ಮಂಡ್ಯ

ವರದಕ್ಷಿಣೆ ಕಿರುಕುಳ: 10 ತಿಂಗಳ ಹಸುಗೂಸು ಕೊಂದು ಮಂಡ್ಯ ಜಿಪಂ ಮಾಜಿ ಸದಸ್ಯೆ ಪುತ್ರಿ ಆತ್ಮಹತ್ಯೆ
ಮಂಡ್ಯ

ವರದಕ್ಷಿಣೆ ಕಿರುಕುಳ: 10 ತಿಂಗಳ ಹಸುಗೂಸು ಕೊಂದು ಮಂಡ್ಯ ಜಿಪಂ ಮಾಜಿ ಸದಸ್ಯೆ ಪುತ್ರಿ ಆತ್ಮಹತ್ಯೆ

August 2, 2022

ನಾಗಮಂಗಲ, ಆ.1- ಪ್ರೀತಿಸಿ ವಿವಾಹವಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪುತ್ರಿ ವರದಕ್ಷಿಣೆ ಕಿರುಕುಳದಿಂದಾಗಿ ಡೆತ್‍ನೋಟ್ ಬರೆದಿಟ್ಟು 10 ತಿಂಗಳ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ನಾಗಮಂಗಲ ತಾಲೂಕು ಕೆಂಚೇಗೌಡನ ಕೊಪ್ಪಲು ಗ್ರಾಮದಲ್ಲಿ ಸೋಮವಾರ ನಡೆದಿದೆ. ಜಿಪಂ ಮಾಜಿ ಸದಸ್ಯೆ ಸುನಂದಾ ದೊರೆಸ್ವಾಮಿ ಪುತ್ರಿ ಬಿಂದು(25) ತನ್ನ ಪುತ್ರಿ 10 ತಿಂಗಳ ಜಾಹ್ನವಿ ಯನ್ನು ಕೊಂದು ನೇಣಿಗೆ ಶರಣಾದವಳಾಗಿದ್ದಾಳೆ. ವಿವರ: ಬಿಂದು ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವೇಳೆ ತನ್ನದೇ ಗ್ರಾಮ ದವನಾದ ಖಾಸಗಿ…

ಪಾಲಿಶ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆ ಮಂಡ್ಯ ಬಳಿ ಭಾರೀ ಪ್ರಮಾಣದ ಪಡಿತರ ಅಕ್ಕಿ ವಶ
ಮಂಡ್ಯ

ಪಾಲಿಶ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆ ಮಂಡ್ಯ ಬಳಿ ಭಾರೀ ಪ್ರಮಾಣದ ಪಡಿತರ ಅಕ್ಕಿ ವಶ

July 26, 2022

ಮಂಡ್ಯ, ಜು.25- ರೈಸ್‍ಮಿಲ್‍ವೊಂದರ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿ ಗಳು 16.60 ಲಕ್ಷ ರೂ. ಮೌಲ್ಯದ 635 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ರೈಸ್ ಮಿಲ್‍ಗೆ ಬೀಗಮುದ್ರೆ ಹಾಕಿದ್ದಾರೆ. ಸುದ್ದಿವಾಹಿನಿಯೊಂದು ನೀಡಿದ ಮಾಹಿತಿ ಮೇರೆಗೆ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಮಂಡ್ಯ ತಾಲೂಕು ಹಲಸಗೆರೆ ಗ್ರಾಮದ ಬಾಲಾಜಿ ರೈಸ್‍ಮಿಲ್ ಮೇಲೆ ಜು.21 ರಂದು ಆಹಾರ ನಿರೀಕ್ಷಕಿ ಪವಿತ್ರಾ, ತಹಸೀಲ್ದಾ ರರು ಹಾಗೂ ಇತರೆ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಎರಡು ದಿನಗಳ ಕಾಲ ಸುದೀರ್ಘ…

ಕೆಆರ್‍ಎಸ್‍ನಿಂದ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಮಂಡ್ಯ

ಕೆಆರ್‍ಎಸ್‍ನಿಂದ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

July 15, 2022

ಶ್ರೀರಂಗಪಟ್ಟಣ, ಜು.14- ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶ ದಲ್ಲಿ ವ್ಯಾಪಕ ಮಳೆಯಾಗುತ್ತಿರುವುದ ರಿಂದ ಕೆಆರ್‍ಎಸ್ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 85 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ತಾಲೂಕಿನ ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣ ಗಳು ಜಲಾವೃತವಾಗಿರುವುದರಿಂದ ಪ್ರವಾಹದ ಭೀತಿ ಉಂಟಾಗಿದೆ. ಪ್ರವಾಸಿ ಗರು ಹಾಗೂ…

