ಮೈಸೂರು, ಮೇ 13 (ಆರ್‍ಕೆ) – ಮೈಸೂರಿನ ಇಟ್ಟಿಗೆಗೂಡಿನಲ್ಲಿ ಆತಂಕ ಸೃಷ್ಟಿಸಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳಿ ಗೊಪ್ಪಿಸಿದ್ದಾರೆ. ಮಂಗಳವಾರ ಸಂಜೆ ಇಟ್ಟಿಗೆಗೂಡಿನ ಮೃಗಾಲಯ ಸಮೀಪ ಅನುಮಾ ನಾಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡ ನಿವಾಸಿಗಳು ಆತಂಕಗೊಂಡು ಪೊಲೀಸರಿಗೆ ದೂರವಾಣಿ ಕರೆ ಮಾಡಿ ಹೇಳಿದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಜಿ.ಎನ್.ಶ್ರೀಕಾಂತ ಹಾಗೂ ಸಿಬ್ಬಂದಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಆ ವ್ಯಕ್ತಿಯನ್ನು ಒಪ್ಪಿಸಿದರು. ಸ್ಥಳಕ್ಕೆ ಧಾವಿಸಿದ…
ಸ್ವಾವಲಂಬಿ ಭಾರತಕ್ಕಾಗಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಪ್ರಕಟಿಸಿದ ಪ್ರಧಾನಿ
May 13, 2020ಕೊರೊನಾ ನಂತರ ಐದನೇ ಬಾರಿ ದೇಶ ಉದ್ದೇಶಿಸಿ ಮೋದಿ ಭಾಷಣ ಬೇಡಿಕೆ, ಪೂರೈಕೆ, ಉತ್ಪಾದನಾ ಕ್ಷೇತ್ರಗಳಿಗೆ ಇದರಿಂದ ಉತ್ತೇಜನ ರೈತರು, ಗೃಹ, ಸಣ್ಣ, ಮಧ್ಯಮ ಕೈಗಾರಿಕೆ, ಮಧ್ಯಮ ವರ್ಗಕ್ಕೆ ಒತ್ತಾಸೆ ಸ್ವದೇಶಿ ವಸ್ತುಗಳನ್ನೇ ಬಳಸಲು ದೇಶದ ಜನತೆಗೆ ಪ್ರಧಾನಿ ಮೋದಿ ಕರೆ ಕೋವಿಡ್-19 ಜನ್ಮದಾತ ಚೀನಾ ವಿರುದ್ಧ ಪರೋಕ್ಷ ಆರ್ಥಿಕ ಸಮರ ನವದೆಹಲಿ, ಮೇ 12- ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾತ್ರಿ ದೇಶವನ್ನುದ್ದೇಶಿಸಿ ಐದನೇ ಬಾರಿ ಭಾಷಣ ಮಾಡಿದರು. ಕೊರೊನಾ ಮಹಾಮಾರಿಯಿಂದ ಕುಸಿದಿರುವ ಭಾರತದ ಆರ್ಥಿಕ…
ಪ್ರಾಥಮಿಕ ಶಾಲೆ ಮಕ್ಕಳಿಗೆ ಅನಗತ್ಯ ಆನ್‍ಲೈನ್ ಶಿಕ್ಷಣ: ಕ್ರಮಕ್ಕೆ ಸಚಿವ ಸುರೇಶ್‍ಕುಮಾರ್ ಸೂಚನೆ
May 13, 2020ಬೆಂಗಳೂರು, ಮೇ 12- ಲಾಕ್‍ಡೌನ್ ಹಿನ್ನೆಲೆಯಲ್ಲಿ ಆನ್‍ಲೈನ್ ಶಿಕ್ಷಣದ ಹೆಸರಿನಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳು ಶೋಷಣೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಆನ್‍ಲೈನ್ ಮೂಲಕ ಶಿಕ್ಷಣದ ಅವಶ್ಯ ಕತೆ ಇಲ್ಲದಿರುವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳಿಗೂ ಸಹ ಆನ್‍ಲೈನ್ ಮೂಲಕ ಶಿಕ್ಷಣ ನೀಡುತ್ತೇವೆಂದು ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಮತ್ತು ಪೆÇೀಷಕರನ್ನು ಶೋಷಿಸುತ್ತಿರುವುದು ತಿಳಿದುಬಂದಿದೆ. ಆನ್‍ಲೈನ್ ತರಗತಿಗಳನ್ನು ನಡೆಸಬೇಕಾದಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೇ ಮಕ್ಕಳ ಅನವಶ್ಯಕ…
ರಾಜ್ಯದಲ್ಲಿ ಒಂದೇ ದಿನ 63 ಪಾಸಿಟಿವ್, ಸೋಂಕಿತರ ಸಂಖ್ಯೆ ಒಟ್ಟು 925ಕ್ಕೆ ಏರಿಕೆ
