ಮೈಸೂರು

ಮೈಸೂರಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆ ಆಶ್ರಯ
ಮೈಸೂರು

ಮೈಸೂರಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆ ಆಶ್ರಯ

July 8, 2021

ಮೈಸೂರು,ಜು.7-ಸ್ವಚ್ಛ ನಗರಿ ಖ್ಯಾತಿ ಪಡೆ ದಿರುವ ಮೈಸೂರಲ್ಲಿ ಬೀದಿಬದಿ ವ್ಯಾಪಾರಿ ಗಳಿಗೆ ಅಗತ್ಯ ಮೂಲಭೂತ ಸೌಕರ್ಯದೊಂದಿಗೆ ನಿರ್ದಿಷ್ಟ ಸ್ಥಳಗಳಲ್ಲಿ ಸೂರು ಕಲ್ಪಿಸಲು ಮೈಸೂರು ಮಹಾನಗರ ಪಾಲಿಕೆಯು ಮುಂದಾಗಿದೆ. ಎಲ್ಲೆಂದರಲ್ಲಿ ಫುಟ್‍ಪಾತ್ ಮೇಲೆ, ಸರ್ಕಲ್, ಜಂಕ್ಷನ್, ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿರುವ ಸಾವಿರಾರು ಮಂದಿ ಮಳೆ, ಬಿಸಿಲು, ಗಾಳಿಯಿಂದ ತೊಂದರೆ ಅನುಭವಿ ಸುತ್ತಿದ್ದರಲ್ಲದೆ ಇಲ್ಲಿಗೆ ಬರುವ ಗ್ರಾಹಕರಿಗೂ ಸಹ ತೊಂದರೆ ಉಂಟಾಗುತ್ತಿದೆ. ಜೊತೆಗೆ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಸ್ವಚ್ಛತೆಗೆ ಕುಂದುಂಟಾಗಿ ನಿಸರ್ಗ ಮಲೀನವಾಗುತ್ತಿದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿತ್ತು….

ಬೆಟ್ಟದಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲು ಗರಿಗೆದರಿದ ರಾಜಕೀಯ ಚಟುವಟಿಕೆ: ಟಿಕೆಟ್‍ಗಾಗಿ ಆಕಾಂಕ್ಷಿಗಳ ದಂಡು
ಮೈಸೂರು

ಬೆಟ್ಟದಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲು ಗರಿಗೆದರಿದ ರಾಜಕೀಯ ಚಟುವಟಿಕೆ: ಟಿಕೆಟ್‍ಗಾಗಿ ಆಕಾಂಕ್ಷಿಗಳ ದಂಡು

July 8, 2021

ಬೆಟ್ಟದಪುರ, ಜು. 7 (ಶಿವದೇವ್)- ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮತ್ತೊಮ್ಮೆ ಸಾಮಾನ್ಯ ಕ್ಷೇತ್ರವಾಗಿ ಪ್ರಕಟಣೆ ಗೊಂಡಿದ್ದು, ಇಲ್ಲಿ ರಾಜಕೀಯ ಚಟುವಟಿಕೆ ಗಳು ಗರಿಗೆದರಿವೆ. ಬೆಟ್ಟದಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ದಲ್ಲಿ ಕಳೆದ ಬಾರಿಯ ಚುನಾವಣೆ ದಾಯಾದಿ ಯುದ್ಧ ಏರ್ಪಟ್ಟಿತ್ತು. ಇದೀಗ ಬೆಟ್ಟದಪುರ ಸಾಮಾನ್ಯ ಕ್ಷೇತ್ರವಾಗಿರುವುದರಿಂದ ಮತ್ತೆ ದಾಯಾದಿ ಯುದ್ಧ ನಡೆಯ ಬಹುದೇ ಎಂದು ಕಾದು ನೋಡಬೇಕಾಗಿದೆ. ಬೆಟ್ಟದಪುರ ಜಿಪಂ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಮಾಜಿ ಶಾಸಕ ಕೆ.ವೆಂಕಟೇಶ್ ಅವರ ಪುತ್ರ ನಿತಿನ್…

