ಮೈಸೂರು,ಮಾ.21(ಪಿಎಂ)- ಕೊರೊನಾ ಹರಡುವಿಕೆ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಕರೆ ನೀಡಿರುವ `ಜನತಾ ಕಫ್ರ್ಯೂ’ಗೆ ಮೈಸೂ ರಿನ ಜನತೆ ಬೆಂಬಲ ನೀಡಬೇಕೆಂದು ಬಿಜೆಪಿಯ ಮೈಸೂರು ನಗರ ಘಟಕ ಮನವಿ ಮಾಡಿದೆ. ಜತೆಗೆ, ಕೊರೊನಾ ಸಮಸ್ಯೆ ಇರುವವರೆಗೂ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು ಹಾಗೂ ಮಕ್ಕಳ ತುರ್ತು ಅಗತ್ಯಗಳಿಗೆ ಸ್ಪಂದಿಸಲು ನಗರದ ಎಲ್ಲಾ ವಾರ್ಡ್‍ಗಳಲ್ಲಿ `ಕಾರ್ಯಪಡೆ’ ಯನ್ನು ರಚಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ನಾಳೆ ಮೈಸೂರಿನ ನಾಗರಿಕರು ಸ್ವಯಂಪ್ರೇರಿತರಾಗಿ ಗೃಹ ಬಂಧನ ದಲ್ಲಿದ್ದು, ದೇಶದಿಂದ ಕೊರೊನಾ ಹೊಡೆ ದೊಡಿಸಲು ಸಹಕರಿಸಬೇಕು. ಜನತಾ ಕಫ್ರ್ಯೂಗೆ ಪಕ್ಷಾತೀತ ಹಾಗೂ ಧರ್ಮಾ ತೀತವಾಗಿ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮೈಸೂರು ನಗರಪಾಲಿಕೆಯ ಎಲ್ಲಾ ವಾರ್ಡ್‍ಗಳಲ್ಲೂ ಜನಸೇವೆಗಾಗಿ ಬಿಜೆಪಿಯಿಂದ ಕಾರ್ಯ ಪಡೆ ರಚಿಸಲಾಗಿದೆ. ಮಾ.22ರ ಬೆಳಿಗ್ಗೆಯಿಂದ 65 ವಾರ್ಡ್‍ಗಳಲ್ಲೂ ನಮ್ಮ ಕಾರ್ಯ ಪಡೆಗಳು ಸೇವೆ ಆರಂಭಿಸಲಿವೆ. ಕೊರೊನಾ ಆತಂಕ ಮರೆಯಾಗುವವರೆಗೂ ನಗರದ ಜನತೆ ಕಾರ್ಯಪಡೆಯ ಸೇವೆಯನ್ನು ಬಳಸಿಕೊಳ್ಳಬಹುದು ಎಂದರು.
ಹಿರಿಯ ನಾಗರಿಕರು, ಅನಾರೋಗ್ಯ ಪೀಡಿ ತರು ಹಾಗೂ ಮಕ್ಕಳ ತುರ್ತು ಅಗತ್ಯ ಗಳಿಗಾಗಿ ನಮ್ಮ ಕಾರ್ಯಪಡೆಯನ್ನು ಸಂಪರ್ಕಿಸಿದರೆ ಸಹಾಯ ದೊರೆಯಲಿದೆ. ಔಷಧ, ದಿನಸಿ ತರುವುದೂ ಸೇರಿದಂತೆ ಹಲವು ಸೇವೆಗಳು ನಮ್ಮ ಕಾರ್ಯಪಡೆ ಯಿಂದ ಲಭ್ಯವಾಗಲಿದೆ ಎಂದು ಪ್ರಶ್ನೆಯೊಂ ದಕ್ಕೆ ಉತ್ತರಿಸಿದರು. ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಪಾಲಿಕೆ ವಿರೋಧ ಪಕ್ಷದ ನಾಯಕ ಎಂ.ಯು. ಸುಬ್ಬಯ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಗೋಷ್ಠಿಯಲ್ಲಿದ್ದರು.
