ಮೈಸೂರು,ಡಿ.15(ಎಂಟಿವೈ)- ಹಲವು ವರ್ಷಗಳ ಬಳಿಕ ಹೂಳೆತ್ತಲಾಗಿರುವ ಮೈಸೂ ರಿನ ಕಾರಂಜಿಕೆರೆ ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಕೆರೆ ಸಂರಕ್ಷಣೆಯ ಮಹತ್ವ, ಪರಿಸರ ಸಮತೋಲನ ಕಾಪಾಡುವಲ್ಲಿ ಕೆರೆ ಗಳು ನಿರ್ವಹಿಸುವ ಪಾತ್ರ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಳೆ (ಡಿ.16) ಬೆಳಿಗ್ಗೆ 10 ಗಂಟೆಗೆ ಎರಡು ದಿನಗಳ `ಕಾರಂಜಿಕೆರೆ ಉತ್ಸವ’ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕ ರಿಗೆ ಕೆರೆ ಪರಿಸರ, ಜೀವ ವೈವಿಧ್ಯತೆ ಕುರಿತಂತೆ ಮಾಹಿತಿ ನೀಡಲು ಕಾರಂಜಿಕೆರೆ ಉತ್ಸವ ಆಯೋಜಿಸಲಾಗಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು…
ಮುಡಾ ಅಧ್ಯಕ್ಷಗಾದಿ ಮೇಲೆ ಮೈಸೂರು ಬಿಜೆಪಿ ಮುಖಂಡರ ಕಣ್ಣು
December 16, 2019ಮೈಸೂರು. ಡಿ.15- ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾ ವಣೆಯಲ್ಲಿ ಬಿಜೆಪಿ 12 ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗುತ್ತಿದ್ದಂ ತೆಯೇ ಖಾಲಿ ಇರುವ ವಿವಿಧ ನಿಗಮ- ಮಂಡಳಿ ನೇಮಕಾತಿ ಪ್ರಕ್ರಿಯೆಗೆ ಚಟು ವಟಿಕೆ ಆರಂಭವಾಗಿದೆ. ಗೆಲುವು ಸಾಧಿಸಿರುವ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿರುವ 12 ಶಾಸಕರು ಹಾಗೂ ಸೋಲುಂಡಿರುವವರಿಗೂ ಭರವಸೆಯಂತೆ ಅಧಿಕಾರ ಹಂಚಿಕೆ ಮಾಡುವತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ…
ಬೆಮೆಲ್ ಕಾರ್ಖಾನೆಯ ಆವರಣ ದಲ್ಲಿ ಹಾಡಹಗಲೇ ಜೋಡಿ ಚಿರತೆ ಪ್ರತ್ಯಕ್ಷ
December 16, 2019ಮೈಸೂರು, ಡಿ.15(ಎಂಟಿವೈ)-ಮೈಸೂರಿನ ಬೆಮೆಲ್ ಕಾರ್ಖಾನೆಯ ಆವರಣ ದಲ್ಲಿ ಹಾಡಹಗಲೇ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಸಿದೆ. ಬೆಮೆಲ್ ಆವರಣ ದಲ್ಲಿ ಚಿರತೆ ಹಾವಳಿ ಹೆಚ್ಚಾ ಗುತ್ತಿದ್ದು, ಕಳೆದ 3 ವರ್ಷ ದಿಂದ 4 ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾ ಗಿದೆ. ಆದರೂ ಮತ್ತೆ ಮತ್ತೆ ಚಿರತೆ ಪ್ರತ್ಯಕ್ಷವಾಗಿ ಬೆಮೆಲ್ ಸಿಬ್ಬಂದಿ ಹಾಗೂ ಅಲ್ಲಿನ ವಸತಿನಿಲಯಗಳಲ್ಲಿ ವಾಸಿ ಸುತ್ತಿರುವವರಿಗೆ ಭಯದ ವಾತಾವರಣ ಉಂಟು ಮಾಡಿದೆ. ಕಳೆದ 15 ದಿನದ ಹಿಂದಷ್ಟೇ…
ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್
December 16, 2019ಬೆಂಗಳೂರು, ಡಿ.15- ಕಳೆದ 5 ದಿನ ಗಳಿಂದ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ಆಸ್ಪ ತ್ರೆಯ ವೈದ್ಯರ ಜೊತೆಗೆ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ನಾನೀಗ ಸಂಪೂರ್ಣ ಗುಣಮುಖ ನಾಗಿದ್ದೇನೆ, ಒಂದು ವಾರಗಳ ಕಾಲ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಇನ್ನೊಂದು ವಾರ ಮನೆಯಲ್ಲಿದ್ದು ನಂತರ ಎಂದಿನಂತೆ ರಾಜಕೀಯ ಜೀವನಕ್ಕೆ ಮರಳುವುದಾಗಿ ಹೇಳಿದರು. ನನಗೆ 2000ನೇ ಇಸವಿ ಆಗಸ್ಟ್ ತಿಂಗ ಳಲ್ಲಿ ಎರಡೂ…
