ಮಂಡ್ಯ ನಗರಸಭೆ ಚುನಾವಣೆ: 147 ಅಭ್ಯರ್ಥಿಗಳು ಕಣದಲ್ಲಿ
ಮಂಡ್ಯ

ಮಂಡ್ಯ ನಗರಸಭೆ ಚುನಾವಣೆ: 147 ಅಭ್ಯರ್ಥಿಗಳು ಕಣದಲ್ಲಿ

August 25, 2018

ಮಂಡ್ಯ:  ಮಂಡ್ಯ ನಗರಸಭೆಯ 35 ವಾರ್ಡ್‍ಗಳ ಚುನಾವಣೆಗಾಗಿ ಸ್ವೀಕೃತವಾಗಿದ್ದ ಒಟ್ಟು 173 ಕ್ರಮಬದ್ಧ ನಾಮಪತ್ರಗಳ ಪೈಕಿ, 26 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 147 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

1ನೇ ವಾರ್ಡ್- ಎಂ.ಎಂ.ಆದರ್ಶಗೌಡ (ಕಾಂ), ಕೃಷ್ಣ (ಬಿಜೆಪಿ), ಎಂ.ವಿ.ಪ್ರಕಾಶ್ (ಜಾ.ದಳ), 2ನೇ ವಾರ್ಡ್- ಆರ್.ಪಲ್ಲವಿ(ಕಾಂ), ಜೈಮ್ಮಾ (ಬಿಜೆಪಿ), ಕೆ.ಜಿ.ಬಿಂದು (ಜಾ.ದಳ), ಮಂಜುಳ (ಪಕ್ಷೇತರರು), 3ನೇ ವಾರ್ಡ್- ಅಯೂಬ್ (ಬಿಜೆಪಿ), ತೌಸಿಪ್ ಅಹಮದ್ (ಜಾ.ದಳ), ಮಹಮದ್ ಅಪೆÇ್ರೀಜ್, ಜಾಕೀರ್ ಪಾಷಾ, ಶಲ್ಮಾ ಬಾನು, ಸಯ್ಯದ್ ಫೈಗರ್(ಪಕ್ಷೇತರ), 4ನೇ ವಾರ್ಡ್- ಎಂ.ಎಸ್.ಪೂರ್ಣಿಮ (ಕಾಂ), ಸರಸ್ವತಿ(ಬಿಜೆಪಿ), ಆರ್.ಭವ್ಯ(ಜಾ.ದಳ), ನಹೀಂ(ಕಾಂ), ಲೋಕೇಶ್(ಬಿಜೆಪಿ), ನಬೀರ್ ಖಾನ್(ಜಾ.ದಳ), ಫಯಾಜ್(ಪಕ್ಷೇತರ), 6ನೇ ವಾರ್ಡ್- ಕೆ.ಜೆ.ಅನೂಪ್(ಕಾಂ), ಕೆ.ಎಲ್.ನಾಗೇಂದ್ರ(ಬಿಜೆಪಿ), ಟಿ.ರವಿ(ಜಾ.ದಳ), 7ನೇ ವಾರ್ಡ್- ನಾಗರತ್ನಮ್ಮ (ಕಾಂ), ಶಿವರತ್ನ (ಬಿಜೆಪಿ), ಎಂ.ಎಸ್.ಶಿವಲಿಂಗು(ಜಾ.ದಳ), 8ನೇ ವಾರ್ಡ್- ಗುರುಬಸಪ್ಪ(ಕಾಂ), ಶ್ರೀನಿವಾಸ(ಬಿಜೆಪಿ), ಎಂ.ಕುಮಾರ್(ಜಾ.ದಳ), 9ನೇ ವಾರ್ಡ್- ಎಸ್.ಗೀತಾ (ಕಾಂ), ಮಹಾದೇವಿ(ಬಿಜೆಪಿ), ಎಂ.ಎಲ್.ಜ್ಯೋತಿ(ಜಾ.ದಳ), ಅನುರಾಧ(ಪಕ್ಷೇತರ), 10ನೇ ವಾರ್ಡ್- ಎಂ.ಸಿ.ಶಿವಪ್ರಕಾಶ್ (ಕಾಂ), ಬಿ.ಟಿ.ಶಿವಲಿಂಗಯ್ಯ (ಬಿಜೆಪಿ), ಆರ್.ಡಿ.ಅಮರ್ (ಜಾ.ದಳ), ಗೋವರ್ಧಿನಿ, ಲಕ್ಷ್ಮಿ(ಪಕ್ಷೇತರ), 11ನೇ ವಾರ್ಡ್- ಎಂ.