ವಿದ್ಯುತ್ ಸಮಸ್ಯೆಗಳ ಪರಿಹರಿಸಲು ಮುಂಜಾಗ್ರತಾ ತಂಡ ರಚನೆ
ಮೈಸೂರು

ವಿದ್ಯುತ್ ಸಮಸ್ಯೆಗಳ ಪರಿಹರಿಸಲು ಮುಂಜಾಗ್ರತಾ ತಂಡ ರಚನೆ

August 13, 2019

ಮೈಸೂರು,ಆ.12-ಮೈಸೂರಲ್ಲಿ ಮಳೆಯಿಂದ ಉಂಟಾಗಬಹು ದಾದ ವಿದ್ಯುತ್ ಸಮಸ್ಯೆಗಳ ಪರಿಹರಿಸಲು ಜಿಲ್ಲಾಧಿಕಾರಿ ಗಳು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿದ್ಯುತ್ ಮುಂಜಾ ಗ್ರತಾ ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರಕ್ಕೆ ಎನ್‍ಆರ್ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮೊ-9448994 740 ಹಾಗೂ ವಿವಿ ಮೊಹಲ್ಲಾ ವಿಭಾಗದ ಕಾರ್ಯ ನಿರ್ವಾ ಹಕ ಇಂಜಿನಿಯರ್ ಮೊ-9449598644 ಸಂಪರ್ಕಿಸಿ.

ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ವಿವಿ ಮೊಹಲ್ಲಾ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-94489 94744 ಹಾಗೂ ಕೇಂದ್ರ ವಿಭಾಗದ ಸಹಾಯಕ ಕಾರ್ಯ ನಿರ್ವಾ ಹಕ ಇಂಜಿನಿಯರ್ ಮೊ-9448994741, ಕೃಷ್ಣರಾಜ ಕ್ಷೇತ್ರಕ್ಕೆ ಚಾಮುಂಡಿಪುರಂ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994745 ಹಾಗೂ ಕುವೆಂಪುನಗರ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994743 ಇವರನ್ನು ಸಂಪರ್ಕಿಸಬಹುದು.

ನರಸಿಂಹರಾಜ ಕ್ಷೇತ್ರಕ್ಕೆ ಎನ್‍ಆರ್ ಮೊಹಲ್ಲಾ ವಿಭಾಗದ ಸÀಹಾ ಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ- 944899 4742 ಹಾಗೂ ಜ್ಯೋತಿನಗರ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9449598621, ಚಾಮುಂಡೇ ಶ್ವರಿ ಕ್ಷೇತ್ರಕ್ಕೆ ಹೂಟಗಳ್ಳಿ ವಿಭಾಗದ ಸಹಾಯಕ ಕಾರ್ಯ ನಿರ್ವಾ ಹಕ ಇಂಜಿನಿಯರ್ ಮೊ-9449598639 ಹಾಗೂ ಆರ್.ಕೆ ನಗರ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿ ಯರ್ ಮೊ-9448994596 ಸಂಪರ್ಕಿಸಬಹುದು.

ನಂಜನಗೂಡು ಮತ್ತು ಟಿ.ನರಸೀಪುರ ಕ್ಷೇತ್ರಕ್ಕೆ ನಂಜನ ಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿ ಯರ್ ಮೊ-94489 94781, ನಂಜನಗೂಡು-1 ವಿಭಾ ಗದ ಸಹಾಯಕ ಕಾರ್ಯ ನಿರ್ವಾ ಹಕ ಇಂಜಿನಿಯರ್ ಮೊ-9448994797, ನಂಜನಗೂಡು-2 ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9449598630 ಹಾಗೂ ಟಿ.ನರಸೀಪುರ ವಿಭಾ ಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9449598536 ಇವರನ್ನು ಸಂಪರ್ಕಿಸಬಹುದು.

ಹುಣಸೂರು ಮತ್ತು ಹೆಚ್.ಡಿ.ಕೋಟೆ ಕ್ಷೇತ್ರ ವ್ಯಾಪ್ತಿಗೆ ಹುಣ ಸೂರು ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994805, ಹೆಚ್.ಡಿ.ಕೋಟೆ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994814, ಸರಗೂರು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994353, ಹುಣಸೂರು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994806 ಹಾಗೂ ಬಿಳಿಕೆರೆ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿ ಯರ್ ಮೊ-9448499992 ಇವರನ್ನು ಸಂಪರ್ಕಿಸಬಹುದು.

ಕೆ.ಆರ್ ನಗರ ಮತ್ತು ಪಿರಿಯಾಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ಕೆ.ಆರ್ ನಗರ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448998009, ಕೆ.ಆರ್ ನಗರ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994818, ಪಿರಿಯಾಪಟ್ಟಣ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994823, ಬೆಟ್ಟದಪುರ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೊ-9448994365 ಹಾಗೂ ಸಾಲಿ ಗ್ರಾಮ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿ ಯರ್ ಮೊ-9448994995 ಇವರನ್ನು ಸಂಪರ್ಕಿಸಬಹುದು. ಸಾರ್ವ ಜನಿಕರು ಮಳೆ ಸಂಬಂಧ ವಿದ್ಯುತ್ ಸಮಸ್ಯೆಗಳಿಗೆ ಈ ಅಧಿಕಾರಿ ಗಳಿಗೆ ಕರೆ ಮಾಡಬಹುದು, ತುರ್ತು ವಿದ್ಯುತ್ ಅಡಚಣೆಗಾಗಿ 1912ಗೆ ಕರೆ ಮಾಡಿ ತಿಳಿಸಬಹುದು ಎಂದು ಮೈಸೂರು ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.

Translate »