ಮೈಸೂರು

3.35 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ, 33.28 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಿರುವ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ
ಮೈಸೂರು

3.35 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ, 33.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ

July 15, 2021

ಮೈಸೂರು,ಜು.14(ಪಿಎಂ)-ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ನಗರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಿ ಸಲಿರುವ ವಿವಿಧ ಕಟ್ಟಡ ಕಾಮಗಾರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರಲ್ಲದೆ, ನಿಗಮ ದಿಂದ ನಿರ್ಮಿಸಿರುವ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಟ್ಟಡಗಳ ಉದ್ಘಾಟನೆ ಯನ್ನೂ ಬುಧವಾರ ನೆರವೇರಿಸಿದರು. ಮೈಸೂರಿನ ಜ್ಯೋತಿನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಆವರಣದಲ್ಲಿ 1.95 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಲಿರುವ ಪಡೆಯ ಆಡಳಿತ ಕಚೇರಿ…

ಪಿಂಚಣಿ ನವೀಕರಣಕ್ಕೆ ತಾಲೂಕು ಕಚೇರಿಗೆ ಮುಗಿಬಿದ್ದ ಜನ
ಮೈಸೂರು

ಪಿಂಚಣಿ ನವೀಕರಣಕ್ಕೆ ತಾಲೂಕು ಕಚೇರಿಗೆ ಮುಗಿಬಿದ್ದ ಜನ

July 14, 2021

ಮೈಸೂರು, ಜು.13(ಎಂಟಿವೈ)- ಸಾಮಾಜಿಕ ಭದ್ರತೆ ಯೋಜನೆಯಲ್ಲಿ ನೀಡಲಾಗುತ್ತಿದ್ದ ವಿವಿಧ ಪಿಂಚಣಿ ಸೌಲಭ್ಯಗಳು ದುರುಪಯೋಗ ಆಗುತ್ತಿ ರುವುದನ್ನು ಕಂಡುಕೊಂಡ ಸರ್ಕಾರ, ಸೌಲಭ್ಯ ದುರ್ಬಳಕೆ ತಡೆ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನೋಂದಣಿ ಮಾಡಿಸಿ, ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿ ಪಿಂಚಣಿ ಖಾತೆ ನವೀಕರಿಸಿಕೊಳ್ಳುವಂತೆ ಸೂಚನೆ ಹೊರಡಿ ಸಿದೆ. ಈ ಹಿನ್ನೆಲೆಯಲ್ಲಿ ನೂರಾರು ಪಿಂಚಣಿ ದಾರರು ಇಂದು ಮೈಸೂರಿನ ನಜರ್‍ಬಾದ್‍ನಲ್ಲಿ ರುವ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ತಾಲೂಕು ಕಚೇರಿಗೆ ಮುಗಿಬಿದ್ದಿದ್ದರು. ಅಧಿಕೃತ ದಾಖಲೆ ಗಳನ್ನು ಸಲ್ಲಿಸಿ ನವೀಕರಿಸಿಕೊಳ್ಳದ ಕೆಲವು…

ಲಾಕ್‍ಡೌನ್: ಬ್ಯೂಟಿಷಿಯನ್ಸ್‍ಗೆ ವಿಶೇಷ ಪ್ಯಾಕೇಜ್  ಮೂಲಕ ತಲಾ 5 ಸಾವಿರ ರೂ. ಪರಿಹಾರ ಕಲ್ಪಿಸಿ
ಮೈಸೂರು

