ ಐವರು ಪೊಲೀಸರು, ಇಬ್ಬರು ಅರಣ್ಯ ಸಿಬ್ಬಂದಿ ಸೇರಿದಂತೆ 22 ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ನರಹಂತಕ ವೀರಪ್ಪನ್ ಸಹಚರ ಬಿಲವೇಂದ್ರನ್ (66) ಕಳೆದ ರಾತ್ರಿ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದ ಈತ, ಆರು ದಿನಗಳ ಹಿಂದೆ ಕಾರಾಗೃಹದಲ್ಲಿ ಲಕ್ವಾ ಹೊಡೆದು ಪ್ರಜ್ಞಾ ಶೂನ್ಯನಾಗಿ ಬಿದ್ದಿದ್ದಾನೆ. ತಕ್ಷಣವೇ ಈತನನ್ನು ಕಾರಾಗೃಹದ ಅಧಿಕಾರಿಗಳು ಕೆ.ಆರ್.ಆಸ್ಪತ್ರೆಯ…

ಮೈಸೂರಲ್ಲಿ ಗುರುವಾರ ಸೋಂಕು ಇಳಿಮುಖ: 253 ಜನರಲ್ಲಿ ಜಾಡ್ಯ, ಸದ್ಯ ಒಂದೂ ಸಾವಿಲ್ಲ
ಮೈಸೂರು

ಮೈಸೂರಲ್ಲಿ ಗುರುವಾರ ಸೋಂಕು ಇಳಿಮುಖ: 253 ಜನರಲ್ಲಿ ಜಾಡ್ಯ, ಸದ್ಯ ಒಂದೂ ಸಾವಿಲ್ಲ

August 21, 2020

ಮೈಸೂರು, ಆ.20(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಗುರುವಾರ 253 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,304ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರ ಜೊತೆಗೆ ಇಂದು ಸಾವು ಸಂಭವಿಸದಿರುವುದು ಸಮಾಧಾನದ ಸಂಗತಿ ಯಾಗಿದೆ. ಹಾಗೆಯೇ ಗುರುವಾರ ಆಸ್ಪತ್ರೆಯಿಂದ ಒಬ್ಬರೂ ಡಿಸ್ಚಾರ್ಜ್ ಆಗಿಲ್ಲ. ಹಾಗಾಗಿ ಒಟ್ಟು ಸಾವಿನ ಸಂಖ್ಯೆ (320) ಹಾಗೂ ಗುಣಮುಖರಾಗಿ ಡಿಸ್ಚಾರ್ಜ್ ಆದ ವರ ಒಟ್ಟು ಸಂಖ್ಯೆ (7,302) ಯಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. ಮೈಸೂರು ಜಿಲ್ಲೆ ಯಲ್ಲಿನ್ನು 4,682 ಜನರಲ್ಲಿ ಕೊರೊನಾ ವೈರಸ್…

ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿಗೆ ಆಗ್ರಹಿಸಿ ಮಾಲೀಕರು, ಚಾಲಕರ ಪ್ರತಿಭಟನೆ
ಮೈಸೂರು

ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿಗೆ ಆಗ್ರಹಿಸಿ ಮಾಲೀಕರು, ಚಾಲಕರ ಪ್ರತಿಭಟನೆ

August 21, 2020

ಮೈಸೂರು, ಆ.20(ಪಿಎಂ)- ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಪ್ರವಾಸಿ ಬಸ್ ಮತ್ತಿತರೆ ವಾಹನ ಗಳಿಗೆ ಕನಿಷ್ಠ 6 ತಿಂಗಳು ತೆರಿಗೆ ವಿನಾಯಿತಿ ನೀಡಬೇಕು ಹಾಗೂ ಬ್ಯಾಂಕ್, ಫೈನಾನ್ಸ್ ಸಂಸ್ಥೆಗಳಿಗೆ ಸಾಲದ ಕಂತು ಪಾವತಿಗೂ 6 ತಿಂಗಳು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾ ಪ್ರವಾಸಿ ಬಸ್ ಮಾಲೀ ಕರ ಸಂಘ ಹಾಗೂ ನಮ್ಮ ಚಾಲಕರ ಟ್ರೇಡ್ ಯೂನಿಯನ್‍ನಿಂದ ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಉಪ ತಹಸಿಲ್ದಾರ್ ಬೋರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮೈಸೂರು…

