ಮೈಸೂರು

ದೀಪದ ಸಂಕಲ್ಪ
ಮೈಸೂರು

ದೀಪದ ಸಂಕಲ್ಪ

April 6, 2020

ನವದೆಹಲಿ,ಏ.5: ಕೊರೊನಾ ಎಂಬ ಕತ್ತಲೆ ಭೀತಿ ಯನ್ನು ತೊಲಗಿಸಿ ಬೆಳಕಿನೆಡೆಗೆ ಸಾಗೋಣ, ಲಾಕ್‍ಡೌನ್ ನಿಂದ ಉಂಟಾಗಿರುವ ಏಕಾಂಗಿತನ ಭಾವನೆ ನಿವಾರಿ ಸುವುದರ ಜೊತೆಗೆ ಯಾರೂ ಏಕಾಂಗಿಯಲ್ಲ ‘ತಮ ಸೋಮ ಜ್ಯೋತಿರ್ಗಮಯ’ ಸಂದೇಶ ವಿನಿಮಯ ಮಾಡಿಕೊಳ್ಳುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ದೀಪಗಳ ಆರಿಸಿ ಜ್ಯೋತಿ ಬೆಳಗಿಸಬೇಕೆಂದು ನೀಡಿದ್ದ ಕರೆಯನ್ನು ಇಡೀ ದೇಶವೇ ಚಾಚೂ ತಪ್ಪದೇ ಪಾಲಿಸಿದೆ. ರಾತ್ರಿ 9 ಗಂಟೆಗೆ ಸರಿಯಾಗಿ ಪ್ರಧಾನಿ ಮೋದಿ,…

ದೀಪ ಬೆಳಗಿಸಿದ ಬಿಎಸ್‍ವೈ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶನ
ಮೈಸೂರು

ದೀಪ ಬೆಳಗಿಸಿದ ಬಿಎಸ್‍ವೈ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶನ

April 6, 2020

ಬೆಂಗಳೂರು,ಏ.5-ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದಂತೆ, 9 ಗಂಟೆಗೆ ಸರಿಯಾಗಿ 9 ನಿಮಿಷ ಮನೆಯ ಬಾಲ್ಕನಿಯಲ್ಲಿ ದೀಪ ಬೆಳಗಿ, ಕೋವಿಡ್-19 ವಿರು ದ್ಧದ ಹೋರಾಟದಲ್ಲಿ ನಮ್ಮ ಒಗ್ಗಟ್ಟು, ಇಚ್ಛಾ ಶಕ್ತಿಯನ್ನು ಪ್ರದರ್ಶಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಮ್ಮ ಕಾವೇರಿ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿ ಗಳ ಜೊತೆ ಮಾತನಾಡಿದ ಅವರು, ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳು ತ್ತಿವೆ. ಆದರೆ ಇದು ಯಶಸ್ವಿಯಾಗುವುದು ಜನರ…

