ಮಂಡ್ಯ

ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರಂಗನತಿಟ್ಟು ಪಕ್ಷಿಧಾಮ
ಮಂಡ್ಯ

ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ರಂಗನತಿಟ್ಟು ಪಕ್ಷಿಧಾಮ

October 11, 2021

ಶ್ರೀರಂಗಪಟ್ಟಣ, ಅ.10(ವಿನಯ್ ಕಾರೇಕುರ)- ಇತಿಹಾಸÀ ಪ್ರಸಿದ್ಧ ಶ್ರೀರಂಗಪಟ್ಟಣ ಪ್ರವಾಸೋದ್ಯಮಕ್ಕೆ ಹರಿದು ಬಂದ ಜನಸಾಗರ… ಎತ್ತ ನೋಡಿದರು ಪ್ರವಾಸಿಗರ ದಂಡು… ಕೋವಿಡ್ ಮಹಾಮಾರಿಯಿಂದ ಕಳೆದೆರಡು ವರ್ಷಗಳಿಂದ ಪ್ರವಾ ಸೋದ್ಯಮ ನೆಲಕಚ್ಚಿ ಅದೆಷ್ಟೋ ಅನೇಕ ಕುಟುಂಬಗಳನ್ನು ಬೀದಿಗೆ ತಂದಿತ್ತು. ಇದರ ಬಿಸಿ ಪ್ರವಾಸೋದ್ಯಮಕ್ಕೆ ಬಾರಿ ಹೊಡೆತ ನೀಡಿತ್ತು. ಕಳೆದ 2 ವರ್ಷ ಕೋವಿಡ್ ಕಾರಣ ತಾಲೂಕಿನ ಹಲವು ಪ್ರವಾಸಿ ತಾಣಗಳಿಗೆ ಬೀಗ ಜಡಿಯಲಾಗಿತ್ತು. ಇದರಿಂದ ತಾಲೂಕಿನ ಪ್ರವಾಸಿ ತಾಣಗಳಿಂದ ಸರ್ಕಾರದ ಬೋಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗಿತ್ತು. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು…

ಪಾಂಡವಪುರದಲ್ಲಿ ಪುಂಡರ ಹಾವಳಿ ಶಾಸಕ ಪುಟ್ಟರಾಜು ಮನೆ, ಕಾರು ಅಲ್ಲದೆ ಹಲವೆಡೆ ಕಲ್ಲು ತೂರಾಟ
ಮಂಡ್ಯ

ಪಾಂಡವಪುರದಲ್ಲಿ ಪುಂಡರ ಹಾವಳಿ ಶಾಸಕ ಪುಟ್ಟರಾಜು ಮನೆ, ಕಾರು ಅಲ್ಲದೆ ಹಲವೆಡೆ ಕಲ್ಲು ತೂರಾಟ

October 9, 2021

ಶಾಸಕರ ಮನೆ ಕಿಟಕಿ ಗಾಜು ಪುಡಿ ಹಲವು ವಾಹನಗಳು ಜಖಂ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ ಪಾಂಡವಪುರ, ಅ.೮- ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ನಿವಾಸ ಸೇರಿದಂತೆ ಅನೇಕ ಮನೆಗಳ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಪಾಂಡವಪುರ ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಶಾಸಕರ ಮನೆ ಸೇರಿದಂತೆ ರಸ್ತೆಗಳಲ್ಲಿ ನಿಲ್ಲಿಸಿದ್ದ ಹಲವು ಕಾರುಗಳ ಮೇಲೆ ಕಲ್ಲು ತೂರಿ ದ್ದಾರೆ. ಕಲ್ಲು ತೂರಾಟದಿಂದ ಶಾಸಕ ಸಿ.ಎಸ್.ಪುಟ್ಟರಾಜು ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಮೂರು…

ನಾಗಮಂಗಲದಲ್ಲಿ ಭಾರತ್ ಬಂದ್ ನೀರಸ
ಮಂಡ್ಯ

ನಾಗಮಂಗಲದಲ್ಲಿ ಭಾರತ್ ಬಂದ್ ನೀರಸ

September 28, 2021

ನಾಗಮಂಗಲ, ಸೆ.27(ಮಹೇಶ್)- ಪಟ್ಟ ಣದ ಟಿ.ಬಿ ಬಡಾವಣೆಯಿಂದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರವೇ ಕಾರ್ಯಕರ್ತರು, ಸಿಪಿಎಂ ಹಾಗೂ ಹಲವು ಸಂಘ ಸಂಸ್ಥೆಗಳು ಮೆರವಣಿಗೆ ಯಲ್ಲಿ ಸಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಪಟ್ಟಣದ ಮರಿಯಪ್ಪ ವೃತ್ತದಲ್ಲಿ ಕೆಲ ಕಾಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಕೃಷಿ ಕಾಯ್ದೆಯನ್ನು ವಿರೋಧಿಸಿ ಕರೆ ನೀಡಲಾಗಿದ್ದ ಭಾರತ ಬಂದ್‍ಗೆ ನಾಗ ಮಂಗಲದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾ ಗಿದ್ದು, ಎಂದಿನಂತೆ ಜನಜೀವನ,…

ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

September 28, 2021

ಶ್ರೀರಂಗಪಟ್ಟಣ, ಸೆ.27(ವಿನಯ್ ಕಾರೇಕುರ)- ತಾಲೂಕಿನಲ್ಲಿ ಭಾರತ್ ಬಂದ್ ಬಿಸಿ ಜೋರಾ ಗಿತ್ತು. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿ ತಡೆದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಮತ್ತು ಬೆಂಗಳೂರು ರಾಜ್ಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ವಿವಿಧ ಕನ್ನಡ ಪರ ಹಾಗೂ ಪ್ರಗತಿಪರ ಸಂಘ ಟನೆಗಳ ಒಕ್ಕೂಟದೊಂದಿಗೆ ರೈತ ಸಂಘ ಮುಖಂಡರು ಜಮಾಯಿಸಿ ಕೇಂದ್ರ ಸರ್ಕಾ ರದ ಧೋರಣೆಯನ್ನು ಖಂಡಿಸಿದರು. ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮಂಜೇಶ್ ಗೌಡ,…

ಭಾರತೀನಗರದಲ್ಲಿ ಭಾರತ್ ಬಂದ್‍ಗೆ ಬೆಂಬಲ
ಮಂಡ್ಯ

ಭಾರತೀನಗರದಲ್ಲಿ ಭಾರತ್ ಬಂದ್‍ಗೆ ಬೆಂಬಲ

September 28, 2021

ಭಾರತೀನಗರ, ಸೆ.27(ಅ.ಸತೀಶ್)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‍ಗೆ ಭಾರತೀನಗರದಲ್ಲಿ ವರ್ತಕರು ಅಂಗಡಿಗಳನ್ನು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಬೆಳಗ್ಗೆಯಿಂದಲೇ ಕೃಷಿಕೂಲಿಕಾರರ ಸಂಘ, ರೈತಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಜಮಾಯಿಸಿ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಗಳನ್ನು ಬಂದ್ ಮಾಡಿಸಿದರು. ಸರ್ಕಾರಿ ಕಚೇರಿ, ಬ್ಯಾಂಕ್‍ಗಳು, ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಗಳನ್ನು…

ಪಾಂಡವಪುರದಲ್ಲಿ ರೈತ ಸಂಘದ ಪ್ರತಿಭಟನೆ
ಮಂಡ್ಯ

ಪಾಂಡವಪುರದಲ್ಲಿ ರೈತ ಸಂಘದ ಪ್ರತಿಭಟನೆ

September 28, 2021

ಪಾಂಡವಪುರ, ಸೆ.27- ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಐದು ದೀಪ ವೃತ್ತದಲ್ಲಿ ಸುನೀತ ಪುಟ್ಟಣ್ಣಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ನೇತೃತ್ವದಲ್ಲಿ ಜಮಾಯಿಸಿದ ರೈತಸಂಘದ ಕಾರ್ಯ ಕರ್ತರು ಭಾರತ್ ಬಂದ್ ಬೆಂಬಲಿಸಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಬಳಿಕ ಪಟ್ಟಣದ ಮಂಡ್ಯ ಸರ್ಕಲ್ ಹಾಗೂ ಐದು ದೀಪ ವೃತ್ತದಲ್ಲಿ…

ಮಂಡ್ಯ ಜಿಲ್ಲೆಯಲ್ಲಿ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

September 28, 2021

ಮಂಡ್ಯ, ಸೆ.27(ಮೋಹನ್ ರಾಜ್)- ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದು ಹಾಗೂ ಬೆಲೆ ಏರಿಕೆ ವಿರುದ್ಧ ವಿವಿಧ ರೈತ, ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಮಂಡ್ಯ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಂಡ್ಯ ನಗರ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ನಾಗಮಂಗಲ ಪಟ್ಟಣಗಳಲ್ಲೂ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸೋಮವಾರ ಬೆಳಗ್ಗೆಯಿಂ ದಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾ ಗಿತ್ತು. 10 ಗಂಟೆಯ ನಂತರ ಎಂದಿನಂತೆ ಪೇಟೆಬೀದಿ, ವಿವಿ ರಸ್ತೆ, ನೂರಡಿ…

ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರ ನಿಟ್ಟುಸಿರು
ಮಂಡ್ಯ

ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರ ನಿಟ್ಟುಸಿರು

September 7, 2021

ನಾಗಮಂಗಲ, ಸೆ.6- ತಾಲೂಕಿನ ಪಿ.ನೇರಲಕೆರೆ ಗ್ರಾಮದ ಹೊರವಲಯದಲ್ಲಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ತಾಲೂಕಿನ ಪಿ.ನೇರಲಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆಲ ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿ ಸಾಕು ಪ್ರಾಣಿಗಳ ಮೇಲೆ ದಾಳಿಯೂ ಸಹ ನಡೆಯುತ್ತಿತ್ತು. ಇದರಿಂದ ಆತಂಕಕ್ಕೀಡಾ ಗಿದ್ದ ಜನರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ಹೊರವಲಯದ ಪೊದೆಯೊಂದರಲ್ಲಿ ಬೋನು ಇರಿಸಿದ್ದರು. ಎಂದಿನಂತೆ…

ಪಾಂಡವಪುರದಲ್ಲಿ ಸರಣಿ ಕಳ್ಳತನ
ಮಂಡ್ಯ

ಪಾಂಡವಪುರದಲ್ಲಿ ಸರಣಿ ಕಳ್ಳತನ

September 7, 2021

ಪಾಂಡವಪುರ, ಸೆ.6- ಪಟ್ಟಣದ ಹಳೇ ನಾಗಮಂಗಲ ರಸ್ತೆಯಲ್ಲಿರುವ ಮೆಡಿಕಲ್ಸ್ ಸ್ಟೋರ್‍ನ ಬೀಗ ಮುರಿದು 5 ಸಾವಿರ ನಗದು ಮತ್ತು ದಾಖಲಾತಿಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಭಾನುವಾರ ರಾತ್ರಿ ಇಲ್ಲಿನ ಸೂರ್ಯ ಮೆಡಿಕಲ್ಸ್ ಸ್ಟೋರ್‍ನ ಬೀಗ ಮುರಿದಿರುವ ಕಳ್ಳರು, 5 ಸಾವಿರ ನಗದು ಹಾಗೂ ಕೆಲವು ದಾಖಲಾತಿಗಳನ್ನು ಕದ್ದೊಯ್ಡಿದ್ದಾರೆ. ತಾಲೂ ಕಿನ ಹರಳಹಳ್ಳಿ ಗೇಟ್ ಬಳಿ ಕದ್ದ ದಾಖ ಲಾತಿಗಳನ್ನು ಸುಟ್ಟು ಪರಾರಿಯಾಗಿದ್ದಾರೆ. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ, ಶ್ವಾನದಳ, ಬೆರಳಚ್ಚು…

ನಾಗಮಂಗಲದಲ್ಲಿ ದೇಗುಲದ ಹುಂಡಿ ಕಳವು
ಮಂಡ್ಯ

ನಾಗಮಂಗಲದಲ್ಲಿ ದೇಗುಲದ ಹುಂಡಿ ಕಳವು

September 7, 2021

ನಾಗಮಂಗಲ, ಸೆ.6- ಪಟ್ಟಣದ ಪಡು ವಲಪಟ್ಟಣ ರಸ್ತೆಯಲ್ಲಿರುವ ಶ್ರೀ ಕಂಚಿ ವರದರಾಯಸ್ವಾಮಿ ದೇವಸ್ಥಾನ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯ ಎಂ. ಹೊಸೂರು ಗೇಟ್‍ನಲ್ಲಿರುವ ಶ್ರೀ ಮೋರಿಚನ್ನಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಾಣಿಕೆ ಹುಂಡಿ ಯನ್ನು ಕದ್ದೊಯ್ದು, ಖಾಲಿ ಹುಂಡಿಯನ್ನು ಜಮೀನೊಂದರಲ್ಲಿ ಬಿಸಾಡಿ ಹೋಗಿದ್ದಾರೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಕೂಗಳತೆ ದೂರದಲ್ಲಿರುವ ಶ್ರೀ ಕಂಚಿವರದರಾಯಸ್ವಾಮಿ ದೇವಾ ಲಯದ ಮುಂಬಾಗಿಲ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ಹುಂಡಿ ಯನ್ನು…

1 5 6 7 8 9 108
Translate »