May 13, 2020ಬೆಂಗಳೂರು, ಮೇ 12- ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನವೇ ಬರೋಬ್ಬರಿ 63 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ. ಇನ್ನು ಲಾಕ್‍ಡೌನ್ ಸಡಿಲಗೊಳಿಸಿದ ಪರಿಣಾಮ ಮಹಾಮಾರಿ ಗ್ರೀನ್ ಝೋನ್ ಜಿಲ್ಲೆಗಳಿಗೂ ವ್ಯಾಪಿಸುತ್ತಿದ್ದು, ಇಂದು ಕೋಲಾರಕ್ಕೂ ವಕ್ಕರಿಸಿದೆ. ಇಂದು ಬಾಗಲಕೋಟೆಯಿಂದ 15, ದಾವಣಗೆರೆ 12, ಧಾರವಾಡ 9, ಹಾಸನ 5, ಕೋಲಾರದಲ್ಲಿ 5, ಬೆಂಗಳೂರು ನಗರದಲ್ಲಿ 4, ಗದಗದಲ್ಲಿ 3, ಯಾದಗಿರಿ…
ವಿಶೇಷ ರೈಲುಗಳಲ್ಲಿ 80 ಸಾವಿರ ಟಿಕೆಟ್ ಬುಕ್ಕಿಂಗ್: 16 ಕೋಟಿ ರೂ. ಹಣ ಸಂಗ್ರಹ
May 13, 2020ನವದೆಹಲಿ, ಮೇ 12- ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು 80 ಸಾವಿರ ಪ್ರಯಾಣಿಕರ ರೈಲ್ವೆ ಟಿಕೆಟ್‍ಗಳು ಬುಕ್ ಆಗಿದ್ದು ಅದಕ್ಕಾಗಿ 16 ಕೋಟಿ ಹಣ ಸಂಗ್ರಹ ವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಮಂಗಳವಾರದಿಂದ ರೈಲು ಸಂಚಾರ ಆರಂಭಗೊಂಡಿದ್ದು, ನವದೆಹಲಿಯಿಂದ ಮಧ್ಯಪ್ರದೇಶದ ಬಿಸ್ಲಾಪುರಕ್ಕೆ ರೈಲು ಸಂಚ ರಿಸಲಿದೆ. ವಿಶೇಷ ರೈಲುಗಳ ಬುಕಿಂಗ್ ಸೋಮವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ. ಮುಂದಿನ ಏಳು ದಿನಗಳವರೆಗೆ ವಿಶೇಷ ರೈಲುಗಳಿಗಾಗಿ ಇದುವರೆಗೆ 16.15 ಕೋಟಿ ರೂ.ಗಳ 45,533 ಬುಕಿಂಗ್ ದಾಖಲಿಸಲಾಗಿದ್ದು, ಸುಮಾರು 82,317…
ಕೊರೊನಾ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಂಗಡ ಪತ್ರದಲ್ಲೇ ಮಾರ್ಪಾಡು ಅಭಿವೃದ್ಧಿ ಕಾಮಗಾರಿಗಳಿಗೆ ಕಡಿವಾಣ ಹಾಕಲು ಸಿಎಂ ಯಡಿಯೂರಪ್ಪ ನಿರ್ಧಾರ
May 13, 2020ಬೆಂಗಳೂರು, ಮೇ 12(ಕೆಎಂಶಿ)- ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮುಂಗಡ ಪತ್ರವನ್ನೇ ಮಾರ್ಪಾಡು ಮಾಡಲು ಮುಂದಾಗಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಹಣಕಾಸು ಇಲಾಖಾ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದು, ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ. ಕೋವಿಡ್-19ನ್ನು ಮುಂದಿನ ಡಿಸೆಂಬರ್‍ವರೆಗೆ ಎದುರಿಸಲು ಹತ್ತು ಸಾವಿರ ಕೋಟಿ ರೂ. ಅಗತ್ಯವಿದೆ. ಈ ಹಣ ಹೊಂದಾಣಿಕೆ ಮಾಡುವುದರ ಜೊತೆಗೆ ರೈತರು ಮತ್ತು ಶ್ರಮಿಕ ವರ್ಗಕ್ಕೆ ಮತ್ತಷ್ಟು ಪರಿಹಾರ ಘೋಷಣೆ ಮಾಡುವ ಉದ್ದೇಶ…
ಇನ್ನೆರಡು ದಿನ ಸೋಂಕು ದಾಖಲಾಗದಿದ್ದಲ್ಲಿ ಮೈಸೂರು ಆರೆಂಜ್ ವಲಯ