ಲಾಕ್‍ಡೌನ್: ಬ್ಯೂಟಿಷಿಯನ್ಸ್‍ಗೆ ವಿಶೇಷ ಪ್ಯಾಕೇಜ್ ಮೂಲಕ ತಲಾ 5 ಸಾವಿರ ರೂ. ಪರಿಹಾರ ಕಲ್ಪಿಸಿ

July 14, 2021

ಮೈಸೂರು,ಜು.13(ಪಿಎಂ)- ಸೌಂದರ್ಯ ವರ್ಧಕ ವೃತ್ತಿದಾರರನ್ನು `ಸೌಂದರ್ಯ ವರ್ಧಕರು’ ಎಂದು ಪ್ರತ್ಯೇಕ ವರ್ಗವಾಗಿ ಪರಿಗಣಿಸಿ ಸರ್ಕಾರದಿಂದ ಉತ್ತೇಜನ ನೀಡ ಬೇಕು. ಜೊತೆಗೆ ಲಾಕ್‍ಡೌನ್‍ನಿಂದ ವಹಿ ವಾಟು ನಡೆಯದೇ ಬ್ಯೂಟಿಷಿಯನ್ಸ್ (ಸೌಂದರ್ಯ ವರ್ಧಕರು) ಸಂಕಷ್ಟದಲ್ಲಿದ್ದು, ಅವರಿಗೆ ವಿಶೇಷ ಪ್ಯಾಕೇಜ್ ಮೂಲಕ ಕನಿಷ್ಠ ತಲಾ 5 ಸಾವಿರ ರೂ. ಪರಿಹಾರ ನೀಡಬೇಕೆಂದು ಮೈಸೂರು ಬ್ಯೂಟಿಷಿ ಯನ್ಸ್ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷೆ ಕೆ.ವೇದಾವತಿ ಎನ್.ರೈ ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ ಬ್ಯೂಟಿಷಿಯನ್‍ಗಳನ್ನು…

ಮೃಗಾಲಯದ `ಇ-ಯುವ  ಸಂಘಟನೆ’ ಸದಸ್ಯರಾಗುವಿರಾ?
ಮೈಸೂರು

ಮೃಗಾಲಯದ `ಇ-ಯುವ ಸಂಘಟನೆ’ ಸದಸ್ಯರಾಗುವಿರಾ?

July 14, 2021

ಮೈಸೂರು, ಜು.13(ಎಂಟಿವೈ)-ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಯುವ ಸಂಘಟನೆ(ಯೂತ್ ಕ್ಲಬ್) ಕೊರೊನಾ ಹಾವಳಿಯಿಂದಾಗಿ ಈಗ `ಇ-ಯುವ ಸಂಘಟನೆ’ಯಾಗಿ ಪರಿವರ್ತನೆ ಗೊಂಡಿದೆ. ಆಸಕ್ತರು ಜು.25ರೊಳಗೆ ವೆಬ್‍ಸೈಟ್‍ನಲ್ಲಿ ನೋಂದಾಯಿಸಿ ಕೊಳ್ಳಬಹುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಇ-ಯುವ ಸಂಘಟನೆ ಚಟುವಟಿಕೆಗಳು ಇದೇ ಆಗಸ್ಟ್‍ನಿಂದ 2022ರ ಜ.16ರವರೆಗೆ ನಡೆಯಲಿವೆ. ಪ್ರತಿ ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಪರಿಸರ-ವನ್ಯಜೀವಿ ಸಂರಕ್ಷಣೆ ಮೊದಲಾದ ವಿಷಯಗಳ ತಜ್ಞರಿಂದ ಕಾರ್ಯಕ್ರಮ ನಡೆಯಲಿದೆ. ಕನಿಷ್ಠ 12 ವರ್ಷ-ಗರಿಷ್ಠ 18 ವರ್ಷದ…

