ಮೈಸೂರು

ಸುತ್ತೂರು ಶ್ರೀಗಳಿಗೆ  ಮಾತೃವಿಯೋಗ
ಮೈಸೂರು

ಸುತ್ತೂರು ಶ್ರೀಗಳಿಗೆ ಮಾತೃವಿಯೋಗ

June 15, 2021

ಮೈಸೂರು, ಜೂ. 14- ಸುತ್ತೂರು ಮಹಾಸಂಸ್ಥಾನ ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾತೃಶ್ರೀಗಳಾದ ಶಿವನಾಗಮ್ಮ (90) ಅವರು ಸೋಮವಾರ ಬೆಳಗ್ಗೆ ಮೈಸೂ ರಿನಲ್ಲಿ ನಿಧನರಾದರು. ಮೈಸೂರಿನ ಕೆ.ಆರ್.ಮೊಹಲ್ಲಾದ ನಂಜುಮಳಿಗೆ ಸರ್ಕಲ್ ಬಳಿ ನೆಲೆಸಿದ್ದ ಶಿವನಾಗಮ್ಮ ಅವರು, ಪುತ್ರರಾದ ಸುತ್ತೂರು ಶ್ರೀಗಳು, ಐಎಎಸ್ ಅಧಿಕಾರಿ ಎಸ್‍ಪಿ ಷಡಕ್ಷರಿ ಸ್ವಾಮಿ, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎಸ್‍ಪಿ ಮಂಜುನಾಥಸ್ವಾಮಿ, ಸುತ್ತೂರು ಶೈಕ್ಷಣಿಕ ಸಂಸ್ಥೆಗಳ ಆಡಳಿತಾಧಿಕಾರಿ ಎಸ್‍ಪಿ ಉದಯಶಂಕರ, ಪುತ್ರಿಯರಾದ ಎಸ್‍ಪಿ ಶಶಿಕಲಾ, ಕನ್ನಡ ನಿವೃತ್ತ ಪ್ರಾಧ್ಯಾಪಕಿ ಎಸ್‍ಪಿ…

ಕೊರೊನಾದಿಂದ ಅಸುನೀಗಿದ ಬಡಕುಟುಂಬದ ಸದಸ್ಯರೊಬ್ಬರಿಗೆ  ಲಕ್ಷ ರೂ. ಪರಿಹಾರ
ಮೈಸೂರು

ಕೊರೊನಾದಿಂದ ಅಸುನೀಗಿದ ಬಡಕುಟುಂಬದ ಸದಸ್ಯರೊಬ್ಬರಿಗೆ ಲಕ್ಷ ರೂ. ಪರಿಹಾರ

June 15, 2021

ಬೆಂಗಳೂರು,ಜೂ.14(ಕೆಎಂಶಿ)- ಕೋವಿಡ್ ನಿಂದ ಮೃತಪಟ್ಟ ಬಡ ಕುಟುಂಬದ ಸದಸ್ಯ ರೊಬ್ಬರಿಗೆ ತಲಾ 1 ಲಕ್ಷ ರೂಪಾಯಿ ಪರಿ ಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಸೋಂಕು ಸರಪಳಿ ತುಂಡರಿಸಲು ಕಫ್ರ್ಯೂ ಮತ್ತು ಲಾಕ್‍ಡೌನ್ ಜಾರಿ ನಂತರ ಶ್ರಮಿಕ ವರ್ಗಕ್ಕೆ ಈಗಾಗಲೇ ಎರಡು ಹಂತ ಗಳಲ್ಲಿ 1750 ಕೋಟಿ ರೂ. ಪರಿಹಾರ ಘೋಷಿಸಿರುವ ಮುಖ್ಯಮಂತ್ರಿಯವರು, ಇಂದು 3ನೇ ಹಂತದಲ್ಲಿ ಮತ್ತೆ 250ರಿಂದ 300 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಮುಖ್ಯಮಂತ್ರಿಯವರು,…