ಕೆ.ಆರ್.ಪೇಟೆ ಈಶ್ವರ ದೇವಾಲಯದಲ್ಲಿರೌಡಿಶೀಟರ್ ಬರ್ಬರ ಹತ್ಯೆ
ಮಂಡ್ಯ

ಕೆ.ಆರ್.ಪೇಟೆ ಈಶ್ವರ ದೇವಾಲಯದಲ್ಲಿರೌಡಿಶೀಟರ್ ಬರ್ಬರ ಹತ್ಯೆ

June 28, 2022

ಕೆ.ಆರ್.ಪೇಟೆ,ಜೂ.27-ಹಾಡಹಗಲೇ ದೇವಸ್ಥಾನದ ಆವರಣದಲ್ಲೇ ರೌಡಿಶೀಟರ್ ವೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಕೊಲೆ, ಅಪಹರಣ, ಹಫ್ತಾ ವಸೂಲಿ ಸೇರಿದಂತೆ ಹಲ ವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೆ.ಆರ್. ಪೇಟೆಯಿಂದ ಗಡಿಪಾರು ಮಾಡಲಾಗಿದ್ದ ರೌಡಿಶೀಟರ್ ಅರುಣ ಅಲಿಯಾಸ್ ಅಲ್ಲೂ ಅರುಣ(38) ಹತ್ಯೆಗೀಡಾದವನು. ಮೈಸೂರಲ್ಲಿ ವಾಸವಿದ್ದ ಅರುಣ, ಸೋಮವಾರ ಬೆಳಗ್ಗೆ 9.30ರ ವೇಳೆಯಲ್ಲಿ ತನ್ನ ಸಂಬಂಧಿಕ ಪ್ರವೀಣ್‍ನ ಬೈಕ್‍ನಲ್ಲಿ ಕೆ.ಆರ್.ಪೇಟೆ ಶ್ರವಣಬೆಳಗೊಳ ರಸ್ತೆಯಲ್ಲಿರುವ ಈಶ್ವರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ಐದಾರು ಜನ…

ಆ.1ರಿಂದ ಮಂಡ್ಯಜಿಲ್ಲೆಯಲ್ಲಿಕಾಂಗ್ರೆಸ್ ಪಾದಯಾತ್ರೆ
ಮಂಡ್ಯ

ಆ.1ರಿಂದ ಮಂಡ್ಯಜಿಲ್ಲೆಯಲ್ಲಿಕಾಂಗ್ರೆಸ್ ಪಾದಯಾತ್ರೆ

June 27, 2022

ಮಂಡ್ಯ, ಜೂ.26(ಮೋಹನ್‍ರಾಜ್)- ಸ್ವಾತಂತ್ರ್ಯೋತ್ಸವÀದಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.1ರಿಂದ ಜಿಲ್ಲೆಯಲ್ಲಿಕಾಂಗ್ರೆಸ್ ವತಿಯಿಂದ ಪಾದಯಾತ್ರೆ ನಡೆಸಲಾಗುವುದುಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವಎನ್.ಚಲುವರಾಯಸ್ವಾಮಿ ತಿಳಿಸಿದರು. ನಗರದ ಖಾಸಗಿ ಹಾಲ್‍ನಲ್ಲಿಏರ್ಪಡಿ ಸಿದ್ದ ಕಾಂಗ್ರೆಸ್ ನವ ಸಂಕಲ್ಪಚಿಂತನಾ ಶಿಬಿರದಲ್ಲಿ ಮಾತನಾಡಿದಅವರು, 10 ದಿನಗಳ ಕಾಲ ನಡೆಯುವ 75 ಕಿಮೀ ಪಾದಯಾತ್ರೆಯಲ್ಲಿಜಿಲ್ಲೆಯಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ತೆರಳಿ ಜನರ ಸಮಸ್ಯೆಗಳನ್ನು ಕ್ರೋಢೀಕರಿಸಲಾಗುವುದು. ಆ.15 ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಪ್ರತಿ ವಿಧಾನಸಭಾಕ್ಷೇತ್ರದಿಂದ 500 ಮಂದಿಯನ್ನುಕರೆದೊಯ್ಯಲಾಗುವುದುಎಂದರು. ಪಾದಯಾತ್ರೆರೂಪು ರೇಷೆಗಳು ತಯಾರಾಗುತ್ತಿದ್ದು, ಎಲ್ಲಿಂದಆರಂಭಿಸಬೇಕು. ಎಲ್ಲೆಲ್ಲಿ ವಾಸ್ತವ್ಯ ಹೂಡುವುದು….

ಮದ್ದೂರಲ್ಲಿಂಖಿಒ ತುಂಡರಿಸಿ  20.62 ಲಕ್ಷ ದೋಚಿದ್ದ ಖದೀಮ  ಉತ್ತರ ಪ್ರದೇಶದಲ್ಲಿ ಬಂಧನ
ಮಂಡ್ಯ

ಮದ್ದೂರಲ್ಲಿಂಖಿಒ ತುಂಡರಿಸಿ 20.62 ಲಕ್ಷ ದೋಚಿದ್ದ ಖದೀಮ ಉತ್ತರ ಪ್ರದೇಶದಲ್ಲಿ ಬಂಧನ

June 11, 2022

ಮದ್ದೂರು, ಜೂ.10- ಗ್ಯಾಸ್ ಕಟ್ಟರ್ ನಿಂದ ಎಟಿಎಂ ಯಂತ್ರ ಕತ್ತರಿಸಿ 20.62 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಓರ್ವ ಡಕಾಯಿತನನ್ನು ಬಂಧಿಸುವಲ್ಲಿ ಮದ್ದೂರು ಠಾಣೆ ಪೊಲೀಸ ರು ಯಶಸ್ವಿಯಾಗಿದ್ದಾರೆ. ಉತ್ತರಪ್ರದೇಶದ ಗಾಜಿಯಾ ಬಾದ್‍ನ ದೀಪಕ್ ತೋಮರ್ ಅಲಿ ಯಾಸ್ ಕುಲ್ಲು(29) ಬಂಧಿತನಾಗಿದ್ದು, ಇನ್ನುಳಿದ ಗಾಜಿಯಾಬಾದ್‍ನ ರವೀಂದ್ರ ಯಾದವ್ ಅಲಿಯಾಸ್ ಮಂಗಲ್, ಹರಿ ಯಾಣದ ಮೇವಾತ್‍ನ ಸಲೀಂ ಅಲಿಯಾಸ್ ಚೀಪಾ, ಫೌಜಿ ಮತ್ತು ರಾಜ ಎಂಬುವವರಿಗಾಗಿ ಹುಡುಕಾಟ ನಡೆದಿದೆ. ವಿವರ: ಮದ್ದೂರು ಕೆಎಸ್‍ಆರ್‍ಟಿಸಿ ಡಿಪೋ…

ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ
ಮಂಡ್ಯ

ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ

June 10, 2022

ಮಂಡ್ಯ, ಜೂ.9(ಮೋಹನ್‍ರಾಜ್)-ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ್ದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮಂಡ್ಯ ನಗರದ ವಿಮ್ಸ್‍ಆಸ್ಪತ್ರೆಆವರಣದಲ್ಲಿ ಪ್ರೀತಿ ಮಾಡಲು ನಿರಾಕರಿಸಿದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆಕೆಯ ಸಂಬಂಧಿಕಯುವಕನೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗುರುವಾರ ಸಂಜೆ ನಡೆದಿದೆ. ತಾಲೂಕಿನಗ್ರಾಮವೊಂದರ 19 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದಆಕೆಯ ಸಂಬಂಧಿ ಸಂಪತ್(20), ಇಂದು ಬೆಳಗ್ಗೆ ವಿದ್ಯಾರ್ಥಿನಿ ಕಾಲೇಜಿಗೆ ಹೋಗುವಾಗ ಆಕೆಯನ್ನುಅಡ್ಡಗಟ್ಟಿ ಸಂಜೆಯೊಳಗೆ ತನ್ನನ್ನು ಪ್ರೀತಿಸುವುದಾಗಿ ಹೇಳಬೇಕು ಎಂದುತಾಕೀತು…

ಶ್ರೀರಂಗಪಟ್ಟಣದಲ್ಲಿ ಪೊಲೀಸರ ಸರ್ಪಗಾವಲು
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಪೊಲೀಸರ ಸರ್ಪಗಾವಲು

