ಮೈಸೂರು, ಸೆ.15(ಪಿಎಂ)- ಮಹಿಷಾ ದಸರಾ ಅನುಷ್ಠಾನ ಸಮಿತಿ ಅ.5ರಂದು ಮಹಿಷಾ ದಸರಾ ಆಚರಣೆಗೆ ಸಿದ್ಧತೆ ನಡೆಸಿದೆ. ಈ ನಡುವೆ ಬುಧವಾರ ಬಿಜೆಪಿ ನಿಯೋಗ ಮಹಿಷಾ ದಸರಾ ಆಚರಣೆಗೆ ನಿರ್ಬಂಧ ವಿಧಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವಂತೆ ವಿಚಾರ ವಂತಿಕೆಯ ಸೋಗು ತೊಟ್ಟ ಕಿಡಿಗೇಡಿ ಗಳು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಪರಂಪರೆಯನ್ನು ಅವಮಾನಿಸುವ ರೀತಿ ಮಹಿಷಾ ದಸರಾ ಎಂಬ ಆಚರಣೆಗೆ ನಾಂದಿ ಹಾಡಿದ್ದಾರೆ. ಆ ಮೂಲಕ ಸಮಾಜದ ಕೆಲ ವರ್ಗಗಳನ್ನು ತಪ್ಪು…
ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್‍ಗೆ ಮೈಸೂರು ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
September 15, 2021ಮೈಸೂರು, ಸೆ.14(ಆರ್‍ಕೆಬಿ)- ಸೋಮ ವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಮಂಗಳ ವಾರ ಶ್ರದ್ಧಾಂಜಲಿ ಸಲ್ಲಿಸಿತು. ಕಾಂಗ್ರೆಸ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮ ಶೇಖರ್, ಕಳಲೆ ಕೇಶವಮೂರ್ತಿ ಇನ್ನಿತರರು, ಆಸ್ಕರ್ ಫರ್ನಾಂಡಿಸ್ ಕಾಂಗ್ರೆಸ್ ಸೇವೆಯನ್ನು ಸ್ಮರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ನೇತೃತ್ವದಲ್ಲಿ ಇದೇ ವೇಳೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಮಾತನಾಡಿದ…
ಹಿಂದಿ ದಿನ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ
September 15, 2021ಮೈಸೂರು, ಸೆ.14(ಪಿಎಂ)- ಹಿಂದಿ ಭಾಷೆ ಹೇರಿಕೆ ಮತ್ತು ಹಿಂದಿ ದಿವಸ ಆಚ ರಣೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಮೈಸೂ ರಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದವು. ಕರವೇ: ಮೈಸೂರಿನ ನೆಹರು ವೃತ್ತ ದಲ್ಲಿನ ಎಸ್‍ಬಿಐ ಬ್ಯಾಂಕ್ ಅಶೋಕ ರಸ್ತೆ ಶಾಖೆ ಎದುರು `ಕರ್ನಾಟಕ ರಕ್ಷಣಾ ವೇದಿಕೆ (ಕರವೇ)’ ಪ್ರತಿಭಟನೆ ನಡೆಸಿತು. ದೇಶದಲ್ಲಿ ಕೇವಲ ಹಿಂದಿ ಭಾಷೆ ವೈಭ ವೀಕರಿಸಿ, ಉಳಿದ ಭಾಷೆಗಳನ್ನು ಕಡೆಗಣಿಸ ಲಾಗುತ್ತಿದೆ. ಹಿಂದಿ ದಿವಸ, ಹಿಂದಿ ಸಪ್ತಾಹ ದಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು….
ಮೈಸೂರಲ್ಲಿ ಮಂಗಳವಾರ 28 ಮಂದಿಗೆ ಸೋಂಕು 265 ಜನ ಗುಣಮುಖ
September 15, 2021ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಕ್ರಿಯ ಪ್ರಕರಣಗಳ ಸಂಖ್ಯೆ 500ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, ಮಂಗಳವಾರ 28 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಇದ ರೊಂದಿಗೆ ಒಟ್ಟು ಸೋಂಕಿ ತರ ಸಂಖ್ಯೆ 1,76,940ಕ್ಕೆ ಏರಿಕೆಯಾಗಿದೆ. ಗುಣ ಮುಖರಾಗಿ ಇಂದು 265 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 1,74,065 ಸೋಂಕಿತರು ಗುಣ ಮುಖ ರಾಗಿದ್ದಾರೆ. ಇಲ್ಲಿಯ ವರೆಗೆ 2,375 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 500ಕ್ಕೆ ಇಳಿಕೆಯಾಗಿದೆ….
