ಪಾಂಡವಪುರ ಪುರಸಭೆ ಜೆಡಿಎಸ್ ತೆಕ್ಕೆಗೆ
ಮಂಡ್ಯ

ಪಾಂಡವಪುರ ಪುರಸಭೆ ಜೆಡಿಎಸ್ ತೆಕ್ಕೆಗೆ

September 4, 2018

ಪಾಂಡವಪುರ: ಪಾಂಡವಪುರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿ ಸುವ ಮೂಲಕ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿ ದಿದ್ದು ರೈತಸಂಘ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ.
ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್-18, ಕಾಂಗ್ರೆಸ್-3, ರೈತಸಂಘ-1 ಮತ್ತು ಬಿಜೆಪಿ-1 ಸ್ಥಾನಗಳಿದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ 22 ವಾರ್ಡ್‍ಗಳ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಿ ಒಟ್ಟು 96 ಮಂದಿ ಮತದಾರರು ನೋಟಾ ಚಲಾಯಿಸಿದ್ದಾರೆ.

ವಾರ್ಡ್‍ವಾರು ಫಲಿತಾಂಶ: ವಾರ್ಡ್ 1: ಎಂ.ಜಯ ಲಕ್ಷ್ಮಿ (ಕಾಂಗ್ರೆಸ್)-258, ಜೆಡಿಎಸ್-216, ನೋಟ-5, ವಾರ್ಡ್ 2: ಸಿ.ಚಿಕ್ಕತಮ್ಮೇಗೌಡ (ಜೆಡಿಎಸ್)-392, ಆರ್.ರಾಜೇಂದ್ರ ರೈತಸಂಘ-279, ಸಿ.ಜವರೇಗೌಡ-13, ವಾರ್ಡ್ 3: ಪಿ.ಶಿವಣ್ಣ (ಜೆಡಿಎಸ್)-204, ಪಿ. ಮಂಜುನಾಥ್ ರೈತಸಂಘ-177, ಎನ್.ಜಯ ಕುಮಾರ್-123, ನೋಟ-5, ವಾರ್ಡ್ 4: ಖಮರು ನ್ನೀಸಾ (ಜೆಡಿಎಸ್)-419, ಷಾಹಿನಾ ರೈತಸಂಘ-285, ನಾಜೀಯ ಬಾನು ಬಿಎಸ್‍ಪಿ-68, ನೋಟ-3, ವಾರ್ಡ್ 5: ಪಿ.ಪಾರ್ಥಸಾರಥಿ (ರೈತಸಂಘ)-368, ಎಸ್.ಸುರೇಶ್ ಜೆಡಿಎಸ್-103, ವಿ.ಅಭಿಲಾಷ ಬಿಜೆಪಿ-4, ನೋಟ-5, ವಾರ್ಡ್ 6: ಆರ್.ಸೋಮಶೇಖರ್ (ಜೆಡಿಎಸ್)-435, ಎಸ್.ಎ.ಅಂತೋಣಿ ಕಾಂಗ್ರೆಸ್-103, ಹೊನ್ನಗಿರಿಗೌಡ ಬಿಜೆಪಿ-18, ನೋಟ-5, ವಾರ್ಡ್ 7: ಎ.ಗೀತಾ (ಜೆಡಿಎಸ್)-224, ಸುಕನ್ಯಾ ರೈತಸಂಘ-217, ನೋಟ-7, ವಾರ್ಡ್ 8: ಚಂದ್ರು (ಜೆಡಿಎಸ್)-359, ಟಿ.ಎಸ್.ಹಾಳಯ್ಯ ರೈತಸಂಘ-160, ವಿಷಕಂಠ ಬಿಜೆಪಿ-17, ನೋಟ-7, ವಾರ್ಡ್ 9: ಬಿ.ವೈ.ಬಾಬು (ಜೆಡಿಎಸ್)-250, ಎಚ್.