3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ!
ಮೈಸೂರು

3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ!

September 4, 2018

ಮೈಸೂರು: ಮೈಸೂರು ಮಹಾನಗರಪಾಲಿಕೆಯ 65 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ 393 ಅಭ್ಯರ್ಥಿಗಳಲ್ಲಿ 3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ. ಹೌದು, ಪಾಲಿಕೆ ಚುನಾವಣೆಯಲ್ಲಿ ಶೇ.0.89ರಷ್ಟು ಮತದಾರರು ತಮಗೆ ಯಾರೂ ಇಷ್ಟವಾಗಿಲ್ಲ ಎಂದು ನೋಟಾ ದಾಖಲಿಸಿದ್ದಾರೆ.

65 ವಾರ್ಡ್‍ಗಳಲ್ಲಿ ಚಲಾಯಿತ 3,99,428 ಮತಗಳ ಪೈಕಿ 3522 ಮಂದಿ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ 393 ಅಭ್ಯರ್ಥಿಗಳ ಪೈಕಿ ನಮಗೆ ಯಾರೊಬ್ಬರೂ ಇಷ್ಟವಾಗಿಲ್ಲ ಎಂದು ನೋಟಾ ಮೂಲಕ ತಿರಸ್ಕರಿಸಿದ್ದಾರೆ.

Translate »