ಮೈಸೂರು

ಸಚಿವ ಜಿ.ಟಿ.ದೇವೇಗೌಡರಿಂದ ಮುಂದುವರೆದ ಗ್ರಾಮ ಭೇಟಿ
ಮೈಸೂರು

ಸಚಿವ ಜಿ.ಟಿ.ದೇವೇಗೌಡರಿಂದ ಮುಂದುವರೆದ ಗ್ರಾಮ ಭೇಟಿ

January 12, 2019

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು, `ಮನೆ ಬಾಗಿಲಿಗೆ ಸರ್ಕಾರ’ ಕಾರ್ಯಕ್ರಮದಡಿ ಶುಕ್ರವಾರವೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಇಲವಾಲ ಮತ್ತು ಜಯಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಸಾರ್ವ ಜನಿಕ ಸಂಪರ್ಕ ಸಭೆಗಳ ನಡೆಸಿ ಜನರಿಂದ ಅಹವಾಲು ಸ್ವೀಕರಿಸಿ, ಕೆಲವು ಸಮಸ್ಯೆಗೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು. ಇಲವಾಲ ಹೋಬಳಿಯ ಕಟ್ಟೆನಾಯಕನಹಳ್ಳಿ, ಮಾಣಿಕ್ಯಪುರ, ಕಮರಹಳ್ಳಿ, ದೊಡ್ಡಮಾರಗೌಡನಹಳ್ಳಿ, ದೊಡ್ಡಹಟ್ಟಿಹುಂಡಿ, ಮರಯ್ಯನಹುಂಡಿ, ಕಟ್ಟೆ ಹುಂಡಿ, ನುಗ್ಗಹಳ್ಳಿ, ಜಯಪುರ ಹೋಬಳಿಯ ಮಾದಹಳ್ಳಿ, ಅನಗನಹಳ್ಳಿ, ತಿಬ್ಬಯ್ಯನಹುಂಡಿ…

ಡಿ.ಗ್ರೂಪ್ ನೌಕರರಿಗೆ ಗೃಹ ನಿರ್ಮಾಣ, ನಿವೇಶನ  ಖರೀದಿಗೆ ಅನುದಾನ ಹೆಚ್ಚಿಸಲು ಆಗ್ರಹ
ಮೈಸೂರು

ಡಿ.ಗ್ರೂಪ್ ನೌಕರರಿಗೆ ಗೃಹ ನಿರ್ಮಾಣ, ನಿವೇಶನ ಖರೀದಿಗೆ ಅನುದಾನ ಹೆಚ್ಚಿಸಲು ಆಗ್ರಹ

January 12, 2019

ಮೈಸೂರು: ಗೃಹ ನಿರ್ಮಾಣ ಅಥವಾ ನಿವೇಶನ ಖರೀದಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವುದರೊಂದಿಗೆ ಹಳೆ ಪಿಂಚಣಿ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿ-ಗ್ರೂಪ್ ನೌಕರರ ಸಂಘದ ಪಿ.ಕೆಂಪರಾಜು ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿ-ಗ್ರೂಪ್ ನೌಕರರ ಸಂಘದ 2019ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಡಿ ಗ್ರೂಪ್ ನೌಕರರಿಗೆ ಮನೆ ನಿರ್ಮಾಣ ಅಥವಾ ನಿವೇಶನ ಖರೀದಿಗೆ 2,80 ಲಕ್ಷರೂ…

