ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ
ಮಂಡ್ಯ

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ

June 12, 2018

ಮಂಡ್ಯ: ಮಂಡ್ಯ ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಲ್.ಬಾಗಲವಾಡೆ ಅವರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿದ್ದಾರೆ. ಮಂಡ್ಯ ನಗರಸಭೆಯ 35 ವಾರ್ಡ್‍ಗಳ ಮೀಸಲಾತಿ ಈ ಕೆಳಗಿನಂತಿದೆ.

ಮಂಡ್ಯ ನಗರಸಭೆ: ವಾರ್ಡ್ 1 – ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2- ಸಾಮಾನ್ಯ, ವಾರ್ಡ್ 3-ಹಿಂದುಳಿದ ವರ್ಗ (ಬಿ) ಮಹಿಳೆ, ವಾರ್ಡ್ 4- ಸಾಮಾನ್ಯ ಮಹಿಳೆ, ವಾರ್ಡ್ 5 – ಹಿಂದುಳಿದ ವರ್ಗ (ಎ), ವಾರ್ಡ್ 6 -ಸಾಮಾನ್ಯ ಮಹಿಳೆ, ವಾರ್ಡ್ 7- ಪರಿಶಿಷ್ಟ ಪಂಗಡ, ವಾರ್ಡ್ 8- ಹಿಂದುಳಿದ ವರ್ಗ (ಬಿ), ವಾರ್ಡ್ 9- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 10- ಪರಿಶಿಷ್ಟ ಜಾತಿ, ವಾರ್ಡ್ 11- ಸಾಮಾನ್ಯ, ವಾರ್ಡ್ 12- ಸಾಮಾನ್ಯ, ವಾರ್ಡ್ 13- ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 14- ಹಿಂದುಳಿದ ವರ್ಗ (ಎ), ವಾರ್ಡ್ 15- ಸಾಮಾನ್ಯ ಮಹಿಳೆ, ವಾರ್ಡ್ 16- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 17-ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 18- ಸಾಮಾನ್ಯ ಮಹಿಳೆ, ವಾರ್ಡ್ 19- ಸಾಮಾನ್ಯ, ವಾರ್ಡ್ 20- ಹಿಂದುಳಿದ ವರ್ಗ(ಎ), ವಾರ್ಡ್ 21- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 22- ಪರಿಶಿಷ್ಟ ಜಾತಿ, ವಾರ್ಡ್ 23- ಸಾಮಾನ್ಯ ಮಹಿಳೆ. ವಾರ್ಡ್ 24- ಸಾಮಾನ್ಯ, ವಾರ್ಡ್ 25- ಸಾಮಾನ್ಯ, ವಾರ್ಡ್ 26- ಪರಿಶಿಷ್ಟ ಜಾತಿ, ವಾರ್ಡ್ 27- ಹಿಂದುಳಿದ ವರ್ಗ (ಎ), ವಾರ್ಡ್ 28- ಸಾಮಾನ್ಯ ಮಹಿಳೆ, ವಾರ್ಡ್ 29 – ಸಾಮಾನ್ಯ, ವಾರ್ಡ್ 30- ಹಿಂದುಳಿದ ವರ್ಗ (ಎ), ವಾರ್ಡ್ 31- ಸಾಮಾನ್ಯ, ವಾರ್ಡ್ 32- ಸಾಮಾನ್ಯ ಮಹಿಳೆ, ವಾರ್ಡ್ 33- ಸಾಮಾನ್ಯ ಮಹಿಳೆ, ವಾರ್ಡ್ 34- ಸಾಮಾನ್ಯ, ವಾರ್ಡ್ 35- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಕೆ.ಆರ್.ಪೇಟೆ: ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಿಗೆ ಮೀಸಲಾತಿ ಪಟ್ಟಿ ಪ್ರಕಟಿಸಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ವಾರ್ಡ್‍ಗಳ ವಿವರ: ವಾರ್ಡ್: 1 ಸಾಮಾನ್ಯ, ವಾರ್ಡ್: 2 ಎಸ್‍ಸಿ ಮಹಿಳೆ, ವಾರ್ಡ್: 3 ಬಿಸಿಎಂಎ ಮಹಿಳೆ, ವಾರ್ಡ್: 4 ಸಾಮಾನ್ಯ, ವಾರ್ಡ್: 5 ಸಾಮಾನ್ಯ ಮಹಿಳೆ, ವಾರ್ಡ್: 6 ಬಿಸಿಎಂಎ, ವಾರ್ಡ್: 7 ಬಿಸಿಎಂಎ ಮಹಿಳೆ, ವಾರ್ಡ್: 8 ಎಸ್‍ಸಿ, ವಾರ್ಡ್: 9 ಬಿಸಿಎಂಬಿ, ವಾರ್ಡ್: 10 ಸಾಮಾನ್ಯ, ವಾರ್ಡ್: 11 ಸಾಮಾನ್ಯ, ವಾರ್ಡ್: 12 ಬಿಸಿಎಂಎ, ವಾರ್ಡ್: 13 ಸಾಮಾನ್ಯ ಮಹಿಳೆ, ವಾರ್ಡ್: 14 ಸಾಮಾನ್ಯ, ವಾರ್ಡ್: 15 ಎಸ್‍ಟಿ, ವಾರ್ಡ್: 16 ಎಸ್‍ಸಿ, ವಾರ್ಡ್: 17 ಸಾಮಾನ್ಯ, ವಾರ್ಡ್: 18 ಎಸ್‍ಸಿ ಮಹಿಳೆ, ವಾರ್ಡ್: 19 ಬಿಸಿಎಂಎ, ವಾರ್ಡ್: 20 ಸಾಮಾನ್ಯ ಮಹಿಳೆ, ವಾರ್ಡ್: 21 ಸಾಮಾನ್ಯ ಮಹಿಳೆ, ವಾರ್ಡ್: 22 ಸಾಮಾನ್ಯ ಮಹಿಳೆ, ವಾರ್ಡ್: 23 ಸಾಮಾನ್ಯ ಮಹಿಳೆ.

Translate »