ಕಾರ್ಯಪಡೆ ಸದಸ್ಯರ ಮೊಬೈಲ್ ಸಂಖ್ಯೆಗಳು
ವಾರ್ಡ್ ನಂ.1 (ಲಕ್ಷ್ಮೀಕಾಂತನಗರ) ಕಿರಣ್-9845012369, ವಾರ್ಡ್ ನಂ.2 (ಮಂಚೇಗೌಡನಕೊಪ್ಪಲು) ಪುನೀತ್-8861492006, ವಾರ್ಡ್ ನಂ.3 (ಮಹ ದೇಶ್ವರ ಬಡಾವಣೆ) ಶಿವರಾಮ್-93413 87186, ವಾರ್ಡ್ ನಂ.4 (ಲೋಕನಾಯಕ ನಗರ) ರಾಮೇಗೌಡ-7204565985, ವಾರ್ಡ್ ನಂ.5 (ಕುಂಬಾರಕೊಪ್ಪಲು) ನವೀನ್-9035381424, ವಾರ್ಡ್ ನಂ.6 (ಗೋಕುಲಂ) ಜಯಣ್ಣ-973918 0122, ವಾರ್ಡ್ ನಂ.7 (ಮೇಟಗಳ್ಳಿ) ರವೀಂದ್ರ -9448590060, ವಾರ್ಡ್ ನಂ.8 (ಬನ್ನಿ ಮಂಟಪ) ಶಾಂತ- 9980031 447, ವಾರ್ಡ್ ನಂ.9 (ಕೆಸರೆ) ಕಾವ್ಯ-953892 1990, ವಾರ್ಡ್ ನಂ.10 (ರಾಜೀವ್ ನಗರ) ಮಹದೇವಪ್ರಸಾದ್-998638 8689, ವಾರ್ಡ್ ನಂ.11 (ಶಾಂತಿನಗರ/ಮಹದೇವಪುರ) ನಿಯೋಜಿಸಬೇಕಿದೆ, ವಾರ್ಡ್ ನಂ.12 (ಶಾಂತಿನಗರ) ನಿಯೋ ಜಿಸಬೇಕಿದೆ, ವಾರ್ಡ್ ನಂ.13 (ಉದಯ ಗಿರಿ) ನಂದಕುಮಾರ್ -8762903676, ವಾರ್ಡ್ ನಂ.14 (ಸತ್ಯನಗರ) ಪಿ.ಸತೀಶ್ -9008739975, ವಾರ್ಡ್ ನಂ.15 (ರಾಜೇಂದ್ರ ನಗರ) ರಾಮು-984591 2496, ವಾರ್ಡ್ ನಂ.16 (ಸುಭಾಷ್ ನಗರ) ಪುನೀತ್-99007 16303, ವಾರ್ಡ್ ನಂ.17 (ಹನುಮಂತ ನಗರ) ಮುತ್ತುರಾಜ್-8073178209, ವಾರ್ಡ್ ನಂ.18 (ಯಾದವಗಿರಿ) ರವೀಂದ್ರ-94485 90060, ವಾರ್ಡ್ ನಂ.19 (ಜಯಲಕ್ಷ್ಮೀ ಪುರಂ) ಹೇಮಾನಂದೀಶ್-9986554 557, ವಾರ್ಡ್ ನಂ.20 (ವಿಜಯನಗರ) ಸುಬ್ಬಯ್ಯ-8277889420, ವಾರ್ಡ್ ನಂ.21 (ಗಂಗೋತ್ರಿ ಬಡಾವಣೆ) ವೇದಾ ವತಿ-99865 60381, ವಾರ್ಡ್ ನಂ.22 (ಪಡುವಾರಹಳ್ಳಿ) ಮಂಜು-994562 2138, ವಾರ್ಡ್ ನಂ.23 (ಸುಬ್ಬರಾಯನ ಕೆರೆ) ಪ್ರಮೀಳಾ ಭರತ್-9964874954, ವಾರ್ಡ್ ನಂ.24 (ಮಂಡಿ ಮೊಹಲ್ಲಾ) ರಾಜು 9739999181, ವಾರ್ಡ್ ನಂ.25 (ತಿಲಕ ನಗರ) ರಂಗಸ್ವಾಮಿ 98456 10944, ವಾರ್ಡ್ ನಂ.26 (ಮೀನಾ ಬಜಾರ್) ತನ್ವೀರ್-9945637170, ವಾರ್ಡ್ ನಂ.27 (ವೀರನಗೆರೆ) ಶ್ರೀನಿವಾಸ್-9060 323691, ವಾರ್ಡ್ ನಂ.28 (ಗಾಂಧಿ ನಗರ) ಅಶ್ವಿನಿ ಶರತ್-98868 52661, ವಾರ್ಡ್ ನಂ.29 (ಎನ್‍ಆರ್ ಮೊಹಲ್ಲಾ) ರಮೇಶ್-9916732141, ವಾರ್ಡ್ ನಂ.30 (ಕ್ಯಾತಮಾರನಹಳ್ಳಿ) ಉಷಾ ನಾರಾ ಯಣಪ್ಪ-9845030532, ವಾರ್ಡ್ ನಂ.31 (ಕೆಎನ್ ಪುರ) ಪದ್ಮನಾಭ-9980 218329, ವಾರ್ಡ್ ನಂ.32 (ಗೌಸಿಯಾ ನಗರ) ನಿಯೋಜಿಸಬೇಕಿದೆ, ವಾರ್ಡ್ ನಂ.33 (ಅಜೀಜ್‍ಸೇಠ್ ನಗರ) ನಿಯೋ ಜಿಸಬೇಕಿದೆ, ವಾರ್ಡ್ ನಂ. 34 (ಕಲ್ಯಾಣ ಗಿರಿ) ಆನಂದ-99012 59093, ವಾರ್ಡ್ ನಂ. 35 (ಸಾತಗಳ್ಳಿ) ನಿಯೋಜಿಸಬೇಕಿದೆ, ವಾರ್ಡ್ ನಂ.36 (ಯರಗನಹಳ್ಳಿ) ಕಿರಣ್ 97425 83405, ವಾರ್ಡ್ ನಂ.37 (ರಾಘ ವೇಂದ್ರ ನಗರ) ಸಾತ್ವಿಕ್ ಸಂದೇಶ್-97314 74999, ವಾರ್ಡ್ ನಂ.38 (ಗಿರಿಜಾ ಭೋವಿ ಪಾಳ್ಯ) ಜೀವನ್-8217404 721, ವಾರ್ಡ್ ನಂ.39 (ಗಾಯಿತ್ರಿಪುರಂ) ಲೋಹಿತ್-8105078070, ವಾರ್ಡ್ ನಂ.40 (ಲಷ್ಕರ್ ಮೊಹಲ್ಲಾ) ಸತೀಶ್-93421 56363, ವಾರ್ಡ್ ನಂ.41 (ದೇವ ರಾಜ ಮೊಹಲ್ಲಾ) ಹರ್ಷ-99725 11111, ವಾರ್ಡ್ ನಂ.42 (ಕೆಜಿಕೊಪ್ಪಲು) ಶಿವ ಕುಮಾರ್-99009 56135, ವಾರ್ಡ್ ನಂ.43 (ಟಿಕೆ ಲೇಔಟ್) ಜಗದೀಶ್-94482 47062, ವಾರ್ಡ್ ನಂ.44 (ಜನತಾ ನಗರ) ರೇವಣ್ಣ-9448401940, ವಾರ್ಡ್ ನಂ.45 (ಶಾರದಾದೇವಿ ನಗರ) ಬಿ.ಎಂ.