ಮೈಸೂರು

3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸಜ್ಜಾಗುತ್ತಿದೆ ಮೈಸೂರು
ಮೈಸೂರು

3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸಜ್ಜಾಗುತ್ತಿದೆ ಮೈಸೂರು

July 12, 2021

ಮೈಸೂರು, ಜು.11-ಕೊರೊನಾ ಎರಡನೇ ಅಲೆಯ ತೀವ್ರತೆಗೆ ತತ್ತರಿಸಿದ್ದ ಮೈಸೂರಲ್ಲಿ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವುದರೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಭವನೀಯ ಮೂರನೇ ಅಲೆಯಿಂದ ಮಕ್ಕಳು ಮತ್ತು ಜನರನ್ನು ರಕ್ಷಿಸಲು 10.26 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಮುಂದಾಗಿದೆ. ಎರಡನೇ ಅಲೆಯಲ್ಲಿಯೇ 0-18 ವರ್ಷದೊಳಗಿನವರ ಸಾವಿ ರಾರು ಮಕ್ಕಳಲ್ಲಿ ಸೋಂಕು ಕಂಡು ಬಂದಿತ್ತು. 3ನೇ ಅಲೆಯ ಮುನ್ಸೂಚನೆ 2ನೇ ಅಲೆಯಲ್ಲಿಯೇ ದೊರೆತಿತ್ತು. ಈ ನಡುವೆ ತಜ್ಞ…

ನಟ ದರ್ಶನ್ ಆಸ್ತಿ ದಾಖಲೆ ಫೋರ್ಜರಿ  ಮಹಿಳೆಯಿಂದ ಉದ್ಯಮಿಗೆ ಬ್ಲಾಕ್‍ಮೇಲ್
ಮೈಸೂರು

ನಟ ದರ್ಶನ್ ಆಸ್ತಿ ದಾಖಲೆ ಫೋರ್ಜರಿ ಮಹಿಳೆಯಿಂದ ಉದ್ಯಮಿಗೆ ಬ್ಲಾಕ್‍ಮೇಲ್

July 12, 2021

ಮೈಸೂರು,ಜು.11-ನಟ ದರ್ಶನ್ ಆಸ್ತಿ ದಾಖಲೆ ಗಳನ್ನು ಫೋರ್ಜರಿ ಮಾಡಿ, ಅವರ ಸ್ನೇಹಿತರಾಗಿ ರುವ ಉದ್ಯಮಿಯನ್ನು ಬ್ಲಾಕ್‍ಮೇಲ್ ಮಾಡಿರುವ ಬಗ್ಗೆ ಮಹಿಳೆ ಸೇರಿದಂತೆ ಮೂವರ ವಿರುದ್ಧ ಮೈಸೂ ರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಮಹಿಳೆಯೊಬ್ಬರು ತನ್ನನ್ನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಫೋರ್ಜರಿ ಮಾಡಿರುವ ದರ್ಶನ್ ಆಸ್ತಿ ದಾಖಲೆಗಳನ್ನು ತೋರಿಸಿ ಅವರ ಸ್ನೇಹಿತನಾಗಿರುವ ಉದ್ಯಮಿಯನ್ನು ಬ್ಲಾಕ್‍ಮೇಲ್ ಮಾಡಿದ್ದಾರೆ. ಈ ಸಂಬಂಧ ಜುಲೈ 3ರಂದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾನುವಾರ ನಟ ದರ್ಶನ್,…

ಮತದಾರರ ಅಭಿಪ್ರಾಯ ಸಂಗ್ರಹಿಸಿ ಜಿಪಂ, ತಾಪಂ ಚುನಾವಣೆಯಲ್ಲೂ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಚಿಂತನೆ: ಜಿಟಿಡಿ ಘೋಷಣೆ
ಮೈಸೂರು

ಮತದಾರರ ಅಭಿಪ್ರಾಯ ಸಂಗ್ರಹಿಸಿ ಜಿಪಂ, ತಾಪಂ ಚುನಾವಣೆಯಲ್ಲೂ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಚಿಂತನೆ: ಜಿಟಿಡಿ ಘೋಷಣೆ