ಬಿ.ರಮೇಶ್ (ಕಾಂ), ಅರುಣ್‍ಕುಮಾರ್ (ಬಿಜೆಪಿ), ಪಿ.ಪ್ರವೀಣ್ (ಜಾ.ದಳ), ಕೇಬಲ್ ಅಶೋಕ್, ಚೇತನ್‍ಕುಮಾರ್, ನಾಗೇಶ್, ಮಂಜುನಾಥ್, ಶಿವಪ್ರಕಾಶ್‍ಬಾಬು (ಪಕ್ಷೇತರ), 12ನೇ ವಾರ್ಡ್- ಸಯ್ಯದ್ ಅಮೀದ್(ಕಾಂ), ಹೃಥ್ವಿಕ್(ಬಿಜೆಪಿ), ಎಂ.ಆರ್.ಭಾರತೀಶ (ಜಾ.ದಳ), ಎಂ.ಎಸ್.ಕುಮಾರ್, ಗೋವರ್ಧನ, ಪೂರ್ಣಚಂದ್ರ, ಲಿಂಗರಾಜು(ಪಕ್ಷೇತರ), 13ನೇ ವಾರ್ಡ್- ಸುಧಾಮಣಿ(ಕಾಂ), ಇಷ್ರತ್ ಫಾತಿಮ(ಜಾ.ದಳ) ಬಿ.ಜಿ.ಅಮೀನಾ(ಪಕ್ಷೇತರ), 14ನೇ ವಾರ್ಡ್- ಡಿ.ಮಂಜುನಾಥ್ (ಕಾಂ), ನರಸಿಂಹಾಚಾರಿ(ಬಿಜೆಪಿ), ಮಹದೇವು(ಜಾ.ದಳ), ಕೃಷ್ಣ, ಮಹೇಶ(ಪಕ್ಷೇತರ), 15ನೇ ವಾರ್ಡ್- ಎಚ್.ಬಿ.ಶುಭದಾಯಿನಿ (ಕಾಂ), ಇಂದ್ರ (ಬಿಜೆಪಿ), ವೈ.ಜೆ.ಮೀನಾಕ್ಷಿ (ಜಾ.ದಳ), ರೋಹಿಣಿ(ಪಕ್ಷೇತರ), 16ನೇ ವಾರ್ಡ್- ಮಹದೇವಮ್ಮ (ಕಾಂ), ಆರ್.ರುಕ್ಷ್ಮಿಣಿ (ಬಿಜೆಪಿ), ಮಂಗಳ(ಜಾ.ದಳ), 17ನೇ ವಾರ್ಡ್- ಎಂ.ಬಿ.ಶಶಿಕಲಾ (ಕಾಂ), ಭಾಗ್ಯಮ್ಮ(ಬಿಜೆಪಿ), ಎಂ.ಎಸ್.ಸುಜಾತಮಣಿ(ಜಾ.ದಳ), 18ನೇ ವಾರ್ಡ್- ಎಚ್.ಎಸ್.ಪವಿತ್ರ -(ಕಾಂ), ಭಾರತೀ (ಬಿಜೆಪಿ), ಪದ್ಮಿನಿ(ಜಾ.ದಳ) ಆಶಾ ಶಿವಯ್ಯ, ಸವಿತಾ ನಂದೀಶ್(ಪಕ್ಷೇತರ), 19ನೇ ವಾರ್ಡ್- ರತ್ನ(ಕಾಂ), ಮೀನಕುಮಾರಿ(ಬಿಜೆಪಿ), ಎಂ.ಎಸ್.ಮಂಜುಳಾ(ಜಾ.ದಳ), 20ನೇ ವಾರ್ಡ್- ಎಚ್.ಎಲ್.ಸ್ವಾಮಿ(ಕಾಂ), ಎಚ್.ಎಲ್.ಬೋರಪ್ಪ(ಬಿಜೆಪಿ), ಎಚ್.ಎಸ್.ಮಂಜು(ಜಾ.ದಳ), 21ನೇ ವಾರ್ಡ್- ಎಚ್.ಎನ್.ರವಿ(ಕಾಂ), ರವಿನಂದನ್ (ಬಿಜೆಪಿ), ಶಂಕರ್ (ಜಾ.ದಳ), 22ನೇ ವಾರ್ಡ್- ಎಚ್.ಡಿ.ಶಶಿಕುಮಾರ್(ಕಾಂ), ಕ್ರಾಂತಿಮಂಜು (ಬಿಜೆಪಿ), ಡಿ.ವಿ.ನಾರಾಯಣ(ಜಾ.ದಳ), ಆರ್.ಬಾಬು, ರೇಣು, ವೆಂಕಟೇಶ್ (ಪಕ್ಷೇತರ), 23ನೇ ವಾರ್ಡ್- ಮುಜಿಬಾ ಬಾನು(ಕಾಂ), ಲಕ್ಷ್ಮಿ (ಬಿಜೆಪಿ), ಜಹೇದಾ ಬಾನು(ಜಾ.