ನಾಳೆ ‘ಸೇವೆಯಲ್ಲಿ ಆಧ್ಯಾತ್ಮಿಕ  ಆಯಾಮ’ ವಿಶೇಷ ಪ್ರವಚನ
ಮೈಸೂರು

ನಾಳೆ ‘ಸೇವೆಯಲ್ಲಿ ಆಧ್ಯಾತ್ಮಿಕ  ಆಯಾಮ’ ವಿಶೇಷ ಪ್ರವಚನ

July 26, 2018

ಮೈಸೂರು: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯಾದವಗಿರಿ ಶಾಖೆಯ ವತಿಯಿಂದ ಜು.27ರಂದು ಸಂಜೆ 6.30ಕ್ಕೆ ‘ಸೇವೆಯಲ್ಲಿ ಆಧ್ಯಾತ್ಮಿಕ ಆಯಾಮ’ ಒಂದು ವಿಶೇಷ ಪ್ರವಚನವನ್ನು ಏರ್ಪ ಡಿಸಲಾಗಿದೆ. ಒರಿಸ್ಸಾದ ಭುವನೇಶ್ವರ ಉಪ ವಲಯದಿಂದ ಆಗಮಿಸಿರುವ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ಲೀನಾಜಿರವರು ಈ ವಿಶೇಷ ಪ್ರವ ಚನವನ್ನು ನಡೆಸಿಕೊಡಲಿದ್ದಾರೆ. ಯಾದವಗಿರಿ 2ನೇ ಮುಖ್ಯ ರಸ್ತೆಯಲ್ಲಿರುವ ‘ಜ್ಞಾನ ಪ್ರಕಾಶ ಭವನ’ದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವ ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಲಾಭ ಪಡೆಯಬೇಕೆಂದು ಕೋರ ಲಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 0821-2517214 ಸಂಪರ್ಕಿಸುವುದು.

Translate »