ಕುಡಿಯುವ ನೀರು: ದೂರು ಸ್ವೀಕಾರ
ಮೈಸೂರು

ಕುಡಿಯುವ ನೀರು: ದೂರು ಸ್ವೀಕಾರ

April 5, 2019

ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತ್ವರಿತವಾಗಿ ಬಗೆಹರಿಸುವ ಸಲುವಾಗಿ ಸಾರ್ವಜನಿಕರುಗಳಿಂದ ದೂರು ಗಳನ್ನು ಸ್ವೀಕರಿಸುವ ಹಾಗೂ ನೀರಿನ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವ ಸಲುವಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಅಧಿಕಾರಿ ವಿವರ, ಮೊಬೈಲ್ ಸಂಖ್ಯೆ ಮತ್ತು ಕಚೇರಿ ದೂರವಾಣಿ ಸಂಖ್ಯೆ ಈ ಕೆಳಕಂಡಂತೆ ಇದೆ. ಮೈಸೂರು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮೈಸೂರು, ಮೊ.ಸಂಖ್ಯೆ-80959 58976, ದೂಸಂಖ್ಯೆ 0821-2460495, ಮೈಸೂರು ಕಾರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಮೊ.ಸಂಖ್ಯೆ-9480873100, ದೂ. ಸಂಖ್ಯೆ 0821-2411349/ 2414433. ನಂಜನಗೂಡು ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಮೊ. ಸಂಖ್ಯೆ- 9480873121 ದೂ. ಸಂಖ್ಯೆ 08221-226253/225353, ತಿ.ನರಸೀಪುರ ಕÁರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಮೊ.ಸಂಖ್ಯೆ- 9480873130, ದೂ.ಸಂಖ್ಯೆ 08227-261223, ಕೆ.ಆರ್. ನಗರ ಕÁರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್, ಮೊ.ಸಂಖ್ಯೆ -9341999979 ದೂ.ಸಂಖ್ಯೆ 08223-262824/262213, ಪಿರಿಯಾಪಟ್ಟಣ ಕÁರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಮೊ.ಸಂಖ್ಯೆ-9480873125, ದೂ.ಸಂಖ್ಯೆ 08223-274154/ 73456, ಹುಣಸೂರು ಕÁರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಮೊ.ಸಂಖ್ಯೆ- 9480873110, ದೂ.ಸಂಖ್ಯೆ 08222- 252028, ಹೆಚ್.ಡಿ.ಕೋಟೆ ಕÁರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಮೊ.ಸಂಖ್ಯೆ-9480873105, ದೂ.ಸಂಖ್ಯೆ 08228-255326/255277 ಸಂಪರ್ಕಿಸಿ.

Translate »