ಮೈಸೂರಲ್ಲೂ ದೀಪ ಶಪಥ
ಮೈಸೂರು

ಮೈಸೂರಲ್ಲೂ ದೀಪ ಶಪಥ

April 6, 2020

ಮೈಸೂರು, ಏ.5- ಶ್ರೀಕೃಷ್ಣ, ನರಕಾಸುರನನ್ನು ಸಂಹರಿಸಿದ ಚತುರ್ದಶಿಯಂದು ದೀಪ ಬೆಳಗುವ ಮೂಲಕ ಕೇಡಿನ ವಿರುದ್ಧ ಶುಭದ ವಿಜಯವನ್ನು ಆಚರಿಸಲಾಗುತ್ತದೆ. ಮರುದಿನ ಕಾರ್ತಿಕ ಅಮಾವಾಸ್ಯೆಯಂದು ಬಲಿ ಚಕ್ರವರ್ತಿಯ ತ್ಯಾಗವನ್ನು ಸ್ಮರಿಸಲಾಗು ತ್ತದೆ. ಮಾಸವಿಡೀ ಮನೆಯ ಮುಂದೆ ದೀಪ ಬೆಳಗಿ ದೀಪಾವಳಿಯ ಸಂಭ್ರಮಿಸುವ ಪ್ರತೀತಿಯಿದೆ. ಆದರೆ ಭಾನುವಾರ ರಾತ್ರಿಯೂ ದೇಶದೆಲ್ಲೆಡೆ ದೀಪಾವಳಿ ಆಚರಿಸಿದ್ದಂತಿತ್ತು. ಕೊರೊನಾ ಕೇಡಿನಿಂದ ಆವರಿಸಿರುವ ಕತ್ತಲ ಸೀಳುವ ಆಶಯ ಜ್ಯೋತಿಯಾಗಿ ಕಾಣಿಸಿ ದ್ದಂತಿತ್ತು. ಮನೆಯ ಮುಂಭಾಗ, ಟೆರೇಸ್ನಲ್ಲಿ ಬೆಳಕು ಪ್ರಜ್ವಲಿಸಿತ್ತು. ಕೊರೊನಾ ವಿರುದ್ಧ ಗೆಲ್ಲುತ್ತೇವೆಂಬ ಆತ್ಮಸ್ಥೈರ್ಯ ಎಲ್ಲರ…

ಮೈಸೂರಲ್ಲಿ ಕ್ವಾರಂಟೈನ್‍ನಲ್ಲಿದ್ದವರ ಬಿಡಾಡಿ ಸಂಚಾರ!
ಮೈಸೂರು

ಮೈಸೂರಲ್ಲಿ ಕ್ವಾರಂಟೈನ್‍ನಲ್ಲಿದ್ದವರ ಬಿಡಾಡಿ ಸಂಚಾರ!

April 6, 2020

ಮೈಸೂರು, ಏ.5(ಎಂಟಿವೈ)- ಮೈಸೂರಿನಲ್ಲಿ ಸದ್ಯ ಹೋಂ ಕ್ವಾರಂಟೈನ್‍ನಲ್ಲಿರುವ ಜುಬಿಲಂಟ್ ಕಾರ್ಖಾನೆಯ ನೌಕ ರರೂ ಸೇರಿದಂತೆ ಹಲವರು ಮನೆಯಿಂದ ಹೊರಬಂದು ಓಡಾಡುತ್ತಿದ್ದು, ಸುತ್ತಲ ನಿವಾಸಿಗಳನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಮೈಸೂರಿನ ಅಗ್ರಹಾರ, ವಿಜಯನಗರ, ಗೋಕುಲಂ ಸೇರಿದಂತೆ ವಿವಿಧೆಡೆ ಇರುವ ಮನೆಗಳಲ್ಲಿ ಕ್ವಾರಂಟೈನ್ ನಲ್ಲಿರುವ ಕೊರೊನಾ ಸೋಂಕು ತಗುಲಿರಬಹುದಾದ ಶಂಕೆ ಇರುವವರು ಮನೆಯಿಂದ ಹೊರಬರುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದರು. ದೂರು ಬಂದ ಸ್ಥಳಗಳಿಗೆ ಭಾನುವಾರ ಮುಂಜಾನೆಯೇ ತಕ್ಷಣ ಧಾವಿಸಿದ ಜಿಲ್ಲಾಡಳಿತದ ತಂಡ, ಸ್ವಗೃಹಗಳಲ್ಲಿ ಕ್ವಾರಂಟೈನ್ ಆಗಿದ್ದವರನ್ನು ಅಲ್ಲಿಂದ…

ಕೊರೊನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಪುರಾವೆಗಳಿಲ್ಲ
ಮೈಸೂರು

ಕೊರೊನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಪುರಾವೆಗಳಿಲ್ಲ

April 6, 2020

ನವದೆಹಲಿ,ಏ.5- ಕೊರೊನಾ ವೈರಸ್ ಸೋಂಕು ಗಾಳಿಯಲ್ಲಿ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆ ಗಳಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ. ಗಾಳಿಯಲ್ಲಿ ಸೋಂಕು ಹರಡುವಿಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಸ್ಪಷ್ಟ ಪಡಿಸಿದೆ. ಈ ಮಧ್ಯೆ ತಬ್ಲೀಘಿ ಘಟನೆ ಯಿಂದಾಗಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದ್ವಿಗುಣ ವಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿ ಸಿದೆ. ಪ್ರಸ್ತುತ 4 ದಿನಗಳಲ್ಲಿ ಕೊರೊನಾ ಸೋಂಕು ಪ್ರಕ…

ರಾಜ್ಯದಲ್ಲಿ 7 ಹೊಸ ಪ್ರಕರಣ ಸೇರಿ 151 ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ 7 ಹೊಸ ಪ್ರಕರಣ ಸೇರಿ 151 ಮಂದಿಗೆ ಸೋಂಕು

April 6, 2020

ಬೆಂಗಳೂರು,ಏ.5-ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಇಂದಿನ ಪರಿಸ್ಥಿತಿ ಬಗ್ಗೆ ಆರೋಗ್ಯ ಸಚಿವಾಲಯ ಬುಲೆಟಿನ್ ರಿಲೀಸ್ ಮಾಡಿದೆ. ಹೊಸದಾಗಿ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸಂಜೆ 5 ಗಂಟೆಯ ವೇಳೆಗೆ ರಾಜ್ಯದಲ್ಲಿ ಒಟ್ಟು 151 ಕೇಸ್‍ಗಳು ದೃಢಪಟ್ಟಿರುವುದಾಗಿ ತಿಳಿಸಿದೆ. ಒಟ್ಟು ನಾಲ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, 12 ಮಂದಿ ಸೋಂಕಿನಿಂದ ಗುಣಮುಖರಾ ದವರನ್ನ ಡಿಸ್ಚಾರ್ಜ್ ಮಾಡಲಾಗಿದೆ. 135 ಆಕ್ಟೀವ್ ಪ್ರಕರಣಗಳಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು 132 ಜನರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಹಾಗೂ…

ಕೋವಿಡ್-19: ಪರಿಸ್ಥಿತಿ ಕುರಿತಂತೆ ಸೋನಿಯಾ, ಸಿಂಗ್ ಮತ್ತಿತರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಮೈಸೂರು

ಕೋವಿಡ್-19: ಪರಿಸ್ಥಿತಿ ಕುರಿತಂತೆ ಸೋನಿಯಾ, ಸಿಂಗ್ ಮತ್ತಿತರೊಂದಿಗೆ ಪ್ರಧಾನಿ ಮೋದಿ ಮಾತುಕತೆ

April 6, 2020

ನವದೆಹಲಿ,ಏ.5-ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿ ಕುರಿತಂತೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮನ್‍ಮೋಹನ್ ಸಿಂಗ್ ಸೇರಿದಂತೆ ಹಲವು ರಾಜ ಕೀಯ ಮುಖಂಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಾತುಕತೆ ನಡೆಸಿ ದ್ದಾರೆ. ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಮತ್ತಿತರರೊಂದಿಗೂ ಪ್ರಧಾನಿ ಮಾತುಕತೆ ನಡೆಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಮಾರಕ ಸಾಂಕ್ರಾಮಿಕ ರೋಗದ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ,…