ಪ್ರತಾಪ್‍ಸಿಂಹರಿಂದ ಕೋಮುಗಲಭೆ ಪ್ರಚೋದನಾ ಹೇಳಿಕೆ: ಆರೋಪ
September 15, 2021ಮೈಸೂರು, ಸೆ.14(ಪಿಎಂ)- ಸಂಸದ ಪ್ರತಾಪ್ ಸಿಂಹ ಕೋಮು ಗಲಭೆ ಸೃಷ್ಟಿಸು ವಂಥ ಹೇಳಿಕೆ ನೀಡಿದ್ದಾರೆ ಎಂದು ಆರೋ ಪಿಸಿರುವ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿಗೆ ದೂರು ನೀಡಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಕೊಠಡಿಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕರ ತಂಡ, ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿತು. ಸೆ.8ರಂದು ಮೈಸೂರು ಜಿಪಂ ಸಭಾಂ ಗಣದಲ್ಲಿ ನಡೆದ…
ಕೆಟಿಪಿಎಲ್ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ
September 15, 2021ಮೈಸೂರು,ಸೆ.14(ಪಿಎಂ)-ನಂಜನಗೂಡು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ರೀಡ್ ಅಂಡ್ ಟೇಲರ್ ಬ್ರ್ಯಾಂಡ್‍ನಡಿ ನಡೆಯುತ್ತಿ ರುವ ಕ್ರಿಹಾನ್ ಟೆಕ್ಸ್‍ಕೆಮ್ ಪ್ರೈವೇಟ್ ಲಿಮಿಟೆಡ್ (ಕೆಟಿಪಿಎಲ್) ಕಾರ್ಖಾನೆ ಆಡಳಿತ ಮಂಡಳಿಯು ಕಾನೂನುಬಾಹಿರವಾಗಿ 6 ಮಂದಿ ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ಆರೋಪಿಸಿ ಕೆಟಿಪಿಎಲ್ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಕಂಪನಿಯ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ರೀಡ್ ಅಂಡ್ ಟೇಲರ್ ಮುಚ್ಚಿದ್ದು, ಅದರ ಬ್ರ್ಯಾಂಡ್ ನಡಿ ಕ್ರಿಹಾನ್ ಟೆಕ್ಸ್‍ಕೆಮ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕಂಪನಿ…
ಸಿವೇಜ್ ಫಾರಂ ತ್ಯಾಜ್ಯ ವೈಜ್ಞಾನಿಕ ಸಂಸ್ಕರಣೆಗೆ ಟೆಂಡರ್ ಕರೆಯಲು ಅನುಮೋದನೆ
September 15, 2021ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರಿನ ವಿದ್ಯಾರಣ್ಯ ಪುರಂ ಸಿವೇಜ್ ಫಾರಂನಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ತ್ಯಾಜ್ಯವನ್ನು ವೈಜ್ಞಾನಿಕ ರೀತಿ ಸಂಸ್ಕರಿಸುವ ವಿಸ್ತøತ ಯೋಜನೆಗೆ ಸಮಗ್ರ ಟೆಂಡರ್ ಕರೆಯಲು ಅನು ಮೋದನೆ ನೀಡಿರುವ ಸರ್ಕಾರಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಸಿವೇಜ್ ಫಾರಂನ ತ್ಯಾಜ್ಯ ವಿಲೇ ವಾರಿ ಜಾಗದಲ್ಲಿ ಸಂಗ್ರಹಣೆÀಯಾಗಿರುವ ಅಂದಾಜು 3.08 ಲಕ್ಷ ಟನ್ ಪಾರಂಪರಿಕ ತ್ಯಾಜ್ಯವನ್ನು ಬಯೋಮೈನಿಂಗ್ ವಿಧಾನ ಅನುಸರಿಸಿ ಸಂಸ್ಕರಣೆ ಮಾಡುವುದರ ಜೊತೆಗೆ ನಿತ್ಯ ಸಂಗ್ರಹವಾಗುವ ಸುಮಾರು 200 ಟನ್ ತಾಜಾ…
ಗಂಡಾನೆಗೆ 3.50 ಲಕ್ಷ, ಹೆಣ್ಣಾನೆಗೆ 2.50 ಲಕ್ಷ, ಮಾವುತ, ಕಾವಾಡಿಗಳಿಗೆ ತಲಾ ಲಕ್ಷ ರೂ.ವಿಮಾ ಸುರಕ್ಷೆ
