ಮಂಡ್ಯ

ಕೆರಗೋಡು ಬಳಿ ೮೦ ಲಕ್ಷ  ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಮೈಸೂರಿನ ಆರು ಮಂದಿ ಬಂಧನ
ಮಂಡ್ಯ

ಕೆರಗೋಡು ಬಳಿ ೮೦ ಲಕ್ಷ  ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣ ಮೈಸೂರಿನ ಆರು ಮಂದಿ ಬಂಧನ

April 19, 2022

ಮAಡ್ಯ,ಏ.೧೮(ಮೋಹನ್‌ರಾಜ್)- ತಾಲೂ ಕಿನ ಗಂಟಗೌಡನಹಳ್ಳಿ-ದ್ಯಾಪಸAದ್ರ ಸಮೀಪ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸು ವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿ, ಬರೋಬ್ಬರಿ ೮೦ ಲಕ್ಷ ರೂ ಮೌಲ್ಯದ ಚಿನ್ನಾ ಭರಣ, ನಗದು ಮತ್ತು ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು. ಸೋಮವಾರ ನಗರದ ಡಿಎಆರ್ ಮೈದಾನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಉದಯಗಿರಿ ಮೂಲದ ರಮೇಶ್, ವರುಣ್‌ಗೌಡ, ಪುನೀತ್, ಪ್ರಕಾಶ್, ರಾಜು ಮತ್ತು ಕೈಲಾಶ್‌ಕುಮಾರ್ ಬಂಧಿತ ರಾಗಿದ್ದು,…

ಕೆ.ಆರ್.ಪೇಟೆ ಬಳಿ ಇಂಜಿನಿಯರ್ ಅನುಮಾನಾಸ್ಪದ ಸಾವು
ಮಂಡ್ಯ

ಕೆ.ಆರ್.ಪೇಟೆ ಬಳಿ ಇಂಜಿನಿಯರ್ ಅನುಮಾನಾಸ್ಪದ ಸಾವು

April 19, 2022

ಕೃಷ್ಣರಾಜಪೇಟೆ,ಏ.೧೮(ಶ್ರೀನಿವಾಸ)- ತಾಲೂಕಿನ ಕಿಕ್ಕೇರಿ-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಐಕನಹಳ್ಳಿ ಗೇಟ್ ಬಳಿ ಅನುಮಾನಾಸ್ಪದವಾಗಿ ಬೈಕ್ ಅಪಘಾತ ನಡೆದಿದ್ದು ನರೇಗಾ ಇಂಜಿನಿಯರ್ ಮೃತಪಟ್ಟಿದ್ದು, ಇದು ಅಪಘಾತವೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಚಿಕ್ಕತರಹಳ್ಳಿ ಗ್ರಾಮದ ಶ್ರೀನಿವಾಸಮೂರ್ತಿ ಅವರ ಎರಡನೇ ಮಗ ಸಿ.ಎಸ್. ಮಹೇಂದ್ರ (ಮೇಟಿ), (೨೯) ಮೃತ ಪಟ್ಟಿರುವ ಯುವಕ. ಮಹೇಂದ್ರ ಚನ್ನರಾಯಪಟ್ಟಣ ತಾಲೂಕು ಪಂಚಾಯತ್ ಕಸಬಾ ಹೋಬಳಿ ಕೇಂದ್ರದಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ ಸಂಜೆ…

ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

April 5, 2022

ಪಾಂಡವಪುರ,ಏ.4- ಕನಗನಮರಡಿ ಹೊರವಲಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಗಿತ ಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ಕನಗನ ಮರಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮದ ಗ್ರಾಮಸ್ಥರು ರಸ್ತೆ ತಡೆದು ಗಣಿ ಮಾಲೀಕರು ಹಾಗೂ ಪೊಲೀಸ್ ಅಧಿಕಾರಿ ಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕನಗನಮರಡಿ ಗ್ರಾಮದ ಹೊರವಲ ಯದ ಅರಣ್ಯ ಪ್ರದೇಶದ ಪಕ್ಕದಲ್ಲಿ ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಜನರಿಗೆ ಅನಾನುಕೂಲದ ಜತೆಗೆ ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಣಿ ಮಾಲೀಕರು ಕಲ್ಲು…

