ಸುಂಟಿಕೊಪ್ಪ: ಕೇಂದ್ರದ ನರೇಂದ್ರಮೋದಿ ಅವರ ಸಾಮಾನ್ಯ ಜನ ತೆಯ ಬಗ್ಗೆ ಇರುವ ಕಾಳಜಿಯಿಂದ ಸಾಮಾನ್ಯ ಜನತೆಗೆ ಆರೋಗ್ಯ ಸೇರಿದಂತೆ ಹತ್ತು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಯೋಜನೆಗಳನ್ನು ರಾಜ್ಯ ಸರಕಾರ ನಮ್ಮ ಯೋಜನೆಗಳೆಂದು ಬೀಗುತ್ತಿರು ವುದು ರಾಜ್ಯ ಸರಕಾರದ ಸಾಧನೆ ಎಂದು ಅಪ್ಪಚ್ಚು ರಂಜನ್ ಕಿಡಿಕಾರಿದರು.
ಬಿಜೆಪಿ ವತಿಯಿಂದ ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯ ಮುಂಭಾಗದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತ ನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೆ ಲೂಟಿ ಹೊಡೆ ಯು