ದಳ), ಅಬೀಬ್, ಸಲೀಂ ಉನ್ನಿಸಾ(ಪಕ್ಷೇತರ), 24ನೇ ವಾರ್ಡ್- ಚನ್ನಮ್ಮ(ಕಾಂ), ಚಿಕ್ಕತಾಯಮ್ಮ(ಬಿಜೆಪಿ), ವಿಜಯಲಕ್ಷ್ಮಿ (ಜಾ.ದಳ), ಕವಿತಾ (ಪಕ್ಷೇತರ), 25ನೇ ವಾರ್ಡ್- ಎಂ.ಎ.ರಮೇಶ್ (ಕಾಂಗ್ರೆಸ್), ಜಯಕುಮಾರ್(ಬಿಜೆಪಿ), ನಾಗೇಶ್ (ಜಾ.ದಳ), ರಮೇಶ್ (ಪಕ್ಷೇತರ), 26ನೇ ವಾರ್ಡ್- ಎಂ.ಎನ್.ಶ್ರೀಧರ್(ಕಾಂ), ರವಿಶಂಕರ್(ಬಿಜೆಪಿ), ಎ.ರಮೇಶ್(ಜಾ.ದಳ), ಗಂಗಾಧರಮೂರ್ತಿ (ಪಕ್ಷೇತರ), 27ನೇ ವಾರ್ಡ್- ಟಿ.ಕೆ.ರಾಮಲಿಂಗಯ್ಯ(ಕಾಂ), ಕಾಂತರಾಜು (ಬಿಜೆಪಿ), ಮಹಾದೇವು(ಜಾ.ದಳ), ಚಂದ್ರಶೇಖರ(ಪಕ್ಷೇತರ), 28ನೇ ವಾರ್ಡ್- ಸುನಂದ (ಕಾಂ), ದೇವಮ್ಮ (ಬಿಜೆಪಿ), ವಿ.ಪ್ರೇಮಾ(ಜಾ.ದಳ), ಸೌಭಾಗ್ಯ(ಪಕ್ಷೇತರ), 29ನೇ ವಾರ್ಡ್- ಎಚ್.ಆರ್.ರಮ್ಯಾ(ಕಾಂ), ಶಾಲಿನಿ (ಬಿಜೆಪಿ), ವಿಶಾಲಾಕ್ಷಿ (ಜಾ.ದಳ), ಸಾವಿತ್ರಿ ಬಾಯಿ(ಪಕ್ಷೇತರ), 30ನೇ ವಾರ್ಡ್- ಜಿ.ಕೆ.ಶ್ರೀನಿವಾಸ್(ಕಾಂ), ಜಿ.ವೈ. ಚಂದ್ರು(ಬಿಜೆಪಿ), ಜಿ.ಎನ್.ಮಂಜುನಾಥ್ (ಜಾ.ದಳ), ಓಬಲೇಗೌಡ, ನಾರಾಯಣಚಾರಿ (ಪಕ್ಷೇತರ), 31ನೇ ವಾರ್ಡ್- ಮುನಾವರ್ ಪಾಷಾ(ಕಾಂ), ಮಂಜುನಾಥ್(ಬಿಜೆಪಿ), ಸಯ್ಯದ್ ವಸೀಂ(ಜಾ.ದಳ), ಉಸ್ಮಾನ್ ಘನಿಖಾನ್ (ಪಕ್ಷೇತರ), 32ನೇ ವಾರ್ಡ್- ಪಿ.ಅಶ್ವಿನಿ(ಕಾಂ), ನಾಗಮ್ಮ (ಬಿಜೆಪಿ), ಸಿ.ಕೆ.ರಜನಿ (ಜಾ.ದಳ), ವೆಂಕಟಲಕ್ಷ್ಮಿ (ಪಕ್ಷೇತರ), 33ನೇ ವಾರ್ಡ್- ಜಿ.ಎಂ.ಬೃಂದಾ (ಕಾಂ), ಹೇಮಾ (ಬಿಜೆಪಿ), ಕೆ.ವಿದ್ಯಾ(ಜಾ.ದಳ), ಗಾಯಿತ್ರಿ(ಪಕ್ಷೇತರ), 34ನೇ ವಾರ್ಡ್- ಸಿ.ಸುಂದರ (ಕಾಂ), ಎನ್.ಸುರೇಶ್(ಬಿಜೆಪಿ), ಎ.ಲೋಕೇಶ್(ಜಾ.ದಳ), ಪೂರ್ಣಾನಂದ, ಶಿವಪ್ರಸಾದ್ (ಪಕ್ಷೇತರ), 32ನೇ ವಾರ್ಡ್- ಚಿಕ್ಕತಾಯಮ್ಮ (ಕಾಂ), ನಾಗರತ್ನ(ಜಾ.ದಳ), ಮಹದೇವಿ, ಲಲಿತಾ (ಪಕ್ಷೇತರ).

Translate »