ಮೈಸೂರಲ್ಲಿದೆ ವೃದ್ಧೆಯರ ಚಿನ್ನಾಭರಣ  ದೋಚುವ ಖದೀಮರ ತಂಡ
ಮೈಸೂರು

ಮೈಸೂರಲ್ಲಿದೆ ವೃದ್ಧೆಯರ ಚಿನ್ನಾಭರಣ ದೋಚುವ ಖದೀಮರ ತಂಡ

January 12, 2019

ಮೈಸೂರು: ವೃದ್ಧ ಮಹಿಳೆಯರನ್ನು ವಂಚಿಸಿ, ಚಿನ್ನಾ ಭರಣ ದೋಚುವ ಜಾಲವೊಂದು ಮೈಸೂ ರಿನಲ್ಲಿ ಸಕ್ರಿಯವಾಗಿದ್ದು, ಯಾವ ನೆಪ ದಲ್ಲಾದರೂ ನಿಮ್ಮನ್ನು ಮೋಸದ ಖೆಡ್ಡಾಗೆ ಕೆಡವಿ, ಕ್ಷಣಾರ್ಧದಲ್ಲಿ ಕಣ್ಮರೆ ಯಾಗುತ್ತಾರೆ ಎಚ್ಚರ… ಎಚ್ಚರ… ಪತಿಯ ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ವೃದ್ಧೆಯೊಬ್ಬರನ್ನು ಇಬ್ಬರು ಖದೀಮರು ವಂಚಿಸಿ, ಸುಮಾರು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ, ಪರಾರಿಯಾಗಿರುವ ಘಟನೆಯೇ ಇದ ಕ್ಕೊಂದು ತಾಜಾ ಉದಾಹರಣೆ. ಮೈಸೂ ರಿನ ಚಾಮರಾಜಪುರಂನ ಹಾಡ್ರ್ವಿಕ್ ಶಾಲೆ ಹಿಂಭಾಗದ ನಿವಾಸಿ ರಾಮ ರಾವ್…

ನಗರಪಾಲಿಕೆ ವಲಯ ಕಚೇರಿ ಬಳಿ ಯಾದವಗಿರಿ ನಿವಾಸಿಗಳ ಪ್ರತಿಭಟನೆ
ಮೈಸೂರು

ನಗರಪಾಲಿಕೆ ವಲಯ ಕಚೇರಿ ಬಳಿ ಯಾದವಗಿರಿ ನಿವಾಸಿಗಳ ಪ್ರತಿಭಟನೆ

January 12, 2019

ಮೈಸೂರು: ಹಲವು ಬಾರಿ ಕೋರಿಕೊಂಡರೂ ಪಾಲಿಕೆ ಆರೋ ಗ್ಯಾಧಿಕಾರಿಗಳು ಬಡಾವಣೆಗೆ ಭೇಟಿ ನೀಡಿಲ್ಲ, ಸ್ವಚ್ಛತೆಗೆ ಗಮನಹರಿಸಿಲ್ಲ ಎಂದು ಆರೋ ಪಿಸಿ 18ನೇ ವಾರ್ಡಿನ ಕಾರ್ಪೊರೇಟರ್ ಗಿರಿ ವಿನಾಯಕ್, ಯಾದವಗಿರಿ ಕ್ಷೇಮಾ ಭಿವೃದ್ಧಿ ಸಂಘದ ಸಂಚಾಲಕ ಎಸ್.ಕೆ. ದಿನೇಶ್ ನೇತೃತ್ವದಲ್ಲಿ ಬಡಾವಣೆ ನಿವಾಸಿಗಳು ಇಂದು ಯಾದವಗಿರಿಯ ಪಾಲಿಕೆ ವಲಯ ಕಚೇರಿ 4ರ ಬಳಿ ಪ್ರತಿಭಟನೆ ನಡೆಸಿದರು. ಬಡಾವಣೆಯಾದ್ಯಂತ ಹೆಚ್ಚು ಮರಗಳಿ ರುವುದರಿಂದ ಅವುಗಳ ಎಲೆ ಯಥೇಚ್ಛ ವಾಗಿ ಉದುರುತ್ತಿದ್ದು, ಕಳೆದ 6 ತಿಂಗ ಳಿಂದ ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸದ…