July 12, 2021

ಮೈಸೂರು, ಜು.11(ಆರ್‍ಕೆಬಿ)-ಮತ ದಾರರ ಅಭಿಪ್ರಾಯ ಸಂಗ್ರಹಿಸಿ ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾ ಯಿತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿ ಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷವಿದೆ. ಅದರ ನಡುವೆ ಡಿಸೆಂಬರ್ ತಿಂಗಳಿನಲ್ಲಿ ಜಿಪಂ ಮತ್ತು ತಾಪಂ ಚುನಾ ವಣೆ ನಡೆಯುವ ಸಾಧ್ಯತೆ ಇದೆ. ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ…

ಬೀಜೋಪಚಾರದಿಂದ ಭತ್ತಕ್ಕೆ  ತಗುಲುವ ರೋಗ ತಡೆಗಟ್ಟಬಹುದು
ಮೈಸೂರು

ಬೀಜೋಪಚಾರದಿಂದ ಭತ್ತಕ್ಕೆ ತಗುಲುವ ರೋಗ ತಡೆಗಟ್ಟಬಹುದು

July 12, 2021

ಮೈಸೂರು,ಜು.11(ಪಿಎಂ)- ಭತ್ತಕ್ಕೆ ತಗುಲುವ ರೋಗಗಳನ್ನು ಬೀಜೋಪಚಾರದಿಂದ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ರೈತರು ಬೇಸಾಯ ಕ್ರಮದಲ್ಲಿ ಬೀಜೋಪಚಾರ ಅಳ ವಡಿಸಿಕೊಳ್ಳಬೇಕೆಂದು ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಹೆಚ್.ವಿ.ದಿವ್ಯಾ ತಿಳಿಸಿದರು. ಹೆಚ್‍ಡಿ ಕೋಟೆ ತಾಲೂಕಿನ ನಿಲು ವಾಗಿಲು ಗುಚ್ಛದ ಮಾಗೊಡ್ಲು ಗ್ರಾಮ ದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಭತ್ತದ ತಳಿ ಕೆಎಂಪಿ-220 ತಳಿಯ ಪ್ರಾತ್ಯ ಕ್ಷಿಕೆ ಹಾಗೂ ಬೀಜೋಪಚಾರ ಕುರಿತ ತರಬೇತಿಯಲ್ಲಿ ಮಾತನಾಡಿದರು. ಬೀಜೋಪಚಾರದ ವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ…

ವಾರದೊಳಗೆ ರೈತ ಸಂಘದಿಂದ ದುಂಡುಮೇಜಿನ ಸಭೆ
ಮೈಸೂರು

ವಾರದೊಳಗೆ ರೈತ ಸಂಘದಿಂದ ದುಂಡುಮೇಜಿನ ಸಭೆ

July 12, 2021

ಮೈಸೂರು, ಜು.11(ಆರ್‍ಕೆಬಿ)- ಕೆಆರ್‍ಎಸ್‍ಗೆ ಅಪಾಯ ಆಗದಂತೆ ಹೋರಾಟ ನಡೆಸುತ್ತಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದು ರಾಜ್ಯರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕೆಆರ್‍ಎಸ್ ಉಳಿವಿಗೆ ರೈತಸಂಘ ಕಳೆದ 20 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸಿಕೊಂಡೇ ಬಂದಿದೆ. ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ ಹೆಚ್.ಎಸ್.ದೊರೆಸ್ವಾಮಿ, ರೈತ ಸಂಘದ ಅಧ್ಯಕ್ಷರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಹೋರಾಟ…

ಕಾಂಗ್ರೆಸ್ ಸೇವಾದಳ ಪದಾಧಿಕಾರಿಗಳು,  ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಕಾಂಗ್ರೆಸ್ ಸೇವಾದಳ ಪದಾಧಿಕಾರಿಗಳು, ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ

