ಮೈಸೂರು

ಯತ್ನಾಳ್, ಯೋಗೇಶ್ವರ್, ರೇಣುಕಾಚಾರ್ಯ ಅವರಿಗೆ ಬುದ್ದಿ ಕಲಿಸುತ್ತೇವೆ: ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ
ಮೈಸೂರು

ಯತ್ನಾಳ್, ಯೋಗೇಶ್ವರ್, ರೇಣುಕಾಚಾರ್ಯ ಅವರಿಗೆ ಬುದ್ದಿ ಕಲಿಸುತ್ತೇವೆ: ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ

July 10, 2021

ಮೈಸೂರು, ಜು.9(ಆರ್‍ಕೆಬಿ)- ಮುಖ್ಯ ಮಂತ್ರಿ ವಿಚಾರದಲ್ಲಿ ಮೂರು ಮಂದಿ ಮಾತ್ರ ಮಾತನಾಡುತ್ತಿದ್ದಾರೆ. ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಮಾತನಾಡುತ್ತಿ ರುವ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ರೇಣುಕಾಚಾರ್ಯ ಅವರಿಗೆ ಹೇಗೆ, ಯಾವಾಗ ಬುದ್ದಿ ಕಲಿಸಬೇಕು ಎಂಬುದು ಗೊತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಶಿಸ್ತಿನ ಪಕ್ಷ. ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಅದು ಯಾವಾಗ, ಹೇಗೆ…

ಬಿಎಸ್‍ವೈ ಸÀರ್ಕಾರ ಸತ್ತುಹೋಗಿದೆ
ಮೈಸೂರು

ಬಿಎಸ್‍ವೈ ಸÀರ್ಕಾರ ಸತ್ತುಹೋಗಿದೆ

July 10, 2021

ಮೈಸೂರು, ಜು.9(ಎಂಟಿವೈ)- ಸಾವಿರಾರು ಕೋಟಿ ರೂ. ಟೆಂಡರ್ ಕರೆಯಲು ಹಾಗೂ ಕಿಕ್‍ಬ್ಯಾಕ್ ಪಡೆ ಯಲು ಆಸಕ್ತಿ ವಹಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕನ್ನಡನಾಡಿನ ಹೆಮ್ಮೆಯ ಸಂಕೇತವಾದ ಕೆಆರ್‍ಎಸ್ ಅಣೆಕಟ್ಟೆ ರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್, ಕನ್ನಂಬಾಡಿ ಕಟ್ಟೆಗೆ ಸಂಬ ಂಧಿಸಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾದಿರಂಪ-ಬೀದಿರಂಪ ಮಾಡುತ್ತಿದ್ದಾರೆ. ಕಾವೇರಿ ಮತ್ತು…

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ
ಮೈಸೂರು

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ

July 8, 2021

ಮೈಸೂರು, ಜು.7(ಎಂಟಿವೈ)- ಕೃಷಿ ಕ್ಷೇತ್ರದ ಏಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಯೋಜನೆ ಗಳನ್ನು ರೈತರು ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡು ವಂತೆ ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ ಉತ್ತೇಜಿಸಿದರು. ಮೈಸೂರು ತಾಲೂಕಿನ ವರುಣಾ ಗ್ರಾಪಂ ಕಚೇರಿ ಬಳಿ `ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಶೀರ್ಷಿಕೆಯಲ್ಲಿ ರೈತರು ಹಾಗೂ ಕೃಷಿ ಸಂಬಂಧಿತ ಮಾಹಿತಿ ಒದಗಿಸುವ `ಕೃಷಿ ರಥ’ಕ್ಕೆ ಚಾಲನೆ ನೀಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಕೃಷಿ ಕ್ಷೇತ್ರ ಹಲವು ಸವಾ…

