ಮೈಸೂರು

ವನ್ಯಮೃಗಗಳ ದಾಳಿಯಲ್ಲಿ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಚಿಂತನೆ
ಮೈಸೂರು

ವನ್ಯಮೃಗಗಳ ದಾಳಿಯಲ್ಲಿ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಚಿಂತನೆ

March 11, 2020

ಐದು ವರ್ಷದವರೆಗೆ ತಿಂಗಳಿಗೆ 5 ಸಾವಿರ ರೂ. ಪಿಂಚಣಿ ವಿಧಾನಸಭೆಯಲ್ಲಿ ಅರಣ್ಯ ಸಚಿವ ಆನಂದ್‍ಸಿಂಗ್ ಮಾಹಿತಿ ಬೆಂಗಳೂರು, ಮಾ.10(ಕೆಎಂಶಿ)- ಆನೆ ಇಲ್ಲವೆ ಕಾಡುಪ್ರಾಣಿಗಳ ದಾಳಿ ಯಿಂದ ಸತ್ತಲ್ಲಿ ಅವರ ಕುಟುಂಬದವರಿಗೆ ನೀಡಲಾಗುವ ಪರಿಹಾರದ ಮೊತ್ತ ಹತ್ತು ಲಕ್ಷ ರೂ. ಹಾಗೂ ಐದು ವರ್ಷಗಳವರೆಗೆ ಮಾಸಿಕ ಐದು ಸಾವಿರ ರೂ. ಪಿಂಚಣಿ ನೀಡಲು ಸರ್ಕಾರ ಯೋಚಿಸಿದೆ ಎಂದು ಅರಣ್ಯ ಸಚಿವ ಆನಂದ್‍ಸಿಂಗ್ ವಿಧಾನ ಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಸದಸ್ಯರಾದ ಎ.ಟಿ. ರಾಮಸ್ವಾಮಿ, ಅಪ್ಪಚ್ಚುರಂಜನ್, ಹೆಚ್.ಕೆ. ಕುಮಾರಸ್ವಾಮಿ, ಶ್ರೀನಿವಾಸಗೌಡ…

ಮೈಸೂರಲ್ಲಿ ಅರ್ಧ ಗಂಟೆ ಅಂತರದಲ್ಲಿ 2 ಕಡೆ ಮಹಿಳೆಯರ ಚಿನ್ನದ ಸರ ಅಪಹರಣ
ಮೈಸೂರು

ಮೈಸೂರಲ್ಲಿ ಅರ್ಧ ಗಂಟೆ ಅಂತರದಲ್ಲಿ 2 ಕಡೆ ಮಹಿಳೆಯರ ಚಿನ್ನದ ಸರ ಅಪಹರಣ

March 11, 2020

ಮೈಸೂರು, ಮಾ. 10 (ಆರ್‍ಕೆ)- ಮೈಸೂರಲ್ಲಿ ಒಂದೇ ದಿನ ಅರ್ಧ ಗಂಟೆ ಅಂತರದಲ್ಲಿ ಎರಡು ಕಡೆ ಮಹಿಳೆಯರ ಚಿನ್ನದ ಸರ ಕಿತ್ತು ಬೈಕ್ ಸವಾರರು ಪರಾರಿಯಾಗಿರುವ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಮೈಸೂರಿನ ವಿಜಯನಗರ 4ನೇ ಹಂತದ ನಿವಾಸಿ ವನಜಾಕ್ಷಿ(45) ಹಾಗೂ ಕುವೆಂಪು ನಗರ ನಿವಾಸಿ ಸುಮಾ(60) ಎಂಬುವರೇ ಚಿನ್ನದ ಸರ ಕಳೆದುಕೊಂಡ ವರು. ಮೊದಲನೇ ಘಟನೆಯು ಸಂಜೆ 6.45 ಗಂಟೆಗೆ ವರದಿಯಾಗಿದ್ದು, ವನಜಾಕ್ಷಿ ಅವರು ವಿಜಯನಗರ 3ನೇ ಹಂತದಲ್ಲಿರುವ ಐಶ್ವರ್ಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು…

ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಮಂಡನೆ
ಮೈಸೂರು

ವಿಧಾನಸಭೆಯಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಮಂಡನೆ

March 11, 2020

ಕೌನ್ಸೆಲಿಂಗ್ ಕಡ್ಡಾಯ, ಅವಧಿಯ ನಂತರದ ವರ್ಗಕ್ಕೆ ಅವಕಾಶ ಬೆಂಗಳೂರು, ಮಾ.10- ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಲಭ್ಯತೆಯನ್ನು ಖಾತರಿಪಡಿಸಲು ವಿಧಾನಸಭೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ, 2020 ಅನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಂಡಿಸಿದರು. ಈ ವಿಧೇಯಕ ವರ್ಗಾವಣೆಗೆ ಕೋರಿ ಅರ್ಜಿ ಸಲ್ಲಿಸುವ ಶಿಕ್ಷಕರ ಅರ್ಹತೆಗಳನ್ನು ಸ್ಪಷ್ಟಪಡಿಸಿದೆ. ಒಂದು ಶಾಲೆಯಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕರು ಮಾತ್ರ ವರ್ಗಾವಣೆ…

ವಿಧಾನಸಭೆಯಲ್ಲಿ ಸಚಿವ ಸುಧಾಕರ್, ರಮೇಶ್ ಕುಮಾರ್ ವಾಕ್ಸಮರ ಏಕವಚನದಲ್ಲಿ ಉಭಯ ನಾಯಕರ ನಿಂದನೆ
ಮೈಸೂರು

ವಿಧಾನಸಭೆಯಲ್ಲಿ ಸಚಿವ ಸುಧಾಕರ್, ರಮೇಶ್ ಕುಮಾರ್ ವಾಕ್ಸಮರ ಏಕವಚನದಲ್ಲಿ ಉಭಯ ನಾಯಕರ ನಿಂದನೆ

March 11, 2020

ಬೆಂಗಳೂರು, ಮಾ.10- ಸಂವಿಧಾನದ ಮೇಲೆ ಚರ್ಚೆ ವೇಳೆ ವಿಧಾನಸಭೆಯಲ್ಲಿ ವೈದ್ಯ ಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಕೆಟ್ಟ ಪದಗಳಲ್ಲಿ ವಾಗ್ಯುದ್ಧ ನಡೆದಿದೆ. 17 ಶಾಸಕರ ರಾಜೀನಾಮೆ ವಿಚಾರದಲ್ಲಿ ಈ ಹಿಂದಿನ ಸ್ಪೀಕರ್ ಪಕ್ಷಪಾತವಾಗಿ ನಡೆದು ಕೊಂಡರು ಎಂದು ಸದನದಲ್ಲಿ ಸಚಿವ ಡಾ. ಸುಧಾಕರ್ ಆರೋಪಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು ಸುಧಾಕರ್ ವಿರುದ್ಧ ಅಶ್ಲೀಲ ಮತ್ತು ಕೆಟ್ಟ…

ಖಾದ್ಯ ತಯಾರಿಸಿ ಹಂಚಿ ಸಂಭ್ರಮಿಸಿದ ಕಾಶ್ಮೀರಿ ಯುವಜನ: 40 ಸೆಕೆಂಡ್‍ನಲ್ಲಿ ಅರ್ಧ ಕೆಜಿ ಕಲ್ಲಂಗಡಿ ತಿಂದ ಬಾರಾಮುಲ್ಲಾದ ತಮ್‍ಜೀದ್ ಪ್ರಥಮ ಸ್ಥಾನ
ಮೈಸೂರು