July 12, 2021

ಮೈಸೂರು,ಜು.11(ಆರ್‍ಕೆಬಿ)-ಮಾಜಿ ಮುಖ್ಯಮಂತ್ರಿ ಡಿ.ದೇವ ರಾಜು ಅರಸು ಅವರ ಒಡನಾಡಿ ಕಾಂಗ್ರೆಸ್ ಸುಬ್ಬಣ್ಣ (ಬಾಲಸುಬ್ರ ಹ್ಮಣ್ಯಂ) ಅವರು ಕಾಂಗ್ರೆಸ್ ಭವನದಲ್ಲಿ ಕೋವಿಡ್ ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕಾಂಗ್ರೆಸ್ ಸೇವಾದಳ ಪದಾಧಿಕಾರಿ ಗಳು, ಮಂಗಳಮುಖಿಯರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ನೂರಾರು ವರ್ಷಗಳ ಇತಿ ಹಾಸವಿರುವ ಕಾಂಗ್ರೆಸ್ ಚರಿತ್ರೆಯನ್ನು ಅಳಿಸಲು ಇತ್ತೀಚೆಗೆ ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಚರಿತ್ರೆಯನ್ನು ಯಾರಿಂದಲೂ ಅಳಿ ಸಲು ಸಾಧ್ಯವಿಲ್ಲ. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಶ್ರಮಿಸಿದೆ. ಜವಾಹರ್‍ಲಾಲ್ ನೆಹರು,…

3 ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟ;  ಇಲ್ಲಿ ದಲ್ಲಾಳಿಗಳ ಪರ ಚಿಂತನೆ ಇದೆಯೇ?
ಮೈಸೂರು

3 ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟ; ಇಲ್ಲಿ ದಲ್ಲಾಳಿಗಳ ಪರ ಚಿಂತನೆ ಇದೆಯೇ?

July 12, 2021

ಮೈಸೂರು,ಜು.11(ಪಿಎಂ)- ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆ ಗಳಲ್ಲಿ ಏನಾದರೂ ನ್ಯೂನತೆ ಇದ್ದಲ್ಲಿ ಸರಿ ಪಡಿಸುವುದಾಗಿ ಕೇಂದ್ರ ಕೃಷಿ ಸಚಿವರು ಮಾತುಕತೆಗೆ ಆಹ್ವಾನಿಸಿದರೂ ಬಾರದೇ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದು, ಇಲ್ಲಿ ದಲ್ಲಾಳಿಗಳ ಪರ ಚಿಂತನೆ ಇದೆಯೇ? ಎಂದು ಪ್ರಶ್ನಿಸಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ಶಿವಪ್ರಸಾದ್, ಈ ವಿಚಾರದಲ್ಲಿ ಕೇವಲ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ರೈತರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈ ಹಾಕಿದೆ ಎಂದು ವಾಗ್ದಾಳಿ ನಡೆಸಿದರು. ಮೈಸೂರು ನಗರದ ಬಿಜೆಪಿ…

ಮಾಸ್ಕ್ ಧರಿಸದವರಿಗೆ ದಂಡದ ಬಿಸಿ
ಮೈಸೂರು

ಮಾಸ್ಕ್ ಧರಿಸದವರಿಗೆ ದಂಡದ ಬಿಸಿ

July 12, 2021

ಮೈಸೂರು,ಜು.11(ಎಂಟಿವೈ)-ಅನ್‍ಲಾಕ್ ನಿಯಮ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮ ಪಾಲಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸದೆ ನಿರ್ಲಕ್ಷಿಸುತ್ತಿರುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ. ಕೊರೊನಾ 2ನೇ ಅಲೆಯ ತೀವ್ರತೆಗೆ ತತ್ತರಿಸಿದ್ದ ಮೈಸೂರಿನ ಜನತೆ ಕಳೆದ 2 ತಿಂಗಳಿನಿಂದ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಇದ್ದರಾದರೂ, ಜುಲೈ 5ರಿಂದ 15ರವರೆಗೆ ರಾಜ್ಯದಾದ್ಯಂತ ಅನ್‍ಲಾಕ್ ನಿಯಮ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳು ಪುನರಾರಂಭಗೊಂಡಿವೆ. 2ನೇ ಅಲೆಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿದ್ದರೂ, ಜನರು ಇನ್ನೂ ಬುದ್ಧಿ ಕಲಿತಂತೆ ಕಂಡುಬರುತ್ತಿಲ್ಲ. ಮಾಸ್ಕ್ ಧರಿ…

