ಮೈಸೂರು,ಜು.12(ಎಸ್‍ಬಿಡಿ)- ಹಿಂದು ಳಿದ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷ ಣಿಕ ಏಳಿಗೆಗೆ ಜೀವನ ಸವೆಸಿದ ದಿವಂಗತ ಕೆ.ಹೆಚ್.ರಾಮಯ್ಯನವರ ಸಾಧನೆಗಳು ಕಾಲಗರ್ಭದಲ್ಲಿ ಅಡಗಿ ಹೋಗಿವೆ ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ವಿಷಾದಿಸಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಕೆ.ಹೆಚ್.ರಾಮಯ್ಯನವರ ಸಮಾಧಿ ಬಳಿ ಅವರ 142ನೇ ಜಯಂತಿ ಯನ್ನು `ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್’ ವತಿಯಿಂದ ಆಚರಿಸಿದ ಸಂದರ್ಭದಲ್ಲಿ ಹಲವು ಗಣ್ಯರೊಂದಿಗೆ ರಾಮಯ್ಯ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಪಿಕೆ, ಅಕ್ಷರ ಬಲ್ಲವರು ತಮಗೆ ಬೇಕಾದವರ ವಿಚಾರ…
ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ
July 13, 2021ಚಾಮರಾಜನಗರ, ಜು.12(ಎಸ್‍ಎಸ್)- ಜಿಲ್ಲೆಯಲ್ಲಿ ಸೋಮವಾರ ವಿವಿಧ ಸಂಘ ಟನೆಗಳಿಂದ ಪ್ರತ್ಯೇಕ ಪ್ರತಿಭಟನೆ ನಡೆಯಿತು. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾ ಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಸರ್ಕಾರ ನೀಡಿದ 3 ಸಾವಿರ ರೂ. ಪರಿಹಾರ ಎಲ್ಲಾ ಕಾರ್ಮಿಕರಿಗೂ ದೊರ ಕಿಲ್ಲ ಎಂದು ಆರೋಪಿಸಿ ಕಾರ್ಮಿಕರು ಜಿಲ್ಲಾ ಡಳಿತ ಮುಂಭಾಗ ಪ್ರತಿಭಟನೆ ನಡೆಸಿದರು. ನಗರಸಭೆ ಆಡಳಿತ ಅಸಮರ್ಥವಾಗಿದೆ ಎಂದು ಆರೋಪಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರಸಭೆ ಕಾರ್ಯಾ ಲಯದ ಮುಂಭಾಗ ಪ್ರತಿಭಟನೆ ನಡೆಸಿದರು….
`ಕೃಷಿ ರಥ’ಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ
July 13, 2021ಮೈಸೂರು, ಜು.12(ಆರ್‍ಕೆಬಿ)- ರೈತರ ಮನೆ ಬಾಗಿಲಿಗೆ ತೆರಳಿ ಕೃಷಿಗೆ ಸಂಬಂಧಿಸಿದ ನಾನಾ ಮಾಹಿತಿ ನೀಡುವ `ಕೃಷಿ ರಥ’ಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಚಾಲನೆ ನೀಡಿದರು. ಸಮಗ್ರ ಕೃಷಿ ಅಭಿಯಾನದಡಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಘೋಷಣೆಯಡಿ ರೈತರ ಮನೆ ಬಾಗಿಲಿಗೆ ಹೋಗಿ ಅವರಿಗೆ ಬೀಜ, ಗೊಬ್ಬರ, ಮಣ್ಣಿನ ಪರೀಕ್ಷೆ ಸೇರಿದಂತೆ ವಿವಿಧ ಮಾಹಿತಿ, ಸಲಹೆಗಳನ್ನು ಈ ರಥ ನೀಡಲಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ರೈತರಲ್ಲಿ ಮನವಿ ಮಾಡಿದರು. ವಿವಿಧ ಅಭಿವೃದ್ಧಿ…
ಹಳ್ಳದಕೇರಿಯಲ್ಲಿ ವಿದ್ಯಾರ್ಥಿಗಳಿಗೆ ದಿನಸಿ ವಿತರಣೆ
