ಮಂಡ್ಯ ಜಿಲ್ಲೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಾರ್ಡ್ ಮೀಸಲಾತಿ ವಿವರ
ಮಂಡ್ಯ

ಮಂಡ್ಯ ಜಿಲ್ಲೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಾರ್ಡ್ ಮೀಸಲಾತಿ ವಿವರ

August 2, 2018

ಬೆಂಗಳೂರು: ಮಂಡ್ಯ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಯನ್ನು ರಾಜ್ಯ ಸರ್ಕಾರ ಇಂದು ಪ್ರಕಟಿಸಿದ್ದು, ಮಂಡ್ಯ ನಗರಸಭೆಯ 35 ಸ್ಥಾನ, ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು ಮತ್ತು ನಾಗಮಂಗಲ ಪುರಸಭೆಗಳ ತಲಾ 23 ಮತ್ತು ಬೆಳ್ಳೂರು ಪಟ್ಟಣ ಪಂಚಾಯ್ತಿಯ 13 ವಾರ್ಡ್‍ಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ವಿವರ ಕೆಳಕಂಡಂತಿದೆ.

ಮಂಡ್ಯ ನಗರಸಭೆ: 1ನೇ ವಾರ್ಡ್-ಸಾಮಾನ್ಯ, 2-ಹಿಂದುಳಿದ ವರ್ಗ ‘ಎ’ ಮಹಿಳೆ, 3-ಸಾಮಾನ್ಯ, 4-ಸಾಮಾನ್ಯ ಮಹಿಳೆ, 5-ಹಿಂದುಳಿದ ವರ್ಗ ‘ಎ’, 6-ಸಾಮಾನ್ಯ, 7-ಪರಿಶಿಷ್ಟ ಪಂಗಡ, 8-ಹಿಂದುಳಿದ ವರ್ಗ ‘ಎ’, 9-ಪರಿಶಿಷ್ಟ ಜಾತಿ ಮಹಿಳೆ, 10-ಪರಿಶಿಷ್ಟ ಜಾತಿ, 11-ಸಾಮಾನ್ಯ, 12-ಸಾಮಾನ್ಯ, 13-ಹಿಂದುಳಿದ ವರ್ಗ ‘ಎ’ ಮಹಿಳೆ, 14-ಹಿಂದುಳಿದ ವರ್ಗ ‘ಎ’, 15-ಸಾಮಾನ್ಯ ಮಹಿಳೆ, 16-ಹಿಂದುಳಿದ ವರ್ಗ ‘ಎ’ ಮಹಿಳೆ, 17-ಪರಿಶಿಷ್ಟ ಜಾತಿ ಮಹಿಳೆ, 18-ಸಾಮಾನ್ಯ ಮಹಿಳೆ, 19-ಸಾಮಾನ್ಯ ಮಹಿಳೆ, 20-ಸಾಮಾನ್ಯ, 21-ಸಾಮಾನ್ಯ, 22-ಪರಿಶಿಷ್ಟ ಜಾತಿ, 23-ಸಾಮಾನ್ಯ ಮಹಿಳೆ, 24-ಸಾಮಾನ್ಯ ಮಹಿಳೆ, 25-ಹಿಂದುಳಿದ ವರ್ಗ ‘ಎ’, 26-ಪರಿಶಿಷ್ಟ ಜಾತಿ, 27-ಹಿಂದುಳಿದ ವರ್ಗ ‘ಬಿ’, 28-ಸಾಮಾನ್ಯ ಮಹಿಳೆ, 29-ಹಿಂದುಳಿದ ವರ್ಗ ‘ಬಿ’ ಮಹಿಳೆ, 30-ಹಿಂದುಳಿದ ವರ್ಗ ‘ಎ’, 31-ಸಾಮಾನ್ಯ, 32-ಸಾಮಾನ್ಯ ಮಹಿಳೆ, 33-ಸಾಮಾನ್ಯ ಮಹಿಳೆ, 34-ಸಾಮಾನ್ಯ, 35-ಹಿಂದುಳಿದ ವರ್ಗ ‘ಎ’ ಮಹಿಳೆ.

