ವ್ಯಕ್ತಿ ನಾಪತ್ತೆ
ಕೊಡಗು

ವ್ಯಕ್ತಿ ನಾಪತ್ತೆ

January 5, 2019

ಗೋಣಿಕೊಪ್ಪಲು: ಇಲ್ಲಿನ ಮೈಸೂರಮ್ಮ ಕಾಲನಿ ನಿವಾಸಿ ಎಂ. ಆರ್ಮುಗಂ (65) ಎಂಬುವವರು ಕೆಲವು ದಿನಗ ಳಿಂದ ನಾಪತ್ತೆಯಾಗಿದ್ದಾರೆ.
ಕಳೆದ ಡಿಸೆಂಬರ್ 15 ರಂದು ಮನೆಯಿಂದ ಹೋದವರು ಹಿಂತಿರುಗಿ ಬಂದಿಲ್ಲ ಎಂದು ಮಗ ಚಂದ್ರಮೋಹನ್ ಗೋಣಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇವರ ಬಗ್ಗೆ ಮಾಹಿತಿ ಇರುವವರು ಗೋಣಿಕೊಪ್ಪ ಪೊಲೀಸ್ ಠಾಣೆ ದೂ. ಸಂಖ್ಯೆ 08274247333ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Translate »