ಮೈಸೂರು, ಕೊಡಗಲ್ಲಿ ಗುಡುಗು ಸಹಿತ ಮಳೆ
ಮೈಸೂರು

ಮೈಸೂರು, ಕೊಡಗಲ್ಲಿ ಗುಡುಗು ಸಹಿತ ಮಳೆ

April 6, 2020

ಮೈಸೂರು/ಮಡಿಕೇರಿ,ಏ.5-ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಮೈಸೂರು, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಮೈಸೂರಲ್ಲಿ ಸರಿರಾತ್ರಿ ಮಳೆ ಸುರಿದರೆ, ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಧ್ಯಾಹ್ನ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರೀ ಮಳೆ ಸುರಿದು, ತಂಪೆರೆಯಿತು. ಸರಿರಾತ್ರಿ ಸುಮಾರು 12.20ರಲ್ಲಿ ಮೈಸೂರಲ್ಲಿ ಆರಂಭವಾದ ಗುಡುಗು ಸಹಿತ ಮಳೆ ಪತ್ರಿಕೆ ಅಚ್ಚಿಗೆ ಹೋಗುವ ಸಮಯದಲ್ಲೂ ಸುರಿಯುತ್ತಿತ್ತು. ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲಿನೊಂದಿಗೆ ಗಾಳಿ ಮಳೆಯಾಗಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ…

ಪುನರ್ ಮನನ ತರಗತಿ ನಂತರ SSLC ಪರೀಕ್ಷೆ
ಮೈಸೂರು

ಪುನರ್ ಮನನ ತರಗತಿ ನಂತರ SSLC ಪರೀಕ್ಷೆ

April 6, 2020

ಚಾಮರಾಜನಗರ,ಏ.5 (ಎಸ್‍ಎಸ್) -ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭಕ್ಕೂ ಮುನ್ನ ರಾಜ್ಯದ ಎಲ್ಲಾ ಶಾಲೆಗಳಲ್ಲೂ 1 ವಾರ ಪುನರ್ ಮನನ ತರಗತಿ ನಡೆಯಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ತಾಲೂಕಿನ ಪುಣಜನೂರು ಚೆಕ್ ಪೋಸ್ಟ್‍ಗೆ ಭಾನುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತ ನಾಡಿದರು. ಏ.14ರ ನಂತರ ಎಸ್‍ಎಸ್ ಎಲ್‍ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸ ಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಪ್ರಸ್ತುತ ರಜೆ ಇರುವುದರಿಂದ ವಿದ್ಯಾರ್ಥಿ ಗಳನ್ನು ಪರೀಕ್ಷೆ ಮನಸ್ಥಿತಿಗೆ ಕರೆತರುವ ಸಲುವಾಗಿ ಪುನರ್ ಮನನ ತರಗತಿ ಗಳನ್ನು…

ಧಾರವಾಡ ಮೂಲದ ಕೊರೊನಾ ಸೋಂಕಿತ ಗುಣಮುಖ ಕಿಮ್ಸ್‍ನಿಂದ ಡಿಸ್ಚಾರ್ಜ್
ಮೈಸೂರು

ಧಾರವಾಡ ಮೂಲದ ಕೊರೊನಾ ಸೋಂಕಿತ ಗುಣಮುಖ ಕಿಮ್ಸ್‍ನಿಂದ ಡಿಸ್ಚಾರ್ಜ್

April 6, 2020

ಹುಬ್ಬಳ್ಳಿ,ಏ.5-ಕೋವಿಡ್-19 ಪಾಸಿಟಿವ್ ಸೋಂಕು ತಗುಲಿದ್ದ ಧಾರ ವಾಡದ ಹೊಸಯಲ್ಲಾಪುರ ನಿವಾಸಿ ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‍ನಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದಿಂದ ದುಬೈ, ಮಸ್ಕತ್, ಪಣಜಿ ಮಾರ್ಗವಾಗಿ ಧಾರವಾಡ ನಗ ರಕ್ಕೆ ಮಾ.12ರಂದು ಆಗಮಿಸಿದ್ದ 33 ವರ್ಷದ ವ್ಯಕ್ತಿಗೆ ಕೊರೊನಾ ಲಕ್ಷಣ ಗಳು ಕಂಡು ಬಂದಿತ್ತು. ಆದ್ದರಿಂದ ಮಾರ್ಚ್ 17ರಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾರ್ಚ್ 18ರಿಂದ 21ರವರೆಗೆ ಎಸ್‍ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬಳಿಕ…

1 612 613 614 615 616 1,611
Translate »