ತುರ್ತು ಸೇವೆಗಾಗಿ 112 ದೂರವಾಣಿಗೆ ಡಯಲ್ ಮಾಡಿ ಅಭಿಯಾನಕ್ಕೆ ಚಾಲನೆ
ಮೈಸೂರು

ತುರ್ತು ಸೇವೆಗಾಗಿ 112 ದೂರವಾಣಿಗೆ ಡಯಲ್ ಮಾಡಿ ಅಭಿಯಾನಕ್ಕೆ ಚಾಲನೆ

July 8, 2021

ನಂಜನಗೂಡು, ಜು.7 (ರವಿ)- ನಂಜನಗೂಡಿನ ಪಟ್ಟಣ ಮತ್ತು ಗ್ರಾಮಾಂ ತರ ಪೆÇಲೀಸ್ ಇಲಾಖೆ ಹುಲ್ಲಹಳ್ಳಿ ವೃತ್ತದಲ್ಲಿ `ತುರ್ತು ಸೇವೆಗಾಗಿ 112 ದೂರ ವಾಣಿಗೆ ಡಯಲ್ ಮಾಡಿ’ ಅಭಿಯಾನಕ್ಕೆ ನಂಜನಗೂಡಿನ ನ್ಯಾಯಾಧೀಶರಾದ ಗಣಪತಿ ಪ್ರಶಾಂತ್ ಮತ್ತು ಉಪ ವಿಭಾ ಗದ ಡಿವೈಎಸ್‍ಪಿ ಗೋವಿಂದರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನ್ಯಾಯಾಧೀಶ ಗಣಪತಿ ಪ್ರಶಾಂತ್ ಮಾತನಾಡಿ, ಸಾರ್ವಜನಿಕರು ಪ್ರಜ್ಞಾವಂತ ರಾಗಬೇಕು, ಮಾಧ್ಯಮದವರು ಹೆಚ್ಚು ಪ್ರಚಾರ ಕೊಟ್ಟು ಜನತೆಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು….

ದಲೈ ಲಾಮಾ ಹುಟ್ಟುಹಬ್ಬ: ದಿನಸಿ ಕಿಟ್ ವಿತರಣೆ
ಮೈಸೂರು

ದಲೈ ಲಾಮಾ ಹುಟ್ಟುಹಬ್ಬ: ದಿನಸಿ ಕಿಟ್ ವಿತರಣೆ

July 8, 2021

ಬೆಟ್ಟದಪುರ, ಜು. 7 (ಶಿವದೇವ್)- ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಡ್ವರ್ಡ್ ಫೌಂಡೇಶನ್ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸಲಾಯಿತು. ಈ ವೇಳೆ ಜಿಲ್ಲಾ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಶಿವಕುಮಾರ್ ಮಾತನಾಡಿ, ದಲೈಲಾಮಾ ಅವರ ಹುಟ್ಟುಹಬ್ಬವನ್ನು ಬಡವರ ಹಸಿವನ್ನು ನೀಗಿಸುವ ಮೂಲಕ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು. ಎಡ್ವರ್ಡ್ ಫೌಂಡೇಷನ್ ಅಧ್ಯಕ್ಷ ರಾಜೇಂದ್ರ ವೀರು, ಎಡ್ವರ್ಡ್ ಮುಖ್ಯಸ್ಥೆ ತೆಂಜಿನ್ನ ಚೂಯಿಗ, ಬೆಟ್ಟದಪುರದ ಪೆÇೀಲಿಸ್ ಇಲಾಖೆಯ ಉಪ…

ಹುಣಸೂರಲ್ಲಿ ಬಾಬು ಜಗಜೀವನ ರಾಂ ಪುಣ್ಯಸ್ಮರಣೆ
ಮೈಸೂರು

ಹುಣಸೂರಲ್ಲಿ ಬಾಬು ಜಗಜೀವನ ರಾಂ ಪುಣ್ಯಸ್ಮರಣೆ

July 8, 2021

ಹುಣಸೂರು, ಜು.7(ಕೆಕೆ)- ಬಾಬು ಜಗಜೀವನ್ ರಾಂ ಅವರು ದೇಶದ ಬಡ ಜನರ ಹಸಿವನ್ನು ನೀಗಿಸಲು ಹಸಿರು ಕ್ರಾಂತಿ ಯನ್ನೇ ಮಾಡಿದ ಮಹಾ ಪುರುಷ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ್ ರಾಂ ಅವರ 36ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿ ನಂತರ ಮಾತನಾಡಿದ ಅವರು, ದೇಶದಲ್ಲಿ ಆಹಾರ ಸಮಸ್ಯೆ ಎದುರಾದ ಸಂದರ್ಭದಲ್ಲಿ ಕೃಷಿ ಕ್ಷೇತ್ರವನ್ನು ಹಸಿರೀ ಕರಣಗೊಳಿಸಿ ಅಹಾರ ಸಮಸ್ಯೆಯನ್ನು…