May 13, 2020ಮೈಸೂರು, ಮೇ 12(ಎಂಟಿವೈ)- ಕೊರೊನಾ ಸೋಂಕು ಮುಕ್ತವಾಗುವ ಹಂತದಲ್ಲಿರುವ ಮೈಸೂರಿಗೆ, ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಆಗಮಿಸುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಸತತ 12ನೇ ದಿನವೂ ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್-19 ಪ್ರೊಟೋ ಕಾಲ್ ಅನುಸಾರ ಇನ್ನೆರಡು ದಿನ ಯಾವುದೇ ಹೊಸ ಪ್ರಕರಣ ದಾಖಲಾಗ ದಿದ್ದರೆ ಸದ್ಯ ರೆಡ್ eóÉೂೀನ್‍ನಲ್ಲಿರುವ ಮೈಸೂರು, ಆರೆಂಜ್ eóÉೂೀನ್ ವ್ಯಾಪ್ತಿಗೆ ಬರುತ್ತದೆ. ನಂತರದಲ್ಲಿ ಮತ್ತಷ್ಟು ನಿರ್ಬಂಧ ಗಳ ಸಡಿಲಿಕೆಯಾಗಬಹುದು. ಸದ್ಯ ವ್ಯಾಪಾರ ವಹಿವಾಟು ಸ್ಥಗಿತವಾಗಿರುವ…
ಲಾಕ್‍ಡೌನ್ ನಿರ್ಬಂಧ ಮುಂದುವರಿಕೆ ಸೂಕ್ತ
May 12, 2020ಬೆಂಗಳೂರು, ಮೇ 11- ಮೂರನೇ ಹಂತದ ಲಾಕ್ ಡೌನ್‍ನಲ್ಲಿ ವಿಧಿಸಲಾಗಿರುವ ನಿಯಮ ಗಳೇ ಮೇ 17ರ ನಂತರವೂ ಮುಂದು ವರೆಯುವುದು ಸೂಕ್ತ ಎಂದು ಪ್ರಧಾನಿ ಮೋದಿ ಅವರಿಗೆ ವೀಡಿಯೋ ಸಂವಾ ದದಲ್ಲಿ ಸಲಹೆ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಮೇ ಅಂತ್ಯದವರೆಗೆ ವಿಮಾನಯಾನಗಳನ್ನು ಆರಂಭಿಸ ಬಾರದು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೂರನೇ ಹಂತದ ಲಾಕ್‍ಡೌನ್ ಪೂರ್ಣಗೊಳ್ಳುವ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸೋಮವಾರ ಎಲ್ಲಾ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸಿ ಸಲಹೆಗಳನ್ನು…
ಇಂದಿನಿಂದ ದೇಶದಲ್ಲಿ ರೈಲು ಸಂಚಾರ ಪುನಾರಂಭ
May 12, 2020ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರದಿಂದ (ಮೇ 12) ದೇಶದ ನಾನಾ ಭಾಗಗಳಿಂದ ನವದೆಹಲಿಗೆ ರೈಲು ಸಂಚಾರ ಆರಂಭಿಸುತ್ತಿದೆ. ಒಟ್ಟು 15 ಜೋಡಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದ್ದು, ಇದರೊಂದಿಗೆ ಲಾಕ್‍ಡೌನ್ ಆರಂಭವಾಗಿ 51 ದಿನಗಳ ಬಳಿಕ ದೇಶದಲ್ಲಿ ರೈಲು ಸಂಚಾರ ಮರು ಆರಂಭಕ್ಕೆ ಕ್ರಮ ಕೈಗೊಂಡಿದೆ. ಈ 15 ಜೋಡಿ ರೈಲುಗಳು ನವ ದೆಹಲಿ ಅಲ್ಲದೆ, ಮುಂಬೈ, ಸಿಕಂದ ರಾಬಾದ್, ಬೆಂಗಳೂರು, ಚೆನ್ನೈ, ಅಹ ಮದಾಬಾದ್, ಹೌರಾ, ತಿರುವನಂತ ಪುರಂ, ಪಟನಾ, ಜಮ್ಮು, ದಿಬ್ರುಗಢ, ಅಗರ್ತಲಾ, ಬಿಲಾಸ್‍ಪುರ, ರಾಂಚಿ,…
ಗ್ರೀನ್ ಜೋನ್ ಹಾಸನಕ್ಕೂ ವಕ್ಕರಿಸಿದ ಕೊರೊನಾ
May 12, 2020ಸೋಂಕು ಹಾಸನಕ್ಕೆ ಸಂಬಂಧಿಸಿದ್ದಲ್ಲ: ಜಿಲ್ಲಾಧಿಕಾರಿ ಗಿರೀಶ್ ಹೊಸದಾಗಿ 14 ಪ್ರಕರಣ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ ಬೆಂಗಳೂರು: ಗ್ರೀನ್ ಜೋನ್ ಹಾಸನಕ್ಕೂ ಕೊರೊನಾ ಮಹಾಮಾರಿ ವಕ್ಕರಿಸಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಇಂದು ಹೊಸದಾಗಿ 14 ಪ್ರಕರಣ ಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ ಆಗಿದೆ. ಈ ಪೈಕಿ 31 ರೋಗಿಗಳು ಮೃತಪಟ್ಟಿದ್ದು, 426 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ…