500 ನಿರ್ಣಯ ಅಂಗೀಕರಿಸಲಾಗಿದೆ ಎಂಬ ಹೇಳಿಕೆ ಹಾಸ್ಯಾಸ್ಪದ
ಮೈಸೂರು

500 ನಿರ್ಣಯ ಅಂಗೀಕರಿಸಲಾಗಿದೆ ಎಂಬ ಹೇಳಿಕೆ ಹಾಸ್ಯಾಸ್ಪದ

June 15, 2021

ಮೈಸೂರು, ಜೂ.14(ಆರ್‍ಕೆಬಿ)- ಮೈಸೂರು ನಗ ರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸದಸ್ಯರಾಗಿದ್ದರೂ ಒಮ್ಮೆಯೂ ಮುಡಾ ಸಭೆಗೆ ಹಾಜರಾಗದ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಡಾ ಸಭೆಯಲ್ಲಿ 500 ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂಬ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಇಂದಿಲ್ಲಿ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ತಿಂಗಳ ಮೊದಲೇ ಮುಡಾ ಸಭೆಯ ಅಜೆಂಡಾ ಕಳಿಸಲಾಗಿರುತ್ತದೆ. ಮುಡಾ ಸದಸ್ಯರಾಗಿ ರುವ ಅವರು ಸಭೆಯಲ್ಲಿ ಭಾಗವಹಿಸಿ ಆಕ್ಷೇಪಿಸುವ ಅಧಿಕಾರ ವಿದ್ದರೂ ಹಾಗೆ ಮಾಡದೆ,…

ಅಂತೂ ಜನತೆ ಸಂಕಷ್ಟಕ್ಕೆ ದನಿಯಾಗದೇ  ಸಿದ್ದಲಿಂಗಯ್ಯ ಮೌನವಾದರು…
ಮೈಸೂರು

ಅಂತೂ ಜನತೆ ಸಂಕಷ್ಟಕ್ಕೆ ದನಿಯಾಗದೇ ಸಿದ್ದಲಿಂಗಯ್ಯ ಮೌನವಾದರು…

June 15, 2021

ಮೈಸೂರು,ಜೂ.14(ಪಿಎಂ)- ಅಧಿಕಾರ ಮತ್ತು ರಾಜಕಾರಣದ ಜೊತೆಗೆ ಅವರಿಗಿದ್ದ ಸಖ್ಯವೇನೋ ಅಥವಾ ಅವರಲ್ಲಿ ಬದಲಾಗಿದ್ದ ರಾಜಕಾರಣದ ನಿಲುವಿನ ಕಾರಣಕ್ಕೇನೋ ಜನತೆಯ ಪ್ರಸ್ತುತದ ಸಂಕಷ್ಟಕ್ಕೆ ದನಿಯಾಗ ಬೇಕಿದ್ದ ಸಾಹಿತಿ ಡಾ.ಸಿದ್ದಲಿಂಗಯ್ಯ ಮೌನ ವಾಗಿದ್ದರು. ಈ ಕಪ್ಪುಚುಕ್ಕೆ ಆ ದಲಿತ ಕಾವ್ಯ ಸೂರ್ಯನ ಮೇಲೆ ಉಳಿದೇ ಉಳಿಯುತ್ತದೆ ಎಂದು ವಿಷಾದಿಸಿದರು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್. ಮೈಸೂರಿನ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಜನಸ್ಪಂದನಾ ಟ್ರಸ್ಟ್ ವತಿ ಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಶ್ರದ್ಧಾಂ ಜಲಿ ಸಭೆಯಲ್ಲಿ ಆನ್‍ಲೈನ್ ಮೂಲಕ ಅವರು…