ಪುರಸಭೆಯಲ್ಲಿ ಸ್ಮರಣೆ ವೇಳೆ ಬಾಬೂಜಿಗೆ ಅವಮಾನ
ಮೈಸೂರು

ಪುರಸಭೆಯಲ್ಲಿ ಸ್ಮರಣೆ ವೇಳೆ ಬಾಬೂಜಿಗೆ ಅವಮಾನ

July 8, 2021

ತಿ.ನರಸೀಪುರ, ಜು.7(ಎಸ್‍ಕೆ)- ರಾಷ್ಟ್ರ ನಾಯಕ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಪುಣ್ಯ ಸ್ಮರಣೆಯಂದು ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬೂಜಿಗೆ ಅಪ ಮಾನ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಡಾ. ಬಾಬು ಜಗಜೀವನರಾಂ ಸಂಘಟನೆಯ ಒಕ್ಕೂಟದ ಸದಸ್ಯರು ಇಂದು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಪುರಸಭಾ ಸದಸ್ಯ ಆರ್.ಅರ್ಜುನ್ ನೇತೃತ್ವ ದಲ್ಲಿ ಪುರಸಭೆ ಮುಂದೆ ಜಮಾವಣೆ ಗೊಂಡ ವಿವಿಧ ಗ್ರಾಮಗಳ ಸಮಾಜದ ಸದಸ್ಯರು ಬಾಬೂಜಿಯವರಿಗೆ ಅಪಮಾನ ಮಾಡಿದವರ ಮೇಲೆ ಶಿಸ್ತು ಕ್ರಮ ಜರು ಗಿಸಲು…

ಹಠ ಬಿಟ್ಟು ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದುಪಡಿಸಿ
ಮೈಸೂರು

ಹಠ ಬಿಟ್ಟು ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದುಪಡಿಸಿ

July 5, 2021

ಮೈಸೂರು,ಜು.4(ಪಿಎಂ)-ಹಠ ಬಿಟ್ಟು ಎಸ್‍ಎಸ್ ಎಲ್‍ಸಿ ಪರೀಕ್ಷೆ ರದ್ದುಪಡಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರನ್ನು ಆಗ್ರಹಿಸಿರುವ ವಿಧಾನಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್, ಇಲ್ಲವಾದರೆ ಕೋವಿಡ್ ಹಿನ್ನೆಲೆ ಯಲ್ಲಿ ಮುಂದೆ ಎದುರಾಗುವ ಅನಾಹುತಗಳಿಗೆ ನೀವೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್, ಡೆಲ್ಟಾ ಹರಡುತ್ತಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಮೂರನೇ ಅಲೆ ಆತಂಕವಿದೆ. ಅಲ್ಲದೆ, ಸರಿಯಾಗಿ ಪಾಠ-ಪ್ರವಚನ ನಡೆಯದೇ ಮಕ್ಕಳು ಪರೀಕ್ಷೆಗೆ ಸಿದ್ಧರೂ ಆಗಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣ…