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಿಷೇಧ: ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶ
December 16, 2019ಮೈಸೂರು,ಡಿ.15(ಎಸ್‍ಪಿಎನ್)- ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋ ಧಿಸಿ ಡಿ.16ರಂದು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ಮೈಸೂರಲ್ಲಿ ಯಾವುದೇ ಪ್ರತಿಭಟನೆ, ಸಭೆ-ಸಮಾರಂಭ, ಮೆರವಣಿಗೆ ಮತ್ತು ಬೈಕ್‍ರ್ಯಾಲಿ ನಡೆಸುವುದನ್ನು ನಿಷೇಧಿ ಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಭಾನುವಾರ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ವಿವಿಧ ಸಂಘ-ಸಂಸ್ಥೆ ಗಳು ಡಿ.16ರಂದು ಮಧ್ಯಾಹ್ನ 2…
ಅಸ್ಸಾಂನಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿಕೆ, ಕರ್ಫ್ಯೂ ಸಡಿಲಿಕೆ
December 16, 2019ಗುವಾಹಟಿ, ಡಿ.15- ಪೌರತ್ವ ತಿದ್ದುಪಡಿ ಮಸೂದೆ-2019 ಜಾರಿ ವಿರೋಧಿಸಿ ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಗುವಾಹಟಿಯಲ್ಲಿ ನಡೆದ ಹಿಂಸಾಕೃತ್ಯದಲ್ಲಿ ಬುಲೆಟ್ ದಾಳಿಗೆ ತುತ್ತಾಗಿದ್ದ ಈಶ್ವರ್ ನಾಯಕ್ ಇಂದು ಅಸುನೀಗಿದ್ದಾರೆ. 25 ವರ್ಷದ ಶಾಪಿಂಗ್ ಮಾಲ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಈಶ್ವರ್ ನಿಧನರಾಗಿದ್ದಾರೆ. ಕಳೆದ ಶುಕ್ರವಾರ ರಾತ್ರಿ 6 ಮಂದಿ ದುಷ್ಕರ್ಮಿಗಳ ತಂಡದಿಂದ ತೈಲ ಟ್ಯಾಂಕರ್ ಮೇಲೆ ಬೆಂಕಿ ಹತ್ತಿ ತೀವ್ರ ಸುಟ್ಟುಹೋಗಿದ್ದ ಮತ್ತೊಬ್ಬ ವ್ಯಕ್ತಿ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ದಿನಗಳ…
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ
December 16, 2019ಮುಂಬೈ, ಡಿ.15-`ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’ ಎಂದು ಹೇಳಿಕೆ ನೀಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವೀರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಎಚ್ಚರಿಕೆ ನೀಡಿದ್ದಾರೆ. ಮುಂಬೈನಲ್ಲಿ ಭಾನುವಾರ ಪ್ರತಿಭಟನಾ ಸಮಾವೇಶ ಆಯೋಜಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂ ಗಳು ದೇವರ ಸಮಾನವಾಗಿ ಪೂಜಿಸುವ ವೀರ್ ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಕೆಳ ಮಟ್ಟಕ್ಕೆ ಇಳಿಸುವ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಹುಲ್ ಗಾಂಧಿ…
