ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಅಂತಿಮ ಮೀಸಲಾತಿ ಪ್ರಕಟ
ಕೊಡಗು

ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಅಂತಿಮ ಮೀಸಲಾತಿ ಪ್ರಕಟ

August 3, 2018

ಮಡಿಕೇರಿ: ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಆಗಸ್ಟ್ 29ರಂದು ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಪಂಗಳಿಗೆ ಚುನಾವಣೆ ನಡೆಯಲಿದೆ. ಆಗಸ್ಟ್ 10ರಂದು ಅಧಿಸೂಚನೆ ಹೊರಡಿಲಿದ್ದು, ಆಗಸ್ಟ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಆ.18ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದ್ದು, ಆ.20 ನಾಮಪತ್ರ ಹಿಂಪಡೆ ಯಲು ಕೊನೆಯ ದಿನವಾಗಿದೆ. ಸೆ.1ರಂದು ಮತ ಎಣಿಕೆ ನಡೆಯಲಿದೆ.

ರಾಜ್ಯ ಸರ್ಕಾರ ಮಡಿಕೇರಿ ನಗರಸಭೆ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿದ್ದು, ವಿವರ ಇಂತಿದೆ:

ಮಡಿಕೇರಿ ನಗರಸಭೆ: 1ನೇ ವಾರ್ಡ್-ಸಾಮಾನ್ಯ ವರ್ಗ, 2ನೇ ವಾರ್ಡ್- ಹಿಂದುಳಿದ ವರ್ಗ(ಎ) ಮಹಿಳೆಗೆ, 3ನೇ ವಾರ್ಡ್ ಹಿಂದುಳಿದ ವರ್ಗ(ಬಿ) ಮಹಿಳೆ, 4ನೇ ವಾರ್ಡ್-ಸಾಮಾನ್ಯ ಮಹಿಳೆ, 5ನೇ ವಾರ್ಡ್-ಹಿಂದುಳಿದ ವರ್ಗ(ಎ), ವಾರ್ಡ್ 6- ಸಾಮಾನ್ಯ ಮಹಿಳೆ, ವಾರ್ಡ್ 7-ಸಾಮಾನ್ಯ, ವಾರ್ಡ್8- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 9-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 10-ಸಾಮಾನ್ಯ ಮಹಿಳೆ, ವಾರ್ಡ್ 11-ಸಾಮಾನ್ಯ ಮಹಿಳೆ, ವಾರ್ಡ್ 12-ಸಾಮಾನ್ಯ ಮಹಿಳೆ, ವಾರ್ಡ್ 13- ಸಾಮಾನ್ಯ ಮಹಿಳೆ, ವಾರ್ಡ್ 14-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 15-ಪರಿಶಿಷ್ಟ ಪಂಗಡ, ವಾರ್ಡ್ 16- ಸಾಮಾನ್ಯ, ವಾರ್ಡ್ 17- ಸಾಮಾನ್ಯ, ವಾರ್ಡ್ 18- ಹಿಂದುಳಿದ ವರ್ಗ(ಎ), ವಾರ್ಡ್ 19- ಸಾಮಾನ್ಯ, ವಾರ್ಡ್ 20- ಹಿಂದುಳಿದ ವರ್ಗ (ಎ), ವಾರ್ಡ್ 21- ಸಾಮಾನ್ಯ ಮಹಿಳೆ, ವಾರ್ಡ್ 22- ಹಿಂದುಳಿದ ವರ್ಗ (ಬಿ), ವಾರ್ಡ್ 23- ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ಸೋಮವಾರಪೇಟೆ ಪಪಂ: ವಾರ್ಡ್ 1- ಹಿಂದುಳಿದ ವರ್ಗ (ಬಿ), ವಾರ್ಡ್ 2- ಪರಿಶಿಷ್ಟ ಜಾತಿ, ವಾರ್ಡ್ 3-ಸಾಮಾನ್ಯ ಮಹಿ¼, ವಾರ್ಡ್ 4- ಸಾಮಾನ್ಯ, ವಾರ್ಡ್ 5- ಸಾಮಾನ್ಯ, ವಾರ್ಡ್ 6- ಸಾಮಾನ್ಯ ಮಹಿಳೆ, ವಾರ್ಡ್ 7- ಪರಿಶಿಷ್ಟ ಪಂಗಡ, ವಾರ್ಡ್ 8-ಸಾಮಾನ್ಯ, ವಾರ್ಡ್ 9- ಹಿಂದುಳಿದ ವರ್ಗ (ಎ)ಮಹಿಳೆ, ವಾರ್ಡ್ 10- ಸಾಮಾನ್ಯ ಮಹಿಳೆ, ವಾರ್ಡ್ 11-ಹಿಂದುಳಿದ ವರ್ಗ (ಎ) ಗೆ ಮೀಸಲಾಗಿದೆ.

ವಿರಾಜಪೇಟೆ ಪಪಂ: ವಾರ್ಡ್ 1- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2-ಸಾಮಾನ್ಯ, ವಾರ್ಡ್ 3-ಸಾಮಾನ್ಯ, ವಾರ್ಡ್ 4- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 5-ಹಿಂದುಳಿದ ವರ್ಗ (ಎ), ವಾರ್ಡ್ 6- ಪರಿಶಿಷ್ಟ ಜಾತಿ, ವಾರ್ಡ್ 7-ಸಾಮಾನ್ಯ ಮಹಿಳೆ, ವಾರ್ಡ್ 8- ಹಿಂದುಳಿದ ವರ್ಗ (ಬಿ), ವಾರ್ಡ್ 9- ಸಾಮಾನ್ಯ, ವಾರ್ಡ್ 10-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 11- ಪರಿಶಿಷ್ಟ ಪಂಗಡ, ವಾರ್ಡ್ 12- ಹಿಂದುಳಿದ ವರ್ಗ (ಎ), ವಾರ್ಡ್ 13- ಸಾಮಾನ್ಯ, ವಾರ್ಡ್ 14- ಹಿಂದುಳಿದ ವರ್ಗ (ಎ), ವಾರ್ಡ್ 15- ಸಾಮಾನ್ಯ, ವಾರ್ಡ್ 16- ಸಾಮಾನ್ಯ ಮಹಿಳೆ, ವಾರ್ಡ್ 17- ಸಾಮಾನ್ಯ ಮಹಿಳೆ, ವಾರ್ಡ್ 18- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

Translate »