ದಸರಾ ವೇಳೆ ಅಂಬಾರಿ ಆನೆ ಬದಲಾದಂತೆ  ಸಿಎಂ ಬದಲಾಗಬಹುದು
ಮೈಸೂರು

ದಸರಾ ವೇಳೆ ಅಂಬಾರಿ ಆನೆ ಬದಲಾದಂತೆ ಸಿಎಂ ಬದಲಾಗಬಹುದು

July 5, 2021

ಮೈಸೂರು,ಜು.4(ಎಂಕೆ)-ಸಿಎಂ ಹುದ್ದೆ ಎಂಬುದು ಮೈಸೂರು ದಸರಾ ಅಂಬಾರಿ ಹೊರುವ ಆನೆ ಇದ್ದಂತೆ. ಅದೇನು ಪರ್ಮನೆಂಟ್ ಅಲ್ಲ. ಬದಲಾವಣೆ ಪ್ರಕೃತಿ ನಿಯಮ. ದಸರಾ ವೇಳೆ ಅಂಬಾರಿ ಆನೆ ಬದಲಾದಂತೆ ಸಿಎಂ ಹುದ್ದೆ ಯಲ್ಲಿರುವವರು ಬದಲಾಗಬಹುದು ಎಂದು ಪ್ರವಾಸೋ ದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ನಾಯಕತ್ವ ಬದ ಲಾವಣೆಯ ಸೂಚನೆ ನೀಡಿದರು. ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ವಿ.ಶ್ರೀನಿ ವಾಸ್ ಪ್ರಸಾದ್ ಅವರ ಮನೆಗೆ ಭಾನುವಾರ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಕಾರ್ಯ ಕ್ರಮದ ಹಿನ್ನೆಲೆ ಮೈಸೂರಿಗೆ ಬಂದಿದ್ದೆ….

ವಾಣಿಜ್ಯ ಚಟುವಟಿಕೆಗೆ  ಮೈಸೂರು ಸಜ್ಜು
ಮೈಸೂರು

ವಾಣಿಜ್ಯ ಚಟುವಟಿಕೆಗೆ ಮೈಸೂರು ಸಜ್ಜು

July 5, 2021

ಮೈಸೂರು,ಜು.4(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕಳೆದ 2 ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್ ಡೌನ್ ನಿಯಮವನ್ನು ಸೋಮವಾರ (ಜು.5) ದಿಂದ ಸಡಿಲಗೊಳಿಸಲಾಗಿದ್ದು, ಅನ್ ಲಾಕ್ 3.0 ನಿಯಮದಂತೆ ವಹಿವಾಟು ಆರಂಭಿಸಲು ಮೈಸೂರು ಸಜ್ಜಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ ಸಾವು-ನೋವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏ.23 ರಂದು ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿತ್ತು. ಆದರೂ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗು ತ್ತಲೇ ಇದ್ದುದನ್ನು ಗಮನಿಸಿದ ಸರ್ಕಾರ ರಾಜ್ಯ ದಲ್ಲಿ…

ಶ್ರೀನಗರದಲ್ಲಿ ಡ್ರೋನ್‍ಗಳು,  ಮಾನವ ರಹಿತ ವಾಹನಗಳಿಗೆ ನಿರ್ಬಂಧ
ಮೈಸೂರು

ಶ್ರೀನಗರದಲ್ಲಿ ಡ್ರೋನ್‍ಗಳು, ಮಾನವ ರಹಿತ ವಾಹನಗಳಿಗೆ ನಿರ್ಬಂಧ

July 5, 2021

ಶ್ರೀನಗರ, ಜು. 4-ಡ್ರೋನ್ ಬಳಸಿ ಜಮ್ಮು ವಾಯುನೆಲೆ ಮೇಲೆ ದಾಳಿಯಾದ ನಂತರ ಡ್ರೋನ್‍ಗಳು ಮತ್ತು ಇದೇ ರೀತಿಯ ಮಾನವ ರಹಿತ ವೈಮಾನಿಕ ವಾಹನಗಳಿಗೆ ಶ್ರೀನಗರ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ. ಶ್ರೀನಗರ ಜಿಲ್ಲಾ ವ್ಯಾಪ್ತಿಯೊಳಗೆ ಡ್ರೋನ್‍ಗಳಂತಹ ಮಾನವ ರಹಿತ ವಾಹನಗಳ ಬಳಕೆ, ಹಾರಾಟ, ಸಂಗ್ರಹ, ಮಾರಾಟ ವನ್ನು ನಿಷೇಧಿಸಿ ಶ್ರೀನಗರ ಜಿಲ್ಲಾಧಿಕಾರಿ ಮೊಹಮ್ಮದ್ ಅಜಾಜ್ ಆದೇಶಿಸಿದ್ದಾರೆ. ಈಗಾಗಲೇ ಡ್ರೋನ್ ಕ್ಯಾಮೆರಾ ಗಳು/ಅಂತಹುದೇ ಮಾನವರಹಿತ ವೈಮಾನಿಕ ವಾಹನಗಳನ್ನು ಹೊಂದಿರುವ ವ್ಯಕ್ತಿಗಳು ಸರಿಯಾದ ರಶೀದಿಯಡಿಯಲ್ಲಿ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಇಡಬೇಕೆಂದು…

1 214 215 216 217 218 1,611
Translate »