ಗಣೇಶ್ ನಿಲುವಾಗಿಲು ಅವರ ಕವನ ಸಂಕಲನ ಬಿಡುಗಡೆ
ಮೈಸೂರು

ಗಣೇಶ್ ನಿಲುವಾಗಿಲು ಅವರ ಕವನ ಸಂಕಲನ ಬಿಡುಗಡೆ

July 8, 2021

ಮೈಸೂರು, ಜು.7(ಆರ್‍ಕೆಬಿ)- ಬರಹ ಗಾರ ಗಣೇಶ್ ನಿಲುವಾಗಿಲು ಅವರ ಹಳ್ಳಿಗಾಡಿನ ಹೈದ ಆತ್ಮ ಚರಿತ್ರೆ ಹಾಗೂ ಬದುಕು ನೆನಪಿನ ಕವಿತೆ ಕವನ ಸಂಕ ಲನವನ್ನು ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಆರ್.ದಂಡಿನ ಬುಧವಾರ ಮೈಸೂರು ಪತ್ರಕರ್ತರ ಭವನದಲ್ಲಿ ಬಿಡುಗಡೆ ಮಾಡಿ ದರು. ನಂತರ ಮಾತನಾಡಿದ ಅವರು, ಸಾಂಸ್ಕøತಿಕ ನಗರ ಮೈಸೂರು ಮತ್ತು ಜಿಲ್ಲೆಯ ಮಣ್ಣಿನ ಗುಣವೇ ಅಂಥದ್ದು. ಇಲ್ಲಿನವರು ಒಂದಲ್ಲ ಒಂದು ಸಾಂಸ್ಕøತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದವರಿದ್ದಾರೆ. ಅದೇ ರೀತಿ ಗಣೇಶ್…

ಕೇಂದ್ರ ಸರ್ಕಾರದಲ್ಲಿ ಸಹಕಾರ ಕ್ಷೇತ್ರಕ್ಕೆ  ಪ್ರತ್ಯೇಕ ಸಚಿವಾಲಯ ಘೋಷಣೆ
ಮೈಸೂರು

ಕೇಂದ್ರ ಸರ್ಕಾರದಲ್ಲಿ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ

July 8, 2021

ಮೈಸೂರು, ಜು.7(ಆರ್‍ಕೆಬಿ)- ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿ ವಾಲಯ ಘೋಷಿಸಿದ್ದು, ಇದರಿಂದ ಸಹ ಕಾರ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಲಿದೆ. ಹೀಗಾಗಿ ಪ್ರತ್ಯೇಕ ಸಚಿ ವಾಲಯಕ್ಕೆ ವ್ಯವಸ್ಥೆ ಮಾಡಿದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ಸದ್ಯ ದಲ್ಲೇ ನಿಯೋಗ ಹೋಗಿ ಅಭಿನಂದಿಸು ವುದಾಗಿ ಸಹಕಾರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರ ಇದುವರೆಗೆ ಕೃಷಿ…

ಮಕ್ಕಳ ಮೇಲಿನ ಲಸಿಕೆ ಮೊದಲ ಡೋಸ್ ಟ್ರಯಲ್ಸ್ ಪೂರ್ಣ
ಮೈಸೂರು

ಮಕ್ಕಳ ಮೇಲಿನ ಲಸಿಕೆ ಮೊದಲ ಡೋಸ್ ಟ್ರಯಲ್ಸ್ ಪೂರ್ಣ

July 8, 2021

ಮೈಸೂರು, ಜು. 7(ಆರ್‍ಕೆ)- ಕೊರೊನಾ 3ನೇ ರೂಪಾಂ ತರ ಅಲೆಯು ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಮೈಸೂರು ಸೇರಿ ದೇಶದ 10 ಆಸ್ಪತ್ರೆಗಳಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಯುತ್ತಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಮಕ್ಕಳ ಪುನರ್ವ ಸತಿ ಕೇಂದ್ರದಲ್ಲಿ ಈಗಾಗಲೇ 12ರಿಂದ 18, 6ರಿಂದ 12 ಹಾಗೂ 2ರಿಂದ 6 ವರ್ಷದ ಮಕ್ಕಳಿಗೆ ಮೂರು ಹಂತಗಳಲ್ಲಿ ಮೊದಲ ಡೋಸ್ ಲಸಿಕೆಯನ್ನು ಪ್ರಯೋಗಾತ್ಮಕವಾಗಿ ನೀಡಲಾಗಿದೆ. ಹಾಗೂ 12ರಿಂದ 18 ವರ್ಷದೊಳಗಿನ ವರ್ಗದ…