ಖಾದ್ಯ ತಯಾರಿಸಿ ಹಂಚಿ ಸಂಭ್ರಮಿಸಿದ ಕಾಶ್ಮೀರಿ ಯುವಜನ: 40 ಸೆಕೆಂಡ್‍ನಲ್ಲಿ ಅರ್ಧ ಕೆಜಿ ಕಲ್ಲಂಗಡಿ ತಿಂದ ಬಾರಾಮುಲ್ಲಾದ ತಮ್‍ಜೀದ್ ಪ್ರಥಮ ಸ್ಥಾನ

March 11, 2020

ಮೈಸೂರು, ಮಾ.10(ಎಂಕೆ)- ಕಲ್ಲಂಗಡಿ, ಬಾಳೆ ಹಣ್ಣನ್ನು ಪೈಪೋಟಿ ಮೇರೆಗೆ ವೇಗವಾಗಿ ತಿಂದು, ಹಾಡಿ, ಕುಣಿದು ಕುಪ್ಪಳಿಸಿದ ಕಾಶ್ಮೀರಿ ಯುವ ಚೇತನರು, ಅದೇ ವೇಳೆ, ಬಗೆ ಬಗೆಯ ಕಾಶ್ಮೀರಿ ವಿಶೇಷ ಖ್ಯಾದ್ಯಗಳನ್ನು ತಯಾರಿಸಿ ಸಂಭ್ರಮಿಸಿದರು. ‘ಕಾಶ್ಮೀರಿ ಯುವಜನ ವಿನಿಮಯ’ ವಿಶೇಷ ಕಾರ್ಯಕ್ರಮದ ಹಿನ್ನೆಲೆ ಮಂಗಳವಾರ ನೆಹರು ಯುವಕೇಂದ್ರ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿ ಸಿದ ಕಾಶ್ಮೀರಿ ಯುವಕ-ಯುವತಿಯರು ಮತ್ತು ವಿಜಯನಗರ 3ನೇ ಹಂತದ ಚಾಮುಂಡೇಶ್ವರಿ ಮತ್ತು ಅನ್ನಪೂರ್ಣೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರು ಸಂತಸದ ಅಲೆಯಲ್ಲಿ…

ಸಿಎಸ್‍ಐಆರ್ ವಿಜ್ಞಾನಿಗಳಿಂದ ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಸತತ ಪ್ರಯತ್ನ
ಮೈಸೂರು

ಸಿಎಸ್‍ಐಆರ್ ವಿಜ್ಞಾನಿಗಳಿಂದ ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಸತತ ಪ್ರಯತ್ನ

March 10, 2020

ಮೈಸೂರು, ಮಾ.9(ಪಿಎಂ)- ಕಂಟಕ ಪ್ರಾಯವಾದ ಕೊರೊನಾ ವೈರಸ್‍ಗೆ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನ (ಸಿಎಸ್‍ಐಆರ್) ವಿಜ್ಞಾನಿಗಳು ಪ್ರಯೋಗಾ ಲಯಗಳಲ್ಲಿ ಅವಿರತ ಸಂಶೋಧನೆ ನಡೆಸು ತ್ತಿದ್ದಾರೆ ಎಂದು ಸಿಎಸ್‍ಐಆರ್‍ನ ಮಹಾ ನಿರ್ದೇಶಕ ಡಾ.ಶೇಖರ್ ಸಿ.ಮಾಂಡೆ ತಿಳಿಸಿದರು. ಮೈಸೂರಿನ ಸಿಎಸ್‍ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ವತಿಯಿಂದ ಸಂಸ್ಥೆ ಸಭಾಂ ಗಣದಲ್ಲಿ `ಫ್ಯೂಚರ್ ಇಂಡಿಯಾ ಟಾಕ್ಸ್’ ಸರಣಿ ಉಪನ್ಯಾಸ ಕಾರ್ಯಕ್ರಮದಡಿ ಸೋಮ ವಾರ ಹಮ್ಮಿಕೊಂಡಿದ್ದ `ಇನ್ ಸೈನ್ಸ್ ವೀ ಟ್ರಸ್ಟ್ (ವಿಜ್ಞಾನದಲ್ಲಿ…

