ಮೈಸೂರು

ಇಂದು ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ, ಜು.29ಕ್ಕೆ ಸಿಎಂ ಮನೆ, ಡಿಸಿ ಕಚೇರಿಗೆ `ಆಶಾ’ ಮುತ್ತಿಗೆ
ಮೈಸೂರು

ಇಂದು ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ, ಜು.29ಕ್ಕೆ ಸಿಎಂ ಮನೆ, ಡಿಸಿ ಕಚೇರಿಗೆ `ಆಶಾ’ ಮುತ್ತಿಗೆ

July 27, 2020

ಮೈಸೂರು, ಜು.26(ಪಿಎಂ)- ಕೊರೊನಾ ಸೋಂಕು ಸಮುದಾಯಕ್ಕೆ ಹರಡುವಷ್ಟು ವ್ಯಾಪಕವಾಗುತ್ತಿದೆ. ನಮ್ಮನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದೇ ಇದಕ್ಕೆ ಕಾರಣ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು. ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸುತ್ತಿರುವು ದರಿಂದ ಸೋಂಕಿತರನ್ನು ಗುರುತಿಸುವ ಕಾರ್ಯದಲ್ಲಿ ಹಿನ್ನಡೆ ಯಾಗಿದೆ. ಇಷ್ಟಾದರೂ ಆಶಾ ಕಾರ್ಯಕರ್ತೆಯರ ಸೇವೆಯ ಮಹತ್ವವನ್ನು ಸರ್ಕಾರ ಅರಿಯಲಿಲ್ಲ. ಬೇಡಿಕೆ ಈಡೇರಿ ಸುವ ಸಂಬಂಧ ಮಾತುಕತೆಗೂ ಮುಂದಾಗುತ್ತಿಲ್ಲ. ಇಂದಲ್ಲ, ನಾಳೆ ಬೇಡಿಕೆ ಈಡೇರಿಸುತ್ತೇವೆ ಎಂದಿದ್ದರೂ ನಾವು ಸೇವೆ ಸ್ಥಗಿತಗೊಳಿಸುತ್ತಿರಲಿಲ್ಲ ಎಂದರು. ನಾವು ಸೇವೆ ಸ್ಥಗಿತಗೊಳಿಸುವ ಮುನ್ನ ಮೈಸೂರಿನಲ್ಲಿ…

ನನ್ನ ಆಯ್ಕೆಯಲ್ಲಿ ಕಾನೂನು ತೊಡಕಿದ್ದರೆ ರಾಜ್ಯಪಾಲರೇ ಉತ್ತರ ಕೊಡುತ್ತಾರೆ: ಹೆಚ್.ವಿಶ್ವನಾಥ್
ಮೈಸೂರು

ನನ್ನ ಆಯ್ಕೆಯಲ್ಲಿ ಕಾನೂನು ತೊಡಕಿದ್ದರೆ ರಾಜ್ಯಪಾಲರೇ ಉತ್ತರ ಕೊಡುತ್ತಾರೆ: ಹೆಚ್.ವಿಶ್ವನಾಥ್

July 27, 2020

ಮೈಸೂರು, ಜು.26(ಆರ್‍ಕೆಬಿ)- ವಿಧಾನ ಪರಿಷತ್ತಿಗೆ ನನ್ನ ನಾಮನಿರ್ದೇಶನದ ಬಗ್ಗೆ ಕಾನೂನು ತೊಡಕಿದ್ದರೆ ಅದಕ್ಕೆ ರಾಜ್ಯಪಾಲರೇ ಉತ್ತರ ಕೊಡುತ್ತಾರೆ ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಭಾನುವಾರ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ಆತ ನನ್ನ ಸಮವೂ ಅಲ್ಲ… ಪ್ರತಿಸ್ಪರ್ಧಿಯೂ ಅಲ್ಲ… ಹೀಗಾಗಿ ಆತನ ಬಗ್ಗೆ ನಾನು ಏನೊಂದೂ ಮಾತನಾಡುವುದಿಲ್ಲ ಎಂದು ಹೇಳಿದರು. ಎಲ್ಲವನ್ನೂ ಟೀಕೆ ಮಾಡುವುದು ಸರಿಯಲ್ಲ. ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಒಂದಾದರೂ ಒಳ್ಳೆಯ ಕೆಲಸ…

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 5030 ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 5030 ಮಂದಿಗೆ ಸೋಂಕು