ಕೋವಿಡ್ ಹಿನ್ನೆಲೆ ಈ ವರ್ಷ ಪಿಹೆಚ್.ಡಿ ಆನ್‍ಲೈನ್ ತರಗತಿ ನಡೆಸಲು ಸಭೆ ಸಮ್ಮತಿ
ಮೈಸೂರು

ಕೋವಿಡ್ ಹಿನ್ನೆಲೆ ಈ ವರ್ಷ ಪಿಹೆಚ್.ಡಿ ಆನ್‍ಲೈನ್ ತರಗತಿ ನಡೆಸಲು ಸಭೆ ಸಮ್ಮತಿ

July 14, 2021

ಮೈಸೂರು, ಜು.13(ಆರ್‍ಕೆಬಿ)- ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಿಹೆಚ್.ಡಿ ತರಗತಿಗಳನ್ನು ನಡೆಸಲಾಗಿಲ್ಲ. ಹಾಗಾಗಿ ಪಿಹೆಚ್.ಡಿ ಕೋರ್ಸ್ ವರ್ಕ್ ತರಗತಿಗಳನ್ನು ಆನ್‍ಲೈನ್‍ನಲ್ಲಿ ನಡೆ ಸಲು ಮಂಗಳವಾರ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಮೊದಲನೇ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗುವವರೆಗೆ ಈ ವರ್ಷ ಮಾತ್ರ ಆನ್‍ಲೈನ್ ತರಗತಿಗಳನ್ನು ನಡೆಸಲು ಸಭೆ ಯಲ್ಲಿ ತೀರ್ಮಾನಿಸಲಾಯಿತು. 2020-21ನೇ ಸಾಲಿನಲ್ಲಿ ನಡೆಯಬೇಕಾಗಿದ್ದ ಪಿಹೆಚ್.ಡಿ…

ಇಂದು ಚಾ.ಬೆಟ್ಟದಲ್ಲಿ ಬೀಜದ ಉಂಡೆ ಹಾಕುವ ಕಾರ್ಯಕ್ರಮ
ಮೈಸೂರು

ಇಂದು ಚಾ.ಬೆಟ್ಟದಲ್ಲಿ ಬೀಜದ ಉಂಡೆ ಹಾಕುವ ಕಾರ್ಯಕ್ರಮ

July 14, 2021

ಮೈಸೂರು,ಜು.13(ಪಿಎಂ)-ಭಾರತೀಯ ಜನಸಂಘದ ಸಂಸ್ಥಾ ಪಕ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿ ಅವರ 68ನೇ ಪುಣ್ಯ ಸ್ಮರಣೆ ಅಂಗವಾಗಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ `ವೃಕ್ಷಾ ರೋಹಣ’ ಅಭಿಯಾನದ ಅಂಗವಾಗಿ ನಾಳೆ (ಜು.14) ಚಾಮುಂಡಿಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ 50 ಸಾವಿರ ಸೀಡ್ ಬಾಲ್ ಹಾಕುವ ಕಾರ್ಯಕ್ರಮ ಏರ್ಪ ಡಿಸಲಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷರೂ ಆದ ವೃಕ್ಷರೋಹಣ ಕಾರ್ಯಕ್ರಮದ ರಾಜ್ಯ ಸಂಚಾಲಕ ಗೋವಿಂದರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು,…

ಮುಕ್ತ ವಿವಿಯಲ್ಲಿ 11 ಹೊಸ ಕೋರ್ಸ್ ಆರಂಭಕ್ಕೆ ಯುಜಿಸಿ ಅನುಮತಿ
ಮೈಸೂರು

ಮುಕ್ತ ವಿವಿಯಲ್ಲಿ 11 ಹೊಸ ಕೋರ್ಸ್ ಆರಂಭಕ್ಕೆ ಯುಜಿಸಿ ಅನುಮತಿ

July 14, 2021

ಮೈಸೂರು,ಜು.13(ಎಂಟಿವೈ)- `ಬೆಳ್ಳಿಹಬ್ಬ’ ಸಂಭ್ರಮದಲ್ಲಿರುವ `ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ’(ಕರಾಮುವಿ) ರಾಜ್ಯದ ಏಕೈಕ ಮುಕ್ತ ಹಾಗೂ ದೂರ ಶಿಕ್ಷಣ ನೀಡುವ ವಿವಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಪ್ರಸಕ್ತ ಶೈP್ಷÀಣಿಕ ಸಾಲಿನಿಂದ 11 ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಲು ಯುಜಿಸಿ ಅನು ಮೋದನೆ ನೀಡಿದೆ ಎಂದು ಕುಲಪತಿ ಪೆÇ್ರ. ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ. ಕರಾಮುವಿ ಸಭಾಂಗಣದಲ್ಲಿ ಮಂಗಳ ವಾರ ಸುದ್ದಿಗೋಷ್ಠಿ ನಡೆಸಿದ ಅವರು, 1996 ರಲ್ಲಿ ಚಿಕ್ಕ ಕಟ್ಟಡದಲ್ಲಿ ಆರಂಭವಾದ ಕರಾ ಮುವಿ ಈಗ 25 ವಸಂತಗಳನ್ನು ಪೂರ್ಣ ಗೊಳಿಸಿದೆ. ಈಗ…

