Tag: Pandavapura

5 ವರ್ಷದ ಹಿಂದೆ ಪತ್ನಿ ಹತ್ಯೆ: ಈಗ ಪತಿಯ ಬಂಧನ
ಮಂಡ್ಯ, ಮೈಸೂರು

5 ವರ್ಷದ ಹಿಂದೆ ಪತ್ನಿ ಹತ್ಯೆ: ಈಗ ಪತಿಯ ಬಂಧನ

November 22, 2020

ಮಂಡ್ಯ, ನ.21- ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಮಳವಳ್ಳಿ ತಾಲೂಕು ನಂಜೇಗೌಡನ ದೊಡ್ಡಿ ಗ್ರಾಮದ ಮೇಘಶ್ರೀ ಕೊಲೆ ಪ್ರಕರಣವನ್ನು ಭೇದಿಸು ವಲ್ಲಿ ಪಾಂಡವಪುರ ಪೊಲೀಸರು ಯಶಸ್ವಿ ಯಾಗಿದ್ದು, 5 ವರ್ಷಗಳ ಬಳಿಕ ಮೇಘಶ್ರೀ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಆಕೆಯ ಪತಿ ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ (28)ಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮಹದೇವಯ್ಯ ಎಂಬುವರ ಪುತ್ರಿ ಮೇಘಶ್ರೀ 2013ರಲ್ಲಿ ಬೆಂಗಳೂರಿನ ಕೋಡಿ ಚಿಕ್ಕನಹಳ್ಳಿಯಲ್ಲಿ…

ಗ್ರಾಪಂ ಸದಸ್ಯನ ಬರ್ಬರ ಹತ್ಯೆ
ಮಂಡ್ಯ, ಮೈಸೂರು

ಗ್ರಾಪಂ ಸದಸ್ಯನ ಬರ್ಬರ ಹತ್ಯೆ

February 20, 2019

ಪಾಂಡವಪುರ: ಹಳೇ ದ್ವೇಷದ ಹಿನ್ನೆಲೆ ಯಲ್ಲಿ ಗ್ರಾಪಂ ಸದಸ್ಯನೋರ್ವನನ್ನು ಸಾವಿರಾರು ಜನರೆ ದುರೇ ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ದೇವಿರಮ್ಮನ ಜಾತ್ರೆ ವೇಳೆ ನಡೆದಿದೆ. ಚಿಕ್ಕಾಡೆ ಗ್ರಾಪಂ ಸದಸ್ಯ ತಿಮ್ಮೇಗೌಡ (50) ಹತ್ಯೆಗೊಳಗಾಗಿದ್ದು, ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮಿಗೌಡ, ಹತ್ಯೆ ಗೀಡಾದ ತಿಮ್ಮೇಗೌಡರ ಪುತ್ರ ವಿನಾಯಕ್, ಸಂಬಂಧಿಗಳಾದ ಗೌತಮ್, ಮಹೇಶ್ ಅವರಿಗೆ ಗಂಭೀರ ಗಾಯವಾಗಿದೆ. ಅದೇ ಗ್ರಾಮದ ನಿವಾಸಿಗಳಾದ ಯೋಗೇಗೌಡ, ಪುತ್ರ ಮದನ್, ಸೋದರ ಆನಂದ್ ಆಲಿ…

ಮಠದ ಏಳಿಗೆಗೆ ಭಕ್ತರೇ ಆಧಾರ ಸ್ತಂಭಗಳು: ಬೇಬಿಬೆಟ್ಟದ ಪೀಠಾಧ್ಯಕ್ಷ ಗುರುಸಿದ್ದೇಶ್ವರಸ್ವಾಮಿ
ಮಂಡ್ಯ