ಮೇಟಗಳ್ಳಿ ಕರಕುಶಲನಗರದ 300 ಮಂದಿಗೆ  ಕೋವಿಶೀಲ್ಡ್ ಮೊದಲ ಡೋಸ್
ಮೈಸೂರು

ಮೇಟಗಳ್ಳಿ ಕರಕುಶಲನಗರದ 300 ಮಂದಿಗೆ ಕೋವಿಶೀಲ್ಡ್ ಮೊದಲ ಡೋಸ್

July 8, 2021

ಮೈಸೂರು,ಜು.7(ಪಿಎಂ)- ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಆರೋಗ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಬುಧ ವಾರ ಹಮ್ಮಿಕೊಂಡಿದ್ದ ಉಚಿತ ಕೋವಿಡ್ ಲಸಿಕಾ ಶಿಬಿರದಲ್ಲಿ ಮೈಸೂರಿನ ಮೇಟಗಳ್ಳಿಯ ಕರಕುಶಲನಗರದ 300 ಮಂದಿಗೆ ಕೋವಿ ಶೀಲ್ಡ್ ಮೊದಲ ಡೋಸ್ ಲಸಿಕೆ ನೀಡಲಾಯಿತು. ಕರಕುಶಲನಗರದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಶಿಬಿರದಲ್ಲಿ 45 ವರ್ಷ ಮೇಲ್ಪಟ್ಟ ವಯೋಮಾನದ 50 ಮಂದಿಗೆ ಹಾಗೂ 18ರಿಂದ 45 ವರ್ಷದೊಳಗಿನ ವಯೋ ಮಾನದ 250 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಯಿತು. ಮೊದಲಿಗೆ ಆರ್‍ಟಿ-ಪಿಸಿಆರ್…

ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು: ಬಿಎಸ್‍ವೈ ವಿರುದ್ಧ ವಾಟಾಳ್ ಆಕ್ರೋಶ
ಮೈಸೂರು

ತಮಿಳುನಾಡಿಗೆ ಪತ್ರ ಬರೆದಿದ್ದೇ ತಪ್ಪು: ಬಿಎಸ್‍ವೈ ವಿರುದ್ಧ ವಾಟಾಳ್ ಆಕ್ರೋಶ

July 8, 2021

ಮೈಸೂರು, ಜು.7(ಆರ್‍ಕೆಬಿ)- ರಾಜ್ಯದ ಪ್ರಮುಖ ಮೇಕೆದಾಟು ಯೋಜನೆಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಗೆ ಪತ್ರ ಬರೆದಿದ್ದು ತಪ್ಪು. ಪತ್ರ ಬರೆಯುವ ಅವಶ್ಯಕತೆ ಏನಿತ್ತು? ಪತ್ರ ಬರೆಯುವ ಮೂಲಕ ರಾಜ್ಯದ ಹಿತಕ್ಕೆ ಧಕ್ಕೆ ತಂದಿದ್ದಾರೆ. ಕನ್ನಡಿಗರ ಹಿತ ಕಡೆಗಣಿಸಿದ್ದಾರೆ. ಪತ್ರ ಬರೆಯುವ ಮೂಲಕ ಕನ್ನಡಿಗರಿಗೆ ಅಗೌರವವಾಗುವಂತೆ ಮಾಡಿ ದ್ದಾರೆ ಎಂದು ಕನ್ನಡ ಚಳವಳಿಯ ನಾಯಕ, ಮಾಜಿ ಶಾಸಕ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಯಡಿ ಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಜಯಚಾಮರಾಜ ಒಡೆಯರ್…