ಕರ್ನಾಟಕದ ಮಾಜಿ ರಾಜ್ಯಪಾಲ ಡಾ.ಹನ್ಸ್‍ರಾಜ್ ಭಾರದ್ವಾಜ್,   ಇತಿಹಾಸತಜ್ಞ ಪ್ರೊ. ಶೆಟ್ಟರ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ
ಮೈಸೂರು

ಕರ್ನಾಟಕದ ಮಾಜಿ ರಾಜ್ಯಪಾಲ ಡಾ.ಹನ್ಸ್‍ರಾಜ್ ಭಾರದ್ವಾಜ್,  ಇತಿಹಾಸತಜ್ಞ ಪ್ರೊ. ಶೆಟ್ಟರ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ

March 10, 2020

ಮೈಸೂರು,ಮಾ.9-ಭಾನುವಾರ ನಿಧನ ರಾದ ಕರ್ನಾಟಕದ ಮಾಜಿ ರಾಜ್ಯಪಾಲ ಡಾ.ಹನ್ಸ್‍ರಾಜ್ ಭಾರದ್ವಾಜ್ ಹಾಗೂ ಫೆ.29ರಂದು ನಿಧನರಾದ ಇತಿಹಾಸತಜ್ಞ ಪ್ರೊ.ಶೆಟ್ಟರ್ ನಿಧನಕ್ಕೆ ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ. ಡಾ.ಹನ್ಸ್‍ರಾಜ್ ಭಾರದ್ವಾಜ್: ಮೂಲತಃ ಹರಿಯಾಣ ರಾಜ್ಯದವರಾದ ಡಾ.ಹನ್ಸ್ ರಾಜ್ ಭಾರದ್ವಾಜ್ ಆಗ್ರಾ, ಪಂಜಾಬ್ ವಿವಿ ಗಳಲ್ಲಿ ಉನ್ನತ ಶಿಕ್ಷಣ ಪಡೆದು ಸರ್ವೋಚ್ಛ ನ್ಯಾಯಾಲಯದ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಕಾಂಗ್ರೆಸ್ ಪಕ್ಷದಿಂದ ಮಧ್ಯಪ್ರದೇಶದಿಂದ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು, ತಮ್ಮ ಸುದೀರ್ಘ…

ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಮೂರ್ಖತನದ ಹೇಳಿಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಡಕ್ ನುಡಿ
ಮೈಸೂರು

ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಮೂರ್ಖತನದ ಹೇಳಿಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಡಕ್ ನುಡಿ

March 10, 2020

ಬೆಂಗಳೂರು, ಮಾ.9(ಕೆಎಂಶಿ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿವೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ರುವ ಅವರು ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿ ರುವುದು ಮೂರ್ಖತನದ ಹೇಳಿಕೆ ಎಂದಿದ್ಧಾರೆ. ಸಿಎಂ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಭೇಟಿ ಹಿನ್ನೆಲೆ ಯಲ್ಲಿ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಕೆಲವು ಸಚಿವರು ಸಿದ್ದರಾಮಯ್ಯ ಬಿಜೆಪಿ ಸೇರಿದರೂ ಸೇರಬಹುದು ಎಂದಿದ್ದರು. ಈ ವದಂತಿಗಳಿಗೆ…