ಪಾಂಡವಪುರದಲ್ಲಿ ಬೈಕ್‍ಗಳ ಡಿಕ್ಕಿ: ಓರ್ವ ಸಾವು
ಮಂಡ್ಯ

ಪಾಂಡವಪುರದಲ್ಲಿ ಬೈಕ್‍ಗಳ ಡಿಕ್ಕಿ: ಓರ್ವ ಸಾವು

April 5, 2022

ಪಾಂಡವಪುರ, ಏ.4- ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಯುವಕರು ತೀವ್ರವಾಗಿ ಗಾಯಗೊಂಡಿ ರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಮೈಸೂರಿನ ನಂಜುಮಳಿಗೆ ನಿವಾಸಿ ರವಿ ಮೃತಪಟ್ಟ ಯುವಕ. ಉಳಿದಂತೆ ಪ್ರಜ್ವಲ್, ಭಾಸ್ಕರ್, ಗಿರೀಶ, ಶರತ್, ಹರೀಶ್ ಹಾಗೂ ಶಂಭು ಎಂಬುವವರು ತೀವ್ರವಾಗಿ ಗಾಯ ಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಘಟನೆ ವಿವರ: ಮೃತ ರವಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕ್‍ನಲ್ಲಿ ಪಾಂಡವ ಪುರ ಪಟ್ಟಣದಿಂದ ಮೈಸೂರು…

ಮಿನಿಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ಮಂಡ್ಯ

ಮಿನಿಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

March 30, 2022

ಭಾರತೀನಗರ, ಮಾ.೨೯- ಮದ್ದೂರಿ ನಿಂದ ಮಳವಳ್ಳಿ ಕಡೆಗೆ ತೆರಳುತ್ತಿದ್ದ ಗಾರ್ಮೆಂಟ್ಸ್ ಕಾರ್ಮಿಕರಿದ್ದ ಮಿನಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸಮೀಪದ ಹುಣ್ಣನದೊಡ್ಡಿ ಗ್ರಾಮದ ಬಳಿ ನಡೆದಿದೆ. ಕೊತ್ತಿಪುರ ಗ್ರಾಮದ ಸಚಿನ್ (೨೬) ಮೃತಪಟ್ಟ ಬೈಕ್ ಸವಾರ. ಮದ್ದೂರು ಸಮೀಪ ಸೋಮನಹಳ್ಳಿ ಕೈಗಾರಿಕಾ ಪ್ರದೇಶ ದಲ್ಲಿರುವ ಗಾರ್ಮೆಂಟ್ಸ್ನಿAದ ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮಿನಿಬಸ್ ಹುಣ್ಣನದೊಡ್ಡಿ ಗ್ರಾಮದ ಬಳಿ ಎದುರಿನಿಂದ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ…

ಕ್ಷಯರೋಗ ಮುಕ್ತ ಗ್ರಾಪಂ ಮಾಡಲು ಕ್ರಮ
ಮಂಡ್ಯ

ಕ್ಷಯರೋಗ ಮುಕ್ತ ಗ್ರಾಪಂ ಮಾಡಲು ಕ್ರಮ

March 25, 2022

ಭಾರತೀನಗರ, ಮಾ.24(ಅ.ಸತೀಶ್)- ಕ್ಷಯರೋಗ ಮುಕ್ತ ಗ್ರಾಮಪಂಚಾಯಿತಿಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಇಂದು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ವಕ್ರತುಂಡ ವೆಂಕಟೇಶ್ ತಿಳಿಸಿದರು. ಇಲ್ಲಿಗೆ ಸಮೀಪದ ಮಣಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾ.ಪಂ, ಆರೋಗ್ಯ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕ್ಷಯ ರೋಗ…

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ  ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ
ಮಂಡ್ಯ, ಮೈಸೂರು

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ

March 24, 2022

ಮಂಡ್ಯ, ಮಾ.೨೩- ದೇಶದ ಸ್ವಾತಂತ್ರ್ಯ ಹೋರಾಟ ದಿಂದ ಮಡಿದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ ‘ಹುತಾತ್ಮ’ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ ‘ಹುತಾತ್ಮ’ ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡು ವಂತೆ ಹೋರಾಡುತ್ತಲೇ ಇದೆ ಎಂದು ನೇಗಿಲ ಯೋಗಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರೋಟರಿ ರಮೇಶ್ ಹೇಳಿದರು. ನಗರದ ಅರಕೇಶ್ವರ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತ ಸರ್ಕಾರ ಯುವ ಕಾರ್ಯ…