ದಕ್ಷರೀತಿ ಕಾರ್ಯನಿರ್ವಹಿಸಿದರೆ ಸರ್ಕಾರ ನಿಮ್ಮ ಜೊತೆಗಿದೆ: ತಪ್ಪು ಮಾಡಿ ಸಹಕಾರ ಬಯಸಬೇಡಿ
ಮೈಸೂರು

ದಕ್ಷರೀತಿ ಕಾರ್ಯನಿರ್ವಹಿಸಿದರೆ ಸರ್ಕಾರ ನಿಮ್ಮ ಜೊತೆಗಿದೆ: ತಪ್ಪು ಮಾಡಿ ಸಹಕಾರ ಬಯಸಬೇಡಿ

July 14, 2021

ಮೈಸೂರು,ಜು.13(ಎಂಕೆ)-ಸರ್ಕಾರ ನಿಮ್ಮ ಜೊತೆಗಿದೆ. ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿ, ಆದರೆ ತಪ್ಪು ಮಾಡಿದಾಗ ಸರ್ಕಾರದ ಸಹಕಾರ ಬಯಸಬೇಡಿ ಎಂದು ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮೈಸೂರು ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಮತ್ತು ನಗರ ಪೊಲೀಸ್ ಅಧಿಕಾರಿ ಗಳ ಪರಾಮರ್ಶನ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕರ್ನಾಟಕ ಪೊಲೀಸ್‍ಗೆ ಒಳ್ಳೆಯ ಹೆಸರಿದೆ. ಕೇಂದ್ರದ ಮಟ್ಟದಲ್ಲಿ ನಡೆಯುವ ದೊಡ್ಡ ದೊಡ್ಡ ತನಿಖೆಗಳಿಗೆ…

ಮೈಸೂರಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

July 13, 2021

ಮೈಸೂರು, ಜು.12(ಎಂಟಿವೈ)- ಲಾಕ್ ಡೌನ್ ವೇಳೆ ಸಂತ್ರಸ್ತರಿಗೆ ಘೋಷಿಸಿರುವ ಆರ್ಥಿಕ ನೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಬಳಿ ಕರ್ನಾ ಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಟ್ಟಡ ಕಾರ್ಮಿಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಲಾಕ್‍ಡೌನ್ ಪರಿಹಾರ ವನ್ನು ನಗದು ರೂಪದಲ್ಲಿ ನೀಡಬೇಕು. ಪಡಿತರ ಕಿಟ್, ಟೂಲ್‍ಕಿಟ್, ಸುರಕ್ಷಾ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ….

ರೈತರಿಗೆ ನ್ಯಾಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ರೈತರಿಗೆ ನ್ಯಾಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

July 13, 2021

ಮೈಸೂರು, ಜು.12(ಎಂಟಿವೈ)- ಹೆರಿಟೇಜ್ ಗಾಲ್ಫ್ ಕಂಪನಿಯಿಂದ ವಂಚನೆಗೆ ಒಳಗಾದ ರೈತ ಕುಟುಂಬ ಗಳಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಕೋಚನಹಳ್ಳಿ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ವಂಚನೆಗೊಳಗಾದ ರೈತರು ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ರೈತರು, ಕಂಪನಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 2004ರಿಂದ 2007ರ ಅವಧಿ ಯಲ್ಲಿ ಹೆರಿಟೇಜ್ ಗಾಲ್ಫ್ ಕಂಪನಿ ಮತ್ತು ಟೋಟಲ್ ಎನ್ವಾರ್ನಮೆಂಟ್ ಸಂಸ್ಥೆಗಳು ಜಂಟಿಯಾಗಿ ನಂಜನಗೂಡು ತಾಲೂಕಿನ ಕೋಚನಹಳ್ಳಿಯಲ್ಲಿ ಜಮೀನು ಖರೀದಿಸಿವೆ. ಗಾಲ್ಫ್ ಕೋರ್ಸ್,…

1 209 210 211 212 213 1,611
Translate »