June 4, 2022

ಶ್ರೀರಂಗಪಟ್ಟಣ, ಜೂ.3(ವಿನಯ್ ಕಾರೇಕುರ)- ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿಗೆ `ಮೂಲ ಮಂದಿರ ಚಲೋ’ ಹೆಸರಿನಲ್ಲಿ ಜಾಥಾ ನಡೆಸಿ, ಅಲ್ಲಿರುವ ಹಿಂದೂ ದೇವ ರಿಗೆ ಪೂಜೆ ಸಲ್ಲಿಸುವುದಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮುಖಂಡರು ಘೋಷಿಸಿದ್ದ ಹಿನ್ನೆಲೆಯಲ್ಲಿ ಶ್ರೀರಂಗ ಪಟ್ಟಣದಲ್ಲಿ ಇಂದು(ಜೂ.3) ಸಂಜೆ 6 ರಿಂದ ಜೂ.5ರಂದು ಮಧ್ಯಾಹ್ನ 12 ಗಂಟೆ ವರೆಗೆ ನಿಷೇಧಾಜ್ಞೆ ಘೋಷಿಸಲಾಗಿದ್ದು, ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂದೋಬಸ್ತ್ ಉಸ್ತುವಾರಿಯನ್ನು ಸ್ವತಃ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಯತೀಶ್ ಅವರೇ…

ಲೈAಗಿಕ ಕಿರುಕುಳ: ಶಾಲೆ ಆರಂಭದ ದಿನವೇ ಶಿಕ್ಷಕನ ಅಮಾನತು
ಮಂಡ್ಯ

ಲೈAಗಿಕ ಕಿರುಕುಳ: ಶಾಲೆ ಆರಂಭದ ದಿನವೇ ಶಿಕ್ಷಕನ ಅಮಾನತು

May 17, 2022

ಕೆ.ಆರ್.ಪೇಟೆ, ಮೇ ೧೬(ಶ್ರೀನಿವಾಸ್)- ವಿದ್ಯಾರ್ಥಿನಿಗೆ ಲೈಂಗಿಕ ಕಿರು ಕುಳ ನೀಡಿದ ಆರೋಪದ ಮೇರೆಗೆ ಶಾಲೆ ಪ್ರಾರಂಭ ವಾದ ದಿನವೇ ಶಿಕ್ಷಕ ನೋರ್ವ ಅಮಾನತು ಆದ ಘಟನೆ ಕೆ.ಆರ್. ಪೇಟೆ ತಾಲೂಕು ಗಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ್ ಎಂಬಾತನೇ ಅಮಾ ನತಿಗೆ ಒಳಗಾದವನಾಗಿದ್ದು, ಈತ ಕಳೆದ ಮಾ.೩೧ರಂದು ಶಾಲೆಯ ವಿದ್ಯಾ ರ್ಥಿನಿಯೋರ್ವಳನ್ನು ಶೌಚಾಲಯಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದನೆಂದು ಆರೋಪಿಸಲಾಗಿದೆ. ಇಂದು ಶಾಲೆ ಆರಂಭವಾಗಿದ್ದು, ಶಿಕ್ಷಕ ಶಾಲೆಗೆ ಬಂದಿರುವುದನ್ನು…

ಕುಸಿಯುತ್ತಿದೆ ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆ
ಮಂಡ್ಯ

ಕುಸಿಯುತ್ತಿದೆ ಐತಿಹಾಸಿಕ ಶ್ರೀರಂಗಪಟ್ಟಣ ಕೋಟೆ

May 4, 2022

ಶ್ರೀರಂಗಪಟ್ಟಣ,ಮೇ 3-ಹತ್ತಾರು ಯುದ್ಧಗಳಿಗೆ ರಣಾಂ ಗಣವಾಗಿದ್ದ ಶ್ರೀರಂಗಪಟ್ಟಣದ ಕೋಟೆ ಯಾವುದಕ್ಕೂ ಜಗ್ಗದೆ ಕುಗ್ಗದೇ ಇದ್ದದ್ದು, ಈಗ ನಿರ್ವಹಣೆ ಇಲ್ಲದೆ ಕುಸಿ ಯುವ ದುಸ್ಥಿತಿಗೆ ತಲುಪಿದೆ. ಎರಡು ಮೂರು ದಿನಗಳಿಂದ ಭಾರೀ ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಐತಿಹಾಸಿಕ ಕೋಟೆಯ ಪೂರ್ವ ದ್ವಾರದ ಮಧ್ಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡು ಒಂದು ಭಾಗ ಕುಸಿದಿದೆ. ಇದ ರೊಂದಿಗೆ ಇತಿಹಾಸಕಾರರ ಚಿಂತೆಗೀಡು ಮಾಡಿದೆ. ದ್ವೀಪ ಪಟ್ಟಣವನ್ನು ಸುತ್ತುವರೆದಿರುವ 6.5 ಕಿಮೀ ಉದ್ದದ ಕೋಟೆ, ಪ್ರತಿ ಮಳೆಗಾಲದಲ್ಲಿ ಅಷ್ಟಿಷ್ಟು ಕುಸಿದು…

1 2 3 4 5 6 108
Translate »