July 24, 2020

97 ಮಂದಿ ಸಾವು ಒಟ್ಟು ಸೋಂಕಿತರು 80,863  ಗುರುವಾರ 2071 ಜನ ಗುಣಮುಖ ಬೆಂಗಳೂರು, ಜು.23-ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಗುರುವಾರ 5030ರಷ್ಟು ದಾಖಲಾಗಿದೆ. ಇದರೊಂ ದಿಗೆ ಸೋಂಕಿತರ ಸಂಖ್ಯೆ 80,863ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 97 ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ 1616 ಮಂದಿ ಸಾವನ್ನಪ್ಪಿದಂತಾಗಿದೆ. ಇಂದು 2071 ಮಂದಿ ಗುಣಮುಖ ರಾಗಿದ್ದಾರೆ. ಇದರಿಂದಾಗಿ ಒಟ್ಟಾರೆ 29,310 ಮಂದಿ ಗುಣಮುಖರಾದಂ ತಾಗಿದೆ. 49,931 ಸಕ್ರಿಯ ಸೋಂಕಿ ತರ ಪೈಕಿ 640 ಮಂದಿ ಆರೋಗ್ಯ…

ಎನ್‍ಆರ್ ಕ್ಷೇತ್ರದ ಮೊದಲ ಕೋವಿಡ್   ಕೇರ್ ಸೆಂಟರ್ ಕಾರ್ಯಾರಂಭ
ಮೈಸೂರು

ಎನ್‍ಆರ್ ಕ್ಷೇತ್ರದ ಮೊದಲ ಕೋವಿಡ್  ಕೇರ್ ಸೆಂಟರ್ ಕಾರ್ಯಾರಂಭ

July 24, 2020

ಮೈಸೂರು, ಜು. 23(ಆರ್‍ಕೆ)- ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ಮೈಸೂರಿನ ಎನ್‍ಆರ್ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಕೋವಿಡ್ ಕೇರ್ ಸೆಂಟರ್ ಗುರುವಾರದಿಂದ ಕಾರ್ಯಾರಂಭ ಮಾಡಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ನೆರವಿನಿಂದ ಉದಯಗಿರಿಯ ಫಾರೂಖಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಸಂಘ-ಸಂಸ್ಥೆಗಳು ಸಿದ್ಧಪಡಿಸಿರುವ ಕೋವಿಡ್ ಕೇರ್ ಸೆಂಟರ್‍ಅನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು. 135 ಹಾಸಿಗೆ ಸಾಮಥ್ರ್ಯದ ಸೆಂಟರ್‍ನಲ್ಲಿ…

ವಾಣಿವಿಲಾಸ ವಾಟರ್ ವಕ್ರ್ಸ್ ಕಚೇರಿಯಲ್ಲಿ 24×7 ಕೋವಿಡ್-19 ಸಹಾಯವಾಣಿ ಆರಂಭ
ಮೈಸೂರು

ವಾಣಿವಿಲಾಸ ವಾಟರ್ ವಕ್ರ್ಸ್ ಕಚೇರಿಯಲ್ಲಿ 24×7 ಕೋವಿಡ್-19 ಸಹಾಯವಾಣಿ ಆರಂಭ

July 24, 2020

ಮೈಸೂರು, ಜು. 23(ಆರ್‍ಕೆ)- ಮೈಸೂ ರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ರಿಗೆ ಮಾಹಿತಿ ಹಾಗೂ ನೆರವು ನೀಡುವ ಸಲುವಾಗಿ 24×7 ರಂತೆ ಕೆಲಸ ನಿರ್ವ ಹಿಸುವ ಕೋವಿಡ್-19 ಸಹಾಯವಾಣಿ ಗುರುವಾರದಿಂದ ಆರಂಭವಾಗಿದೆ. ಮೈಸೂರಿನ ಯಾದವಗಿರಿಯಲ್ಲಿರುವ ವಾಣಿವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂ ಟಿವ್ ಇಂಜಿನಿಯರ್ ಕಚೇರಿ ನವೀಕೃತ ಸಭಾಂಗಣದಲ್ಲಿ ಎನ್.ಆರ್, ಕೆಆರ್ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಸ್ಥಾಪಿಸಿರುವ ಕೋವಿಡ್ -19 ಸಹಾಯವಾಣಿಯಲ್ಲಿ ಸಾರ್ವಜನಿ ಕರು ದೂರವಾಣಿ ಮೂಲಕ ಮಾಹಿತಿ ಹಾಗೂ…

ಮೈವಿವಿಯಲ್ಲಿ `ಪ್ರಥಮ’ ಸೌರ ವಿದ್ಯುತ್ ಘಟಕ ಕಾರ್ಯಾರಂಭ
ಮೈಸೂರು

ಮೈವಿವಿಯಲ್ಲಿ `ಪ್ರಥಮ’ ಸೌರ ವಿದ್ಯುತ್ ಘಟಕ ಕಾರ್ಯಾರಂಭ

July 24, 2020

ಮೈಸೂರು,ಜು.23(ವೈಡಿಎಸ್)-ಮೈಸೂರು ವಿವಿಯಲ್ಲಿ ಇದೇ ಮೊದಲ ಬಾರಿಗೆ ಸೌರ ವಿದ್ಯುತ್ ಘಟಕ ಆರಂಭಿ ಸಲಾಗಿದೆ. ಮಾನಸಗಂಗೋತ್ರಿಯ ಭೌತಶಾಸ್ತ್ರ ವಿಭಾಗದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ 30 ಕಿಲೋವ್ಯಾಟ್ ಸಾಮಥ್ರ್ಯದ ಸೋಲಾರ್ ಪವರ್ ಪ್ಲಾಂಟ್ ಆರಂಭಿಸಲಾಗಿದೆ. ಖಾಸಗಿ ಕಂಪೆನಿಯೊಂದು ಸೋಲಾರ್ ಪವರ್ ಪ್ಲಾಂಟ್ ನಿರ್ಮಿಸಿದ್ದು, 80 ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸ ಲಾಗಿದೆ. ಇದರಿಂದ ತಿಂಗಳಿಗೆ 4,500 ಯುನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. 3,500 ಯುನಿಟ್ ಬಳಸಿಕೊಂಡು 1000 ಯುನಿಟ್‍ಗಳನ್ನು ಪ್ರತಿ ಯುನಿಟ್‍ಗೆ 3.57 ರೂ. ನಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ…

ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಸಿಐಎಸ್‍ಪಿಎಂಎಎಂ: ಖಾಸಗಿ ಶಾಲೆಗಳ ಚರ್ಚೆ
ಮೈಸೂರು

ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಸಿಐಎಸ್‍ಪಿಎಂಎಎಂ: ಖಾಸಗಿ ಶಾಲೆಗಳ ಚರ್ಚೆ

July 24, 2020

ಮೈಸೂರು, ಜು.23(ಎಂಕೆ)- ಸಿಬಿಎಸ್‍ಇ ಮತ್ತು ಐಸಿಎಸ್‍ಇ ಸ್ಟೇಟ್ ಬೋರ್ಡ್ ಪ್ರೈವೇಟ್ ಸ್ಕೂಲ್ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್(ಸಿಐಎಸ್‍ಪಿಎಂಎಎಂ) ಮೈಸೂರು ವಿಭಾಗದ ವತಿಯಿಂದ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರನ್ನು ಸಂಪರ್ಕಿಸಿ ಖಾಸಗಿ ಶಾಲೆಗಳು ಎದುರಿ ಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲಾಯಿತು. ಗುರುವಾರ ವಿಧಾನಸೌಧದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಸಿಐಎಸ್‍ಪಿಎಂಎಎಂ ಮೈಸೂರು ವಿಭಾಗದ ಪದಾಧಿಕಾರಿಗಳು ಖಾಸಗಿ ಶಾಲೆ ಗಳು ಎದುರಿಸುತ್ತಿರುವ ಸಮಸ್ಯೆಗಳು, ಶುಲ್ಕ ಪಾವತಿ ಮತ್ತು ಆನ್‍ಲೈನ್ ತರಗತಿ ಕುರಿತು ಚರ್ಚಿಸಿದರು. ಈಗಾಗಲೇ ಆನ್‍ಲೈನ್…