ಮಂಡ್ಯ ಜಿಲ್ಲಾದ್ಯಂತ ಪುನೀತ್ ‘ಜೇಮ್ಸ್’ ವೈಭವ
ಮಂಡ್ಯ

ಮಂಡ್ಯ ಜಿಲ್ಲಾದ್ಯಂತ ಪುನೀತ್ ‘ಜೇಮ್ಸ್’ ವೈಭವ

March 18, 2022

ಮಂಡ್ಯ, ಮಾ.17(ಮೋಹನ್‍ರಾಜ್)- ಕನ್ನಡ ಚಿತ್ರರಂಗದ ಖ್ಯಾತ ನಟ, ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ 47ನೇ ವರ್ಷದ ಹುಟ್ಟುಹಬ್ಬವನ್ನು ಮಂಡ್ಯ ನಗರ ಸೇರಿದಂತೆ ಜಿಲ್ಲಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಪ್ಲೆಕ್ಸ್ ಹಾಗೂ ಕಟೌಟ್‍ಗಳನ್ನು ಹಾಕಿ ಅದಕ್ಕೆ ಹೂಮಾಲೆ, ಕ್ಷೀರಾಭಿಷೇಕ ನಡೆಸಿ, ಅನ್ನಸಂತರ್ಪಣೆ ಮಾಡಿ ನೆಚ್ಚಿನ ನಟನನ್ನು ಸ್ಮರಿಸಿದರು. ಮಂಡ್ಯ ನಗರದ ವಿವಿಧ ವೃತ್ತಗಳಲ್ಲಿ ಪುನೀತ್ ರಾಜ್‍ಕುಮಾರ್ ಪ್ಲೆಕ್ಸ್‍ಗಳಿಗೆ ಹಾರ ಹಾಕಿ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು….

ತಜ್ಞರ ಸಮಿತಿಯಿಂದ ಮೈಷುಗರ್ ಕಾರ್ಖಾನೆ ಪರಿಶೀಲನೆ
ಮಂಡ್ಯ

ತಜ್ಞರ ಸಮಿತಿಯಿಂದ ಮೈಷುಗರ್ ಕಾರ್ಖಾನೆ ಪರಿಶೀಲನೆ

March 8, 2022

ಮಂಡ್ಯ, ಮಾ.7(ಮೋಹನ್‍ರಾಜ್)- ರಾಜ್ಯ ಸರ್ಕಾರ ಜೂನ್ ವೇಳೆಗೆ ಆರಂಭಿಸ ಬೇಕೆಂದುಕೊಂಡಿರುವ ಜಿಲ್ಲೆಯ ಪ್ರತಿಷ್ಠಿತ ಮೈಷುಗರ್ ಸಕ್ಕರೆ ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಪುಣೆಯಿಂದ ಮೂವರು ಅಧಿಕಾರಿಗಳ ತಜ್ಞರ ಸಮಿತಿ ಕಾರ್ಖಾನೆಗೆ ಆಗಮಿಸಿದ್ದು, ಸೋಮ ವಾರದಿಂದ ಪರಿಶೀಲನೆ ಆರಂಭವಾಗಿದೆ. ಪುಣೆಯ ತಜ್ಞ ಅಧಿಕಾರಿಗಳಾದ ಡಾ. ಕಾಳಯ್ಯ, ಡಾ.ಲೊಂಡೆ, ಡಾ.ಸಂಜಯ್ ನೇತೃತ್ವದಲ್ಲಿ ಪರಿಶೀಲನೆ ಪ್ರಾರಂಭ ವಾಗಿದ್ದು, ಇಂದು ಬೆಳಗ್ಗೆ ಅಧಿಕಾರಿಗಳ ಆಗಮನಕ್ಕೂ ಮುನ್ನ ಕಾರ್ಖಾನೆಯ ಜಿಎಂ ಶಿವಾನಂದಮೂರ್ತಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಖಾನೆಯ ಸಿಬ್ಬಂದಿ ಹಾಗೂ ಪ್ರಮುಖ…

ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ
ಮಂಡ್ಯ

ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ

March 5, 2022

ಶ್ರೀರಂಗಪಟ್ಟಣ, ಮಾ.4(ವಿನಯ್ ಕಾರೇಕುರ)- ಕತ್ತು ಕೊಯ್ದು ಯುವಕನನ್ನು ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದರೆ, ಶುಕ್ರವಾರ ವೃದ್ಧೆ ಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ. ಬೆಳಗೊಳ ಹೋಬಳಿಯ ಕಾರೇಕುರ ಗ್ರಾಮದಲ್ಲಿ ಸಾಗರ್(28) ಎಂಬ ಯುವಕನನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ, ನಂತರ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರೆ, ಬೆಳಗೊಳ ಗ್ರಾಮದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಮಂಗಳಮ್ಮ(65) ಎಂಬ ವೃದ್ಧೆಯನ್ನು ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ 9.30ರೊಳಗೆ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಂದಿದ್ದಾರೆ. ಯುವಕನ…

1 3 4 5 6 7 108
Translate »