ನಂ.ಗೂಡಲ್ಲಿ ವಿವಿಧ ಸಂಘಗಳಿಂದ ಫ.ಗು.ಹಳಕಟ್ಟಿ ಜನ್ಮದಿನ ಆಚರಣೆ
ಮೈಸೂರು

ನಂ.ಗೂಡಲ್ಲಿ ವಿವಿಧ ಸಂಘಗಳಿಂದ ಫ.ಗು.ಹಳಕಟ್ಟಿ ಜನ್ಮದಿನ ಆಚರಣೆ

July 12, 2021

ಮೈಸೂರು, ಜು.11(ಎಸ್‍ಪಿಎನ್)- ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆಯನ್ನು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಭಾನುವಾರ ಆಚರಿಸಲಾಯಿತು. ಮೈಸೂರಿನ ಕದಳಿ ಮಹಿಳಾ ಸಂಘ, ಬಾಂದ್ಯವ್ಯ ಸಾಂಸ್ಕøತಿಕ ಸಂಸ್ಥೆ, ಸಂಗಮ ಮಹಿಳಾ ವೇದಿಕೆ ಹಾಗೂ ಪರಸ್ವರ ಗೆಳೆಯರ ಬಳಗದ ಸಂಯುಕ್ತಾ ಶ್ರಯದಲ್ಲಿ ನಂಜನಗೂಡಿನ ವಿದ್ಯಾನಗರದ ಬಡಾವಣೆಯ ಅನುಭವ ಮಂಟಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ.ಗು.ಹಳಕಟ್ಟಿ ಭಾವಚಿತ್ರಕ್ಕೆ ಚಿಂತಕ ಕಲ್ಮಳಿ ನಟರಾಜು ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿ, 1880ರ ಜು.2ರಂದು ಧಾರವಾಡದಲ್ಲಿ ದಾನಮ್ಮ-ಗುರುಬಸಪ್ಪ ದಂಪತಿ ಪುತ್ರನಾಗಿ…

ಮೈಸೂರಲ್ಲಿ `ಜಾವಾ ನನ್ನ  ಜೀವ’ ಎಂದ ರೈಡರ್‍ಗಳು
ಮೈಸೂರು

ಮೈಸೂರಲ್ಲಿ `ಜಾವಾ ನನ್ನ ಜೀವ’ ಎಂದ ರೈಡರ್‍ಗಳು

July 12, 2021

ಮೈಸೂರು, ಜು.11(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಭಾನುವಾರ ಜಾವಾ ಬೈಕ್‍ಗಳು ಸದ್ದು ಮಾಡಿದವು. ರಿಂಗ್ ರಸ್ತೆಯಲ್ಲಿ ಶಬ್ದ ಮಾಡುತ್ತಾ 20ಕ್ಕೂ ಹೆಚ್ಚು ಜಾವಾ ಸುಂದರಿಯರು ಏಕಕಾಲಕ್ಕೆ ರಸ್ತೆಗಿಳಿದು ನೋಡುಗರ ಕಣ್ಮನ ಸೆಳೆದವು. ಪ್ರತೀ ವರ್ಷ ಜುಲೈ ತಿಂಗಳ ಎರಡನೇ ಭಾನು ವಾರ ಅಂತರರಾಷ್ಟ್ರೀಯ ಜಾವಾ ಬೈಕ್ ದಿನವ ನ್ನಾಗಿ ಆಚರಿಸಲಾಗುತ್ತದೆ. ಕೋವಿಡ್-19 ಹಿನ್ನೆಲೆ ಯಲ್ಲಿ ಕಳೆದ ಎರಡು ವರ್ಷದಿಂದ ಜಾವಾ ದಿನವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಇಂದು ಜಾವಾ ಕಂಪನಿಯ 175, 250, 350ಸಿಸಿ ಯ ಯಜ್ಡಿ ಹಾಗೂ…

1 211 212 213 214 215 1,611
Translate »