ರಾಜ್ಯ ಸರ್ಕಾರದ ಲೋಪದೋಷ ಪತ್ತೆ ಹಚ್ಚಿ  ಪತ್ರಿಕಾಗೋಷ್ಠಿ ಮೂಲಕ ಜನರ ಮುಂದಿಡಿ
ಮೈಸೂರು

ರಾಜ್ಯ ಸರ್ಕಾರದ ಲೋಪದೋಷ ಪತ್ತೆ ಹಚ್ಚಿ ಪತ್ರಿಕಾಗೋಷ್ಠಿ ಮೂಲಕ ಜನರ ಮುಂದಿಡಿ

June 15, 2021

ಮೈಸೂರು,ಜೂ.14(ಆರ್‍ಕೆಬಿ)- ರಾಜ್ಯ ಸರ್ಕಾರದ ಲೋಪದೋಷ ಪತ್ತೆ ಹಚ್ಚಿ ಅವುಗಳ ಕುರಿತಂತೆ ಪತ್ರಿಕಾಗೋಷ್ಠಿ ಮತ್ತು ಪ್ರತಿಭಟನೆಗಳ ಮೂಲಕ ಜನಸಾಮಾನ್ಯರ ಮುಂದಿಡುವ ಕೆಲಸ ಮಾಡುವಂತೆ ಮೈಸೂರು ವಿಭಾಗದ ಮಾಧ್ಯಮ ಉಸ್ತು ವಾರಿ ರಾಜು ಇಂದಿಲ್ಲಿ ಕಾಂಗ್ರೆಸ್ ಮಾಧ್ಯಮ ವಕ್ತಾರರಿಗೆ ಸಲಹೆ ನೀಡಿದರು. ಕೆಪಿಸಿಸಿ ಮೈಸೂರು ವಿಭಾಗದ ಮಾಧ್ಯಮ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಸೋಮವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಾಧ್ಯಮದ ವಿಶೇಷ ಸಭೆಯಲ್ಲಿ ಮಾತನಾಡಿದರು. ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವುದು ಹೇಗೆ? ಏನೇನು ಜವಾಬ್ದಾರಿಗಳನ್ನು ನಿಭಾಯಿಸ ಬೇಕು? ಎಂಬ…

ಮೈಸೂರು ಭೂ ಕಬಳಿಕೆ ಆರೋಪ; ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಮೈಸೂರು ಭೂ ಕಬಳಿಕೆ ಆರೋಪ; ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

June 15, 2021

ಮೈಸೂರು,ಜೂ.14(ಪಿಎಂ)- ಮೈಸೂರು ಭೂ ಕಬಳಿಕೆ ಆರೋಪ ಸಂಬಂಧ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಮೈಸೂರು ಸುತ್ತಮುತ್ತ ಗೋಮಾಳ, ಸರ್ಕಾರಿ ಭೂಮಿ, ಕೆರೆ-ಕಾಲುವೆ ಒತ್ತುವರಿ ಮಾಡಿರುವ ಸಂಬಂಧ ಪ್ರಮುಖ ಮೂರು ಪಕ್ಷಗಳ ಪ್ರಭಾವಿ ಮುಖಂ ಡರು ಭಾಗಿಯಾಗಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದಕ್ಷ ಅಧಿ ಕಾರಿಗಳ ತಂಡ…

ಒದೆ ಬಿದ್ದರೂ ನಮ್ಮ ಕೆಲಸ  ನಾವು ಮಾಡುತ್ತಲೇ ಇದ್ದೇವೆ
ಮೈಸೂರು

ಒದೆ ಬಿದ್ದರೂ ನಮ್ಮ ಕೆಲಸ ನಾವು ಮಾಡುತ್ತಲೇ ಇದ್ದೇವೆ

June 15, 2021

ಮೈಸೂರು, ಜೂ.14(ಎಂಕೆ)- ಎರಡ್ಮೂರು ಬಾರೀ ಸೋಂಕಿತರ ಸಂಬಂಧಿಕರಿಂದ ಒದೆ ಬಿದ್ದಿವೆ. ಆದರೂ ವೈದ್ಯರ ಪ್ರೋತ್ಸಾಹದ ಜೊತೆಗೆ ಜೀವ ಉಳಿಸುವುದು ಪುಣ್ಯದ ಕೆಲಸವೆಂದು ಸೇವೆ ಮಾಡುತ್ತಿದ್ದೇನೆ ಎಂಬುದು ಕೆಆರ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ವಿಭಾಗದಲ್ಲಿನ ಟ್ರಯಾಜ್ ಕೇಂದ್ರದ(ಸೋಂಕಿತರ ದಾಖಲಾತಿ ಮತ್ತು ಸಲಹೆ) ನಿರ್ವಹಣೆ ಜೊತೆಗೆ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಯು.ಸಂದೇಶ್ ಮಾನವೀಯ ನುಡಿಗಳಿವು. ಕಳೆದ ಎರಡು ವರ್ಷಗಳಿಂದ ಕೆಆರ್ ಆಸ್ಪತ್ರೆಯಲ್ಲಿ ಸೇವೆ ಮಾಡು ತ್ತಿದ್ದು, ಸಂದರ್ಭಕ್ಕನುಸಾರ ವೈದ್ಯರು ಹೇಳುವ ಎಲ್ಲಾ ಬಗೆಯ ಕೆಲಸಗಳನ್ನು ಮಾಡುತ್ತಿದ್ದೇನೆ. ಮೊದಲು ಆಂಬುಲೆನ್ಸ್…