ಮಾಗಿ ಉತ್ಸವದಲ್ಲಿ ಅರಮನೆ ಅಂಗಳದಲ್ಲಿ ತಲೆ ಎತ್ತಲಿದೆ `ಹೂವಿನ ಲೋಕ’
December 16, 2019ಡಿ.22ರಿಂದ 31ರವರೆಗೆ ಫಲಪುಷ್ಪ ಪ್ರದರ್ಶನ ಹೂವುಗಳಿಂದಲೇ ವಿವಿಧ ಆಕೃತಿ ರಚನೆ ಸಂಗೀತ ಕಾರ್ಯಕ್ರಮವೂ ಆಯೋಜನೆ ಪ್ರವಾಸಿಗರಿಗೆ ಮನರಂಜನೆಯ ಹಬ್ಬ ಮೈಸೂರು,ಡಿ.15- ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಗೆ ಹಾಗೂ ಪ್ರವಾಸಿಗರಿಗೆ ಅರಮನೆ ಆವರಣದಲ್ಲಿ ಡಿ.22ರಿಂದ 31ರವರೆಗೆ ನಡೆಯಲಿರುವ ಪಲಪುಷ್ಪ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುದ ನೀಡಲಿವೆ. ಬೆಂಗಳೂರು ಅರಮನೆ, ಸಿಂಹಾಸನದ ಮೇಲೆ ಆಸೀನರಾಗಿರುವ ಜಯಚಾಮರಾಜ ಒಡೆಯರ್, ಸ್ವಾಮಿ ವಿವೇಕಾನಂದ ಹಾಗೂ ಕಾಳಿಂಗ ಸರ್ಪ ಸೇರಿದಂತೆ ವಿವಿಧ ಆಕೃತಿಗಳು ಬಣ್ಣ ಬಣ್ಣದ ಹೂವುಗಳಿಂದ…
ಮೈಸೂರಿನಲ್ಲಿ ವರ್ಷಾಂತ್ಯದಲ್ಲಿ ಉತ್ಸವಗಳ ಸಂಭ್ರಮ ವಿವಿಧ ಬಗೆಯ ಕಾರ್ಯಕ್ರಮ ಆಯೋಜನೆ
December 16, 2019ಮೈಸೂರು,ಡಿ.15(ಎಂಟಿವೈ)-ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ವರ್ಷಾಂತ್ಯದಲ್ಲಿ ಉತ್ಸವಗಳ ಸಂಭ್ರಮ ಮನೆ ಮಾಡಲಿದ್ದು, ನಗರದ ಜನತೆ ಹಾಗೂ ಪ್ರವಾಸಿಗರನ್ನು ರಂಜಿಸಲಿದೆ. ಜಿಲ್ಲಾಡಳಿತ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ವಿವಿಧೆಡೆ ಫಲಪುಷ್ಪ ಪ್ರದರ್ಶನ, ಕೇಕ್ ಹಾಗೂ ಪಕ್ಷಿ ಉತ್ಸವ ಆಯೋಜಿಸುವ ಮೂಲಕ ಸದಭಿರುಚಿಯ ಕಾರ್ಯಕ್ರಮದ ಸೊಗಡನ್ನು ಉಣಬಡಿಸಲಿದೆ. ಕಳೆದ ಎರಡು ವರ್ಷದಿಂದ ಮಾಗಿ ಉತ್ಸವವನ್ನು ವರ್ಷಾಂತ್ಯದಲ್ಲಿ ಮೈಸೂರಿನ ಜನತೆ ಹಾಗೂ ವಿವಿಧೆಡೆಯಿಂದ ನಗರಕ್ಕಾಗಮಿಸುವ ಪ್ರವಾಸಿಗರಿಗೆ ಮನ ತಣಿಸುವ ಕಾರ್ಯ ಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ. ಮೊದಲ ವರ್ಷವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ,…
ಸರ್ಕಾರದ ಕಾರ್ಮಿಕ ವಿರೋಧಿ ನೀತಿ: ಕೆಲಸ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಲಕ್ಷಾಂತರ ಕಾರ್ಮಿಕರು
December 16, 2019ಮೈಸೂರು,ಡಿ.15(ಆರ್‍ಕೆಬಿ)- ಸರ್ಕಾ ರದ ಕಾರ್ಮಿಕ ವಿರೋಧಿ ನೀತಿ ಮತ್ತು ಬಂಡವಾಳಶಾಹಿಗಳ ಪರ ನೀತಿಯಿಂದಾಗಿ ದೇಶದಲ್ಲಿಂದು ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಜೀವನ ನಡೆಸಲಾಗದ ಅತಂತ್ರ ಸ್ಥಿತಿಗೆ ದೂಡಲ್ಪಟ್ಟಿದ್ದಾರೆ ಎಂದು ಎಐಯು ಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮ ಶೇಖರ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಎಐಯು ಟಿಯುಸಿ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶ ಕಟ್ಟುವ ದುಡಿ ಯುವ ಜನ ಇಂದು ಮಾಲೀಕರ ಶೋಷ ಣೆಗೆ,…