ಬಸ್ ಪ್ರಯಾಣಿಕರಿಗೆ ಸಂಕ್ರಾಂತಿ  ಕೊಡುಗೆ: ಶೇ.10 ರಿಯಾಯಿತಿ
ಮೈಸೂರು

ಬಸ್ ಪ್ರಯಾಣಿಕರಿಗೆ ಸಂಕ್ರಾಂತಿ ಕೊಡುಗೆ: ಶೇ.10 ರಿಯಾಯಿತಿ

January 12, 2019

ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆಂದು ಕೆಎಸ್‌ಆರ್‌ಟಿಸಿ ತನ್ನ ಪ್ರಯಾಣಿಕರಿಗೆ ವಿಶೇಷ ಕೊಡುಗೆ ನೀಡಿದ್ದು, ಟಿಕೆಟ್ ದರದಲ್ಲಿ ಶೇ.10 ರಿಯಾಯಿತಿ ನೀಡುವುದಾಗಿ ಘೋಷಿಸಿದೆ. ಹಬ್ಬದ ಸಂದರ್ಭದಲ್ಲಿ ಬೇರೆ ಊರುಗಳಿಗೆ ಹೋಗಿ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಸುಖಕರ ಪ್ರಯಾಣಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜನವರಿ 11 ಹಾಗೂ 12 ರಿಂದಲೇ ವಿವಿಧ ಮಾರ್ಗಗಳಿಗೆ 500 ಹೆಚ್ಚುವರಿ ಬಸ್‍ಗಳನ್ನು ಸಂಚಾರಕ್ಕೆ ಬಿಡಲಿದೆ. ನಾಲ್ಕಕ್ಕಿಂತ ಹೆಚ್ಚು ಮಂದಿ ಟಿಕೆಟ್ ಬುಕಿಂಗ್ ಮಾಡಿದರೆ ಶೇ.5 ಮತ್ತು ಹೋಗಿ-ಬರುವ ಎರಡೂ ಟಿಕೆಟ್‍ಗಳನ್ನು ಒಟ್ಟಿಗೇ…

ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಅಸಂವಿಧಾನಿಕ  ಪದ ಬಳಕೆ:ಉಪ್ಪಾರರ ಸಂಘ ಖಂಡನೆ-ಪ್ರತಿಭಟನೆ
ಮೈಸೂರು

ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಅಸಂವಿಧಾನಿಕ ಪದ ಬಳಕೆ:ಉಪ್ಪಾರರ ಸಂಘ ಖಂಡನೆ-ಪ್ರತಿಭಟನೆ

January 12, 2019

ಮೈಸೂರು: ವಿಧಾನ ಸೌಧದಲ್ಲಿ ಸಿಬ್ಬಂದಿಯೊಬ್ಬ ಹಣ ದೊಂದಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕೆಲ ವಾಹಿನಿಗಳ ಸುದ್ದಿವಾಚಕರು ಸಚಿವ ಪುಟ್ಟರಂಗಶೆಟ್ಟಿ ವಿರುದ್ದ ಅಸಂವಿ ಧಾನಿಕ ಪದ ಬಳಸಿದ್ದಾರೆ ಎಂದು ಆರೋ ಪಿಸಿ ಉಪ್ಪಾರರ ಸಂಘದ ಕಾರ್ಯಕರ್ತರು ಮೈಸೂರಿನ ಡಿಸಿ ಕಚೇರಿ ಬಳಿ ಇಂದು ಮಧ್ಯಾಹ್ನ ಭಾರೀ ಪ್ರತಿಭಟನೆ ನಡೆಸಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರರ ಸಂಘದ ಕಾರ್ಯ ಕರ್ತರು, ಕೆಲವು ವಾಹಿನಿಗಳ ಸುದ್ದಿ ವಾಚಕರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಪುಟ್ಟ ರಂಗಶೆಟ್ಟಿ…