ಮಳವಳ್ಳಿ ಪುರಸಭೆ: 1ನೇ ವಾರ್ಡ್-ಸಾಮಾನ್ಯ, 2-ಹಿಂದುಳಿದ ವರ್ಗ ‘ಎ’ ಮಹಿಳೆ, 3-ಪರಿಶಿಷ್ಟ ಪಂಗಡ, 4-ಪರಿಶಿಷ್ಟ ಜಾತಿ, 5-ಸಾಮಾನ್ಯ, 6-ಪರಿಶಿಷ್ಟ ಜಾತಿ, 7-ಹಿಂದುಳಿದ ವರ್ಗ ‘ಎ’, 8-ಸಾಮಾನ್ಯ ಮಹಿಳೆ, 9-ಪರಿಶಿಷ್ಟ ಜಾತಿ ಮಹಿಳೆ, 10-ಹಿಂದುಳಿದ ವರ್ಗ ‘ಬಿ’, 11-ಪರಿಶಿಷ್ಟ ಜಾತಿ, 12-ಹಿಂದುಳಿದ ವರ್ಗ ‘ಎ’ ಮಹಿಳೆ, 13-ಸಾಮಾನ್ಯ ಮಹಿಳೆ, 14-ಪರಿಶಿಷ್ಟ ಜಾತಿ ಮಹಿಳೆ, 15-ಸಾಮಾನ್ಯ, 16-ಹಿಂದುಳಿದ ವರ್ಗ ‘ಎ’, 17-ಸಾಮಾನ್ಯ ಮಹಿಳೆ, 18-ಸಾಮಾನ್ಯ, 19-ಸಾಮಾನ್ಯ, 20-ಸಾಮಾನ್ಯ ಮಹಿಳೆ, 21-ಸಾಮಾನ್ಯ ಮಹಿಳೆ, 22-ಸಾಮಾನ್ಯ ಮಹಿಳೆ, 23-ಸಾಮಾನ್ಯ.

ಕೆ.ಆರ್.ಪೇಟೆ ಪುರಸಭೆ: 1ನೇ ವಾರ್ಡ್-ಸಾಮಾನ್ಯ, 2-ಪರಿಶಿಷ್ಟ ಜಾತಿ, 3-ಹಿಂದುಳಿದ ವರ್ಗ ‘ಎ’ ಮಹಿಳೆ, 4-ಸಾಮಾನ್ಯ ಮಹಿಳೆ, 5-ಸಾಮಾನ್ಯ ಮಹಿಳೆ, 6-ಸಾಮಾನ್ಯ ಮಹಿಳೆ, 7-ಹಿಂದುಳಿದ ವರ್ಗ ‘ಎ’ ಮಹಿಳೆ, 8-ಹಿಂದುಳಿದ ವರ್ಗ ‘ಎ’, 9-ಹಿಂದುಳಿದ ವರ್ಗ ‘ಎ’, 10-ಸಾಮಾನ್ಯ ಮಹಿಳೆ, 11-ಹಿಂದುಳಿದ ವರ್ಗ ‘ಬಿ’, 12-ಸಾಮಾನ್ಯ, 13-ಸಾಮಾನ್ಯ ಮಹಿಳೆ, 14-ಪರಿಶಿಷ್ಟ ಜಾತಿ ಮಹಿಳೆ, 15-ಪರಿಶಿಷ್ಟ ಪಂಗಡ, 16-ಪರಿಶಿಷ್ಟ ಜಾತಿ, 17-ಸಾಮಾನ್ಯ, 18-ಪರಿಶಿಷ್ಟ ಜಾತಿ ಮಹಿಳೆ, 19-ಸಾಮಾನ್ಯ, 20-ಸಾಮಾನ್ಯ ಮಹಿಳೆ, 21-ಸಾಮಾನ್ಯ, 22-ಹಿಂದುಳಿದ ವರ್ಗ ‘ಎ’, 23-ಸಾಮಾನ್ಯ.