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ; ಕೆ.ಆರ್.ಕ್ಷೇತ್ರ  ವ್ಯಾಪ್ತಿ ನಾಳೆಯಿಂದ ಮೆಗಾ ನೋಂದಣಿ
ಮೈಸೂರು

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ; ಕೆ.ಆರ್.ಕ್ಷೇತ್ರ ವ್ಯಾಪ್ತಿ ನಾಳೆಯಿಂದ ಮೆಗಾ ನೋಂದಣಿ

June 15, 2021

ಮೈಸೂರು, ಜೂ.14(ಎಂಟಿವೈ)- ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರ ವನ್ನು ಕೊರೊನಾ ಮುಕ್ತವಾಗಿಸಲು ಪೈಲಟ್ ಪ್ರಾಜೆಕ್ಟ್ ಮಾದರಿಯಲ್ಲಿ ಜೂ.16 ಮತ್ತು 17ರಂದು ಕ್ಷೇತ್ರದ ಎಲ್ಲಾ ಮತಗಟ್ಟೆಯಲ್ಲಿ ಕೋವಿಡ್ ಪರೀಕ್ಷೆಯೊಂದಿಗೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಮೈಸೂರು ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಕೆ.ಆರ್.ಕ್ಷೇತ್ರದಲ್ಲಿ ಸೋಂಕು ನಿಯಂತ್ರಣ ಹಾಗೂ ಸೋಂಕಿನ ಸಾವು ನಿಯಂತ್ರಿಸುವ ಸಂಬಂಧ ಮೇಯರ್ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ…

ಕೊರೊನಾ ಕಾಲದಲ್ಲಿ ಶಾಲಾ ಶುಲ್ಕದ ಮೇಲೆ ನಿಯಂತ್ರಣ ಅತ್ಯಗತ್ಯ
ಮೈಸೂರು

ಕೊರೊನಾ ಕಾಲದಲ್ಲಿ ಶಾಲಾ ಶುಲ್ಕದ ಮೇಲೆ ನಿಯಂತ್ರಣ ಅತ್ಯಗತ್ಯ

June 14, 2021

ಮೈಸೂರು,ಜೂ.13(ಆರ್‍ಕೆಬಿ)-ಪ್ರಸಕ್ತ ಶೈಕ್ಷಣಿಕ ಸಾಲಿ ನಲ್ಲಿ ಕೊರೊನಾ ಕಾರಣದಿಂದಾಗಿ ಶಾಲೆಗಳಲ್ಲಿನ ಒಟ್ಟಾರೆ ಅಂಶಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿ ಯೊಂದು ಶಾಲೆಗೂ ಆಗುತ್ತಿರುವ ಅದ ರದ್ದೇ ಆದ ಖರ್ಚು ವೆಚ್ಚಗಳ ಆಧಾರದ ಮೇಲೆ ಪ್ರತ್ಯೇಕವಾಗಿಯೇ ಶುಲ್ಕ ನಿಗದಿ ಪಡಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಸಚಿವರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ಕೊರೊನಾ ಕಾರಣಕ್ಕಾಗಿ…

ದೇಶ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ
ಮೈಸೂರು

ದೇಶ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ

June 14, 2021

ಮೈಸೂರು,ಜೂ.13- ಬಿಜೆಪಿ ಸರ್ಕಾರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಿಸು ವುದರೊಂದಿಗೆ ದೇಶ ಹಾಗೂ ರಾಜ್ಯದ ಖಜಾನೆಗಳನ್ನು ಲೂಟಿ ಮಾಡಿ ಬಂಡವಾಳಶಾಹಿಗಳನ್ನು ಶ್ರೀಮಂತರನ್ನಾಗಿ ಮಾಡಲು ಹೊರಟಿದೆ. ಬಿಜೆಪಿ ಪಕ್ಷವನ್ನು ರಾಜ್ಯ ಹಾಗೂ ದೇಶದಿಂದ ಕಿತ್ತೊಗೆ ಯಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಕರೆ ನೀಡಿದರು. ತಾಲೂಕಿನ ಕಡಕೊಳ ಹಾಗೂ ನಾಚನಹಳ್ಳಿ ಪಾಳ್ಯದ ಬಳಿ ಇರುವ ಪೆಟ್ರೋಲ್ ಬಂಕ್‍ಗಳ ಮುಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸೈಕಲ್ ಸವಾರಿ ಮಾಡುವ…

1 224 225 226 227 228 1,611
Translate »