ಮೈಸೂರು, ಜು.4(ಎಸ್‍ಪಿಎನ್)- ವೈದ್ಯ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯ ಹಾಗೂ ಸುಯೋಗ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ ಅವರಿಗೆ ಡಾ.ಬಿ.ಸಿ.ರಾಯ್ ವೈದ್ಯ ಪ್ರಶಸ್ತಿ ಯನ್ನು ಕರ್ನಾಟಕ ಸೇನಾಪಡೆ ವತಿ ಯಿಂದ ಪ್ರದಾನ ಮಾಡಲಾಯಿತು. ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ಸೇನಾಪಡೆ ಜಿಲ್ಲಾ ಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ನೇತೃತ್ವ ದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಎಸ್.ಪಿ.ಯೋಗಣ್ಣ ಅವರು, ವೈದ್ಯರಾಗಿ, ಲೇಖಕರಾಗಿ, ಸಾಹಿತಿಗಳಾಗಿ ಸಮಾಜ ಸೇವೆ ಯಲ್ಲಿ ತೊಡಗಿದ್ದಾರೆ. ಕೊರೊನಾ ಸಂದರ್ಭ ದಲ್ಲಿ ವೈದ್ಯರ ಸೇವೆ ಯಾರೂ ಬೆಲೆ ಕಟ್ಟ್ಟ…
ಮುಂದುವರೆದ ಎನ್‍ಟಿಎಂ ಶಾಲೆ ಉಳಿಸುವ ಹೋರಾಟ
July 5, 2021ಮೈಸೂರು,ಜು.4(ಪಿಎಂ)- ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿ ಎಂಎಸ್) ಉಳಿಸಿಕೊಂಡೇ, ವಿವೇಕ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿ ಭಾನುವಾರವೂ ರಂಗಕಲಾವಿದರು, ಸಾಹಿತಿಗಳ ನೇತೃತ್ವದಲ್ಲಿ ಶಾಲೆ ಎದುರು ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಈ ಹಿಂದೆ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಶಾಲಾ ಜಾಗವನ್ನು ಹೊರತುಪಡಿಸಿ ಉಳಿದ ಜಾಗ ದಲ್ಲಿ ಸ್ಮಾರಕ ನಿರ್ಮಿಸಬಹುದು ಎಂದು ವರದಿ ನೀಡಿದ್ದಾರೆ. ಈ ಮಧ್ಯೆ ಶಾಲೆಯ ಕಟ್ಟಡ ತೆರವುಗೊಳಿಸಿ ವಿವೇಕ ಸ್ಮಾರಕ…
ಅರಿವಿನ ಕೊರತೆ ಇರುವುದು ರಾಹುಲ್ ಗಾಂಧಿಗಲ್ಲ, ಪ್ರಧಾನಿ ಮೋದಿಗೆ
July 5, 2021ಮೈಸೂರು,ಜು.4(ಆರ್‍ಕೆಬಿ)- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಅರಿ ವಿನ ಕೊರತೆ ಮತ್ತು ದುರಹಂಕಾರಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಖಂಡಿಸಿದರು. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅರಿವಿನ ಕೊರತೆ ಇರು ವುದು ರಾಹುಲ್‍ಗಾಂಧಿ ಅವರಿಗಲ್ಲ. ನರೇಂದ್ರ ಮೋದಿ ಅವರಿಗೆ. ಇಂದು ಕೋವಿಡ್ ದೇಶಾ ದ್ಯಂತ ವ್ಯಾಪಕವಾಗಿ ಹರಡಲು ನರೇಂದ್ರ ಮೋದಿ ಕಾರಣ. ಕೋವಿಡ್ ಮೊದಲ ಅಲೆ ಬರುವ ಮೊದಲೇ 2020ರ ಫೆಬ್ರವರಿಯಲ್ಲಿ…