ನುಗ್ಗೆಕಾಯಿ ಕೆಜಿಗೆ 160 ರೂ.! ಶುಂಠಿ ಬೆಲೆಯೂ ಹೆಚ್ಚಳ
ಮೈಸೂರು

ನುಗ್ಗೆಕಾಯಿ ಕೆಜಿಗೆ 160 ರೂ.! ಶುಂಠಿ ಬೆಲೆಯೂ ಹೆಚ್ಚಳ

January 12, 2019

ಮೈಸೂರು: ನಿತ್ಯ ಬಳ ಸುವ ತರಕಾರಿ ಪೈಕಿ ನುಗ್ಗೆಕಾಯಿ ಮತ್ತು ಶುಂಠಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಮೈಸೂರಿನ ದೇವರಾಜ ಮಾರುಕಟ್ಟೆ, ಕೆ.ಆರ್.ಮಾರ್ಕೆಟ್ ಹಾಗೂ ಎಪಿಎಂಸಿ ಮಾರುಕಟ್ಟೆಗಳಲ್ಲಿ ಶುಂಠಿ ಕೆಜಿಗೆ 100 ರೂ. ಹಾಗೂ ನುಗ್ಗೆಕಾಯಿ ಬೆಲೆ ಕೆಜಿಗೆ 160 ರೂ. ಇತ್ತು. ಮೂರು ದಿನಗಳ ಹಿಂದೆ ಶುಂಠಿ 60 ರೂ. ಇತ್ತು. ಆದರೆ ಇದು ಸೀಜನ್ ಇಲ್ಲದಿರುವುದರಿಂದ ನುಗ್ಗೆಕಾಯಿ ಬೆಲೆ ಗಗನಕ್ಕೇರಿದ್ದು, ಒಂದೂವರೆ ತಿಂಗಳ ಹಿಂದೆ ಕೆಜಿಗೆ 50 ರೂ. ಇತ್ತು ಎಂದು ದೇವರಾಜ ಮಾರುಕಟ್ಟೆ ತರಕಾರಿ…

ಮೈಸೂರಲ್ಲಿ ಶಾಲಾ ಮಕ್ಕಳ ಸ್ವಚ್ಛತಾ ಜಾಗೃತಿ ಜಾಥಾ
ಮೈಸೂರು

ಮೈಸೂರಲ್ಲಿ ಶಾಲಾ ಮಕ್ಕಳ ಸ್ವಚ್ಛತಾ ಜಾಗೃತಿ ಜಾಥಾ

January 12, 2019

ಮೈಸೂರು: ಪ್ಲಾಸ್ಟಿಕ್ ತ್ಯಜಿಸಿ, ಪೇಪರ್ ಮತ್ತು ಬಟ್ಟೆ ಬ್ಯಾಗ್ ಬಳಸಿ ಸಂದೇಶದೊಂದಿಗೆ ಶಾಲಾ ಮಕ್ಕಳು ಇಂದು ಮೈಸೂರಲ್ಲಿ ಬೃಹತ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಸ್ವಚ್ಛ ಭಾರತ ಅಭಿಯಾನದಡಿ ಏರ್ಪಡಿಸಿದ್ದ ಜಾಥಾಗೆ ಪ್ಲಾಸ್ಟಿಕ್ ತ್ಯಜಿಸಿ ನಿಸರ್ಗ ಉಳಿಸಿ ಅಭಿಯಾನ ನಡೆಸುತ್ತಿ ರುವ ನಾಲ್ಕು ವರ್ಷದ ಇಷಾನ್ ಚೇತನ್ ಅರಮನೆ ಉತ್ತರ ದ್ವಾರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ….