ಶ್ರೀರಂಗಪಟ್ಟಣ ಪುರಸಭೆ: 1ನೇ ವಾರ್ಡ್-ಪರಿಶಿಷ್ಟ ಪಂಗಡ, 2-ಹಿಂದುಳಿದ ವರ್ಗ ‘ಎ’, 3-ಸಾಮಾನ್ಯ, 4-ಸಾಮಾನ್ಯ ಮಹಿಳೆ, 5-ಸಾಮಾನ್ಯ, 6-ಸಾಮಾನ್ಯ, 7-ಸಾಮಾನ್ಯ ಮಹಿಳೆ, 8-ಸಾಮಾನ್ಯ ಮಹಿಳೆ, 9-ಹಿಂದುಳಿದ ವರ್ಗ ‘ಎ’ ಮಹಿಳೆ, 10-ಸಾಮಾನ್ಯ, 11-ಸಾಮಾನ್ಯ, 12-ಹಿಂದುಳಿದ ವರ್ಗ ‘ಎ’, 13-ಹಿಂದುಳಿದ ವರ್ಗ ‘ಎ’ ಮಹಿಳೆ, 14-ಹಿಂದುಳಿದ ವರ್ಗ ‘ಎ’ ಮಹಿಳೆ, 15-ಹಿಂದುಳಿದ ವರ್ಗ ‘ಎ’, 16-ಸಾಮಾನ್ಯ, 17-ಹಿಂದುಳಿದ ವರ್ಗ ‘ಎ’ ಮಹಿಳೆ, 18-ಪರಿಶಿಷ್ಟ ಜಾತಿ ಮಹಿಳೆ, 19-ಸಾಮಾನ್ಯ ಮಹಿಳೆ, 20-ಹಿಂದುಳಿದ ವರ್ಗ ‘ಬಿ’, 21-ಪರಿಶಿಷ್ಟ ಜಾತಿ, 22-ಸಾಮಾನ್ಯ ಮಹಿಳೆ, 23-ಸಾಮಾನ್ಯ ಮಹಿಳೆ.

ಪಾಂಡವಪುರ ಪುರಸಭೆ: 1ನೇ ವಾರ್ಡ್-ಹಿಂದುಳಿದ ವರ್ಗ ‘ಎ’ ಮಹಿಳೆ, 2-ಸಾಮಾನ್ಯ, 3-ಸಾಮಾನ್ಯ, 4-ಸಾಮಾನ್ಯ ಮಹಿಳೆ, 5-ಹಿಂದುಳಿದ ವರ್ಗ ‘ಎ’, 6-ಹಿಂದುಳಿದ ವರ್ಗ ‘ಬಿ’, 7-ಹಿಂದುಳಿದ ವರ್ಗ ‘ಎ’ ಮಹಿಳೆ, 8-ಪರಿಶಿಷ್ಟ ಜಾತಿ, 9-ಸಾಮಾನ್ಯ, 10-ಸಾಮಾನ್ಯ, 11-ಪರಿಶಿಷ್ಟ ಜಾತಿ, 12-ಹಿಂದುಳಿದ ವರ್ಗ ‘ಎ’, 13-ಸಾಮಾನ್ಯ ಮಹಿಳೆ, 14-ಹಿಂದುಳಿದ ವರ್ಗ ‘ಎ’ ಮಹಿಳೆ, 15-ಸಾಮಾನ್ಯ, 16-ಸಾಮಾನ್ಯ, 17-ಪರಿಶಿಷ್ಟ ಜಾತಿ ಮಹಿಳೆ, 18-ಹಿಂದುಳಿದ ವರ್ಗ ‘ಎ’, 19-ಪರಿಶಿಷ್ಟ ಪಂಗಡ, 20-ಸಾಮಾನ್ಯ ಮಹಿಳೆ, 21-ಸಾಮಾನ್ಯ ಮಹಿಳೆ, 22-ಸಾಮಾನ್ಯ ಮಹಿಳೆ, 23-ಸಾಮಾನ್ಯ ಮಹಿಳೆ.