ಶಿಕ್ಷಕರು ಆತ್ಮಸಾಕ್ಷಿಗನುಗುಣವಾಗಿ ಕಾರ್ಯನಿರ್ವಹಿಸುವುದು ಅವಶ್ಯ
July 2, 2021ಮೈಸೂರು,ಜು.1- ಜಗತ್ತಿನಲ್ಲಿ ಶೈಕ್ಷಣಿಕ ಕ್ಷೇತ್ರ ಅತ್ಯಂತ ಪವಿತ್ರವಾದದ್ದು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವ ರೆಗೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಾಂಶು ಪಾಲರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕಾರ್ಯನಿರ್ವಹಿಸಿ ಶಿಕ್ಷಣದ ಪಾವಿತ್ರ್ಯತೆ ಯನ್ನು ಮತ್ತಷ್ಟು ಮೆರೆಸಿ ಮುಂದಿನವರು ಹಿಂದಿನವರಿಗೆ ಆದರ್ಶವಾಗಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು. ಮೈಸೂರು ದೇವರಾಜ ಮೊಹಲ್ಲಾದ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಿವೃತ್ತ ರಾದ ವಾಣಿಜ್ಯಶಾಸ್ತ್ರದ ಉಪನ್ಯಾಸಕ ರವಿ ಕುಮಾರ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊ…
3ನೇ ಅಲೆಗೂ ಮುನ್ನ ಗರ್ಭಿಣಿಯರಿಗೆ ಲಸಿಕೆ ಕೊಡಿ: ಕಾಂಗ್ರೆಸ್ ಮಹಿಳಾ ಘಟಕ ಆಗ್ರಹ
July 2, 2021ಮೈಸೂರು, ಜು.1(ಎಂಟಿವೈ)- ಕೋವಿಡ್ 3ನೇ ಅಲೆಯಿಂದ ಮಕ್ಕಳು-ಗರ್ಭಿಣಿಯರನ್ನು ರಕ್ಷಿಸಲು ಮಹಿಳಾ-ಮಕ್ಕಳ ಅಭಿ ವೃದ್ಧಿ ಇಲಾಖೆ ವಿಶೇಷ ಯೋಜನೆ ರೂಪಿಸಿ ರಾಜ್ಯದ ಎಲ್ಲ ಗರ್ಭಿಣಿಯರಿಗೆ ಲಸಿಕೆ ನೀಡ ಬೇಕು, ಅಂಗನವಾಡಿ ಮಕ್ಕಳಿಗೆ ಪೌಷ್ಠಿಕಾಂಶ ಆಹಾರದ ಕಿಟ್ ವಿತರಿಸಬೇಕು ಎಂದು ಕೆಪಿ ಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಆಗ್ರಹಿಸಿದ್ದಾರೆ. ಕೋವಿಡ್ 2ನೇ ಅಲೆ ಎದುರಿಸಲು ಸರ್ಕಾರ ಪೂರ್ಣ ವಿಫಲವಾಗಿದೆ. ಲಸಿಕೆ ಸ್ಟಾಕ್ ಇಲ್ಲ ಎಂದು ಫಲಕ ಹಾಕಲಾಗಿದೆ. 2ನೇ ಅಲೆ…
ಸೈಕಲ್ ಪ್ಯೂರ್ ಅಗರ್‍ಬತ್ತಿಯಿಂದ ನೈವೇದ್ಯ ಕಪ್ ಸಾಂಬ್ರಾಣಿ ಬಿಡುಗಡೆ