ಎನ್. ವಿಜಯ ಕುಮಾರ್ ರೈತಸಂಘ-214, ಎನ್.ಕೃಷ್ಣೇಗೌಡ ಬಿಜೆಪಿ-8, ನೋಟ-3, ವಾರ್ಡ್ 10: ಎಂ.ಗಿರೀಶ್ (ಜೆಡಿಎಸ್)-387, ವಿ.ಕೃಷ್ಣ ರೈತಸಂಘ-216, ಆರ್.ಆರ್.ರಾಮ ಲಿಂಗಂ ಬಿಜೆಪಿ-47, ನೋಟ-4, ವಾರ್ಡ್ 11: ಶಿವಕುಮಾರ್ (ಜೆಡಿಎಸ್)-321, ಬಿ.ಬಿ.ಶಿವಕುಮಾರ್ ಕಾಂಗ್ರೆಸ್-161, ಆರ್.ವೇಣುಗೋಪಾಲ ಬಿಜೆಪಿ-19, ನೋಟ-2, ವಾರ್ಡ್ 12: ಎ.ಕೃಷ್ಣ (ಜೆಡಿಎಸ್)-159, ಡಿ.ಹುಚ್ಚೇಗೌಡ ಕಾಂಗ್ರೆಸ್-116, ಕೆ.ಎಸ್.ರೋಹಿತ್ ಬಿಜೆಪಿ-9, ನೋಟ-3 ವಾರ್ಡ್ 13: ಸರಸ್ವತಿ (ಜೆಡಿಎಸ್)-236, ಬಿ.ಸೌಭಾಗ್ಯ ಕಾಂಗ್ರೆಸ್-179, ಕೆ.ಜೆ.ಮಮತ ರೈತ ಸಂಘ-89, ನೋಟ-3, ವಾರ್ಡ್ 14: ಕೆ.ಎಸ್.ಸುನೀತಾ (ಜೆಡಿಎಸ್)-238, ಎನ್.ಸೌಮ್ಯ ರೈತಸಂಘ-234, ವಿ.ಕೌಶಲ್ಯ ಬಂಡಾಯ ಜೆಡಿಎಸ್-60, ನೋಟ-1, ವಾರ್ಡ್ 15: ಎಲ್.ಅಶೋಕ (ಬಿಜೆಪಿ)-328, ಪಿ.ಎಲ್.ಆದರ್ಶ ಜೆಡಿಎಸ್-273, ಲಕ್ಷ್ಮಣ ರೈತಸಂಘ-68, ಗೆಲುವಿನ ಅಂತರ -55, ವಾರ್ಡ್ 16: ಕೆ.ಉಮಾಶಂಕರ್ (ಕಾಂಗ್ರೆಸ್)-272, ಡಿ.ಶ್ರೀನಿವಾಸ್ ಜೆಡಿಎಸ್-190, ಎಂ.ಶ್ರೀನಿ ವಾಸ ನಾಯಕ ಬಿಜೆಪಿ-8, ನೋಟ-1, ವಾರ್ಡ್ 17: ವಿ.ಕೆ. ಅರ್ಚನಾ (ಜೆಡಿಎಸ್)-357, ಪ್ರಭಾವತಿ ಬಂಡಾಯ ಜೆಡಿಎಸ್-203, ಟಿ.ವಸಂತಮ್ಮ-178, ನೋಟ-5, ವಾರ್ಡ್ 18: ಇಮ್ರಾನ್ ಷರೀಫ್ (ಜೆಡಿಎಸ್)-223, ಕೆ.ಇ.ಮಿಥನ್ ರೈತಸಂಘ-142, ಎನ್.ಚಂದ್ರಶೇಖರ್ ಬಿಜೆಪಿ-129, ನೋಟ-5, ವಾರ್ಡ್ 19: ಮಹದೇವು (ಜೆಡಿಎಸ್)-329, ಎಚ್.ಎಸ್.ನಾಗರಾಜು ಕಾಂಗ್ರೆಸ್-318, ನೋಟ-9, ವಾರ್ಡ್ 20: ಸುಧಾ (ಜೆಡಿಎಸ್)-141, ಬಿ.ಕಲಾವತಿ ಕಾಂಗ್ರೆಸ್-113, ದಿವ್ಯ ಸಂತೋ ಷತ್‍ಕುಮಾರ್ ಬಂಡಾಯ ಜೆಡಿಎಸ್-113, ನೋಟ-2, ವಾರ್ಡ್ 21: ಶ್ವೇತಾ (ಜೆಡಿಎಸ್)-343, ಯಶೋಧ ರೈತಸಂಘ-311, ನೋಟ-8, ವಾರ್ಡ್ 22: ಮಂಗಳ (ಜೆಡಿಎಸ್)-271, ಎಚ್.ಜೆ.ರಚನಾ ರೈತಸಂಘ-207, ನೋಟ-3 ವಾರ್ಡ್ 23: ಧನಲಕ್ಷ್ಮಿ (ಕಾಂಗ್ರೆಸ್)-475, ಸಾಕಮ್ಮ ಜೆಡಿಎಸ್-314, ನೋಟ-10.

Translate »