July 13, 2021ನಂಜನಗೂಡು, ಜು.12- ಕೊರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವುದರಿಂದ ನಗರದ ಹಳ್ಳದಕೇರಿ ಮಕ್ಕಳಿಗೆ ಬಿಸಿಯೂಟದ ಅಕ್ಕಿ, ಬೇಳೆ, ಎಣ್ಣೆಯನ್ನು ತಾಲೂಕು ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಸದೃಢವಾಗಿರಲು ಸರ್ಕಾರ ಪೌಷ್ಟಿಕ ಆಹಾರ ನೀಡುತ್ತಿದೆ. ಮಕ್ಕಳು ಮನೆಯಲ್ಲಿ ಉಳಿದು ಆರೋಗ್ಯ ಕಾಪಾಡಿ ಕೊಂಡು ಬಿಡುವಿನ ವೇಳೆಯಲ್ಲಿ ಶಿಕ್ಷಕರು ನೀಡಿರುವ ಅಭ್ಯಾಸ ಹಾಳೆಯಲ್ಲಿ ಅಭ್ಯಾಸ ಮಾಡುವಂತೆ ತಿಳಿಸಿದ ಅವರು, ಪೆÇೀಷಕರು ಹಾಗೂ ಮಕ್ಕಳಿಗೆ ದೂರದರ್ಶನದಲ್ಲಿ ಪ್ರಸಾರವಾಗುವ ಸಂವೇದ ಕಾರ್ಯಕ್ರಮವನ್ನು…
ಮಾದಿಗಹಳ್ಳಿ ಕೆರೆಯಲ್ಲಿ ಕೋಡಿ: ಅಪಾಯದಲ್ಲಿ ಸೇತುವೆ
July 13, 2021ಬನ್ನೂರು, ಜು. 12(ಪ್ರಭು)- ಪಟ್ಟಣ ಸಮೀಪದ ಮಾದಿಗಹಳ್ಳಿ ಹಾಗೂ ಗಾಡಿಜೋಗಿಹುಂಡಿ ಗ್ರಾಮದ ನಡುವೆ ಬರುವ ಕೆರೆ ಸೇತುವೆ ತಡೆಗೋಡೆಗಳು ಹಾಳಾಗಿದ್ದು, ಇದೀಗ ಸೇತುವೆಯಲ್ಲಿ ಬಿರುಕು ಉಂಟಾಗಿದ್ದು, ಸೇತುವೆ ಕುಸಿಯುವ ಅಪಾಯ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಾರ್ವ ಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೆರೆಯಿಂದ ಸುಮಾರು 12 ಅಡಿಗಳ ಮೇಲ್ಭಾಗ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ರಸ್ತೆ ಕೆಳಭಾಗದ ಜಮೀನುಗಳಿಗೆ ನೀರು ಹಾಯುವ ವ್ಯವಸ್ಥೆ ಮಾಡಲಾಗಿದೆ. ಆದರೆ ಇದೀಗ ನೀರಿನ ಹರಿವಿನ ರಭಸದಿಂದ…
ಅಗಲಿದ ರೈತ ಸಂಘದ ಮುಖಂಡರಿಗೆ ಶ್ರದ್ಧಾಂಜಲಿ
July 13, 2021ಪಿರಿಯಾಪಟ್ಟಣ, ಜು.12 (ವೀರೇಶ್)- ಬಂಡವಾಳಶಾಹಿ ಹಾಗೂ ಜಡ್ಡುಗಟ್ಟಿದ ಜಾತಿ ವ್ಯವಸ್ಥೆ ಮೀರಿದ ಸಂಬಂಧವೇ ರೈತ ಚಳವಳಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು. ತಾಲೂಕಿನ ರೈತ ಸಂಘದ ಹಿರಿಯ ಮುಖಂಡ ಬೋರಲಿಂಗೇಗೌಡ ಹಾಗೂ ಜಿಲ್ಲೆಯಲ್ಲಿ ಇತ್ತೀಚೆಗೆ ನಿಧನರಾದ ರೈತ ಸಂಘದ ಮುಖಂಡರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ರೈತನ ಅಸ್ತಿತ್ವ ಉಳಿಯಬೇಕಾದರೆ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕು. ಆ ಮೂಲಕ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದರು. ತಾಲೂಕು ತಂಬಾಕು ಬೆಳೆಗಾರರ…
ಗ್ರಾಮಗಳ ಅಭಿವೃದ್ಧಿಗೆ ನರೇಗಾ ಅನುಕೂಲ
July 13, 2021ಮಲ್ಕುಂಡಿ, ಜು.12(ಚನ್ನಪ್ಪ)- ಗ್ರಾಮಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು. ಹುರ ಗ್ರಾಮದಲ್ಲಿ ನರೇಗಾ ಯೋಜನೆ ಯಡಿ 28 ಲಕ್ಷ ರೂ. ವೆಚ್ಚದ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಪಂ ಮಟ್ಟದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂ ಆಡಳಿತ ಮಂಡಳಿ ಒಗ್ಗಟ್ಟಿನಿಂದ ಶ್ರಮಿಸಿದಾಗ ಗ್ರಾಮ ಗಳು ಅಭಿವೃದ್ಧಿ ಕಾಣಲು ಸಾಧ್ಯ. ಮುಂಬರುವ ಜಿಪಂ, ತಾಪಂ ಚುನಾವಣೆ ಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ. ಕಾರ್ಯಕರ್ತರು ಪಕ್ಷದ ಅಭ್ಯರ್ಥಿ…