ರಾಜ್ಯದಲ್ಲಿ ಇನ್ನೂ 36 ಲಕ್ಷ ಕುಟುಂಬಕ್ಕೆ ಶಾಶ್ವತ ಸೂರಿಲ್ಲ: ಸರ್ಕಾರ ಘೋಷಣೆ
ಮೈಸೂರು

ರಾಜ್ಯದಲ್ಲಿ ಇನ್ನೂ 36 ಲಕ್ಷ ಕುಟುಂಬಕ್ಕೆ ಶಾಶ್ವತ ಸೂರಿಲ್ಲ: ಸರ್ಕಾರ ಘೋಷಣೆ

March 10, 2020

ಬೆಂಗಳೂರು, ಮಾ.9(ಕೆಎಂಶಿ)- ರಾಜ್ಯ ದಲ್ಲಿ ಇನ್ನೂ 36 ಲಕ್ಷ ಕುಟುಂಬಗಳಿಗೆ ಸೂರಿಲ್ಲವೆಂದು ಸರ್ಕಾರವೇ ವಿಧಾನಸಭೆ ಯಲ್ಲಿ ಘೋಷಣೆ ಮಾಡಿದೆ. ಪ್ರಶ್ನೋತ್ತರ ವೇಳೆಯಲ್ಲಿ ಎನ್.ಎ. ಹ್ಯಾರಿಸ್ ಪ್ರಸ್ತಾವಕ್ಕೆ ಉತ್ತರಿಸಿರುವ ವಸತಿ ಸಚಿವ ವಿ.ಸೋಮಣ್ಣ, ಸರ್ಕಾರ ನಡೆಸಿರುವ ಇತ್ತೀಚಿನ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದಿದ್ದಾರೆ. ರಾಜ್ಯದಲ್ಲಿ 6 ವಸತಿ ಯೋಜನೆಗಳಿದ್ದು ಎರಡು ನಿವೇ ಶನ ಯೋಜನೆಗಳು ಇದೆ.ಬಸವ, ಅಂಬೇ ಡ್ಕರ್, ವಾಜಪೇಯಿ, ದೇವರಾಜ ಅರಸು, ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಹಾಗೂ ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆಗಳು…

ಮೈಸೂರಲ್ಲಿ ವರ್ಣರಂಜಿತ ಹೋಳಿ ಆಚರಣೆ
ಮೈಸೂರು

ಮೈಸೂರಲ್ಲಿ ವರ್ಣರಂಜಿತ ಹೋಳಿ ಆಚರಣೆ

March 10, 2020

ಮೈಸೂರು, ಮಾ.9(ಎಂಕೆ)- ಮೈಸೂರಿನ ವಿವಿಧೆಡೆ ಹೋಳಿ ಹಬ್ಬವನ್ನು ಸಡಗರ-ಸಂಭ್ರಮದೊಂದಿಗೆ ಆಚರಣೆ ಮಾಡಲಾಯಿತು. ಮಹಿಳೆಯರು, ಯುವಕ-ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬ ಆಚರಣೆ ಮಾಡಿದರು. ಕೊರೊನಾ ವೈರಸ್ ಪರಿಣಾಮದಿಂದ ಉತ್ತರ ಭಾರತದಲ್ಲಿ ಹೋಳಿ ಆಚರಣೆ ಕೈಬಿಟ್ಟಿದ್ದರೂ ಮೈಸೂರಿನ ವಿವಿಧ ಬಡಾವಣೆ, ರಸ್ತೆಗಳು, ಕಾಲೇಜು ಆವರಣ, ಹಾಸ್ಟೆಲ್‍ಗಳು, ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಹೋಳಿ ರಂಗು ಆವರಿಸಿತ್ತು. ಬಿಳಿ ವಸ್ತ್ರತೊಟ್ಟ ಯುವಕ-ಯುವತಿಯರು ಬಣ್ಣಗಳಲ್ಲಿ ಮಿಂದೆದ್ದರು. ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಪರಸ್ಪರ ಸ್ನೇಹಿತೆಯರಿಗೆ ಬಣ್ಣ ಎರಚಿ ಖುಷಿಪಟ್ಟರೆ, ರಿಂಗ್ ರಸ್ತೆಯ…

1 643 644 645 646 647 1,611
Translate »