ಎರಡು ಡೋಸ್ ಲಸಿಕೆ ನೀಡಿದ  ನಂತರವೇ ತರಗತಿ, ಪರೀಕ್ಷೆ ನಡೆಸಿ
ಮೈಸೂರು

ಎರಡು ಡೋಸ್ ಲಸಿಕೆ ನೀಡಿದ ನಂತರವೇ ತರಗತಿ, ಪರೀಕ್ಷೆ ನಡೆಸಿ

July 8, 2021

ಮೈಸೂರು: ರಾಜ್ಯದಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ, ಫಾವರ್iಸಿ ಕಾಲೇಜುಗಳ ವಿದ್ಯಾರ್ಥಿಗಳು ಕಳೆದ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಡೋಸ್ ಲಸಿಕೆ ನೀಡುವವರೆಗೂ ಆಫ್‍ಲೈನ್ ತರಗತಿ ಮತ್ತು ಪರೀಕ್ಷೆಗಳನ್ನು ನಡೆಸಬಾರದು ಎಂದು ವಿದ್ಯಾರ್ಥಿಗಳು ಹಲವು ದಿನಗಳಿಂದ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯದಿಂದ ವರ್ತಿಸುತ್ತಿದೆ ಎಂದು ಆರೋಪಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್‍ನ ಎರಡು…

ಎನ್‍ಟಿಎಂ ಶಾಲೆ ಉಳಿಸಿ, ತೈಲ ದರ ಇಳಿಸಿ, ವಿದ್ಯಾರ್ಥಿಗಳಿಗೆ ಲಸಿಕೆ, ಮೇಕೆದಾಟು ಯೋಜನೆಗಾಗಿ ಪ್ರತಿಭಟನೆ
ಮೈಸೂರು

ಎನ್‍ಟಿಎಂ ಶಾಲೆ ಉಳಿಸಿ, ತೈಲ ದರ ಇಳಿಸಿ, ವಿದ್ಯಾರ್ಥಿಗಳಿಗೆ ಲಸಿಕೆ, ಮೇಕೆದಾಟು ಯೋಜನೆಗಾಗಿ ಪ್ರತಿಭಟನೆ

July 8, 2021

ಮೈಸೂರು, ಜು.7(ಆರ್‍ಕೆಬಿ)-ಎನ್‍ಟಿಎಂ ಶಾಲೆಯೂ ಉಳಿಯಲಿ, ವಿವೇಕ ಸ್ಮಾರಕವೂ ನಿರ್ಮಾಣವಾಗಲಿ, ತೈಲ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಿ, ವಿದ್ಯಾರ್ಥಿಗಳಿಗೆ ಎರಡು ಡೋಸ್ ಲಸಿಕೆ ನೀಡುವವರೆಗೆ ತರಗತಿ, ಪರೀಕ್ಷೆಗಳನ್ನು ನಡೆಸಬಾರದು, ಮೇಕೆದಾಟು ಯೋಜನೆ ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಬುಧವಾರ ಮೈಸೂರಿನಲ್ಲಿ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದವು. ಎನ್‍ಟಿಎಂ ಶಾಲೆ ಉಳಿಸಿ, ವಿವೇಕ ಸ್ಮಾರಕವನ್ನೂ ನಿರ್ಮಿಸಲಿ ಎನ್‍ಟಿಎಂ ಶಾಲೆ ಉಳಿಸಿ, ವಿವೇಕ ಸ್ಮಾರಕವನ್ನು ನಿರ್ಮಿಸಲಿ ಎಂದು ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್) ಕಾರ್ಯಕರ್ತರು ನಾರಾಯಣಶಾಸ್ತ್ರಿ…

1 213 214 215 216 217 1,611
Translate »