ಮಠದ ಏಳಿಗೆಗೆ ಭಕ್ತರೇ ಆಧಾರ ಸ್ತಂಭಗಳು: ಬೇಬಿಬೆಟ್ಟದ ಪೀಠಾಧ್ಯಕ್ಷ ಗುರುಸಿದ್ದೇಶ್ವರಸ್ವಾಮಿ

November 5, 2018

ಪಾಂಡವಪುರ:  ಶ್ರೀರಾಮ ಯೋಗೀಶ್ವರ ಮಠವು ತನ್ನದೇ ಆದ ಶರಣ ಸಂಸ್ಕೃತಿಯನ್ನು ಬಿಂಬಿಸುತ್ತಾ ಬಂದಿದೆ ಮಠದ ಏಳಿಗೆಗೆ ಭಕ್ತರೇ ಆಧಾರ ಸ್ತಂಭಗಳು ಎಂದು ಬೇಬಿಬೆಟ್ಟದ ಪೀಠಾಧ್ಯಕ್ಷ ಗುರುಸಿದ್ದೇಶ್ವರಸ್ವಾಮಿ ತಿಳಿಸಿದರು. ತಾಲೂಕಿನ ಬೇಬಿಬೆಟ್ಟದಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮಸ್ಥರು ಆಯೋಜಿಸಿದ ಲಿಂಗೈಕ್ಯ ಸದಾಶಿವನಂದ ಸ್ವಾಮೀಜಿ ಅವರ 4ನೇ ತಿಂಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಠ ಪ್ರಬಲವಾದಾಗ ಶ್ರೀಮಠ ತಾನೇ ತಾನಾಗಿ ಬೆಳೆಯುತ್ತದೆ ಭಕ್ತರು ಮಠ ಬೆಳೆಯಲು ಆಧಾರ ಸ್ತಂಭಗಳಾಗಬೇಕೇ ವಿನಃ ಅಧಿಕಾರಸ್ಥರಾಗಬಾರದು ಎಂದರು. ಮಠಮಂದಿರ ಹಾಗೂ…

ಕನ್ನಡ ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ
ಮಂಡ್ಯ

ಕನ್ನಡ ಭಾಷೆಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ

November 5, 2018

ಪಾಂಡವಪುರ: ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಇಲ್ಲವಾಗಿದ್ದು, ಐಟಿಬಿಟಿ ಕಂಪನಿಯಲ್ಲಿ ಉದ್ಯೋಗ ಪಡೆಯಲು ಕನ್ನಡ ಬಿಟ್ಟು ಇಂಗ್ಲಿಷ್ ಕಲಿಕೆಗೆ ಮುಂದಾಗುತ್ತಿರುವುದು ದುರಂತದ ಸಂಗತಿ ಎಂದು ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಾಮೇಗೌಡ ಹೇಳಿದರು. ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಸಾಹಿತ್ಯ ಪರಿಷತ್ ಹಾಗೂ ಪಟ್ಟಣದ ಶ್ರೀಕಲಾನಿಧಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯ ಮೇಲೆ ನಿರಂತರ ವಾಗಿ ಅನ್ಯಭಾಷಿಗರಿಂದ ದಾಳಿ, ದಬ್ಬಾಳಿಕೆ…

ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಮಹದೇವು ಆಯ್ಕೆ
ಚಾಮರಾಜನಗರ

ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಮಹದೇವು ಆಯ್ಕೆ

October 29, 2018

ಪಾಂಡವಪುರ: ತಾಲೂಕಿನ ಅರಳಕುಪ್ಪೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್.ಮಹ ದೇವು ಅವಿರೋಧವಾಗಿ ಆಯ್ಕೆಯಾದರು.ಒಟ್ಟು 19 ಮಂದಿ ಸದಸ್ಯರ ಬಲ ಹೊಂದಿರುವ ಪಂಚಾಯಿತಿಯ ಹಿಂದಿನ ಅಧ್ಯಕ್ಷ ಸಣ್ಣ ನಿಂಗೇಗೌಡರ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಧಿಕಾರಿಗಳು ಚುನಾವಣೆಯನ್ನು ನಿಗದಿ ಪಡಿಸಿದ್ದರು. ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ವೇಳೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಎಸ್.ಮಹದೇವು ಹೊರತು ಪಡಿಸಿ ಬೇರೆಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಾಪಂ ಇಓ ಮಹೇಶ್ ಅವರು, ಮಹದೇವು…

ವಿಷ ಸೇವಿಸಿ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ
ಮಂಡ್ಯ

ವಿಷ ಸೇವಿಸಿ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ

October 10, 2018

ಪಾಂಡವಪುರ:  ವಿಷಸೇವಿಸಿ ಕಂಪ್ಯೂಟರ್ ಆಪರೇಟರ್‍ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ನಡೆದಿದೆ. ಪಟ್ಟಣದ ಸುಬ್ರಮಣ್ಯ ಬೀದಿ ನಿವಾಸಿ ಲೇ.ರವೀಂದ್ರನಾಥ್ ರಾವ್ ಅವರ ಪುತ್ರಿ ಬಿ.ಎಂ.ಚೈತ್ರ(35) ಆತ್ಮಹತ್ಯೆ ಮಾಡಿಕೊಂಡವರು. ಘಟನೆ ಹಿನ್ನೆಲೆ: ಮೃತ ಬಿ.ಎಂ.ಚೈತ್ರ ಕಳೆದ 7 ವರ್ಷಗಳಿಂದ ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ಕಳೆದ 8 ವರ್ಷದಿಂದ ಪತಿಯಿಂದ ದೂರವಿದ್ದ ಚೈತ್ರ ತಾಯಿ, ತಮ್ಮನೊಂದಿಗೆ ವಾಸವಾಗಿದ್ದಳು. ಕಚೇರಿಯಲ್ಲಿ ಎಲ್ಲರ…