ನಿವೇಶನ ಕೊಡಿಸುವುದಾಗಿ  ಗೆಳೆಯನಿಂದಲೇ 20 ಲಕ್ಷ ವಂಚನೆ
ಮೈಸೂರು

ನಿವೇಶನ ಕೊಡಿಸುವುದಾಗಿ ಗೆಳೆಯನಿಂದಲೇ 20 ಲಕ್ಷ ವಂಚನೆ

January 12, 2019

ಮೈಸೂರು: ನಿವೇಶನ ಕೊಡಿಸುವುದಾಗಿ 20 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ತನ್ನ ಸ್ನೇಹಿತನ ವಿರುದ್ಧ ಮೈಸೂರಿನ ನಜರ್‍ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮಿಳುನಾಡಿನ ಈರೋಡು ಜಿಲ್ಲೆಯ ವಸಂತಕುಮಾರ್, ತನ್ನ ಸ್ನೇಹಿತ ಸಾವಕಟ್ಟು ಪಾಳ್ಯಂ ಗ್ರಾಮದ ಮುರುಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಮೈಸೂರಿನ ಒಳ್ಳೆಯ ಜಾಗದಲ್ಲಿ ನಿವೇಶನ ಕೊಡಿಸುವುದಾಗಿ ಸ್ನೇಹಿತ ಮುರುಗೇಶ್ ನಂಬಿಸಿ, ಎರಡು ಬಾರಿ ಕರೆತಂದು ಮಾಲ್ ಆಫ್ ಮೈಸೂರ್ ಹಿಂಭಾಗ ರೇಸ್‍ಕ್ಲಬ್ ರಸ್ತೆಯಲ್ಲಿರುವ ಖಾಲಿ ನಿವೇಶನವನ್ನು ತೋರಿಸಿದ್ದ. ಅವನ ಮಾತು…

ಹುಲ್ಲಹಳ್ಳಿ ಭಾಗದ 18 ಸಾವಿರ ಎಕರೆ ಭೂಮಿಗೆ ನೀರುಣಿಸಲು ನುಗು ಏತನೀರಾವರಿ ಯೋಜನೆ ಜಾರಿಗೆ ಹೋರಾಟಕ್ಕೂ ಸಿದ್ಧ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶಪತಃ
ಮೈಸೂರು

ಹುಲ್ಲಹಳ್ಳಿ ಭಾಗದ 18 ಸಾವಿರ ಎಕರೆ ಭೂಮಿಗೆ ನೀರುಣಿಸಲು ನುಗು ಏತನೀರಾವರಿ ಯೋಜನೆ ಜಾರಿಗೆ ಹೋರಾಟಕ್ಕೂ ಸಿದ್ಧ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶಪತಃ

January 12, 2019

ನಂಜನಗೂಡು: ಹುಲ್ಲಹಳ್ಳಿ ಗ್ರಾಮದ ಮಳೆ ಆಶ್ರಿತ 18 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನುಗು ಏತನೀರಾವರಿ ಯೋಜನೆ ಪೂರ್ಣಗೊಳಿಸಲು ನನ್ನ ಜನರೊಂದಿಗೆ ಯಾವ ಮಟ್ಟದ ಹೋರಾಟಕ್ಕೂ ನಾನು ಸಿದ್ದನಿದ್ದೇನೆ ಎಂದು ಡಾ.ಹೆಚ್.ಸಿಮಹದೇವಪ್ಪ ತಿಳಿಸಿದ್ದಾರೆ. ನಂಜನಗೂಡು ವಿಧಾನ ಸಭಾ ಕ್ಷೇತ್ರದ ಹುರ ಗ್ರಾಮದಲ್ಲಿರುವ ಶ್ರೀ ಗಾಯಿತ್ರಿ ವಿದ್ಯಾ ಮಂದಿರದ ಎಸ್‍ಜಿವಿ ಹಿರಿಯ ಪ್ರಾಧಮಿಕ ಶಾಲೆಯ 15ನೇ ವರ್ಷದ ವಾರ್ಷಿಕೋತ್ಸವ ಮತ್ತು ಪೋಷಕರ ದಿನಾಚರಣೆ ಸಮಾರಂ¨ ಉದ್ಘಾಟಿಸಿ ಅವರು ಮಾತನಾಡಿದರು. ನಂಜನಗೂಡಿನ ತಾಲೂಕಿನವನಾದ ನಾನು ನನ್ನ ಜನರ…

1 1,181 1,182 1,183 1,184 1,185 1,611
Translate »