ಮೈಸೂರು

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಶಬ್ದ ಸಹಿಸುವ 2ನೇ ಹಂತದ ತಾಲೀಮು
ಮೈಸೂರು

ದಸರಾ ಗಜ, ಅಶ್ವಪಡೆಗೆ ಸಿಡಿಮದ್ದು ಶಬ್ದ ಸಹಿಸುವ 2ನೇ ಹಂತದ ತಾಲೀಮು

October 1, 2018

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸದಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಹಾಗೂ ಅಶ್ವಪಡೆಗೆ ಭಾನುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆಯ ಸ್ಥಳದಲ್ಲಿ ಎರಡನೆ ಹಂತದ ಸಿಡಿಮದ್ದು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಯಿತು. ಜಂಬೂ ಸವಾರಿ ಹಾಗೂ ಬನ್ನಿಮಂಟ ಪದ ಪಂಜಿನ ಕವಾಯತ್ ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವ ವಾಡಿಕೆಯಿರುವ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನ ಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ಸಿದ್ಧಗೊಳಿಸುವುದಕ್ಕಾಗಿ ಸಿಡಿ…

ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ
ಮೈಸೂರು

ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ

October 1, 2018

ಮೈಸೂರು: ನಶಿಸಿ ಹೋಗುತ್ತಿರುವ ಕುಸ್ತಿ, ಕಬಡ್ಡಿ, ಖೋಖೋ ಸೇರಿದಂತೆ ಗ್ರಾಮೀಣ ಕ್ರೀಡೆಗಳಲ್ಲಿ ಯುವ ಜನತೆ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವುಗಳ ರಕ್ಷಣೆಗೆ ಯುವ ಸಮುದಾಯ ಪಣ ತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಸಲಹೆ ನೀಡಿದ್ದಾರೆ. ಮೈಸೂರಿನ ದಸರಾ ವಸ್ತು ಪ್ರದರ್ಶ ನದ ಆವರಣದಲ್ಲಿರುವ ಬಿ.ವಿ. ಕಾರಂತ ರಂಗಮಂದಿರದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿ ಯೇಷನ್ ವತಿಯಿಂದ ಆಯೋಜಿಸ ಲಾಗಿದ್ದ…

ಖ್ಯಾತ ವಿಮರ್ಶಕರಿಂದ ಡಾ.ಎಸ್.ಎಲ್.ಭೈರಪ್ಪ ಅವರ ‘ಉತ್ತರ ಕಾಂಡ’ದ ಬಗ್ಗೆ ಪ್ರಬಂಧ ಮಂಡನೆ
ಮೈಸೂರು

ಖ್ಯಾತ ವಿಮರ್ಶಕರಿಂದ ಡಾ.ಎಸ್.ಎಲ್.ಭೈರಪ್ಪ ಅವರ ‘ಉತ್ತರ ಕಾಂಡ’ದ ಬಗ್ಗೆ ಪ್ರಬಂಧ ಮಂಡನೆ

October 1, 2018

ಮೈಸೂರು: ರಾಮಾಯಣ ಆಧ ರಿಸಿ ಪ್ರಸಿದ್ಧ ಕಾದಂಬರಿಕಾರರಾದ ಸರಸ್ವತಿ ಸಮ್ಮಾನಿತ ಡಾ.ಎಸ್.ಎಲ್.ಭೈರಪ್ಪ ಅವರು ರಚಿಸಿರುವ ‘ಉತ್ತರ ಕಾಂಡ’ ಕಾದಂಬರಿ ಕುರಿತಂತೆ ಖ್ಯಾತ ವಿಮರ್ಶಕರು ಇಂದು ಮೈಸೂರಿನಲ್ಲಿ ಪ್ರಬಂಧ ಮಂಡಿಸಿದರು. ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ವತಿಯಿಂದ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ರುವ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಇಂದು ಏರ್ಪಡಿಸಿದ್ದ ಡಾ.ಎಸ್.ಎಲ್. ಭೈರಪ್ಪನವರ ‘ಉತ್ತರ ಕಾಂಡ’ ಕಾದಂಬರಿ ಕುರಿತ ವಿಚಾರ ಸಂಕಿರಣದಲ್ಲಿ ಖ್ಯಾತ ವಿಮರ್ಶಕರಾದ ಬೆಂಗಳೂರಿನ ಸಹನ ವಿಜಯಕುಮಾರ್, ಮಂಗಳೂರಿನ ಡಾ.ಅಜಕ್ಕಳ ಗಿರೀಶ್ ಭಟ್, ಮೈಸೂರಿನ ಆಶಾ…