ಡಿ ಗ್ರೂಪ್ ನೌಕರೆ ಅಮಾನತು: ಜಿಲ್ಲಾಡಳಿತದಿಂದ ಕಣ್ಣೊರೆಸುವ ಕೆಲಸ
July 13, 2021ತಿ.ನರಸೀಪುರ, ಜು.12(ಎಸ್‍ಕೆ)- ಪಟ್ಟಣದ ಪುರಸಭೆಯಲ್ಲಿ ಬಾಬು ಜಗಜೀವನರಾಂ ಪುಣ್ಯಸ್ಮರಣೆ ವೇಳೆ ಬಾಬೂಜಿ ಅವರಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಜಿಲ್ಲಾಡಳಿತ ಡಿ ಗ್ರೂಪ್ ನೌಕರೆಯನ್ನು ಅಮಾನತುಗೊಳಿಸುವ ಮೂಲಕ ಪ್ರತಿಭಟನಾನಿರತರ ಕಣ್ಣೊರೆಸುವ ಕೆಲಸ ಮಾಡಿದೆ ಎಂದು ಪುರಸಭಾ ಸದಸ್ಯ ಅರ್ಜುನ್ ರಮೇಶ್ ಆರೋಪಿಸಿದರು. ಪಟ್ಟಣದ ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿ ಪ್ರತಿಭಟನೆಗೆ ಸಹಕಾರ ನೀಡಿದ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಅಭಿನಂದಿಸಿ ಮಾತನಾಡಿದ ಅವರು, ಪುರಸಭೆಯಲ್ಲಿ ಬಾಬೂಜಿ ಅವರಿಗೆ ಅಪಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ 4…
ಆದಿವಾಸಿ, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
July 13, 2021ಹುಣಸೂರು, ಜು.12(ಕೆಕೆ)- ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿದ್ದ ಕಾಡಂಚಿನ ಆದಿವಾಸಿ ಹಾಗೂ ಕೂಲಿ ಕಾರ್ಮಿಕರಿಗೆ ಐಟಿ ಫಾರ್ ಚೇಂಜ್ (ಪ್ರಕ್ರಿಯೆ) ಹಾಗೂ ಟೆಕ್ ಮಹೇಂದ್ರ ಸೇವಾ ಸಂಸ್ಥೆ ಸಹಯೋಗದಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ತಾಲೂಕಿನ ಹನಗೋಡು ಹೋಬಳಿ ಮಾಸ್ತಮ್ಮನ ಹಾಡಿ, ವಿಜಯಗಿರಿ, ಶಂಕರ ಪುರ, ಮಾದಳ್ಳಿ, ತಟ್ಟೆಕೆರೆ, ಭರತವಾಡಿ ಗಿರಿಜನ ಹಾಡಿಗಳ ಆದಿವಾಸಿಗಳು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ಒಟ್ಟು 500 ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಉಪ್ಪು, ಗೋಧಿ ಹಿಟ್ಟು, ಸಾಂಬಾರ್ ಪುಡಿ, ರವೆ ಸೇರಿದಂತೆ…
ವಾಹನ ಸವಾರರಿಗೆ ಕಂಟಕವಾಗಿರುವ ‘ಗುಂಡಿ’
July 13, 2021ಮೈಸೂರು, ಜು.12(ಎಂಕೆ)- ನಗರದ ಕಲಾಮಂದಿರ ಜಂಕ್ಷನ್ ಬಳಿಯ ವಿನೋಬಾ ರಸ್ತೆಯಲ್ಲಿ ಗುಂಡಿ ಬಿದ್ದು, ತಿಂಗಳಾದರೂ ದುರಸ್ತಿ ಕಾರ್ಯವಾಗದಿರುವುದು ವಾಹನ ಸವಾರರಿಗೆ ಕಂಟಕವಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯ ಗುಂಡಿ ಮುಚ್ಚಲು ಇನ್ನೆಷ್ಟು ದಿನ ಬೇಕೆಂದು ಪ್ರಜ್ಞಾವಂತ ನಾಗರಿಕರು ಕಿಡಿಕಾರಿದ್ದಾರೆ. ಕಲಾಮಂದಿರ, ರಂಗಾಯಣ, ಕುಕ್ಕರಹಳ್ಳಿ ಕೆರೆ ಜೊತೆಗೆ ಬೋಗಾದಿ ಮುಖ್ಯ ರಸ್ತೆಗೆ ಹೋಗಬೇಕಾದರೂ ಇದೇ ಮಾರ್ಗದಲ್ಲಿ ಸಂಚರಿಸಲಿದ್ದು, ಯಾವಾಗ ಏನಾಗುತ್ತದೋ ಎಂಬ ಆತಂಕ ಎದುರಾಗಿದೆ. ತಿಂಗಳ ಹಿಂದೆ ಗುಂಡಿ ಬಿದ್ದಿದ್ದರೂ ಮಣ್ಣು ಸುರಿದು, ಬ್ಯಾರಿಕೇಡ್ ಇಟ್ಟಿದ್ದಾರೆಯೇ ಹೊರತು…