ರಘು-95135 11116, ವಾರ್ಡ್ ನಂ.46 (ದಟ್ಟಗಳ್ಳಿ) ಕಿರಣ್-95916 61779, ವಾರ್ಡ್ ನಂ.47 (ಕುವೆಂಪು ನಗರ) ಶಿವಕುಮಾರ್-96637 15566, ವಾರ್ಡ್ ನಂ.48 (ಜಯನಗರ) ಗೌರಿ-81053 68845, ವಾರ್ಡ್ ನಂ.49 (ಲಕ್ಷ್ಮೀಪುರಂ) ಸೌಮ್ಯ ಉಮೇಶ್-99015 81084, ವಾರ್ಡ್ ನಂ.50 (ಸುಣ್ಣದಕೇರಿ) ವಿ.ಎನ್.ಕೃಷ್ಣ-94802 92605, ವಾರ್ಡ್ ನಂ.51 (ಅಗ್ರಹಾರ) ಬಿ.ವಿ. ಮಂಜುನಾಥ್-93434 41210, ವಾರ್ಡ್ ನಂ.52 (ಇಟ್ಟಿಗೆಗೂಡು, ಜೆಸಿ ನಗರ ಹಾಗೂ ಕೆಸಿ ನಗರ) ಛಾಯಾದೇವಿ-70906 90327, ವಾರ್ಡ್ ನಂ.53 (ಸಿದ್ಧಾರ್ಥನಗರ, ಆಲನಹಳ್ಳಿ ಬಡಾವಣೆ) ರೂಪಾ-98441 54362, ವಾರ್ಡ್ ನಂ.54 (ಕನಕಗಿರಿ, ಗುಂಡುರಾವ್ ನಗರ) ರೇವತಿ-80505 53458, ವಾರ್ಡ್ ನಂ.55 (ಚಾಮುಂಡಿಪುರಂ) ಶಿವಪ್ಪ-98454 10388, ವಾರ್ಡ್ ನಂ.56 (ಅಶೋಕಪುರಂ, ಕೃಷ್ಣಮೂರ್ತಿ ಪುರಂ) ನಾಗಶಂಕರ್-90352 13526, ವಾರ್ಡ್ ನಂ.57 (ಕುವೆಂಪುನಗರ) ಎಂ.ಸಿ.ರಮೇಶ್-98459 97921, ವಾರ್ಡ್ ನಂ.58 (ರಾಮಕೃಷ್ಣ ನಗರ) ಆರ್.ಕೆ. ಶರತ್-73490 14409, ವಾರ್ಡ್ ನಂ.59 (ವಿವೇಕಾನಂದ ನಗರ) ಸುನಂದಾ ಪಾಲನೇತ್ರ-99451 52827, ವಾರ್ಡ್ ನಂ.60 (ವಿದ್ಯಾರಣ್ಯಪುರಂ) ಮುರಳಿ-93421 54949, ವಾರ್ಡ್ ನಂ.61 (ವಿದ್ಯಾರಣ್ಯಪುರಂ) ಬಂಗಾರಿ ಸುರೇಶ್-86184 92070, ವಾರ್ಡ್ ನಂ.62 (ವಿಶ್ವೇಶ್ವರನಗರ) ಶಾಂತಮ್ಮ ವಡಿವೇಲು-99869 26649, ವಾರ್ಡ್ ನಂ.63 (ಜೆಪಿ ನಗರ) ಶಾರದಮ್ಮ ಈಶ್ವರ್-94829 25558, ವಾರ್ಡ್ ನಂ.64 (ಅರವಿಂದ ನಗರ) ಚಂಪಕ-73535 81871, ವಾರ್ಡ್ ನಂ.65 (ಶ್ರೀರಾಂಪುರ) ಗೀತಾಶ್ರೀ ಯೋಗಾನಂದ-98801 97935.