ಡಿ. ದೇವರಾಜ ಅರಸು, ರಾಜೀವ್ ಗಾಂಧಿ ಭಾರತದ ಪಥ ಬದಲಿಸಿದ ಮಹಾನ್ ನಾಯಕರು
ಮೈಸೂರು

ಡಿ. ದೇವರಾಜ ಅರಸು, ರಾಜೀವ್ ಗಾಂಧಿ ಭಾರತದ ಪಥ ಬದಲಿಸಿದ ಮಹಾನ್ ನಾಯಕರು

August 21, 2020

ಮೈಸೂರು, ಆ.20(ಆರ್‍ಕೆಬಿ)- ದಿವಂಗತರಾಗಿರುವ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಾರ ತದ ಪಥವನ್ನು ಬದಲಿಸಿದ ಮಹಾನ್ ನಾಯಕರು. ಇಬ್ಬರ ಜನ್ಮದಿನವೂ ಒಂದೇ ದಿನ ಬರುವುದು ವಿಶೇಷ. ದೇವರಾಜ ಅರಸರು ದನಿ ಇಲ್ಲದವರಿಗೆ ದನಿ ನೀಡಿ ದವರು. ಎಲ್ಲರ ವಿಶ್ವಾಸದ ನಡಿಗೆಯ ನಾಯಕರಾಗಿ ಜನಮಾನಸದಲ್ಲಿ ಉಳಿದು ಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದ ಮನೆ ಯಂಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,…

ಕೃಷ್ಣರಾಜ ಕ್ಷೇತ್ರದಲ್ಲಿ ಮತ್ತೊಂದು ಕೊರೊನಾ ಸ್ವ್ಯಾಬ್ ಪರೀಕ್ಷಾ ಕೇಂದ್ರ
ಮೈಸೂರು

ಕೃಷ್ಣರಾಜ ಕ್ಷೇತ್ರದಲ್ಲಿ ಮತ್ತೊಂದು ಕೊರೊನಾ ಸ್ವ್ಯಾಬ್ ಪರೀಕ್ಷಾ ಕೇಂದ್ರ

August 21, 2020

ಮೈಸೂರು, ಆ.20(ಆರ್‍ಕೆಬಿ)- ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಕೃಷ್ಣರಾಜ ಕ್ಷೇತ್ರದ ಕುವೆಂಪು ನಗರ ಸೋಮಾನಿ ಕಾಲೇಜಿನ ಹಿಂಭಾಗ ದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ವ್ಯಾಬ್ ಪರೀಕ್ಷಾ ಕೇಂದ್ರ ತೆರೆದಿದ್ದು, ಶಾಸಕ ಎಸ್.ಎ.ರಾಮದಾಸ್ ಗುರುವಾರ ಚಾಲನೆ ನೀಡಿದರು. ಕುವೆಂಪುನಗರ, ಸರಸ್ವತಿಪುರಂ, ವಿವೇಕಾ ನಂದನಗರ, ಅರವಿಂದನಗರ, ಶ್ರೀರಾಮ ಪುರ, ಟಿ.ಕೆ.ಲೇಔಟ್, ಶಾರದಾದೇವಿನಗರ ಸುತ್ತ್ತಲಿನ ಪ್ರದೇಶಗಳ ಜನರಿಗೆ ಅನುಕೂಲ ವಾಗಲೆಂದು ಈ ಕೇಂದ್ರ ತೆರೆಯಲಾಗಿದೆ. ಸೋಂಕಿತರು, ಪ್ರಾಥಮಿಕ ಸಂಪರ್ಕ ಹೊಂದಿದವರ ಪರೀಕ್ಷೆಗಾಗಿ ಒಟ್ಟು 4 ಸ್ವ್ಯಾಬ್ ಕೇಂದ್ರಗಳನ್ನು…

ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ ಡಿ.ಎನ್.ಲೋಕಪ್ಪ ನೇಮಕ
ಮೈಸೂರು

ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ ಡಿ.ಎನ್.ಲೋಕಪ್ಪ ನೇಮಕ

August 21, 2020

ಮೈಸೂರು, ಆ.20-ಕರ್ನಾಟಕ ರಾಜ್ಯ ಕೇಂದ್ರ ಗ್ರಂಥಾಲಯದ ವತಿಯಿಂದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ರಚಿಸಿದೆ. ಹಿರಿಯ ಕವಿ ಡಾ.ದೊಡ್ಡರಂಗೇಗೌಡರ ಅಧ್ಯಕ್ಷತೆಯ ಸಮಿತಿಯಲ್ಲಿ 15 ಸದಸ್ಯ ರಿದ್ದು, ಅವರಲ್ಲಿ ಮೈಸೂರಿನ ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಮತ್ತು ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಒಬ್ಬರಾಗಿದ್ದಾರೆ. ಇವರನ್ನು ಎರಡು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. ಮೈಸೂರಿನ ಸಾರಸ್ವತ ಲೋಕದಲ್ಲಿ ಚಿರ ಪರಿಚಿತವಾದ ಹೆಸರು ಲೋಕಪ್ಪ ಅವರದು. ಪುಸ್ತಕ ಮುದ್ರಣ, ಪ್ರಕಟಣೆ, ಶಿಕ್ಷಣ, ಸಾಹಿತ್ಯ ಸೇವೆಯನ್ನು ಬಹಳ ಕಾಲದಿಂದ ಅತ್ಯಂತ…

ನಂಜನಗೂಡು ತಾಲೂಕು ವೈದ್ಯಾಧಿಕಾರಿ ಸಾವಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಸಂತಾಪ
ಮೈಸೂರು

ನಂಜನಗೂಡು ತಾಲೂಕು ವೈದ್ಯಾಧಿಕಾರಿ ಸಾವಿಗೆ ಉಸ್ತುವಾರಿ ಸಚಿವ ಸೋಮಶೇಖರ್ ಸಂತಾಪ

August 21, 2020

ಮೈಸೂರು, ಆ.20- ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ. ಕಳೆದ 5-6 ತಿಂಗಳಿನಿಂದ ತಾಲೂಕು ವೈದ್ಯಾ ಧಿಕಾರಿಯಾಗಿದ್ದ ಡಾ.ನಾಗೇಂದ್ರ ಅವರು, ಕೋವಿಡ್-19 ನಡುವೆಯೂ ಕ್ರಿಯಾ ಶೀಲತೆ ಹಾಗೂ ಉತ್ಸಾಹದಿಂದ ಕಾರ್ಯನಿರ್ವಹಿಸಿ ದ್ದರು. ಇವರ ಅಗಲಿಕೆಯಿಂದ ರಾಜ್ಯ ಓರ್ವ ಯುವ ವೈದ್ಯರನ್ನು ಕಳೆದುಕೊಂಡಂ ತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡ ಲೆಂದು ಪ್ರಾರ್ಥಿಸುತ್ತೇನೆ. ಈ…

ಗೌರವಧನ, ಆಹಾರ ಧಾನ್ಯಕ್ಕೆ ಆಗ್ರಹಿಸಿ ಬಿಸಿಯೂಟ ಕೆಲಸಗಾರರ ಪ್ರತಿಭಟನೆ
ಮೈಸೂರು

ಗೌರವಧನ, ಆಹಾರ ಧಾನ್ಯಕ್ಕೆ ಆಗ್ರಹಿಸಿ ಬಿಸಿಯೂಟ ಕೆಲಸಗಾರರ ಪ್ರತಿಭಟನೆ

August 21, 2020

ಮೈಸೂರು, ಆ.20(ಪಿಎಂ)- ಶಾಲೆ ಪುನಾರಂಭದವರೆಗೂ ಗೌರವಧನ ಪಾವತಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ (ಎಐ ಯುಟಿಯುಸಿ ಸಂಯೋಜಿತ) ಜಿಲ್ಲಾ ಸಮಿತಿಯಿಂದ ಗುರುವಾರ ಮೈಸೂರು ಜಿಪಂ ಕಾರ್ಯಾಲಯದೆದುರು ಪ್ರತಿ ಭಟನೆ ನಡೆಸಲಾಯಿತು. ಲಾಕ್‍ಡೌನ್ ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ಕೊಟ್ಟಿದೆ. ಈಗ ಲಾಕ್‍ಡೌನ್ ಮುಗಿದರೂ ಶಾಲೆ ಪ್ರಾರಂಭವಾಗಿಲ್ಲ. ಶಾಲೆಗಳಿಗೆ ರಜೆ ಇದ್ದಾಗ ಮನೆಮನೆಗೆ ಆಹಾರ ಧಾನ್ಯ ತಲುಪಿಸುವ ಕೆಲಸ ಮಾಡಿದ್ದೇವೆ. ಶಿಕ್ಷಣ ಇಲಾಖೆ…

1 457 458 459 460 461 1,611
Translate »