ಮದ್ದೂರು ಪುರಸಭೆ: 1ನೇ ವಾರ್ಡ್-ಸಾಮಾನ್ಯ, 2-ಹಿಂದುಳಿದ ವರ್ಗ ‘ಎ’ ಮಹಿಳೆ, 3-ಹಿಂದುಳಿದ ವರ್ಗ ‘ಎ’, 4-ಸಾಮಾನ್ಯ, 5-ಸಾಮಾನ್ಯ ಮಹಿಳೆ, 6-ಪರಿಶಿಷ್ಟ ಪಂಗಡ, 7-ಸಾಮಾನ್ಯ, 8-ಹಿಂದುಳಿದ ವರ್ಗ ‘ಎ’ ಮಹಿಳೆ, 9-ಸಾಮಾನ್ಯ ಮಹಿಳೆ, 10-ಪರಿಶಿಷ್ಟ ಜಾತಿ, 11-ಪರಿಶಿಷ್ಟ ಜಾತಿ, 12-ಸಾಮಾನ್ಯ ಮಹಿಳೆ, 13-ಹಿಂದುಳಿದ ವರ್ಗ ‘ಎ’, 14-ಸಾಮಾನ್ಯ ಮಹಿಳೆ, 15-ಹಿಂದುಳಿದ ವರ್ಗ ‘ಎ’ ಮಹಿಳೆ, 16-ಪರಿಶಿಷ್ಟ ಜಾತಿ ಮಹಿಳೆ, 17-ಸಾಮಾನ್ಯ, 18-ಹಿಂದುಳಿದ ವರ್ಗ ‘ಬಿ’, 19-ಹಿಂದುಳಿದ ವರ್ಗ ‘ಎ’, 20-ಸಾಮಾನ್ಯ, 21-ಸಾಮಾನ್ಯ ಮಹಿಳೆ, 22-ಸಾಮಾನ್ಯ, 23-ಸಾಮಾನ್ಯ ಮಹಿಳೆ.

ನಾಗಮಂಗಲ ಪುರಸಭೆ: 1ನೇ ವಾರ್ಡ್-ಪರಿಶಿಷ್ಟ ಜಾತಿ, 2-ಪರಿಶಿಷ್ಟ ಜಾತಿ ಮಹಿಳೆ, 3-ಹಿಂದುಳಿದ ವರ್ಗ ‘ಎ’ ಮಹಿಳೆ, 4-ಪರಿಶಿಷ್ಟ ಪಂಗಡ, 5-ಸಾಮಾನ್ಯ, 6-ಸಾಮಾನ್ಯ, 7-ಹಿಂದುಳಿದ ವರ್ಗ ‘ಎ’ ಮಹಿಳೆ, 8-ಸಾಮಾನ್ಯ, 9-ಸಾಮಾನ್ಯ ಮಹಿಳೆ, 10-ಹಿಂದುಳಿದ ವರ್ಗ ‘ಎ’, 11-ಹಿಂದುಳಿದ ವರ್ಗ ‘ಎ’, 12-ಹಿಂದುಳಿದ ವರ್ಗ ‘ಎ’, 13-ಹಿಂದುಳಿದ ವರ್ಗ ‘ಎ’ ಮಹಿಳೆ, 14-ಸಾಮಾನ್ಯ ಮಹಿಳೆ, 15-ಹಿಂದುಳಿದ ವರ್ಗ ‘ಎ’ ಮಹಿಳೆ, 16-ಸಾಮಾನ್ಯ ಮಹಿಳೆ, 17-ಸಾಮಾನ್ಯ, 18-ಸಾಮಾನ್ಯ, 19-ಸಾಮಾನ್ಯ ಮಹಿಳೆ, 20-ಸಾಮಾನ್ಯ ಮಹಿಳೆ, 21-ಹಿಂದುಳಿದ ವರ್ಗ ‘ಬಿ’, 22-ಸಾಮಾನ್ಯ ಮಹಿಳೆ, 23-ಸಾಮಾನ್ಯ.

ಬೆಳ್ಳೂರು ಪ.ಪಂ: 1ನೇ ವಾರ್ಡ್-ಪರಿಶಿಷ್ಟ ಪಂಗಡ, 2-ಸಾಮಾನ್ಯ, 3-ಹಿಂದುಳಿದ ವರ್ಗ ‘ಎ’ ಮಹಿಳೆ, 4-ಸಾಮಾನ್ಯ, 5-ಪರಿಶಿಷ್ಟ ಜಾತಿ, 6-ಹಿಂದುಳಿದ ವರ್ಗ ‘ಎ’, 7-ಪರಿಶಿಷ್ಟ ಜಾತಿ ಮಹಿಳೆ, 8-ಹಿಂದುಳಿದ ವರ್ಗ ‘ಬಿ’, 9-ಸಾಮಾನ್ಯ, 10-ಸಾಮಾನ್ಯ ಮಹಿಳೆ, 11-ಸಾಮಾನ್ಯ ಮಹಿಳೆ, 12-ಸಾಮಾನ್ಯ, 13-ಸಾಮಾನ್ಯ.

Translate »