ಈ ವಾಹನಗಳಿಗೆ ನೀವಾ ವಾರಸುದಾರರು!
ಮೈಸೂರು

ಈ ವಾಹನಗಳಿಗೆ ನೀವಾ ವಾರಸುದಾರರು!

May 4, 2019

ಮೈಸೂರು: ಅಪಘಾತ, ತಪಾಸಣೆ ಇನ್ನಿತರ ಸಂದರ್ಭಗಳಲ್ಲಿ ವಶಕ್ಕೆ ಪಡೆಯಲಾಗಿರುವ ವಿವಿಧ ಮಾದರಿಯ ದ್ವಿಚಕ್ರ ವಾಹನಗಳು ಹಾಗೂ ಆಟೋಗಳ ಮಾಲೀಕರ ಪತ್ತೆಗೆ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ದಕ್ಷಿಣ ಪೊಲೀಸ್ ಠಾಣೆ ಆವರಣದಲ್ಲಿರುವ 5 ಆಟೋ ಹಾಗೂ 32 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆಗೆ ಅನೇಕ ಬಾರಿ ಪ್ರಯತ್ನಿಸಿದರೂ ಪ್ರಯೋಜವಾಗಿಲ್ಲ. ಹಾಗಾಗಿ ಈ ವಾಹನಗಳ ಮಾಲೀಕರಿದ್ದಲ್ಲಿ ವಾರದೊಳಗೆ ಅಗತ್ಯ ದಾಖಲೆ ಯೊಂದಿಗೆ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಜಯಪ್ರಕಾಶ್ ಅವರನ್ನು ಭೇಟಿ ಮಾಡ ಬೇಕು. ಮಾಲೀಕರ ಪತ್ತೆಯಾಗದಿದ್ದಲ್ಲಿ ನ್ಯಾಯಾಲಯದಿಂದ ಆದೇಶ ಪಡೆದು ವಾಹನಗಳನ್ನು ಸಾರ್ವಜನಿಕವಾಗಿ ಹರಾಜು ಮಾಡಲಾಗುವುದು ಎಂದು ತಿಳಿಸಲಾಗಿದೆ.

ವಾಹನಗಳ ವಿವರ: ಸ್ಕೂಟರ್‍ಗಳು- 1)ಕೆ.ಎ-55, ಜೆ-6608(ಪಲ್ಸರ್), 2)ಕೆಎ-09, ಕೆ-1110(ವೆಸ್ಪಾ), ಕೆಎ-09, 3)ಇಪಿ-8339(ಹೋಂಡಾ), 4)ಕೆಎಲ್-13, ಕೆ-3463(ಯಮಹಾ ಲಿಬ್ರೋ), 5)ಕೆಎ-09, ಇಜಿ-2067, 6)ಕೆಎ-26, 1217(ಪಲ್ಸರ್), 7)ಕೆಎ-09, ಎಕ್ಸ್-4187(ಕೆನೆಟ್ ಸ್ಮೈಲ್), 8)ಕೆಎ-05, ಇಯು-5399(ಸಿಟಿ-100), 9)ಕೆಎ-09, ಇಜಿ-2351, 10)ಕೆಎ-03, ಇವಿ-1425(ಪಲ್ಸರ್), 11)ಕೆಎ-09, ಆರ್-8455(ಸುಜುಕಿ ಸಮುರೈ), 12)ಕೆಎ-09, ಕೆ-9130(ಸಿಡಿ-100), 13)ಕೆಎ-10, ಜೆ.1412(ಬಜಾಜ್ ಪ್ಲಾಟಿನಾ), 14)ಕೆಎ-09, ಜೆ.4398(ಟಿವಿಎಸ್ ಮೊಪೆಡ್), 15)ಕೆಎ-13, 53(ಟಿವಿಎಸ್ ಎಕ್ಸೆಲ್), 16)ಕೆಎ-19, 3201(ಬಜಾಜ್), 17)ಕೆಎ-09, ಇಜಿ-3275(ಸ್ಪ್ಲೆಂಡರ್), 18)ಕೆಎ-41, ಹೆಚ್-3647(ಸ್ಪ್ಲೆಂಡರ್), 19)ಕೆಎ-02, ಇಜಿ-3412(ಆಕ್ಟೀವಾ ಹೋಂಡಾ), 20)ಕೆಎ-11, ಎಲ್- 5506(ಟಿವಿಎಸ್ ವಿಟಿಐ125), 21)ಕೆಎ-09, ಎಲ್-1013(ಹೀರೋಪುಕ್), 22)ಕೆಎ-04, ವಿ-552(ಸಿಡಿ 100), 23)ಕೆಎ-02, ಹೆಚ್‍ಹೆಚ್-1891(ಪಲ್ಸರ್), 24)ಕೆಎ-03, ಇಎಫ್-8980(ಟಿವಿಎಸ್ ವಿಕ್ಟರ್), 25)ಕೆಎ-06, ಇಇ-9246(ಸ್ಪ್ಲೆಂಡರ್), 26)ಕೆಎ-09, ಕೆ-8029(ಸಿಡಿ 100), 27)ಕೆಎ-09, ಇಬಿ-4064(ಬಜಾಜ್ ಕ್ಯಾಲಿಬರ್), 28)ಕೆಎ-05, ಇಹೆಚ್-7025(ಬಾಕ್ಸರ್), 29)ಕೆಎ-09, ಇಕೆ-1359(ಬಜಾಜ್), 30)ಕೆಎ-03, ಇಎಫ್-2078(ಹೀರೋ ಹೋಂಡಾ ಫ್ಯಾಶನ್), 31)ಕೆಎ-09, ಕೆ.134(ಹೀರೊಪುಕ್), 32)ಕೆಎ-10, ಎಲ್-893(ಫ್ಯಾಷಮ್ ಪ್ರೋ).

ಆಟೋಗಳು: 1)ಕೆಎ-09, 4006, 2)ಕೆಎ-02, ಎ-809, 3)ಕೆಎ-10, ಬಿ-7431, 4)ಕೆಎಲ್-09, ಆರ್-8455, 5)ಕೆಎ-09, ಎ-2728(ಆಪೆ).
ಇವುಗಳಲ್ಲಿ ಕಳವು ಮಾಡಿರುವ ವಾಹನಗಳಿದ್ದರೆ ನಂಬರ್ ಪ್ಲೇಟ್ ಬದಲಿಸಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ವಾಹನದ ಚಾರ್ಸಿ, ಇಂಜಿನ್ ನಂಬರ್ ಮೂಲಕ ಪತ್ತೆ ಹಚ್ಚಬಹುದು.

Translate »