July 2, 2021ಮೈಸೂರು, ಜು.1-ಮೈಸೂರಿನ ಎನ್.ಆರ್.ಸಮೂಹದ ಅತಿ ದೊಡ್ಡ ಅಗರ್‍ಬತ್ತಿ ತಯಾರಿಕಾ ಸಂಸ್ಥೆಯಾದ ಸೈಕಲ್ ಪ್ಯೂರ್ ಅಗರ್‍ಬತ್ತಿಯು ಸಾಂಪ್ರದಾಯಿಕ ಸಾಂಬ್ರಾಣಿ ಅನುಭವದ ಸಾರವನ್ನೊಳಗೊಂಡ `ಓಂ ಶಾಂತಿ ನೈವೇದ್ಯ ಕಪ್’ ಬಿಡುಗಡೆ ಮಾಡಿದೆ. ಇದು ಇದ್ದಿಲು ಕಪ್ ಆಗಿದ್ದು, ಶುದ್ಧ ಸಾಂಬ್ರಾಣಿ ಪದಾರ್ಥಗಳನ್ನು ಒಳಗೊಂಡಿದೆ. ತಲೆಮಾರುಗಳಿಂದ ಅನುಸರಿಸಲಾಗುತ್ತಿರುವ ಅನೇಕ ಪದ್ಧತಿ ಹಾಗೂ ಆಚರಣೆಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದ್ದು, ಬದ ಲಾಗುತ್ತಿರುವ ಜೀವನ ಶೈಲಿಯಿಂದ ಅದನ್ನು ಅನುಸರಿಸಲು ಕಷ್ಟಸಾಧ್ಯವಾಗಿದೆ. ಅಂತಹ ಆಚರಣೆಗಳಲ್ಲಿ ಮನೆಯಲ್ಲಿ ಸಾಂಬ್ರಾಣಿ ಬಳಕೆಯೂ ಒಂದಾಗಿದ್ದು, ಸಾಂಬ್ರಾಣಿಯ ಮಹತ್ವ ಗೊತ್ತಿದ್ದರೂ ಅದನ್ನು…
ಮಹಾರಾಜ ಪದವಿ ಕಾಲೇಜಲ್ಲಿ 750 ವಿದ್ಯಾರ್ಥಿ-ಸಿಬ್ಬಂದಿಗೆ ಲಸಿಕೆ
July 2, 2021ಮೈಸೂರು,ಜು.1(ಎಂಟಿವೈ)- ಕೊರೊನಾ ಅಪಾಯದಿಂದ ಪಾರಾಗಲು ಲಸಿಕೆ ಪಡೆಯು ವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಮಹಾರಾಜ ಪದವಿ ಕಾಲೇಜಿನಲ್ಲಿ ಲಸಿಕಾ ವಿಶೇಷ ಅಭಿಯಾನದಲ್ಲಿ ವಿದ್ಯಾರ್ಥಿ ಗಳು ಮತ್ತು ಕಾಲೇಜು ಸಿಬ್ಬಂದಿ ಸೇರಿ ದಂತೆ 750ಕ್ಕೂ ಹೆಚ್ಚು ಲಸಿಕೆ ಪಡೆದರು. ಸದ್ಯದಲ್ಲೇ ಕಾಲೇಜು ಪುನಾರಂಭವಾಗ ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಪಿಯುಸಿ ಮೇಲ್ಪಟ್ಟ 18-44 ವರ್ಷದೊಳಗಿನ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂ ದಿಗೆ ಲಸಿಕೆ ಹಾಕುವ ವಿಶೇಷ ಅಭಿಯಾನ ಆರಂಭಿಸಿದ್ದು, ಅದರ ಅಂಗವಾಗಿ ಇಂದು ಬೆಳಿಗ್ಗೆ ಮೈಸೂರಿನ ಮಹಾರಾಜ…
ಮುಂದಿನ ವರ್ಷಾರಂಭ ರಾಜ್ಯದಲ್ಲಿ `ಖೇಲೊ ಇಂಡಿಯಾ’ ಕ್ರೀಡಾಕೂಟ
July 2, 2021ಮೈಸೂರು, ಜು.1(ಎಂಕೆ)- ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆಯಂತೆಯೇ ಮುಂದಿನ ವರ್ಷ ರಾಜ್ಯದಲ್ಲಿ ‘ಖೇಲೋ ಇಂಡಿಯಾ ಕ್ರೀಡಾಕೂಟ’ ಆಯೋಜಿಸ ಲಾಗುವುದು ಎಂದು ಯುವ ಸಬಲೀ ಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಸಚಿವ ನಾರಾಯಣಗೌಡ ತಿಳಿಸಿದರು. ನಗರದಲ್ಲಿನ ಬಿಜೆಪಿ ಜಿಲ್ಲಾ ಕಚೇರಿಗೆ ಗುರುವಾರ ಭೇಟಿ ನೀಡಿದ ಬಳಿಕ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ವನ್ನು ಕ್ರೀಡೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶ ವಿದೆ. 2022ಕ್ಕೆ ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಕೂಟಗಳನ್ನು ಆಯೋಜಿಸ ಲಾಗುತ್ತಿದೆ. ಕರ್ನಾಟಕ…
ಇತ್ತೀಚೆಗೆ ಮೈಸೂರಲ್ಲಿ ನಡೆದ ಐಎಎಸ್ ಅಧಿಕಾರಿಗಳಿಬ್ಬರ ಮುಸುಕಿನ ಗುದ್ದಾಟದ ಬಗ್ಗೆ ಸಿದ್ದರಾಮಯ್ಯ ಬೇಸರ
July 2, 2021ಮೈಸೂರು,ಜು.1(ಪಿಎಂ)- ಮೈಸೂರಿನ ಹಿಂದಿನ ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ವಿವಿಧ ಮುಖಂಡರ ಜೊತೆ ಮೈಸೂರಿಗೆ ಸಂಬಂ ಧಿಸಿದಂತೆ ಮಾತನಾಡುತ್ತಿದ್ದಾಗ ಜಿಲ್ಲೆಯ ಹಲವು ವಿಚಾರಗಳ ಕುರಿತು ಪ್ರಸ್ತಾಪವಾಯಿತು. ಈ ವೇಳೆ ಮುಡಾ, ಮೈಸೂರು ಮಹಾನಗರ ನಗರಪಾಲಿಕೆ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾ ಹಕ…
ರಾಷ್ಟ್ರೀಯ ವೈದ್ಯರ ದಿನ; ನಾಲ್ವರು ತಜ್ಞರಿಗೆ ಸನ್ಮಾನ
July 2, 2021ಮೈಸೂರು,ಜು.1(ಎಂಕೆ)-`ರಾಷ್ಟ್ರೀಯ ವೈದ್ಯರ ದಿನ’ದಂಗವಾಗಿ ಮೈಸೂರಿನ `ಸುವರ್ಣ ಬೆಳಕು ಫೌಂಡೇಷನ್’ ಹಾಗೂ `ಯೂತ್ ಹಾಸ್ಟೆಲ್’ ಜಂಟಿಯಾಗಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಮಧುಮೇಹ ತಜ್ಞ ಡಾ.ಎ.ಆರ್.ರೇಣುಕಾ ಪ್ರಸಾದ್, ಶ್ವಾಸಕೋಶ ತಜ್ಞರಾದ ಡಾ.ಆರ್.ಅವಿನಾಶ್, ಡಾ.ಕೆ.ಮಧು, ಆಯುರ್ವೇದ ತಜ್ಞ ಡಾ.ಹೆಚ್.ಎನ್. ನವೀನ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಗರದ ಗಂಗೋತ್ರಿ ಬಡಾವಣೆ ಯಲ್ಲಿರುವ ಯೂತ್ ಹಾಸ್ಟೆಲ್‍ನಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ ವ್ಯವಸ್ಥಾಪಕ ಪ್ರಸಾದ್ ಅವರು ವೈದ್ಯರನ್ನು ಅಭಿನಂದಿಸಿದರು. ಬಳಿಕ ಮಾತನಾಡಿ, ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ಸೇವೆ…