September 15, 2021ಮೈಸೂರು, ಸೆ.14(ಎಂಟಿವೈ)- ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ಗಜಪಡೆ, ಅವುಗಳ ಮಾವುತರು, ಕಾವಾಡಿಗಳು ಮಾತ್ರವಲ್ಲದೆ, ಸಾರ್ವಜನಿಕ ಆಸ್ತಿ ಹಾನಿಗೂ ಅ.24ರವರೆಗೂ ಚಾಲ್ತಿಯಲ್ಲಿ ರುವಂತೆ 30 ಲಕ್ಷ ರೂ. ಮೊತ್ತದ ವಿಮೆ ಮಾಡಿಸ ಲಾಗಿದೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ. ಅರಣ್ಯ ಭವನದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಮೈಸೂರು ಜಿಲ್ಲಾಡಳಿತದ ವತಿಯಿಂದ ದಸರಾ ಆನೆಗಳಿಗೆ ವಿಮೆ ಮಾಡಿಸಲಾಗಿದೆ. ಗಜಪಯಣಕ್ಕೆ ಚಾಲನೆ ದೊರೆತ ದಿನದಿಂದ(ಸೆ.13) ಚಾಲ್ತಿಗೆ ಬರುವಂತೆ ವಿಮೆ ಮಾಡಿಸ ಲಾಗಿದೆ. ಅಂಬಾರಿ…
ಶೈಕ್ಷಣಿಕ ನೆರವು ಸ್ಥಗಿತಕ್ಕೆ ಪಾಪ್ಯುಲರ್ ಫ್ರಂಟ್ ವಿರೋಧ
September 15, 2021ಮೈಸೂರು, ಸೆ.14-ಅರಿವು ಶೈಕ್ಷಣಿಕ ಸಾಲ ನವೀಕರಣವನ್ನು ನಿಲ್ಲಿಸಿ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಸರಕಾರಿ ನಿಗಮ ಕೆಎಂಡಿಸಿಯ ಕ್ರಮಕ್ಕೆ ಪಾಪ್ಯು ಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯ ದರ್ಶಿ ನಾಸಿರ್ ಪಾಶ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಕ್ಷೇತ್ರವು ದುಬಾರಿಯಾಗಿ ಪರಿಣಮಿಸುತ್ತಿರುವ ಈ ಸನ್ನಿವೇಶದಲ್ಲಿ ಉನ್ನತ ಶಿಕ್ಷಣದ ಕನಸು ಹೊತ್ತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈ ನಿಗಮದಿಂದ ದೊರ ಕುತ್ತಿದ್ದ ಸಾಲ ಯೋಜನೆಯು ಬಹಳಷ್ಟು ನೆರವಾಗು ತ್ತಿತ್ತು. ಆದರೆ ಸರಕಾರವು ಅಲ್ಪಸಂಖ್ಯಾತರ ನಿಗಮದ ಮೂಲಕ ನೀಡುತ್ತಿದ್ದ ಇಂತಹ…
ಮುಕ್ತ ವಿವಿಯಲ್ಲಿ ಪ್ರಸಕ್ತ ಸಾಲಿನಿಂದ ಕೌಶಲ ತರಬೇತಿ
September 15, 2021ಮೈಸೂರು, ಸೆ.14(ಆರ್‍ಕೆ)- ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಮೈಸೂರಿನ ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಒಯು)ದಲ್ಲಿ ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರ ಬೇತಿ ಕಾರ್ಯಕ್ರಮ ಆರಂಭವಾಗಲಿದೆ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾದಂತಹ ಶೈಕ್ಷಣಿಕ ಕಾರ್ಯ ಕ್ರಮಗಳನ್ನು ನೀಡುತ್ತಿರುವ ಮುಕ್ತ ವಿವಿಯು ವೃತ್ತಿ ನಡೆಸಲು ಅಥವಾ ಸ್ವಯಂ ಉದ್ಯೋಗ ಮೂಲಕ ಸ್ವಾಭಿಮಾನದ ಬದುಕು ನಡೆಸಲು ಸಹಕಾರಿಯಾಗುವಂತೆ ಕೌಶಲ ತರಬೇತಿ ನೀಡಲು ಮುಂದಾಗಿದೆ. 2021-22ನೇ ಸಾಲಿಗೆ ‘ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ’ (ಸಿಎಂಕೆವೈಸಿ)ಯಡಿ ತರಬೇತಿ ಕಾರ್ಯಕ್ರಮ ಆರಂಭಿ ಸಲು ‘ಕರ್ನಾಟಕ…