ಪರ್ಪಲ್ ರನ್ ಹಾಫ್ ಮ್ಯಾರಥಾನ್
ಮೈಸೂರು

ಪರ್ಪಲ್ ರನ್ ಹಾಫ್ ಮ್ಯಾರಥಾನ್

October 1, 2018

ಮೈಸೂರು: ಅಲ್ಜಮೈರ್ಸ್‌ ಕಾಯಿಲೆಗೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸಲು ಮೈಸೂರಿನ ನಜರ್‍ಬಾದ್‍ನಲ್ಲಿರುವ ಫೋರಂ ಸೆಂಟರ್ ಸಿಟಿ ಮಾಲ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪರ್ಪಲ್ ರನ್ ಹಾಫ್ ಮ್ಯಾರಥಾನ್‍ನಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಕರ್ನಾಟಕ ಪೊಲೀಸ್ ಅಕಾಡೆಮಿ ಬಳಿಯಿ ರುವ ಫೋರಂ ಮಾಲ್ ಬಳಿ ಇಂದು ಮುಂಜಾನೆ ಆಯೋಜಿಸಿದ್ದ ಆಫ್ ಮ್ಯಾರಥಾನ್ ಅನ್ನು ಅಲ್ಜಮೈರ್ಸ್‌ ಅಂಡ್ ರಿಲೇಟೆಡ್ ಡಿಸ್-ಆರ್ಡರ್ಸ್ ಸೊಸೈಟಿ ಅಧ್ಯಕ್ಷ ಡಾ. ಹನುಮಂತಾಚಾರ್ ಜೋಷಿ ಅವರು ಪರ್ಪಲ್ ರನ್ ಮ್ಯಾರಥಾನ್‍ಗೆ…

ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ
ಮೈಸೂರು

ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ

October 1, 2018

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋ ತ್ಸವದ ಅಂಗವಾಗಿ ಆಯೋಜಿಸಿರುವ ಮೊದಲ ಕಾರ್ಯಕ್ರಮ `ಯುವ ಸಂಭ್ರಮ’ದ ಮೊದಲ ದಿನವೇ ವರುಣನ ಸಿಂಚನವಾಯಿತು. ಸುಂದರ ಇಳಿ ಸಂಜೆಯಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಒಂದೆಡೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡೋಲು ಬಾರಿಸುವ ಮೂಲಕ `ಯುವ ಸಂಭ್ರಮ’ಕ್ಕೆ ಅದ್ಧೂರಿ ಚಾಲನೆ ನೀಡಿದರೆ, ಮತ್ತೊಂದೆಡೆ ಉಕ್ರೆನ್‍ನ ನೃತ್ಯಗಾರ್ತಿ ಯುಲಿಯಾ ಅವರು ವಿನೂತನ ಶೈಲಿಯಲ್ಲಿ ಕ್ಲಸ್ಟರ್ ಹೀಲಿಯಂ ಬಲೂನ್ ಗುಚ್ಛದ ಮೂಲಕ 100 ಅಡಿ ಎತ್ತರಕ್ಕೆ ಹಾರಿ `ಯುವ…