ಪಿಪಿಇ ಕಿಟ್ ಸಿದ್ಧಪಡಿಸಿದ ಸಿಪೆಟ್‍ಗೆ ಕೇಂದ್ರ   ಸಚಿವ ಡಿ.ವಿ.ಸದಾನಂದಗೌಡರ ಪ್ರಶಂಸೆ
ಮೈಸೂರು

ಪಿಪಿಇ ಕಿಟ್ ಸಿದ್ಧಪಡಿಸಿದ ಸಿಪೆಟ್‍ಗೆ ಕೇಂದ್ರ  ಸಚಿವ ಡಿ.ವಿ.ಸದಾನಂದಗೌಡರ ಪ್ರಶಂಸೆ

July 24, 2020

ನವದೆಹಲಿ, ಜು.23- ಕೇಂದ್ರ ರಾಸಾಯನಿಕ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ಗೆ ಪಿಪಿಇ ಕಿಟ್ ಮತ್ತು ಪ್ರಮಾಣೀಕರಣಕ್ಕೆ ರಾಷ್ಟ್ರೀಯ ಪರೀಕ್ಷಾ ಮತ್ತು ಪ್ರಮಾಣೀಕರಣ ಮಂಡಳಿ (ಎನ್‍ಎಬಿಎಲ್)ಯಿಂದ ಮಾನ್ಯತೆ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ ನಿರ್ಮಾಣದ ಕನಸು ನನಸಾಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಸಾಧನೆ ಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಪ್ರಶಂಸಿಸಿದ್ದಾರೆ. ಸಿಪೆಟ್‍ನ ಭುವನೇಶ್ವರದ ಐಪಿಟಿ ಕೇಂದ್ರ, ಪಿಪಿಇ ಕಿಟ್ ಪರೀಕ್ಷಾ ಸೌಕರ್ಯವನ್ನು ಅಭಿವೃದ್ಧಿಪಡಿಸಿ, ಮಾನ್ಯತೆಗಾಗಿ ಎನ್‍ಎಬಿಎಲ್‍ಗೆ …

ಖಾಸಗಿ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿ ಕಷ್ಟಕ್ಕೆ ಸ್ಪಂದನೆ
ಮೈಸೂರು

ಖಾಸಗಿ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿ ಕಷ್ಟಕ್ಕೆ ಸ್ಪಂದನೆ

July 24, 2020

ಕೃಷ್ಣ ಬಂಗೇರಾ ನೇತೃತ್ವದ ಪ್ರಾಂಶುಪಾಲರುಗಳ ನಿಯೋಗಕ್ಕೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಭರವಸೆ ಬೆಂಗಳೂರು, ಜು.23- ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕಷ್ಟಗಳ ಅರಿವಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗು ವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಭರವಸೆ ನೀಡಿದ್ದಾರೆ. `ಮೈಸೂರು ಸಹೋದಯ’ದ ಅಧ್ಯಕ್ಷ ಕೃಷ್ಣ ಬಂಗೇರಾ ನೇತೃತ್ವದಲ್ಲಿ ತಮ್ಮನ್ನು ಬೆಂಗ ಳೂರಿನಲ್ಲಿ ಗುರುವಾರ ಭೇಟಿ ಮಾಡಿದ `ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಂಶು ಪಾಲರ ನಿಯೋಗ’ದ ಅಹವಾಲು ಆಲಿಸಿದ ಸಚಿವ…

ಯುಜಿಡಿ ಕಾಮಗಾರಿಗೆ ಟ್ರಾನ್ಸ್‍ಫಾರ್ಮರ್ ಅಡ್ಡಿ: ನಗರ ಪಾಲಿಕೆ ಸದಸ್ಯೆ ಬೇಸರ
ಮೈಸೂರು

ಯುಜಿಡಿ ಕಾಮಗಾರಿಗೆ ಟ್ರಾನ್ಸ್‍ಫಾರ್ಮರ್ ಅಡ್ಡಿ: ನಗರ ಪಾಲಿಕೆ ಸದಸ್ಯೆ ಬೇಸರ

July 24, 2020

ಮೈಸೂರು, ಜು.23(ಎಂಕೆ)- ಮೈಸೂರಿನ ಮಹಾನಗರ ಪಾಲಿಕೆಯ ವಾರ್ಡ್ ನಂ-44ರ ವ್ಯಾಪ್ತಿಯ ಜನತಾ ನಗರದ 13 ಮತ್ತು 14ನೇ ಕ್ರಾಸ್‍ನಿಂದ ವಸಂತ ನಗರ ದವರೆಗೆ ಕೈಗೊಳ್ಳಬೇಕಾಗಿರುವ 12 ಲಕ್ಷ ರೂ. ವೆಚ್ಚದ ಯುಜಿಡಿ ಕಾಮಗಾರಿಗೆ ಟ್ರಾನ್ಸ್ ಫಾಮರ್ ಘಟಕ ತಡೆಯಾಗಿದೆ. ಕೂಡಲೇ ಸೆಸ್ಕ್ ಅಧಿಕಾರಿಗಳು ಟ್ರಾನ್ಸ್‍ಫಾಮರ್ ಸ್ಥಳಾಂತರಿಸಬೇಕು ಎಂದು ಪಾಲಿಕೆ ಸದಸ್ಯೆ ಸವಿತಾ ಸುರೇಶ್ ಒತ್ತಾಯಿಸಿದ್ದಾರೆ. ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಅವರು, ಜನತಾ ನಗರದ 7ನೇ ಕ್ರಾಸ್‍ನಿಂದ 14ನೇ ಕ್ರಾಸ್‍ವರೆಗೆ ಯುಜಿಡಿ ಸಮಸ್ಯೆ ಯನ್ನು ಹಂತಹಂತವಾಗಿ ಸರಿಪಡಿಸಲಾಗುತ್ತಿದೆ. ಈಗಾ…

1 478 479 480 481 482 1,611
Translate »