ಇಬ್ಬರು ಮಕ್ಕಳೊಂದಿಗೆ ರೈತ ದಂಪತಿ ಆತ್ಮಹತ್ಯೆ
ಮೈಸೂರು

ಇಬ್ಬರು ಮಕ್ಕಳೊಂದಿಗೆ ರೈತ ದಂಪತಿ ಆತ್ಮಹತ್ಯೆ

September 23, 2018

ಪಾಂಡವಪುರ:  ಸಾಲ ಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶನಿವಾರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಡಲಾಗಿದೆ. ಗ್ರಾಮದ ಕೆಂಪೇಗೌಡರ ಪುತ್ರ ನಂದೀಶ್(40), ಪತ್ನಿ ಕೋಮಲ (32), ಪುತ್ರಿ ಚಂದನ(13) ಪುತ್ರ ಮನೋಜ್(11) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದವರು. ಘಟನೆ ವಿವರ: ರೈತ ನಂದೀಶ್, ಗ್ರಾಮದ ಹೊರವಲಯದಲ್ಲಿರುವ ತಮ್ಮ 3 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ತಮ್ಮ ಜಮೀನಿನಲ್ಲಿ ವ್ಯವಸಾಯ…

ಕವಿಯಾದವನಿಗೆ ನಾಡಿನ ಪರಂಪರೆಯ ಅರಿವಿರಲಿ
ಮಂಡ್ಯ

ಕವಿಯಾದವನಿಗೆ ನಾಡಿನ ಪರಂಪರೆಯ ಅರಿವಿರಲಿ

September 9, 2018

ಪಾಂಡವಪುರ:  ಕವಿಯಾದವನಿಗೆ ನಾಡಿನ ಪರಂಪರೆಯ ಅರಿವು ಇರಬೇಕು. ಆದರೆ ಇಂದಿನ ಕವಿಗಳ ಕಾವ್ಯಗಳನ್ನು ಗಮನಿಸಿದರೆ ಪರಂಪರೆ ಕೊರತೆ ಎದ್ದು ಕಾಣಿಸುತ್ತದೆ ಎಂದು ಮೈಸೂರು ಮಹಾ ಜನ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋ ಜಿಸಿದ್ದ ಯುವ ಕವಿಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಂಪರೆ ಕವಿಗಳ ಮೇಲೆ ಪ್ರತ್ಯಕ್ಷ, ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಆದರೆ ಪರಂಪರೆ ಗೊತ್ತಿಲ್ಲದವನು ಕವಿಯಾಗಲಾರ…

ಪಾಂಡವಪುರ ಪುರಸಭೆ ಜೆಡಿಎಸ್ ತೆಕ್ಕೆಗೆ
ಮಂಡ್ಯ

ಪಾಂಡವಪುರ ಪುರಸಭೆ ಜೆಡಿಎಸ್ ತೆಕ್ಕೆಗೆ

September 4, 2018

ಪಾಂಡವಪುರ: ಪಾಂಡವಪುರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿ ಸುವ ಮೂಲಕ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿ ದಿದ್ದು ರೈತಸಂಘ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್-18, ಕಾಂಗ್ರೆಸ್-3, ರೈತಸಂಘ-1 ಮತ್ತು ಬಿಜೆಪಿ-1 ಸ್ಥಾನಗಳಿದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ 22 ವಾರ್ಡ್‍ಗಳ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಿ ಒಟ್ಟು 96 ಮಂದಿ ಮತದಾರರು ನೋಟಾ ಚಲಾಯಿಸಿದ್ದಾರೆ. ವಾರ್ಡ್‍ವಾರು ಫಲಿತಾಂಶ: ವಾರ್ಡ್ 1: ಎಂ.ಜಯ ಲಕ್ಷ್ಮಿ (ಕಾಂಗ್ರೆಸ್)-258, ಜೆಡಿಎಸ್-216,…

ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ
ಮಂಡ್ಯ

ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ

August 12, 2018

ಮೈಸೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಕೆಸರು ಗದ್ದೆಯಲ್ಲಿ ರೈತ ಮಹಿಳೆ ಯರೊಂದಿಗೆ ಭತ್ತದ ನಾಟಿ ಮಾಡಿದರು. ಸಾಲ ಭೀತಿಯಿಂದ ಹತಾಶರಾಗಿ ಆತ್ಮಹತ್ಯೆ ಹಾದಿ ಹಿಡಿದಿರುವ ಮಣ್ಣಿನ ಮಕ್ಕಳಿಗೆ ಸರ್ಕಾರ ನಿಮ್ಮೊಂದಿಗಿದೆ ಎಂಬ ಸಂದೇಶ ದೊಂದಿಗೆ ಸೀತಾಪುರದ ಕುಳ್ಳಮ್ಮ ಮತ್ತು ಕೆಂಚೇಗೌಡ ಕುಟುಂಬಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ಮುಖ್ಯಮಂತ್ರಿಗಳು ಹೊಸ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದಾರೆ. ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಶಾಸಕರಾದ…

1 2 3 4
Translate »