ಗಾಳಿಪಟ ಉತ್ಸವಕ್ಕೆ ವರ್ಣರಂಜಿತ ತೆರೆ
ಮೈಸೂರು

ಗಾಳಿಪಟ ಉತ್ಸವಕ್ಕೆ ವರ್ಣರಂಜಿತ ತೆರೆ

October 1, 2018

ಮೈಸೂರು:  ಯಕ್ಷ ಗಾನ, ಗರುಡ, ಏರೋಪ್ಲೇನ್, ಇಂಡಿಯಾ ಫ್ಲಾಗ್ ಹೀಗೆ ವಿವಿಧ ಆಕೃತಿಯ ಗಾಳಿಪಟ ಮತ್ತು ಎಲ್‍ಇಡಿ ಗಾಳಿಪಟಗಳು ಬಾನಿ ನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ 2018ರ ಗಾಳಿಪಟ ಉತ್ಸವಕ್ಕೆ ತೆರೆಬಿದ್ದಿತು. ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡ ಳಿತ, ಪ್ರವಾಸೋದ್ಯಮ ಇಲಾಖೆ ವತಿ ಯಿಂದ ನಡೆದ `ಗಾಳಿಪಟ’ ಉತ್ಸವದ ಕೊನೆಯ ದಿನವಾದ ಭಾನುವಾರ ಕಥಕ್ಕಳಿ, ಗರುಡ ಮತ್ತಿತರೆ ಎಲ್‍ಇಡಿ ಗಾಳಿಪಟ ಸೇರಿದಂತೆ ಬಗೆ ಬಗೆಯ ಗಾಳಿಪಟಗಳು ಆಗಸದಲ್ಲಿ ಹಾರಾಟ ನಡೆಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದವು….

ನಮ್ಮ ದೇಶದಲ್ಲಿ ಸುಳ್ಳು ಆರೋಪ ಮಾಡುವವರಿಗೆ ಶಿಕ್ಷೆಯೇ ಇಲ್ಲ
ಮೈಸೂರು

ನಮ್ಮ ದೇಶದಲ್ಲಿ ಸುಳ್ಳು ಆರೋಪ ಮಾಡುವವರಿಗೆ ಶಿಕ್ಷೆಯೇ ಇಲ್ಲ

October 1, 2018

ಮೈಸೂರು:  ನಮ್ಮ ದೇಶದಲ್ಲಿ ಸುಳ್ಳು ಆರೋಪ ಮಾಡುವವರಿಗೆ ಶಿಕ್ಷೆ ಇಲ್ಲವೇ ಇಲ್ಲ ಎಂದು ಸುಪ್ರಸಿದ್ಧ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ, ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ `ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಾಯಣದಲ್ಲಿ ರಾಮ, ಸೀತೆಯನ್ನು ತೊರೆಯಲು ಜನರ ಗುಸು ಗುಸು ಮಾತು ಕಾರಣವಾಗಿತ್ತು. ಈ ಗುಸು ಗುಸು ಕೈಗೆ ಸಿಗುವುದಿಲ್ಲ. ಆದರೆ ದೊಡ್ಡ ಕಸುವಾಗಿ ಬೆಳೆದಿದೆ ಎಂದು…

`ಉತ್ತರ ಕಾಂಡ’ ಸೃಷ್ಟಿಗೆ ಜಿಂಕೆಯ ಚಿತ್ರವೇ ಪ್ರೇರಣೆ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ
ಮೈಸೂರು

`ಉತ್ತರ ಕಾಂಡ’ ಸೃಷ್ಟಿಗೆ ಜಿಂಕೆಯ ಚಿತ್ರವೇ ಪ್ರೇರಣೆ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ

October 1, 2018

ಮೈಸೂರು: ರಾಮಾಯಣ ಕುರಿತಾದ `ಉತ್ತರ ಕಾಂಡ’ ಕಾದಂಬರಿ ಸೃಷ್ಟಿಗೆ ಆಕಸ್ಮಿಕವಾಗಿ ಸಿಕ್ಕ ಜಿಂಕೆಯ ಚಿತ್ರವೇ ಮೂಲ ಪ್ರೇರಣೆ ಎಂದು ಕಾದಂಬರಿ ಕತೃ ಡಾ.ಎಸ್.ಎಲ್. ಭೈರಪ್ಪನವರೇ ಸ್ವತಃ ತಿಳಿಸಿದ್ದಾರೆ. ಮೈಸೂರಿನ ಶಾರದಾ ವಿಲಾಸ ಕಾಲೇಜು ಶತ ಮಾನೋತ್ಸವ ಭವನದಲ್ಲಿ ಭಾನುವಾರ, ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ `ಉತ್ತರ ಕಾಂಡ’ ಕಾದಂಬರಿ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದ ಅವರು, ಕಾದಂಬರಿ ಸೃಷ್ಟಿಗೆ ಪ್ರೇರಣೆಯಾದ ಜಿಂಕೆ ಚಿತ್ರವನ್ನು ಪ್ರದರ್ಶಿಸಿ, ಹೀಗೆ ವಿವರಿಸಿದರು. ಆರು ವರ್ಷದ ಹಿಂದೆ ಇಂಗ್ಲೆಂಡ್…

ನ್ಯಾಯಾಂಗದಲ್ಲಿ ದಲಿತರಿಗೆ ಮೀಸಲಾತಿಗಾಗಿ ಹೋರಾಟ ನಡೆಯಬೇಕಿದೆ
ಮೈಸೂರು

ನ್ಯಾಯಾಂಗದಲ್ಲಿ ದಲಿತರಿಗೆ ಮೀಸಲಾತಿಗಾಗಿ ಹೋರಾಟ ನಡೆಯಬೇಕಿದೆ

October 1, 2018

ಮೈಸೂರು: ದೇಶದ ನ್ಯಾಯಾಂಗ ವ್ಯವಸ್ಥೆಯ ನ್ಯಾಯಮೂರ್ತಿ ಸ್ಥಾನದಲ್ಲಿ ದಲಿತರಿಗೆ ಮೀಸಲಾತಿ ಕಲ್ಪಿ ಸಲು ಒತ್ತಾಯ ಮಾಡಬೇಕಿದ್ದು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿ ಹುದ್ದೆ ಗಳಿಗೆ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಹೋರಾಟ ಆರಂಭಿಸಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಕರೆ ನೀಡಿದರು. ಮೈಸೂರು ವಿವಿ ಮಾನಸಗಂಗೋ ತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ `ದಲಿತ ಅಸ್ಮಿತೆ: ಅಭಿವ್ಯಕ್ತಿ, ದೌರ್ಜನ್ಯ, ಮೀಸಲಾತಿ ಮತ್ತು ಪ್ರಸ್ತುತ ಸವಾಲುಗಳು’ ಕುರಿತು ಭಾನು…

ಬುದ್ಧನ ಸಂದೇಶ ಕಡೆಗಣಿಸಿದರೆ ವಿನಾಶ ತಪ್ಪದು
ಮೈಸೂರು

ಬುದ್ಧನ ಸಂದೇಶ ಕಡೆಗಣಿಸಿದರೆ ವಿನಾಶ ತಪ್ಪದು

October 1, 2018

ಮೈಸೂರು:  ವಿಶ್ವಕ್ಕೆ ಯುದ್ಧ ಬೇಕಾಗಿಲ್ಲ, ಬುದ್ಧ ಮಾರ್ಗಬೇಕು ಎಂದು ಮೈಸೂರಿನ ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ e್ಞÁನಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ತನುಮನ ಸಂಸ್ಥೆ ವತಿಯಿಂದ `ಜಗ ನಡೆಯಲಿ ಬುದ್ಧನ ಕಡೆ’ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಬುದ್ಧನ ಸಂದೇಶಗಳು ಎಲ್ಲರ ಮನಸ್ಸನ್ನು ಶುದ್ಧಗೊಳಿಸಬೇಕು. ಇಲ್ಲ ದಿದ್ದಲ್ಲಿ ವಿನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು. ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಯಾವ ದೇಶವೂ ಸುಭದ್ರವಾಗಿರಲು ಸಾಧ್ಯವೇ ಇಲ್ಲ. ಬುದ್ಧ ಹೇಳಿದಂತೆ ಪ್ರತಿಯೊಬ್ಬರು…

1 1,353 1,354 1,355 1,356 1,357 1,611
Translate »